Тёмный
No video :(

" 0 " ಯಿಂದ ಶ್ರೀಮಂತರಾಗ್ಬೇಕೇ ? - How to Become Rich From Zero | C S Sudheer Exclusive 

ffreedom app - Money (Kannada)
Подписаться 1,5 млн
Просмотров 1,1 млн
50% 1

ನಿಮ್ಮ ವೈಯಕ್ತಿಕ ಹಣಕಾಸು ಕೌಶಲ್ಯಗಳನ್ನು ಸುಧಾರಿಸಲು ಬಯಸುವಿರಾ ? ನಿಮಗಾಗಿಯೇ ಇದೆ ffreedom ಅಪ್ಲಿಕೇಶನ್ . ಬಜೆಟ್, ಉಳಿತಾಯ ಮತ್ತು ಹೂಡಿಕೆಯ ಕುರಿತು ಹಲವಾರು ಕೋರ್ಸ್‌ಗಳೊಂದಿಗೆ, ಬಳಕೆದಾರರು ತಮ್ಮ ಹಣಕಾಸಿನ ಸಾಕ್ಷರತೆಯನ್ನು ಹೆಚ್ಚಿಸಬಹುದು ಮತ್ತು ಅವರ ಹಣಕಾಸಿನ ಮೇಲೆ ಹಿಡಿತ ಸಾಧಿಸಬಹುದು. ffreedom ಅಪ್ಲಿಕೇಶನ್ ಎಲ್ಲಾ ಹಂತದ ಪರಿಣತಿಗಾಗಿ ಕೋರ್ಸ್‌ಗಳನ್ನು ನೀಡುತ್ತದೆ. ಇಂದೇ ffreedom ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಆರ್ಥಿಕ ಸ್ವಾತಂತ್ರ್ಯದ ಕಡೆಗೆ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ - ffreedom.com/y...
ಮ್ಯೂಚುಯಲ್ ಫಂಡ್ ಕೋರ್ಸ್ - ನಿಮ್ಮ ದುಡ್ಡನ್ನು ನಿಮಗಾಗಿ ದುಡಿಸಿ! - bit.ly/3VEP5x7
ಫೈನಾನ್ಸಿಯಲ್ ಫ್ರೀಡಂ ಕೋರ್ಸ್ - ಇದು ಶ್ರೀಮಂತಿಕೆಯ ರಾಜಮಾರ್ಗ! - bit.ly/3HG4yr5
ಹಿರಿಯ ನಾಗರಿಕರ ಉಳಿತಾಯ ಯೋಜನೆ - ರೆಗ್ಯುಲರ್ ಇನ್ಕಮ್ ಗಾಗಿ ಈಗಲೇ ಹೂಡಿಕೆ ಮಾಡಿ! - bit.ly/3pkwA4Q
ಸ್ಟಾಕ್ ಮಾರ್ಕೆಟ್ ಕೋರ್ಸ್ - ಬುದ್ಧಿವಂತ ಹೂಡಿಕೆದಾರರಾಗಿರಿ - bit.ly/3HJHyHN
ಸುಕನ್ಯಾ ಸಮೃದ್ಧಿ ಯೋಜನೆ- ಪ್ರತಿ ತಿಂಗಳು 8,000 ಹೂಡಿಕೆ ಮಾಡಿ, 40 ಲಕ್ಷ ಪಡೆಯಿರಿ! - bit.ly/3nB8Lp6
ಸ್ಪೋಕನ್ ಇಂಗ್ಲಿಷ್ ಕೋರ್ಸ್ - bit.ly/44wYYRE
ಕಾರ್ ಲೋನ್ ಕೋರ್ಸ್ - ಕಾರು ಖರೀದಿಸುವ ಮುನ್ನ ಇದನ್ನು ನೋಡಿ! - bit.ly/3ntfiCl
ವ್ಯಕ್ತಿತ್ವ ವಿಕಸನ ಕೋರ್ಸ್ - ವೈ ವಿ ಗುಂಡುರಾವ್ ಅವರಿಂದ ಕಲಿಯಿರಿ - bit.ly/3NJEAqh
ಆಹಾರದಲ್ಲಿದೆ ಆರೋಗ್ಯ - ಕೋರ್ಸ್ - bit.ly/3VEJW8m
NPS - ರಾಷ್ಟ್ರೀಯ ಪಿಂಚಣಿ ಯೋಜನೆ ಕೋರ್ಸ್ - ಶ್ರೀಮಂತಿಕೆಯೊಂದಿಗೆ ನಿವೃತ್ತರಾಗಿ - bit.ly/3HL1mu7
ಓದಿನ ಜತೆಗೆ ದುಡಿಮೆ ಮಾಡೋದು ಹೇಗೆ? - bit.ly/42dzlns
ಪರ್ಸನಲ್‌ ಲೋನ್‌ಗೆ ಅರ್ಜಿ ಸಲ್ಲಿಸುತ್ತೀರಾ? ನೀವು ಅರ್ಜಿ ಸಲ್ಲಿಸುವ ಮೊದಲು ಇದನ್ನು ವೀಕ್ಷಿಸಿ! - bit.ly/3B1ZEki
ರೈತರಿಗಾಗಿ ಹಣಕಾಸು ನಿರ್ವಹಣೆ - ಕೋರ್ಸ್ - bit.ly/3VEPS19
ಲೈಫ್ ಲೆಸನ್ಸ್ ಫ್ರಂ ದಿ ಲೆಜೆಂಡ್ಸ್ - ಡಾ ವಿಜಯಲಕ್ಷ್ಮಿ ಬಾಳೆಕುಂದ್ರಿಯವರ ಜೀವನಗಾಥೆ - bit.ly/42fypif
ಎಜುಕೇಷನ್‌ ಲೋನ್ ಕೋರ್ಸ್ - ನಿಮ್ಮ ವಿದ್ಯಾಭ್ಯಾಸಕ್ಕೆ ಹಣ ಪಡೆಯುವ ಸುಲಭ ವಿಧಾನ - bit.ly/3HK7pz6
ಹೋಮ್ ಲೋನ್ ಕೋರ್ಸ್ - ನಿಮ್ಮ ಕನಿಸಿನ ಮನೆಗೆ ಫೈನಾನ್ಸ್ ಹೇಗೆ ಮಾಡಬೇಕು? - bit.ly/42p3gII
ಟರ್ಮ್ ಇನ್ಶೂರೆನ್ಸ್ ಕೋರ್ಸ್ - ಇದು ನಿಮ್ಮ ಕುಟುಂಬದ ಆಪ್ತರಕ್ಷಕ - bit.ly/3HJ5ISy
ಕ್ರೆಡಿಟ್ ಕಾರ್ಡ್ ಕೋರ್ಸ್ -ಬಡ್ಡಿರಹಿತ ಸಾಲ ಪಡೆಯಿರಿ! - bit.ly/3nIrTRY
ಉತ್ತಮ ಆರೋಗ್ಯಕ್ಕೆ ಪ್ರಾಣಾಯಾಮ! - bit.ly/44wdCIJ
ಟ್ಯಾಕ್ಸ್ ಪ್ಲಾನಿಂಗ್ ಕೋರ್ಸ್- ಕಾನೂನುಬದ್ಧವಾಗಿ ತೆರಿಗೆ ಉಳಿಸಿ! - bit.ly/3HGNz7W
ಐಪಿಒ ಕೋರ್ಸ್ - ಐಪಿಒ ಹೂಡಿಕೆಯಲ್ಲಿ ನೀವೂ ಎಕ್ಸ್ಪರ್ಟ್ ಆಗಿ! - bit.ly/3M0TtTS
ರೆಕರಿಂಗ್ ಡೆಪಾಸಿಟ್ (RD) ಕೋರ್ಸ್ - bit.ly/3M0WcwD
ಪಿಪಿಎಫ್ ಕೋರ್ಸ್ - ತಿಂಗಳಿಗೆ 8,000 ಹೂಡಿಕೆ ಮಾಡಿ, 26 ಲಕ್ಷ ಪಡೆಯಿರಿ ಮತ್ತು ಶೂನ್ಯ ತೆರಿಗೆ ಪಾವತಿಸಿ! - bit.ly/3NMTr3l
ಕೊರೊನಾ ನಂತರದ ಜಗತ್ತಿನಲ್ಲಿ ಹಣಕಾಸು ನಿರ್ವಹಣೆ ಹೇಗೆ? - bit.ly/3LDsc8O
ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಹೇಗೆ? - bit.ly/3LBVtkk
ಪರ್ಸನಲ್ ಬ್ರಾಂಡಿಂಗ್ ಮಹತ್ವ - ಇಲ್ಲಿದೆ ಕಂಪ್ಲೀಟ್ ಮಾಹಿತಿ - bit.ly/42wMQ0W
ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್ - ಸರ್ಕಾರದಿಂದ 3 ಲಕ್ಷದವರೆಗೆ ಸಾಲ ಪಡೆಯಿರಿ! - bit.ly/428scEB
ಪಿಒಎಂಐಎಸ್ - ಮಾಸಿಕ ಆದಾಯ ಪಡೆಯಲು ಈ ಸ್ಕೀಮ್ ಸೂಕ್ತ! - bit.ly/44teGgF
ಮನಿ ಅಂಡ್ ಪೇರೆಂಟಿಂಗ್ ಕೋರ್ಸ್ - bit.ly/44AjmkL
ಪ್ರೆಗ್ನೆನ್ಸಿ ಮತ್ತು ಶಿಶು ಆರೈಕೆ - ಕೋರ್ಸ್ - bit.ly/3M0m23X
ಹಣ ಮತ್ತು ಮಕ್ಕಳು - ನಿಮ್ಮ ಮಕ್ಕಳನ್ನು ಸರಿಯಾಗಿ ಬೆಳೆಸಿ! - bit.ly/3phE4FM
ಕ್ರೆಡಿಟ್ ಸ್ಕೋರ್ ಕೋರ್ಸ್ - ಸುಲಭವಾಗಿ ಲೋನ್ ಪಡೆಯುವ ರಾಜಮಾರ್ಗ! - bit.ly/41aemjS
ಪಿ ಎಂ ಎಫ್ ಬಿ ವೈ - ನಿಮ್ಮ ಬೆಳೆಗೆ ವಿಮೆ ಪಡೆಯೋದು ಈಗ ಸುಲಭ! - bit.ly/3LDueG2
