Тёмный

1 ಕೋಟಿ ಬಿಪಿಎಲ್ ಕಾರ್ಡ್​ ರದ್ದು? | ರಾಜ್ಯ ಸರ್ಕಾರದಿಂದ ಬಿಗ್ ಶಾಕ್ | Siddaramaiah | BPL Card | Karnataka TV 

Karnataka TV
Подписаться 1,1 млн
Просмотров 48 тыс.
50% 1

1 ಕೋಟಿ ಬಿಪಿಎಲ್ ಕಾರ್ಡ್​ ರದ್ದು? | ರಾಜ್ಯ ಸರ್ಕಾರದಿಂದ ಬಿಗ್ ಶಾಕ್ | Siddaramaiah | BPL Card | Karnataka TV
#siddaramaiah #bplrationcard #bplcard #bplcard #dkshivakumar #congresskarnataka #congressnews #rahulgandhi #narendramodi #basavarajbommai #bjpgovernment #karnatakatv
Follow Karnataka TV for latest Political News and Analysis ,Sandalwood movie updates and much More,
ಕರ್ನಾಟಕ ಟಿವಿ - ಇದು ಕನ್ನಡಿಗರ ಧ್ವನಿ
► Subscribe Now - bit.ly/2UNB3gk Stay Updated!
For More Updates
► Join our WhatsApp Group : chat.whatsApp.com/Jq3JnKP1Tcu...
► Our Website : www.karnatakatv.net
► Like us on Facebook: / karnatakatv.net
► Telegram link : t.me/karnatakatv
#kannada #kannadanews #kannadanewsupdates #kannadanewslive #kannadalatestnewsupdates #kannadatodaynewsupdates #karnatakatv #kannadatv #kannadatvnews #kannadaonlinenes #siddaramaiah #dkshivakumar #karnatakaassemblyelection2023 #karnatakalections #hdkumaraswamy #basanagoudapatilyatnal #yatnal #karnatakatv #karnatakatvlive #karnatakatv2023 #kannadanews #kannadanewslive #kannadanewsallchannels #kannadanewschannels #kannadalivenewschannels #kannadanewslivetoday #kannadanewstodaylive #kannadanewsdebate #karnatakatv #kmshivakumar #shivubesagarahalli #karnatakatvshivu #shivukarnatakatv

Опубликовано:

 

8 июл 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 152   
@ashoknaduvinamani6348
@ashoknaduvinamani6348 16 дней назад
ಕೊಡಕಂತ ಬಂದವರು ಕಿತಕೊಂದು ಹೋದರು
@parushuramhuddar7365
@parushuramhuddar7365 16 дней назад
ಗೃಹ ಲಕ್ಷ್ಮಿ ಯೋಜನೆ ಇಂದ ಫ್ರಿಡ್ಜ್ ತೆಗೆದುಕೊಂಡ ಅಮ್ಮ ಈ ಸರ್ಕಾರ ದೆಸೆಯಿಂದ BPL card ಕಳೆದು ಕೊಂಡು ಹೋಗಬಹುದು😂
@thyagarajlahsettypnthyagar3458
@thyagarajlahsettypnthyagar3458 15 дней назад
ಮೊದಲು ಆ ಕೆಲಸ ಮಾಡಿ ಬಡತನ ರೇಖೆಗಿಂತ ಕಡಿಮೆ ಇರೋರಿಗೆ ಮಾತ್ರ ಕೊಡಬೇಕು ಉಳಿದದ್ದು ಕಿತ್ತು ಬಿಸಾಕಿ ಇದ್ದರೆ ಇರಲಿ ಹೋದರೆ ಹೋಗಲಿ
@raghunupadyaya3698
@raghunupadyaya3698 15 дней назад
ನೋಡ್ತಿರಿ ಬಡವರ ಕಾರ್ಡ್ಗಳನ್ನೇ ರದ್ದು ಮಾಡ್ತಾರೆ.. 😢
@Dpdp-up7hb
@Dpdp-up7hb 14 дней назад
