Idli batter ge onion hakkidu 1st tym nodidu ...tq madam for sharing dis tricks 🤗🤗 nange idli,mude yella tumba esta chutney r non veg curry idre sakt aagi irutte 😋😋😋😋😋😋😋
ನಿಮ್ಮ ವಿಡಿಯೋಗಳಲ್ಲಿ ರೆಸಿಪಿ ಮತ್ತು ನಿಮ್ಮ ನಿರೂಪಣೆ ಬಹಳ ಚೆನ್ನಾಗಿದೆ. ಆದರೆ , ಹಿಂದೆ ಗಲೀಜು ನೀರು ಇದೆ, ದಯವಿಟ್ಟು ಅದನ್ನು ನಿಮ್ಮ ವಿಡಿಯೋಗಳಲ್ಲಿ ತೋರಿಸಬೇಡಿ, ಅಡುಗೆ ವಿಡಿಯೋದಲ್ಲಿ ಗಲೀಜು ನೋಡಲು ಅಸಹ್ಯವಾಗುತ್ತದೆ 🙏🙏🙏🙏🙏
Mam 3 cup idli rice ge estu udinne bele hakibeku matte toady estu glass hakibeku nimm edli maduva nodi khushi aayitu ri hige nice nice recipe torrisi thank you