ಹೆಲ್ತ್ ಇನ್ಶೂರೆನ್ಸ್ ಕೋರ್ಸ್ - ಉತ್ತಮ ಆರೋಗ್ಯ ವಿಮೆ ಖರೀದಿ ಹೇಗೆ? - bit.ly/42aOSnI
ಪ್ರಧಾನ ಮಂತ್ರಿ ವಯ ವಂದನಾ ಯೋಜನೆ ಕೋರ್ಸ್- ನಿಮ್ಮ ನಿವೃತ್ತಿ ಜೀವನವನ್ನು ಈಗಲೇ ಸುರಕ್ಷಿತಗೊಳಿಸಿ! - bit.ly/3nIt3wO
#ffreedomapp #personal finance #financialliteracy #budgeting #saving #investing #financialfreedom #moneymatters #wealthmanagement

Опубликовано:

 

27 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,5 тыс.   
@pandeshat8527
@pandeshat8527 4 года назад
ಯುವ ಜನತೆ ಸೇರಿದಂತೆ ಎಲ್ಲರಿಗೂ ಅತ್ಯುತ್ತಮ ಮಾಹಿತಿ ಧನ್ಯವಾದಗಳು.
@veereshng8967
@veereshng8967 3 года назад
ನಿಮ್ಮ‌ ವಿಡಿಯೋ ನೋಡುವಾಗ ಮೈ ರೋಮಾಂಚನ ಆಗುತ್ತೆ ಸರ್ ಏನಾದ್ರು ಮಾಡಬೇಕು ಅನ್ನೋ ‌ಛಲ ಬರುತ್ತೆ.. ಆದರೆ ಈ ಕೊರೊನಾ‌ ಟೈಮ್ ನಲ್ಲಿ‌ ಏನ್ ಮಾಡೊದು ಅಂತ ಗೊತ್ತಾಗುತ್ತಿಲ್ಲ. ನನಗೆ 28 ವರ್ಷ ವಯಸ್ಸು.. ಇಲ್ಲಿಯವರೆಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಿದೆ..‌ ಈಗ ಜೀವನ‌ ಜಿಗುಪ್ಸೆ ಆಗಿದೆ ಖಿನ್ನತೆ ಸಾಯಿಸ್ತಿದೆ. ಹೆಳ್ಕೋಳೊಕೆ ಆದರೂ ಸ್ವಲ್ಪ ಜಮೀನು ಇಲ್ಲ..‌ ನನ್ನ ಥರ ಬಹಳ ಜನ ಇದಾರೆ.. ಇದಕ್ಕೆ ನಿಮ್ಮ ಉಪದೇಶ ಏನು ಸರ್
@malludodamani3613
@malludodamani3613 2 года назад
ಯುವಕರಿಗೆ ಸ್ಫೂರ್ತಿ ಹಾಗೂ ನಂಬಿಕೆ ಆತ್ಮ ವಿಶ್ವಾಸ ನಿಮ್ಮ ತುಂಬುವಂತಹ ಮಾತುಗಳಿಗೆ ಧನ್ಯವಾದಗಳು🙏
@LoveGuru-lz9gk
@LoveGuru-lz9gk 4 года назад
ನೀವು ನಮ್ಮಂತವರಿಗೆ ದಾರಿ ದೀಪ ನಿಮ್ಮ ಮಾತು ಕೇಳಿ ನಿಮ್ಮ ಮಾತಂಗೆ ನಡೆದುಕೊಂಡರೆ ನಮ್ಮ ದೇಶದಲ್ಲಿ ಯಾರು ಬಡವರಿರಲ್ಲ ಅಣ್ಣಾ ಧನ್ಯವಾದಗಳು ನಾನು ನಿಮ್ಮ ಅಭಿಮಾನಿ 🙏🙏🙏💐💐💐
@adarshacharyaacharya1931
@adarshacharyaacharya1931 Год назад
Avr no ge cl hogalla bro
@journeywithdreamer6221
@journeywithdreamer6221 4 года назад
🙏💐ಸರ್ ತುಂಬಾ ಚೆನ್ನಾಗಿ ಹಣಕಾಸಿನ ಪಾಠವನ್ನು ತಿಳಿಸಿಕೊಟ್ಟಿದ್ದಕ್ಕೆ ಕೋಟಿ ಕೋಟಿ 🙏🙏🙏🙏 ನಮನಗಳು ಸರ್🙏🙏🙏🙏🙏💐🇮🇳
@surishetty39
@surishetty39 4 года назад
hi sir
@bhaskarpgowdabhaskar9372
@bhaskarpgowdabhaskar9372 4 года назад
Nice
@krishijeevana3437
@krishijeevana3437 3 года назад
Super sar
@MohanKumar-fm2qi
@MohanKumar-fm2qi 2 года назад
Hi sir reply
@Basicdetails360
@Basicdetails360 4 года назад
ತುಂಬಾ ಧನ್ಯವಾದಗಳು ಸರ್ ಮತ್ತಷ್ಟು ಮಾಹಿತಿ ನೀಡಿ .... ಹೀಗೆ ಸಾಗಲಿ ನಿಮ್ಮ ಪಯಣ... ಕನ್ನಡ ಭಾಷೆಯಲ್ಲಿ ಮಾಹಿತಿ ತಿಳ್ಸಿತಿದ್ದಿರ ಇದಕ್ಕೆ ನನ್ನ ನಮಸ್ಕಾರಗಳು
@junnasheikh9892
@junnasheikh9892 4 года назад
S sir
@sarafrazsalethoor4756
@sarafrazsalethoor4756 4 года назад
ನಿಮ್ಮ ಮಾತು ಕೇಳಿ ನನ್ನಲ್ಲಿ ತುಂಬಾ ಒಳ್ಳೆಯ ಧೈರ್ಯ, ಬಿಸಿನೆಸ್ ಮಾಡುವ ಬಗ್ಗೆ ಹುಮ್ಮಸ್ಸು, ಉತ್ಸಾಹ, ನನ್ನಲ್ಲಿ ಬಂದಿದೆ, ಥಾಂಕ್ ಯು ಸರ್
@shilpashilpa8083
@shilpashilpa8083 4 года назад
ಇದು ನಾವು ಓದುವಾಗ ನಮ್ಮ ಸಾರ್ ಈ ಕಾಥೆ ಹೇಳುತ್ತಿದ್ದರು ನೇನಪೀಸಿದಕೆ ತುಂಬಾ Thanks sir
@ffreedomappkannada
@ffreedomappkannada 4 года назад
Welcome! Subscribe to our RU-vid Channel - bit.ly/2gjv2mu and hit the :bell: icon to receive regular notifications. If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111 For More Info Visit Our website: indianmoney.com For More Info Visit Our Kannada website: kannada.indianmoney.com/ Read more interesting news from around the globe with Indianmoney App: indianmoney.com/app_download Check Your Credit Score absolutely FREE Here: indianmoney.com/credit-score Get Term Insurance @ Just 7/- Per Day *: indianmoney.com/group-term-insurance
@mg_kiran_5445
@mg_kiran_5445 4 года назад
Hi
@rupeshuv4051
@rupeshuv4051 2 года назад