ಇಂದು ಭಿಕ್ಷುಕ ಕೂಡ ಡೈಲಿ 1 ಸಾವಿರ ಸಂಪಾದಿಸ್ತಾನೆ 😂. ಒಬ್ಬ ತಿಂಗಳಿಗೆ 1.20 ಸಾವಿರ ಆದಾಯ ಇರೋರನ್ನ ತೋರ್ಸಿ 😂😂
@tippannanagaral9965
@tippannanagaral9965 15 дней назад
ಮೊದಲ ಆ ಕೆಲಸ ಮಾಡಿ ಸರ್ ನಮಗು BPL ಯಾವ ಕಾರ್ಡ್ ಇಲ್ಲ ನಮ್ಮ ಮನೆಕಡೆ ಸ್ವಂತ ಮನೆ ಇದ್ದು ಆ ಮನೆಗೆ ಬಾಡಿಗೆ ಬರುತ್ತ ಆದ್ರು ಅವರು BPL ಕಾರ್ಡ್ ಮಾಡಿಸಿಕೊಂಡು ನಾವ ಬಾಡಿಗೆ ಮನೆಲಿ ಇದಿನಿ ಅಂತ ತೊಸಕೊತಾರೆ ಸರ್ ಇದು ನಮ್ಮ ಹಣೆಬರಹ ಸರ್ ಕರ್ನಾಟಕ ದಲ್ಲಿ ತುಂಬಾ ಜನ ಇದೆ ತರ ಇದಾರೆ ಸರ್ ದಯವಿಟ್ಟು ಅಂತವರನ್ನ ಹುಡುಕಿ ಕಾರ್ಡ್ ಗಳನ್ನ ರದ್ದು ಮಾಡಿ ಸರ್🙏🙏🙏🙏🙏🇮🇳
@rajgopals2459
@rajgopals2459 15 дней назад
ನಿನಗೆ ಊರೀತಿದಿಯ ನಿಮ್ಮ ಅಪ್ಪನ ಆಸ್ತಿಯಲ್ಲಿ ಬಾಗ ಕೇಳಿದ್ದಾರ ನಿಂಗೆ ಯಾಕೆ ಉರಿ 😂😂😂😂😂
@hanumanthayyakh6753
@hanumanthayyakh6753 15 дней назад
ಬಿಪಿಎಲ್ ಕಾರ್ಡ್ ರದ್ದು ಮಾಡಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಕಥೆ ಮುಗಿದಂತೆಯೇ
@Dpdp-up7hb
@Dpdp-up7hb 14 дней назад
ಬಿಪಿಲ್ ಕಾರ್ಡ್ಸ್ ಚೆಕಿಂಗ್ ಮಾಡಿದ್ರೆ ಬಹುತೇಕರು ಕೋಟ್ಯಧಿಪತಿ, ಲಕ್ಷಧಿಪತಿಗಳು siktare😂😂
@ranganathh.s.124
@ranganathh.s.124 15 дней назад
ಅಕ್ಕಿ ಕೊಡಕಾಗಿಲ್ಲ ಅದಿಕ್ಕೆ ಈ ಮಾತು
@Sandeepkumarj-fb3fz
@Sandeepkumarj-fb3fz 16 дней назад
Railway and state govt employee, govt pensioners are having bpl card first cancel that, 😠
@rajendramalya4785
@rajendramalya4785 16 дней назад
ಬಿ ಪಿ ಎಲ್ ಕಾರ್ಡರದ್ದು ಮಾಡಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೇಸ್ 10 ಸ್ಥಾನ ಗಳಿಸುವದಿಲ್ಲಿ🤣🤣🤣🤣🤣🤣🤣
@ahadkhan_843
@ahadkhan_843 16 дней назад
ತೊಂದರೆ ಇಲ್ಲ ಕಾರ್ಡ್ ಗಳು ಹೊಗಲಿ
@rajendramalya4785
@rajendramalya4785 16 дней назад
​@@ahadkhan_843ಮುಸಲ್ಮಾನರ ಕಾರ್ಡ್ ರದ್ದು ಮಾಡುವದಿಲ್ಲ ಹಿಂದುಗಳ ಕಾರ್ಡ್ ರದ್ದು ಮಾಡುತ್ತಾನೆ ಸಿದ್ದರಾಮಯ್ಯ ಮುಸಲ್ಮಾನರಿಗಷ್ಟೆ ಬಿಟ್ಟಿ ಭಾಗ್ಯ ಕರ್ನಾಟಕ ದಿವಾಳಿ ಗ್ಯಾರಂಟಿ🤣🤣🤣🤣🤣🤣🤣
@mohanrajkr6899
@mohanrajkr6899 16 дней назад
ಕಾಂಗ್ರೆಸ್ ಸರ್ವನಾಶ
@ahadkhan_843
@ahadkhan_843 15 дней назад
​@@mohanrajkr6899 good no problem 😅😅😅😅
@ahadkhan_843
@ahadkhan_843 15 дней назад
​@@mohanrajkr6899 I'm not a congress 😅😅😅
@gajendrap5445
@gajendrap5445 15 дней назад
ನಮ್ಮ ಮನೆ ಹತ್ರ ಬಾರ್ ಇಟ್ಕೋದಿರಿನಿ ಬಿಪಿಎಲ್ ಕಾರ್ಡ್ ಇದೆ
@Dpdp-up7hb
@Dpdp-up7hb 14 дней назад
ನಮ್ಮ ನೆರೆಯವರು 3 ಮನೆ, 2 ಇನ್ನೋವಾ ಟ್ಯಾಕ್ಸಿ ಇದ್ದವನು ಬಿಪಿಲ್ ಕಾರ್ಡ್ ಹೋಲ್ಡರ್ 😂😂
@gajendrap5445
@gajendrap5445 14 дней назад
​@@Dpdp-up7hbreally ture poor people not get card .
