What a coincidence: ನಾನು ಬಯಲು ಸೀಮೆ ಯವನು, ಉದ್ಯೋಗ ನಿಮಿತ್ತ ಕಾರವಾರ ಕ್ಕೆ ವರ್ಗಾವಣೆಯಾಗಿದೆ, ಈಗ ನಿಮ್ಮ channel ಅಲ್ಲಿ ಮೀನುಗಾರಿಕೆ ಸಂಪೂರ್ಣ ಮಾಹತಿ ಭರಿತ video ನೋಡ್ತಾ ಇದ್ದೀನಿ
ಕಲಾಮಾಧ್ಯಮದವರು, ಇಂಥ ವಿಡಿಯೋಗಳು, ಬಂದಿರುದು ನಮ್ಮ ಪುಣ್ಯ, ಇನ್ನು ಮುಂದಕ್ಕೆ ಮೀನು ತಕೊಳ್ಳುವಗ, ಚೌಕಶಿ ಮಾಡುದಿಲ್ಲ, ಧನ್ಯವಾದಗಳು, ಕಲಾಮಾಧ್ಯಮಕ್ಕೆ, ಎಂಥ ಮಾತು ಸರ್, ಆ ವ್ಯಕ್ತಿಯದ್ದು, ಮೆಚ್ಚಬೇಕು ಸರ್ ಅವರ ನಂಬರ್ ಕೊಡಿ ಸರ್ ಅವರಲ್ಲಿ ಮಾತಾಡಬೇಕು 🙏🙏
Anna ತುಳುನಾಡು ನಾಡು ಒಂದೇ ಅಲ್ಲ ಉಡುಪಿ ಉತ್ತರ ಕನ್ನಡ ದಲ್ಲೂ ಇದೆ ಜೀವನ... ಉತ್ತರ ಕನ್ನಡ ದಲ್ಲಿ ತುಳುನಾಡು ಉಡುಪಿ ಕಿಂತ ಅತಿ ಹೆಚ್ಚು ಮೀನುಗಳನ್ನು ಹಿಡಿಯಲಾಗುತ್ತದೆ... ಆದರೆ ನಮ್ಮ ಜಿಲ್ಲೆಯಲ್ಲಿ ಒಂದೇ ಒಂದು cold ಸ್ಟೋರೇಜ್ ಇಲ್ಲ.. ಯಾವುದೇ ಪಾಕ್ಟರಿ ಇಲ್ಲ.. ಎಲ್ಲದನ್ನು ತಕೊಂಡು ನಿಮ್ಮ ತುಳುನಾಡು ಉಡುಪಿ ಗೇ ತೆಗೆದುಕೊಂಡು ಹೋಗಬೇಕು ನಾವು... ಅದಕ್ಕೆ ನಮ್ಮ ಜನ ಕಷ್ಟದಲ್ಲಿ ಇದ್ದಾರೆ...
They must get all benefits by State and Central Govt. in future wish you all the best and your team. Thank Q very much for giving us wonderful information information about fishing industry
Don’t throw back plastic bags back into ocean, please bring back to shore. (ದಯವಿಟ್ಟು ಸಿಕ್ಕಿರುವ plastic bag ಗಳನ್ನ ವಪಾಸ್ ತನ್ನಿ, ಮತ್ತೇ ಸಮದರ್ರಕೆ ಹಾಕಬೆಡಿ) fishes and other living beings will die of cancer and same people will eat it too.
This boat owner speak good may God balance his professional life with good things in his personal life giving good things to his family and friends. His experience may be taken by our fissery dep to bring in policies to improve fishermen's life.
Electric,solar boat (with out deisle engine run) only run in electric,solar charge our Indian ingneries find out new technology investigating to help our fishermen to catch fish,frones .
Sir Alli 3 months rotation cultivation maddre elru chenag irbodu avrge gotiruthe adra bagge Alli breed time li nilsdre elru chenag irbodu anno sujjestion Aste sir
Very disappointing catch..it depends on luck also experience of the person who is watcher of fish movement..also driver of the boat who quickly cover the area ...it is team work.