Lovely sir hat's off to you thank you for your motivation and powerful ideas you changed my life
@sheshadrisheshu2628
@sheshadrisheshu2628 4 года назад
ತುಂಬಾ ಒಳ್ಳೆಯ ಮಾತು ನಿಮ್ಮ ಮಾತು ಕೇಳಿದ್ರೆ ಮೈ ರೋಮಾಂಚನ ಗೊಂಡು ಕಂಡಿತ ಯಾವುದೇ ಕೆಲಸ ಆಗಲಿ ನಾವು ಗುರಿ ಮುಟ್ಟುವ ತನಕ ಸತತ ಪ್ರಯತ್ನ ಮಾಡಬೇಕು ನಿಜ ಸರ್,ಸೂಪರ್
@sharanappasompur8361
@sharanappasompur8361 4 года назад
ತುಂಬಾ ಸ್ವಾರಸ್ಯಕರವಾದ ಮಾಹಿತಿಯನ್ನು ಕೊಟ್ಟಿದ್ದೀರಾ ತುಂಬು ಧನ್ಯವಾದಗಳು
@manjuabhimanyu722
@manjuabhimanyu722 4 года назад
ಸೂಪರ್ ಅಣ್ಣ... ನಿಮ್ಮ ಮಾತುಗಳು ಎಂಥವರಿಗೂ ಸ್ಪೂರ್ತಿಯಾಗುತ್ತದೆ.. ಕಾಯಕವೇ ಕೈಲಾಸ..
@santoshe6123
@santoshe6123 4 года назад
ತುಂಬಾ ಥ್ಯಾಂಕ್ಸ್ ಸರ್ ಇತರ ಸಲ್ಯೂಷನ್ ಕೊಟ್ಟಿದ್ದಕ್ಕ💐👍
@ffreedomappkannada
@ffreedomappkannada 4 года назад
Thanks for the comment! Subscribe to our RU-vid Channel - bit.ly/2gjv2mu and hit the :bell: icon to receive regular notifications. If you have any queries related to personal finance or if you are looking for a personal loan, car loan, home loan, education loan, business loan, credit card, pls leave a Missed Call on 02261816111 For More Info Visit Our website: indianmoney.com For More Info Visit Our Kannada website: kannada.indianmoney.com/ Read more interesting news from around the globe with Indianmoney App: indianmoney.com/app_download Check Your Credit Score absolutely FREE Here: indianmoney.com/credit-score Get Term Insurance @ Just 7/- Per Day *: indianmoney.com/group-term-insurance
@geetakulkarni5480
@geetakulkarni5480 4 года назад
@@ffreedomappkannada ⁰⁰⁰⁹
@rameshsavanur1495
@rameshsavanur1495 4 года назад
sir super ನಿಮ್ಮ ಎಲ್ಲಾ ವಿಡೀಯೋ ಗಿಂತ ಇದು ಸೂಪರ್..
@veenar1468
@veenar1468 4 года назад
*Wow...👌👌...jeevanada paata chenagi heli kottidiri Bro.....Nimge ananta koti dhanyavadagu Bro....manasiddare marga...lazyness eldidre yenadru achive madbahudu*...🙏🙏🙏
@santoshsankaller277
@santoshsankaller277 4 года назад
Lv u sir. U r the real teacher of practical life .But so many teacher teaches text book knowledge.There is no use in life . Keep it up & bless u
@ffreedomappkannada
@ffreedomappkannada 4 года назад
Thanks for the comment! Subscribe to our RU-vid Channel - bit.ly/2gjv2mu and hit the :bell: icon to receive regular notifications. If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111 For More Info Visit Our website: indianmoney.com For More Info Visit Our Kannada website: kannada.indianmoney.com/ Read more interesting news from around the globe with Indianmoney App: indianmoney.com/app_download Check Your Credit Score absolutely FREE Here: indianmoney.com/credit-score Get Term Insurance @ Just 7/- Per Day *: indianmoney.com/group-term-insurance
@NaveenKumar-gf2lj
@NaveenKumar-gf2lj 4 года назад
Awesome inspiration story. Really wonderful. Work is worship. Your Financial work shop is life super ship to reach finance goal, achieve , comeout of the financial problems. One of the best workshop.
@rentospropertymanagementso4895
@rentospropertymanagementso4895 3 года назад
ತುಂಬಾ ಸ್ಫೂತಿದಾಯಕ ಕಥೆ. ಕಥೆಗಾಗಿ ಹಾಗೂ ತಮ್ಮ ಅದ್ಭುತವಾದ ಸಲಹೆಗಳಿಗಾಗಿ ಧನ್ಯವಾದಗಳು.