@ShivanandPeerashetti
@ShivanandPeerashetti 15 дней назад
ಸರ್ ನಮ್ಮಂತ ಬಡವರನ್ನು ನೀವು ಕಾಲ್ ಮಾಡಿ ಮಾಹಿತಿ ನಮ್ಮ ನಮ್ಮ ತ್ರಾಸ ಏನು ಎಂಬುದನ್ನು ಕಾಲ್ ಮಾಡಿ ಮಾಹಿತಿ ತಿಳಿದುಕೊಳ್ಳಿ ದಯವಿಟ್ಟು
@manurajmanuraj9821
@manurajmanuraj9821 15 дней назад
ಸರಿಯಾಗಿ ಹೇಳಿ sir govt ಹೇಳಿರೋ ಟಿವಿ ವಾಷಿಂಗ್ ಮಿಷನ್ ಅಂತ ಹೇಳಿದಾರ ಸುಮ್ನೆ ಮಾತಾಡೋದು ಬಿಡಿ ಮೊದಲು govt ಹೇಳಿರೋ ರೂಲ್ಸ್ ಏನು ಹೇಳಿ ಸುಮ್ನೆ ಊರೆಲ್ಲ ಸುತ್ತಿಕೊಂಡು ಮಾತಾಡೋದು ಮೊದಲು ಬಿಡಿ
@Dpdp-up7hb
@Dpdp-up7hb 14 дней назад
ದಿನಕ್ಕೆ 5 ಸಾವಿರ sampadiso ಫ್ಯಾಮಿಲಿ BPL😂😂😂
@infobinyoutubechannel
@infobinyoutubechannel 16 дней назад
perfect questions sir
@pandu_ps_paduvanahalli
@pandu_ps_paduvanahalli 16 дней назад
Bjp ಸರಕಾರ ಇದೆ ಮಾಡಿತ್ತು, Congress ಸರಕಾರ ಮಾಡ್ತಾ ಇದೆ, ಮುಂದೆ election ಲಿ ಪಾಠ ಕಳಿಸ್ತಾರೆ
@sathishv.s9865
@sathishv.s9865 16 дней назад
ಸರಿಯಾಗಿ ತಿಳ್ಕೊಂಡು ಮಾತನಾಡಿ
@drmkrksln9703
@drmkrksln9703 13 дней назад
Punish them Not just withdraw Both should be punished People who issued People who got cards
@mamathakumar4262
@mamathakumar4262 12 дней назад
Very Good decision by our CM Siddaramaiah, because the scheme should be for only poor people, but many rich people are shameless to take the facility which is made for only poor.
@bharathmv9553
@bharathmv9553 15 дней назад
all right if you are going to cancel b.p.l. you will get less than 10 seats in coming elections.
@user-li7op3wq3l
@user-li7op3wq3l 13 дней назад
Only Karnataka channel shake but no problem public is Jay siddaramaiah
@pradeepask7722
@pradeepask7722 14 дней назад
ಕಾಂಗ್ರೆಸ್ ಬಿಪಿಲ್ ಕಾರ್ಡ್ ವಿಷಯಕ್ಕೆ ಬಂದ್ರೆ, ಹೊಲದಲ್ಲಿ ಕಾಂಗ್ರೆಸ್ ಗಿಡಾ ಕೀಳಬೇಕು ಅಸ್ಟೆ
@dayanandpoojary6346
@dayanandpoojary6346 14 дней назад
Mobile car washing mishan yella close madi yarigu beda .BPL CARD NIM PINDA
@Sandy-st1xy
@Sandy-st1xy 15 дней назад
Sir we can buy car for even 50 thousand... Bike for above 1.5 lakh... So car value kuda matter agatte alva... Car ginta bike value ne jasti ide
@BLUEPalm6
@BLUEPalm6 16 дней назад
Shock ala good news antha helli
@Yash-rj7hd
@Yash-rj7hd 13 дней назад
All hindus cancel the bpl card
@Deekshith-bs4ql
@Deekshith-bs4ql 16 дней назад
Middle class family affected more😢
@kevinalbert190
@kevinalbert190 15 дней назад
Swantha mane, caru iddavarige cancel madli.🔥
@Sandy-st1xy
@Sandy-st1xy 15 дней назад
Bike idre?
@hareeshkumark6725
@hareeshkumark6725 16 дней назад
Thumba mandi rich people bpl hondidare
@dineshjandeve9328
@dineshjandeve9328 15 дней назад
Yes good job
@ramadevip4312
@ramadevip4312 15 дней назад
Apl ಕಾರ್ಡ್ pbl ಆಗಬೇಕು ಬಿ ಪಿ ಎಲ್ ಕಾರ್ಡ್ ಎಂ ಟಿ ಎಲ್ ಆಗಬೇಕು
@jagadeeshcr6108
@jagadeeshcr6108 13 дней назад
Total yearly income 1.2 lakhs gintha jasthi erbardu antha helidare. Ondu family thande thayi ganda hendthi maklu estu jana thingalige 10 thousandli badukoke agutha school fees, hospital, rent, gas,food, petrol, others expenses GST ella bele yerike agide, private job, business sudden stop aguthe avna income zero aguthe adella ege consider madthare.
@vincentnoelpinto65
@vincentnoelpinto65 15 дней назад
Whose mobil & electric bill will come below Rs 250, they are B.P.L.
@janigowdakenjala2130
@janigowdakenjala2130 13 дней назад
3.25sents.jaminnu.iddavarigu.bpl.card idee,????
@syedmoidin
@syedmoidin 16 дней назад
Take strict action as earliest before tresure empty
@SaiTeja-zi4uc
@SaiTeja-zi4uc 16 дней назад
People with land less than 1 acre per head is the only eligibility
@maruti-fq3oy
@maruti-fq3oy 15 дней назад
How about family with 3 or less than 3 children are only allowed for BPL
@user-li7op3wq3l
@user-li7op3wq3l 13 дней назад
Siddaramaiah prakaran nadi sarkara🎉❤
@ram43212
@ram43212 16 дней назад
Edannu maadali tingalige 5 laksh baadige baruvavaru kuda bpl card etkondidare
@umeshdixit2085
@umeshdixit2085 15 дней назад
Not only cancel B.P.L cards Lavi the fine and recover the amount which is gained by false information acquired bpl. Card.and prosecute them
@sangameshsajjan8086
@sangameshsajjan8086 15 дней назад
Dannyvada sir 🙏🌹🙏 mla bali bpl carda hiddave madala kittaki
@Irctctatkalwallet
@Irctctatkalwallet 16 дней назад
❤congress na 5 seats galu baralla ,,this is fact❤
@balubadakundri4149
@balubadakundri4149 16 дней назад
Tattu documents kotavarage retaran cash isidukondu penality haki
@shivanandag140
@shivanandag140 15 дней назад
Without gst registration esto mandi business madta iddare, avra economic hege chek madtare..