@vinusrinivasan182
@vinusrinivasan182 3 года назад
ನೀವು ಹೇಳಿದ್ದು 100% ನನ್ನ ಜೀವನದ ಉದ್ದೇಶ ಆಗಿತ್ತು, ಅಂದ್ರೆ ನಾನು ಏನಾದ್ರು ಮಾಡಬೇಕು ಅಂತ ಕನಸಿತ್ತು, ನಂತರ ಜೀವನದಲ್ಲಿ ಏನೆಲ್ಲಾ ಆಯಿತು, ಮತ್ತೆ ನಾನು ಒಂದು ಪ್ರೈವೇಟ್ ಶಾಪ್ ನಲ್ಲಿ ಕೆಲಸಕ್ಕೆ ಹೋಗ್ತಿದ್ದೆ, ನನ್ನ husband ಗೆ ಕೂಡ ಪ್ರೈವೇಟ್ job ಇತ್ತು, ಈಗ ನನ್ನ ಹೆಲ್ತ್ problem ನಿಂದ, ಕೆಲಸ ಕಳ್ಕೊಂಡೆ, ಬಾಡಿಗೆ ಮನೆ, ಆದ್ರೆ ಈಗ husband ಕೆಲಸ ಕೂಡ ಹೋಗಿದೆ, ಏನು ಮಾಡಬೇಕು ಅಂತ ಗೊತ್ತಾಗ್ತಿಲ್ಲ ಅವ್ರಿಗೂ 50+ ಈಗ, ಯಾರು job ಕೊಡ್ತಾರೆ ಅವರಿಗೆ, ಗೊತ್ತಿಲ್ಲ ಏನು ಮಾಡಬೇಕು anta
@parvathigowda-kn1it
@parvathigowda-kn1it Год назад
Pray to god padmavathi
@prakashnadig2471
@prakashnadig2471 4 года назад
Sir , This is what exactly needed to our young generation at right time. Very very motivational and life enhancing guidelines to one and all, thanks a lot , plesae keep inspring our young generations.
@ffreedomappkannada
@ffreedomappkannada 4 года назад
Thanks!!! Subscribe to our RU-vid Channel - bit.ly/2gjv2mu and hit the icon to receive regular notifications. If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111 For More Info Visit Our website: indianmoney.com For More Info Visit Our Kannada website: kannada.indianmoney.com/ Read more interesting news from around the globe with Indianmoney App: indianmoney.com/app_download
@NagarajNagaraj-zy9pd
@NagarajNagaraj-zy9pd 2 года назад
Phoe
@davalasabkarabu
@davalasabkarabu 4 года назад
ಕ್ಷಮಿಸಿ ನಾನು ನೆಗೆಟಿವ್ ಆಗಿ ಮಾತಾಡ್ತೀನಿ ಅಂತ ನೀವು ಹೇಳಿದರೆ ಈ ವಿಡಿಯೋದಲ್ಲಿ ಏನಾದ್ರೂ ಒಂದು ಕೆಲ್ಸ ಮಾಡ್ಬೇಕು ಅಂತ ಯಾವುದು ಕರೆಕ್ಟಾಗಿ ಒಳ್ಳೆಯದು ಹಳೆಯ ಕಥೆಗಳು ಹೇಳಿದ್ರೆ ಹೌದು .ಆ ಸಮಯದಲ್ಲಿ ಕಾಂಪಿಟೇಶನ್ ಇರಲಿಲ್ಲ ಇವಾಗ ಯಾವುದಾದರೂ ಒಂದು ಬಿಜಿನೆಸ್ ಮಾಡಿದರೆ ಕಾಂಪಿಟೇಷನ್ ಜಾಸ್ತಿ ಸ್ವಲ್ಪ ಯಾಮಾರಿದ್ರೆ ತುಳಿದು ಹೋಗಿಬಿಡುತ್ತಾರೆ ಪ್ರತಿಯೊಂದು ಪ್ರತಿಯೊಂದಕ್ಕೂ ಕಾಂಪಿಟೇಷನ್ ಯುಗ ಇದು ತಿಂಗಳ ಸಂಬಳಕ್ಕೆ ಕೆಲಸ ಮಾಡಿದರೆ ಮನೆ ಬಾಡಿಗೆ ರೇಷೆಯನ್ನು ಇದರಲ್ಲೇ ಸಾಗಿಬಿಡುತ್ತದೆ ನಮ್ಮ ದೂರದೃಷ್ಟಿಗೆ ಏನು ಮಾಡುವುದು ? ನಮ್ಮ ಗುರಿಯನ್ನು ಮುಟ್ಟಬೇಕೆಂದರೆ ನಮಗೆ ಆಯಸ್ಸು ಮುಗಿದು ಬಿಟ್ಟಿರುತ್ತೆ ಈ ಕಾಂಪಿಟೇಷನ್ ಯುಗದಲ್ಲಿ ನಮ್ಮ ಜೀವನವನ್ನು ಸಾಗಬೇಕು ಮತ್ತು ನಮ್ಮ ಗುರಿಯನ್ನು ಮುಟ್ಟಬೇಕು ಈ ತರನಾದ ಮಾರ್ಗದರ್ಶನವನ್ನು ಕೊಡ್ರಿ ಅಂತ ಕೇಳ್ತಾ ಇದ್ದೀನಿ ತಪ್ಪಿದ್ರೆ ನನ್ನನ್ನು ಕ್ಷಮಿಸಿ ಬಿಡಿ .
@jaiprasadm8671
@jaiprasadm8671 4 года назад
Good thinking
@alonemahesh1604
@alonemahesh1604 4 года назад
sir 100%100 super sir nema video today my new life start sir & thank you sir
@shivurajraj7562
@shivurajraj7562 4 года назад
Sir super channel ... Ninu madidera sir nange e video nodi nange thuba andre thuba ista aythu sir..🤗🤗thank 🙏🙏🙏🙏🙏🙏
@athribhat2243
@athribhat2243 4 года назад
The best episode till date... Thanks for the story..
@jayarajsolarjayarajbabuhas5008
@jayarajsolarjayarajbabuhas5008 3 года назад
🙏nimma mathu keluthiddare ,Mony plant sikkanthaethu 👍👌 Thank you sir🙏
@raghavendraajjappa4888
@raghavendraajjappa4888 2 года назад
ನಿಮ್ಮ ಪ್ರತಿ ಒಂದು ಮಾತು ಕೇಳಿದಾಗ ನಮಗೆ ಗೆಲ್ಲ ಬೇಕು ಅನೋ ಚಲ ಹುಟುತ್ತೆ ಸರ್... ಥ್ಯಾಂಕ್ ಯೂ ಸರ್...
@prakashhn8527
@prakashhn8527 2 года назад
ಎಂತಹ ಅಮೂಲ್ಯ ಸಲಹೆಗಳು ನಿಮ್ಮಿಂದ ಧನ್ಯವಾದಗಳು
@shivoham99
@shivoham99 4 года назад
WILL, KNOWLEDGE, ACTION ACTION ACTION. BEAUTIFUL....
@sangameshhosapeti6531
@sangameshhosapeti6531 4 года назад
ಬಾಸ್ ನಮ್ಮ ಮೇಷ್ಟ್ರು ಈ ಕಥೆಯನ್ನು 2007 ರಲ್ಲಿ ಹೇಳಿದ್ರು ಅವರ ಹೆಸರು ಗಂಗಾಧರ್ ಗಿರಡಿ ಅಂತ
@Sivram-uz4vt
@Sivram-uz4vt Год назад
Very nice.. super.. Well analysed and well presented, much motivational. Keep it up may God bless you
@manjushrv6635
@manjushrv6635 4 года назад
Brother nimma matagalu nange tumba motivation madidvu Tqqqq soo much Brother...
@NaveenKumar-gf2lj
@NaveenKumar-gf2lj 4 года назад
Sudheer sir really you are great. Our next Karnataka Finance minister. Right guidance to people. Right direction, right time. Inspiration to youth. Thank you so much Sudheer sir.
@user-lo1cw8ti1s
@user-lo1cw8ti1s 3 года назад
ಸರಿಯಾದ ಮಾತು ಸರ್ ಒಳ್ಳೆಯ ಸಂದೇಶ ನೀಡಿದ ನಿಮಗೆ ಧನ್ಯವಾದಗಳು 🙏
@anbukutty46
@anbukutty46 3 года назад
Super sir thumbba improve madskodtira nalrgy naa tnqs sir😉🤗🤗🤗
@funday7811
@funday7811 4 года назад
ನಿಮ್ಮ ವೀಡಿಯೊ ಕ್ಲಿಪ್ ನ್ನು sweet and short madi. ಎಲ್ಲರಿಗು ನಿಮ್ಮ ಸಂದೇಶ ಅತೀ ವೇಗವಾಗಿ ತಲುಪುತ್ತದೆ‌
@bharathgowda6638
@bharathgowda6638 4 года назад
Sir ಏನು ಇಲ್ಲದೆ ಎನ್ ಬೇಕಾದ್ರು ಮಾಡಬೋದು ಅನ್ನೋದು ಗೊತ್ತಾಯ್ತು....but ನಂಗೆ ದಯವಿಟ್ಟು ನೀವು help ಮಾಡಲೇಬೇಕು ಏಕೆಂದರೆ buissness ನಲ್ಲಿ ಬೆಳೆಯಬೇಕು ಅಂತ ಅಹ್ ಹೋಗಿ ಸಾಲ ಮಾಡಿಕೊಂಡು ಮತ್ತೆ ಎದ್ದು ಹೇಗೆ ಬರೋದು ಅನ್ನೋದು ನ್ನ ಸ್ವಲ್ಪ ಹೇಳಿ ದಯವಿಟ್ಟು ಈ ತೊಂದರೆ ನ ತುಂಬಾ ಜನ ಅನುಭವಿಸುತ್ತಿದ್ದಾರೆ ಇದರಿಂದ ಅವರ ಆಸೆ ನ ಬಿಟ್ಟುಬಿಡ್ತಾರೆ....ಏನು ಇಲ್ಲದೇ ಅಥವಾ ಎಲ್ಲಾ ಇದ್ದು ಸಾಧನೆ ಮಾಡೋದಕ್ಕಿಂತ ಬಿದ್ದು ಏಳುವುದು ಕಷ್ಟ ಎಂಬುದು ನನ್ನ ಅಭಿಪ್ರಾಯ... ದಯವಿಟ್ಟು help me
@ushadvg4330
@ushadvg4330 4 года назад
🙋‍♀️..sir..very accurate video at right time..inspirational thought..very nicely pinch to stubborn mind...thank you...
@ffreedomappkannada
@ffreedomappkannada 4 года назад
Welcome! Subscribe to our RU-vid Channel - bit.ly/2gjv2mu and hit the :bell: icon to receive regular notifications. If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111 For More Info Visit Our website: indianmoney.com For More Info Visit Our Kannada website: kannada.indianmoney.com/ Read more interesting news from around the globe with Indianmoney App: indianmoney.com/app_download Check Your Credit Score absolutely FREE Here: indianmoney.com/credit-score Get Term Insurance @ Just 7/- Per Day *: indianmoney.com/group-term-insurance
@yallalingchandrashekarnaik1856
@yallalingchandrashekarnaik1856 4 года назад
Yes
@nithin1595
@nithin1595 4 года назад
ಒಳ್ಳೆಯ ದಾರಿದೀಪ ಸಾರ್ ಶುಭ ವಾಗಲಿ ಧನ್ಯವಾದಗಳು
@ffreedomappkannada
@ffreedomappkannada 4 года назад
Welcome! Subscribe to our RU-vid Channel - bit.ly/2gjv2mu and hit the :bell: icon to receive regular notifications. If you have any queries related to personal finance or if you are looking for a personal loan, car loan, home loan, education loan, business loan, credit card, pls leave a Missed Call on 02261816111 For More Info Visit Our website: indianmoney.com For More Info Visit Our Kannada website: kannada.indianmoney.com/ Read more interesting news from around the globe with Indianmoney App: indianmoney.com/app_download Check Your Credit Score absolutely FREE Here: indianmoney.com/credit-score Get Term Insurance @ Just 7/- Per Day *: indianmoney.com/group-term-insurance
@bharathkumarkk2985
@bharathkumarkk2985 4 года назад
Super inspiration story thumba chenagi explanation madteera thumba ista ayithu
@Rakesh791Shivanna
@Rakesh791Shivanna 4 года назад
Sir student ge olle idea . Thank you
@ffreedomappkannada
@ffreedomappkannada 4 года назад
Welcome! Subscribe to our RU-vid Channel - bit.ly/2gjv2mu and hit the :bell: icon to receive regular notifications. If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111 For More Info Visit Our website: indianmoney.com For More Info Visit Our Kannada website: kannada.indianmoney.com/ Read more interesting news from around the globe with Indianmoney App: indianmoney.com/app_download Check Your Credit Score absolutely FREE Here: indianmoney.com/credit-score Get Term Insurance @ Just 7/- Per Day *: indianmoney.com/group-term-insurance
@ramakrishmarama6558
@ramakrishmarama6558 4 года назад
Thanks A
@SankethInd
@SankethInd 4 года назад
Yes friedns ,his words r universal truth ,his words have very strong meaning, those words are basic foundation for every success in life.. thank u for sharing a universal policy as a video with us Sir. Thank u
@ffreedomappkannada
@ffreedomappkannada 4 года назад
Welcome! Subscribe to our RU-vid Channel - bit.ly/2gjv2mu and hit the :bell: icon to receive regular notifications. If you have any queries related to personal finance or if you are looking for a personal loan, car loan, home loan, education loan, business loan, credit card, pls leave a Missed Call on 02261816111 For More Info Visit Our website: indianmoney.com For More Info Visit Our Kannada website: kannada.indianmoney.com/ Read more interesting news from around the globe with Indianmoney App: indianmoney.com/app_download Check Your Credit Score absolutely FREE Here: indianmoney.com/credit-score Get Term Insurance @ Just 7/- Per Day *: indianmoney.com/group-term-insurance
@ramachandra7905
@ramachandra7905 3 года назад
ಅದ್ಬುತವಾದ ಸಂದೇಶ
@somashekhar7708
@somashekhar7708 2 года назад
I have impressed your motivation speech, I am agreeing with the above. Thanking you Sir,
@nagarajanagesha4696
@nagarajanagesha4696 4 года назад
ಸುಧೀರ್ ಸಾರ್ nimma 29 December 2019 workshop nivi heliddiri nimma profession nalli yava riti beleyabeku anta heliddiri nanu basically electrician nanu ಈಗ electrical ups cctv wiring and installation ಇದರ ಬಗ್ಗೆ ತಿಳಿದಿದ್ದ ನಾನು ಅದರ ಬಗ್ಗೆ ಆಷ್ಟೂಂದು ತಲೆ ಕೆಡಿಸಿಕೊಳ್ಳದೆ ಆರಾಮಾಗಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದೆ ಈಗ ನಾನು ಎಲ್ಲ ಕೆಲಸಗಳನ್ನೂ ಗುತ್ತಿಗೆ ಆಧಾರದ ಮೇಲೆ ನಾನೇ ಮಾಡುತ್ತಿದ್ದನೆ ನನ್ನ ಜೀವನದಲ್ಲಿ ಪರಿಣಾಮಕಾರಿ ಯಾಗಿದೆ ಈಗ ನನಗೆ ಶಾಲೆಗೆ ಸಿಸಿಟಿವಿ ಅಳವಡಿಕೆ ಗುತ್ತಿಗೆ ಸಿಕ್ಕಿದೆ ಅದರಿಂದ ಒಂದು ವಾರದಲ್ಲಿ 50000 ಗಳಿಸಿದೆ ನಿಮ್ಮ financial freedom workshop ಗೆ ತುಂಬು ಹೃದಯದಿಂದ ಧನ್ಯವಾದಗಳು ಸಾರ್
@ffreedomappkannada
@ffreedomappkannada 4 года назад
Dear Nagaraj, ಒಳ್ಳೆಯದಾಗಲಿ ಇನ್ನು ಹೆಚ್ಚಿನ ಆದಾಯ ಪಡೆಯುವಂತಾಗಲಿ ಎಂದು ಹಾರೈಸುತ್ತೇವೆ! Subscribe to our RU-vid Channel - bit.ly/2gjv2mu and hit the :bell: icon to receive regular notifications. If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111 For More Info Visit Our website: indianmoney.com For More Info Visit Our Kannada website: kannada.indianmoney.com/ Read more interesting news from around the globe with Indianmoney App: indianmoney.com/app_download Check Your Credit Score absolutely FREE Here: indianmoney.com/credit-score Get Term Insurance @ Just 7/- Per Day *: indianmoney.com/group-term-insurance
@Nabhu
@Nabhu 4 года назад
Very happy to hear.