@veereshaarluru1754
@veereshaarluru1754 15 дней назад
Tax kadime madi, ella rate kadime madi, ella sarihoguthe
@namratav1646
@namratav1646 15 дней назад
To the Anchor, bpl is fixed by Niti Aayog... No other criteria.. My guess is ppl who earn Rs 27/- Or below fall into this category
@Dpdp-up7hb
@Dpdp-up7hb 14 дней назад
ದಯವಿಟ್ಟು 27 rs ಆದಾಯ ಇದ್ದವ್ರ ಒಬ್ಬರನ್ನು ತೋರ್ಸಿ 😂😂😂
@RamaReddyMK
@RamaReddyMK 15 дней назад
Eesarkarsariilla❤❤ 11:46
@infobinyoutubechannel
@infobinyoutubechannel 16 дней назад
election time nalli rajakarani gale tv mixer gift kodthare hege tv mixer idre ration card raddu maadthare sir '
@BLUEPalm6
@BLUEPalm6 16 дней назад
😂😂😂😂😂
@theresadsouza9742
@theresadsouza9742 15 дней назад
Sir all rich people taking rice, afterthat they are selling rice twenty rupees, that rice iam also taking giving per kg twenty rupees, all they are having land, everymonth they are taking rent one lack fifty thousand, stop first
@syedmoidin
@syedmoidin 16 дней назад
5 guarantees, bpl these all are too much. This should be given to those who are really below the poverty line. Most of the Car holders, businessman govt employees and high salaries private employees are falsely getting these benefits
@ambrishamr4061
@ambrishamr4061 16 дней назад
Cangres mla shisyaradey erodu first kethaki
@veenak8909
@veenak8909 15 дней назад
Only abdulla, Fatima Suleman ge bpl sigo hage madthane siddramulla khan
@user-kq9sy4ru2y
@user-kq9sy4ru2y 15 дней назад
ಇ ಸರಕಾರಕ್ಕೆ ಕೆಡುಗಳಕ್ಕೆ
@venugowdavenugowda3190
@venugowdavenugowda3190 16 дней назад
Sir 1.5 lack andri havru salary baro varegu cancel madli
@butalisiddeshwara
@butalisiddeshwara 15 дней назад
ಎಷ್ಟು ಜನರಿಗೆ ಬಿಪಿಎಲ್ ಕಾರ್ಡ್ ಕೊಟ್ಟವರು ಕಾಂಗ್ರೆಸ್ ಪಕ್ಷದವರು ಈಗ ಅವರು ಶ್ರೀಮಂತರ ಆದರ ಇಷ್ಟೆಲ್ಲಾ ರದ್ದು ಮಾಡಲಿಕ್ಕೆ ಬಡವರ ಪರವಾಗಿ ಇದ್ದ ಪಕ್ಷ ಹಿಂಗಲ್ಲ ತನಕ ಮಾಡುತ್ತದೆಯಾ ಗೃಹಲಕ್ಷ್ಮಿ ಹಣ ಬಾಳ ಹೋಗುತ್ತದಂತೆ ತಿಳಿದು ಅವರೆಲ್ಲರೂ ಶ್ರೀಮಂತರ ಇವರ್ಯಾರು ಕಾಂಗ್ರೆಸ್ಸಿಗೆ ವೋಟ್ ಹಾಕಲಾರದು ಅವರ ಎಷ್ಟು ಎಷ್ಟು ಕಾಡು ರದ್ದು ಆಗುತ್ತ ಇವರೆಲ್ಲ ಕಾಂಗ್ರೆಸ್ ವಿರೋಧಿಗಳ ಹೇಳಬೇಕು ಸಾರ ತಾವು ಗೆದ್ದ ಬಂದ ಮೇಲೆ ಅವರ ತಲೆಯ ಮೇಲೆ ಚಪ್ಪಡಿ ಕಲ್ಲನ್ನು ಹಾಕಿದರಲ್ಲ ಎಷ್ಟು ಖುಷಿಯಾಗುತ್ತದೆ ಸಾರ್ ಕಾಂಗ್ರೆಸ್ ಪಕ್ಷದವರೇ
@kevinalbert190
@kevinalbert190 15 дней назад
Idelladara badlu gyarenty cancel madi🙏🔥
@ShivanandPeerashetti
@ShivanandPeerashetti 15 дней назад
ಸರ್ ಸರ್ ನಾವು ತುಂಬಾ ಬಡವರು ಇದ್ದಿವಿ ನಮಗೆ ಬಿಪಿಎಲ್ ಕಾರ್ಡ್ ಬೇಕು ದಯವಿಟ್ಟು ಹೊಸದು ಯಾವಾಗ ಮಾಡಿ ಚಾಲು ಮಾಡ್ತೀರಿ ಕೂಲಿಯನ್ನು ಮಾಡುತ್ತೇವೆ
@Dpdp-up7hb
@Dpdp-up7hb 14 дней назад
ನಿಮ್ಮನಿಜ ದಿನದ ಆದಾಯ ಎಷ್ಟಣ್ಣ😂
@Pankaja-jc2pk
@Pankaja-jc2pk 15 дней назад
Sir Tamilnadu yyake maddya tharthiddiri 40 percent namagee yyake namage nyyaya beku ashte, modalu hege kodthiddro haage kodali, mdalu bhaghyagallanella raddu madli