@vanihanumanthu9124
@vanihanumanthu9124 4 года назад
Great
@nandhishm2321
@nandhishm2321 4 года назад
Sir super
@poornimahareesh2481
@poornimahareesh2481 4 года назад
hi sir ....even i was looking for a person for the ups installation to start up business can i get ur name and number
@basavarajabalaganur5391
@basavarajabalaganur5391 4 года назад
Thank you very much for your excellence video..it is making me to do something and I have decided to do excellence in future
@tirumalbhatkal
@tirumalbhatkal 2 года назад
ನಾನು ಕೂಲಿ ಕಾರ್ಮಿಕ ನನಗೇ ಸರ್ಕಾರದ ಕಟ್ಟದ ನಿರ್ಮಾಣ ಮಾಡುವ ಪರವಾನಗಿ ಬೇಕು ಆದರೇ ನಾನು ಕಲಿತದ್ದು 10ನೇ ಕ್ಲಾಸ್ ಮುಗಿಸಲಿಲ್ಲ ಹೇಗೇ ಮಾಡಿಸುದು. ಸಾರ್🙏
@chayashree526
@chayashree526 4 года назад
ತುಂಬಾ ಒಳ್ಳೆಯ ವಿಚಾರ ಅಣ್ಣ ಧನ್ಯವಾದಗಳು
@monishanycmonisha6568
@monishanycmonisha6568 4 года назад
Tq so much Sir fr giving Gud suggestion to d ppl
@ffreedomappkannada
@ffreedomappkannada 4 года назад
Welcome! Subscribe to our RU-vid Channel - bit.ly/2gjv2mu and hit the :bell: icon to receive regular notifications. If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111 For More Info Visit Our website: indianmoney.com For More Info Visit Our Kannada website: kannada.indianmoney.com/ Read more interesting news from around the globe with Indianmoney App: indianmoney.com/app_download Check Your Credit Score absolutely FREE Here: indianmoney.com/credit-score Get Term Insurance @ Just 7/- Per Day *: indianmoney.com/group-term-insurance
@kirankumarms8478
@kirankumarms8478 4 года назад
Sir.. very interesting to listen to your business ideas, I feel if you make work shops at main cities rather than only Bangalore so that the benefit of your work shops can be made useful by all parts of the state....
@peacefullifegoals3613
@peacefullifegoals3613 3 года назад
Thank you🙏💕 sir, it's the best motivational video for me. I like it
@babubalajichittela9160
@babubalajichittela9160 2 года назад
Very good Explanation to UNHAPPY People. Thank you.
@bhavanibhavani9465
@bhavanibhavani9465 4 года назад
Sir please halli hennu makkalu maduvanta udyogada bagge tilsi
@hashirasir9456
@hashirasir9456 4 года назад
Super sir very good information
@ffreedomappkannada
@ffreedomappkannada 4 года назад
Thanks for the comment! Subscribe to our RU-vid Channel - bit.ly/2gjv2mu and hit the :bell: icon to receive regular notifications. If you have any queries related to personal finance or if you are looking for a personal loan, car loan, home loan, education loan, business loan, credit card, pls leave a Missed Call on 02261816111 For More Info Visit Our website: indianmoney.com For More Info Visit Our Kannada website: kannada.indianmoney.com/ Read more interesting news from around the globe with Indianmoney App: indianmoney.com/app_download Check Your Credit Score absolutely FREE Here: indianmoney.com/credit-score Get Term Insurance @ Just 7/- Per Day *: indianmoney.com/group-term-insurance
@ganalamani7580
@ganalamani7580 3 года назад
Nice 😊👏 motivation sir love ❤you and indian money mattu nim big fan sir...... So thank you🌹
@Pvr99
@Pvr99 4 года назад
Hi sir nanu ondhu house wife ,nanu e lock down timenlli nimma vidieo nodi thumba kalitiddini yava tara andre Namma mane washing machine repair aguthi adhannu nane youtub nodi repair madi success nodide thumba happy agide manasanu madidre enu bekadru madobhudhu nivu thumba inspiration sir thanku so much
@rajeshm1569
@rajeshm1569 4 года назад
ಫೈನಾನ್ಸಿಯಲ್ ಫ್ರೀಡಂ ವರ್ಕ್ ಶಾಪ್ ಮೈಸೂರಿನಲ್ಲಿ ಯಾವಾಗ ಆಯೋಜಿಸಲಾಗುತ್ತದೆ ತಿಳಿಸಿ.............🙏
@shivakumarbannur1493
@shivakumarbannur1493 4 года назад
Sir, Nanu kuda "0" but Hero aage agatini, 200 % Guarantee sir once again Thank you sir
@ffreedomappkannada
@ffreedomappkannada 4 года назад
Thanks for the comment! Subscribe to our RU-vid Channel - bit.ly/2gjv2mu and hit the :bell: icon to receive regular notifications. If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111 For More Info Visit Our website: indianmoney.com For More Info Visit Our Kannada website: kannada.indianmoney.com/ Read more interesting news from around the globe with Indianmoney App: indianmoney.com/app_download Check Your Credit Score absolutely FREE Here: indianmoney.com/credit-score Get Term Insurance @ Just 7/- Per Day *: indianmoney.com/group-term-insurance
@sanjaypuranik729
@sanjaypuranik729 4 года назад
I am starting a new partnership firm are you interested to join me
@preethamgoyal8309
@preethamgoyal8309 4 года назад
@@sanjaypuranik729 number send Madi
@ramachandrabasidoni9471
@ramachandrabasidoni9471 Год назад
ಹೊಳೆ ಮಾತು ಧನ್ಯವಾದಗಳು ಸರ್
@pavithrac200
@pavithrac200 4 года назад
Thank you somuch sir very good idea for everyone 😀😀😀
@nagarajk1894
@nagarajk1894 3 года назад
Finally Need money, Without money No buisness.
@bhavyashreerb2963
@bhavyashreerb2963 4 года назад
I'm so inspiring your speech sir tq so much sir
@ffreedomappkannada
@ffreedomappkannada 4 года назад
Welcome! Subscribe to our RU-vid Channel - bit.ly/2gjv2mu and hit the :bell: icon to receive regular notifications. If you have any queries related to personal finance or if you are looking for a personal loan, car loan, home loan, education loan, business loan, credit card, pls leave a Missed Call on 02261816111 For More Info Visit Our website: indianmoney.com For More Info Visit Our Kannada website: kannada.indianmoney.com/ Read more interesting news from around the globe with Indianmoney App: indianmoney.com/app_download Check Your Credit Score absolutely FREE Here: indianmoney.com/credit-score Get Term Insurance @ Just 7/- Per Day *: indianmoney.com/group-term-insurance
@manohargowdakmgevents2961
@manohargowdakmgevents2961 4 года назад
Hi
@msms1200
@msms1200 3 года назад
Supr
@prashantgole5152
@prashantgole5152 3 года назад
ಅಣ್ಣಾ ನಿಮ್ಮ ಕತ್ತೆ ತುಂಬಾ ಚೆನ್ನಾಗಿದೆ ಸರ್ ನನಗೆ ಬಹಳ ಸಂತೋಷ ವಾಯಿತು ನಿಮ್ಮ ಕತ್ತೆ ಯಂದಲೆ ನನಗೆ ಬಹಳ ಛಲ ಮೂಡಿ ಬಂದಿದೆ ಅಣ್ಣಾ Tq
@shivashankar7845
@shivashankar7845 4 года назад
Super information sir Zero to hero 👏👌🤝
@asifaasi5101
@asifaasi5101 4 года назад
Super sir really inspiration motivation Yes sir i have dreams I have goal but I didn't reached Now I have realised u made me knowledge about future goal Thank u sir God bless u
@onkarammavidya2522
@onkarammavidya2522 4 года назад
Respected sir, thank you sir for precious informative
@ffreedomappkannada
@ffreedomappkannada 4 года назад
Thanks for the comment! Subscribe to our RU-vid Channel - bit.ly/2gjv2mu and hit the :bell: icon to receive regular notifications. If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111 For More Info Visit Our website: indianmoney.com For More Info Visit Our Kannada website: kannada.indianmoney.com/ Read more interesting news from around the globe with Indianmoney App: indianmoney.com/app_download Check Your Credit Score absolutely FREE Here: indianmoney.com/credit-score Get Term Insurance @ Just 7/- Per Day *: indianmoney.com/group-term-insurance
@p.kumarcdvrcdvr3904
@p.kumarcdvrcdvr3904 Год назад
🌟ನಿಮ್ಮ ಇಂತಹ ಮಾತುಗಳು ನಮಗೆಲ್ಲ ಸ್ಪೂರ್ತಿ...😘😍ಸುಧೀರ ಸರ್...👍👏🙏🌟
@kumarabkumar1286
@kumarabkumar1286 4 года назад
ದನೈವಾದಗಳು ಸರ್ ತುಂಬಾ ಉಪಯುಕ್ತವಾದ ಮಾಹಿತಿ
@sangethanithesh7593
@sangethanithesh7593 4 года назад
Really u r speech is great .same type I also developed now i am 70 year. But I achived more u r speech. Thank u
@ffreedomappkannada
@ffreedomappkannada 4 года назад
Welcome! Subscribe to our RU-vid Channel - bit.ly/2gjv2mu and hit the :bell: icon to receive regular notifications. If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111 For More Info Visit Our website: indianmoney.com For More Info Visit Our Kannada website: kannada.indianmoney.com/ Read more interesting news from around the globe with Indianmoney App: indianmoney.com/app_download Check Your Credit Score absolutely FREE Here: indianmoney.com/credit-score Get Term Insurance @ Just 7/- Per Day *: indianmoney.com/group-term-insurance
@suhashassan8990
@suhashassan8990 4 года назад
I love u speech sir..... great inspiration from you tnx lotttttt hats off sir
@ffreedomappkannada
@ffreedomappkannada 4 года назад
Welcome! Subscribe to our RU-vid Channel - bit.ly/2gjv2mu and hit the :bell: icon to receive regular notifications. If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111 For More Info Visit Our website: indianmoney.com For More Info Visit Our Kannada website: kannada.indianmoney.com/ Read more interesting news from around the globe with Indianmoney App: indianmoney.com/app_download Check Your Credit Score absolutely FREE Here: indianmoney.com/credit-score Get Term Insurance @ Just 7/- Per Day *: indianmoney.com/group-term-insurance
@ramanareddy5418
@ramanareddy5418 4 года назад
Artha maadkollovrge idondu motivation saaku sir great thank you sir
@yerriswamyhospet8536
@yerriswamyhospet8536 4 года назад
Good speech
@supreethaanchan7093
@supreethaanchan7093 4 года назад
Super as usual 👌God bless you and your team. 👍
@ffreedomappkannada
@ffreedomappkannada 4 года назад
Thanks for the comment! Subscribe to our RU-vid Channel - bit.ly/2gjv2mu and hit the :bell: icon to receive regular notifications. If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111 For More Info Visit Our website: indianmoney.com For More Info Visit Our Kannada website: kannada.indianmoney.com/ Read more interesting news from around the globe with Indianmoney App: indianmoney.com/app_download Check Your Credit Score absolutely FREE Here: indianmoney.com/credit-score Get Term Insurance @ Just 7/- Per Day *: indianmoney.com/group-term-insurance
@UsmanUsman-ih3dh
@UsmanUsman-ih3dh 3 года назад
Thank you so much
@ffreedomappkannada
@ffreedomappkannada 3 года назад
You're most welcome
@manojkumarmanojkbs5114
@manojkumarmanojkbs5114 4 года назад
Super inspiration
@shivakumarshiva2457
@shivakumarshiva2457 4 года назад
ತುಂಬಾ ಧನ್ಯವಾದಗಳು ಸರ್ ಉತ್ತಮವಾದ ಮಾಹಿತಿ ನಾನು ಶುರು ಮಾಡ್ತೀನಿ
@ffreedomappkannada
@ffreedomappkannada 4 года назад
Welcome! Subscribe to our RU-vid Channel - bit.ly/2gjv2mu and hit the :bell: icon to receive regular notifications. If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111 For More Info Visit Our website: indianmoney.com For More Info Visit Our Kannada website: kannada.indianmoney.com/ Read more interesting news from around the globe with Indianmoney App: indianmoney.com/app_download Check Your Credit Score absolutely FREE Here: indianmoney.com/credit-score Get Term Insurance @ Just 7/- Per Day *: indianmoney.com/group-term-insurance
@user-ep8qr7th2y
@user-ep8qr7th2y 4 года назад
ಸರ್ ತಾವು ಹೇಳಿದ ಕಥೆ ನಾನು ಪ್ರಾಥಮಿಕ ಶಾಲೆಯಲ್ಲಿ ಓದಿದ ಪಾಠವಾಗಿತ್ತು
@prasadaacharya736
@prasadaacharya736 4 года назад
Yes
@veenar1468
@veenar1468 4 года назад
S...corect bro
@rathnakarkateel5726
@rathnakarkateel5726 3 года назад
7th taragathi paata
@bindun4074
@bindun4074 4 года назад
Exlent 👌👌😍sir, well speach
@nagarajhkusalakar8559
@nagarajhkusalakar8559 Год назад
Hi❤
@srrosalinedsouza9117
@srrosalinedsouza9117 4 года назад
Thanks for your information
@JoshettySanthosh
@JoshettySanthosh 3 года назад
Really inspiring words hatsoff to u sir
@vinayakkadlaskar3331
@vinayakkadlaskar3331 4 года назад
Super sir, I love you 😘 sir your speak heart touching sir😍☝️😰😰🤯🙄😘😘💖💖💖ನಾನು ಬೇಗ ಎದ್ದರೆ ನನ್ನ ಕೆಲಸ ಬೇಗ ಆಗುತ್ತದೆ .sir tomorrow started 5 am sure sir ,sir u 🔥🔥🔥😊🤗❤️♥️ tomorrow morning 5 am clock sure msg sending .
@santoshak9068
@santoshak9068 4 года назад
ಸರ್ ನಾನು ನನ್ನ ಕನಸನ್ನ ಮರಿಯಲ್ಲ... ಅದನ್ನ ಖಂಡಿತ ನನಸು ಮಾಡತಿನೇ.. ನಂತರ ನೀವು ಯಲ್ಲಿ ಇದ್ರು ಬಂಧು ಬೆಟ್ಟಿ ಆಗತೀನಿ ಸರ್
@bhimusgbhimusg8534
@bhimusgbhimusg8534 3 года назад
ನಾನು ಕುರಿ ಸಾಕುತ್ತಿದ್ದೇನೆ
@chandrashekharn2948
@chandrashekharn2948 3 года назад
Thanks for the information sir
@Since-xv9pu
@Since-xv9pu 4 года назад
Liked ur speech ... confidential
@kamakshibellakki4231
@kamakshibellakki4231 4 года назад
ತುಂಬಾ ಒಳ್ಳೆ ಮಾತುಗಳು ಸರ್ ಜೀವನದಲ್ಲಿ ಕತ್ತೆ ಥರ ದುಡಿದು ಸುಮ್ನೆ ಕೆಲ್ಸಕ್ಕೆ ಬರ್ದೇ ಇರೋದಕ್ಕೆ ಖರ್ಚು ಮಾಡಿ ಇರೋ ಬರೋ ದುಡ್ಡೆಲ್ಲ ಕಳ್ಕೊಂಡು ಆದ್ರೂ ನಾನೆ ಗ್ರೇಟ್ ಅನ್ನೋರಿಗೆ ದುಡ್ಡು ಎಷ್ಟು ಮುಖ್ಯ ಹೇಗ್ ಉಳ್ಸ್ಕೊಬೇಕು ಅನ್ನೋದನ್ನ ಚನ್ನಾಗಿ ಹೇಳಿದೀರಾ
@ffreedomappkannada
@ffreedomappkannada 4 года назад
Thanks for the comment! Subscribe to our RU-vid Channel - bit.ly/2gjv2mu and hit the :bell: icon to receive regular notifications. If you have any queries related to personal finance or if you are looking for a personal loan, car loan, home loan, education loan, business loan, credit card, pls leave a Missed Call on 02261816111 For More Info Visit Our website: indianmoney.com For More Info Visit Our Kannada website: kannada.indianmoney.com/ Read more interesting news from around the globe with Indianmoney App: indianmoney.com/app_download Check Your Credit Score absolutely FREE Here: indianmoney.com/credit-score Get Term Insurance @ Just 7/- Per Day *: indianmoney.com/group-term-insurance
@vishwanathashetty8028
@vishwanathashetty8028 4 года назад
Nijavglu super 👌
@ffreedomappkannada
@ffreedomappkannada 4 года назад
Thanks for the comment! Subscribe to our RU-vid Channel - bit.ly/2gjv2mu and hit the :bell: icon to receive regular notifications. If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111 For More Info Visit Our website: indianmoney.com For More Info Visit Our Kannada website: kannada.indianmoney.com/ Read more interesting news from around the globe with Indianmoney App: indianmoney.com/app_download Check Your Credit Score absolutely FREE Here: indianmoney.com/credit-score Get Term Insurance @ Just 7/- Per Day *: indianmoney.com/group-term-insurance
@kiranm6910
@kiranm6910 4 года назад
Super information Sir.. thank u
@lingarajsidenur7172
@lingarajsidenur7172 4 года назад
Super story very very good information thanku sir
@anuptj8600
@anuptj8600 4 года назад
ನಾನು ನಿಮ್ಮ ಮಾತನ್ನು ಕೇಳಿ ಫಿದಾ ಆಗಿಬಿಟ್ಟಿದೇನೆ ಸಾರ್,,, ಹಾಗೆ ನಿಮ್ಮ ಕೆಲವು video ಗಳನ್ನ ನೋಡಿದ್ದೆ,, ಬಹಳ ಅಗತ್ಯ ಅಮೂಲ್ಯವಾದ ಸಲಹೆಗಳನ್ನು ನೀಡಿದ್ದೀರಿ,, ಇದು ಸೋಂಬೇರಿ ತನ ಇದ್ದ್ವರಿಗೆ ಮಾತ್ರ 😜🙏,, ಧನ್ಯವಾದಗಳು
@ffreedomappkannada
@ffreedomappkannada 4 года назад
Welcome! Subscribe to our RU-vid Channel - bit.ly/2gjv2mu and hit the :bell: icon to receive regular notifications. If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111 For More Info Visit Our website: indianmoney.com For More Info Visit Our Kannada website: kannada.indianmoney.com/ Read more interesting news from around the globe with Indianmoney App: indianmoney.com/app_download Check Your Credit Score absolutely FREE Here: indianmoney.com/credit-score Get Term Insurance @ Just 7/- Per Day *: indianmoney.com/group-term-insurance
@harnatha592
@harnatha592 4 года назад
Hi sir My name is Harnath I am a very lazey fallow. When I came to see you speach I was impressed from to on words I want follow u.
@mouneshmounesh5372
@mouneshmounesh5372 4 года назад
Hiii sir
@mouneshmounesh5372
@mouneshmounesh5372 4 года назад
Sir Iam also same but nana direct sale business ge invite madta eddare so en madli ??
@chaithrav5344
@chaithrav5344 3 года назад
Really superb sir......i am inspired alot in this video.....tqsm sir
@ponnappamk
@ponnappamk 3 дня назад
Super.sir
@nagarajanagaraja4753
@nagarajanagaraja4753 4 года назад
Thank you sir
@ffreedomappkannada
@ffreedomappkannada 4 года назад
Welcome! Subscribe to our RU-vid Channel - bit.ly/2gjv2mu and hit the :bell: icon to receive regular notifications. If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111 For More Info Visit Our website: indianmoney.com For More Info Visit Our Kannada website: kannada.indianmoney.com/ Read more interesting news from around the globe with Indianmoney App: indianmoney.com/app_download Check Your Credit Score absolutely FREE Here: indianmoney.com/credit-score Get Term Insurance @ Just 7/- Per Day *: indianmoney.com/group-term-insurance
@bharathaone3115
@bharathaone3115 4 года назад
sir i saw you by hand distance in Thirtahally last month in school function .
@raghupathi611
@raghupathi611 4 года назад
Good Evening Sir Great Very good information Sure will call you for information Thanks
@mandyavijay5062
@mandyavijay5062 4 года назад
Very nice inspiration ...it's good advise..A great door and effectual is opened unto me..
@yes-go9tu
@yes-go9tu 4 года назад
ಸ್ಪೂರ್ತಿದಾಯಕ ಮಾತುಗಳು ಅದ್ಭುತ ದ್ವನಿ
@prakashgowda1381
@prakashgowda1381 4 года назад
Nice speech sir.. 😍😍
@ffreedomappkannada
@ffreedomappkannada 4 года назад
Thanks for the comment! Subscribe to our RU-vid Channel - bit.ly/2gjv2mu and hit the :bell: icon to receive regular notifications. If you have any queries related to personal finance or if you are looking for a personal loan, car loan, home loan, education loan, business loan, credit card, pls leave a Missed Call on 02261816111 For More Info Visit Our website: indianmoney.com For More Info Visit Our Kannada website: kannada.indianmoney.com/ Read more interesting news from around the globe with Indianmoney App: indianmoney.com/app_download Check Your Credit Score absolutely FREE Here: indianmoney.com/credit-score Get Term Insurance @ Just 7/- Per Day *: indianmoney.com/group-term-insurance
@Vedeogyanteam
@Vedeogyanteam 3 года назад
Man, I see many tips how to become rich..What is your net worth now??? And how rich you are ???
@lalithahonnatagi2031
@lalithahonnatagi2031 4 года назад
Good information kottiddira sir thank you
Далее
😭Телеграм УДАЛЯЮТ❌
00:50
Просмотров 70 тыс.