@srsgaming5590
@srsgaming5590 15 дней назад
Modi, monthly rice, sapl y
@srsgaming5590
@srsgaming5590 15 дней назад
No, siddu, gowrnament
@vikrampatilr7783
@vikrampatilr7783 15 дней назад
Idhake ondhe parihara, karnataka da yalla janarige asthi/vasthu gallige ondu card 💳 madi adhana /adhaar card type use madidre yallru sigabilltare😅
@KodiyaUmesh
@KodiyaUmesh 15 дней назад
ಕೇಡುಗಾಲದಲ್ಲಿ ಕೊತ್ತಿ(ಬೆಕ್ಕು) ಮೊಟ್ಟೆ ಇಕ್ಕಿತಂತೆ
@Hanamantaray
@Hanamantaray 16 дней назад
Looti 😂
@harischandrap8136
@harischandrap8136 16 дней назад
If the exact income assessment will be done by the revenue department, approximate only 8 to 10 lakhs families are eligible for BPL cards in karnataka. Just check some of the BPL cards family,they are having costliest two wheelers,I Phone etc luxury items.All their family members husband, wife,childrens are earning members.Then how can government justify them whether they are eligible for BPL cards.
@user-tt6us7ue8f
@user-tt6us7ue8f 15 дней назад
Kallaru
@PradeepD-wn7us
@PradeepD-wn7us 16 дней назад
Sir congress sarakara dariddra sarakara luty sarakara
@nagarajag4860
@nagarajag4860 15 дней назад
He sumniri ennu Garibi Hatavo ede ....
@srushtivb47
@srushtivb47 16 дней назад
Costly car idre raddu madi
@pundarikalucky4059
@pundarikalucky4059 15 дней назад
Car costly irali, 2nd hand irali, maintain cost karchu same iruthe. Ella bogus
@user-uy9cm9ei8o
@user-uy9cm9ei8o 16 дней назад
Congress ninda big offers
@rajgopals2459
@rajgopals2459 15 дней назад
ಲೊ ಸಿದ್ದರಾಮ್ ಉಲ್ಲಾ ನಿಂಗೆ ತಿಕದಲ್ಲಿ ದಮ್ ಇದ್ರೆ ಕ್ಯಾನ್ಸಲ್ ಮಾಡೋ ನೋಡೋಣ😂😂😂😂
@GourammaGoura
@GourammaGoura 15 дней назад
57 savirada 25 koti garantygalige thegidittidivi andru ivatthu bpl cardge Kay hakthidare duddella gulumaaaa?
@krishnamoorthinayakasj9257
@krishnamoorthinayakasj9257 15 дней назад
Anchor hatranu bpl ide ansutte,avrige matadoke kodta illa😂
@RameshPoojary1
@RameshPoojary1 16 дней назад
Aage koyi admi chaval khaya toh bhi tax dalne ka sambhav hai
@funnyworldsuperstar7275
@funnyworldsuperstar7275 15 дней назад
CurruptvSiddu
@user-li7op3wq3l
@user-li7op3wq3l 13 дней назад
Neenu Modigae yelu😢😂
@user-li7op3wq3l
@user-li7op3wq3l 13 дней назад
Bewarsi Shiv only shaked😢 😂 Sako much
@user-li7op3wq3l
@user-li7op3wq3l 13 дней назад
Ibna yenu sarkara ye Leela bawarchi Shiv😢😂 ninna prakara yenu Nadiya Shiv bewarsi😂😢
@mohanrajkr6899
@mohanrajkr6899 16 дней назад
ಲೆ ತಾಕತ್ ಇದ್ರೆ ಮಾಡಲೇ ಮಾಡಲೇ ತಾಕತ್ ಇದ್ರೆ 😆😆
@nagarathnammaramaiah1892
@nagarathnammaramaiah1892 15 дней назад
ನನ್ನ ತಂಗಿಗೆ ಐದೂವರೆ ಎಕರೆ ಪಾಳು ಜಮೀನು ಇದೆ ಆದಾಯ ತುಂಬಾ ಕಡಿಮೆ. ಆದರೆ 5 ಎಕರೆಗಿಂತ ಜಾಸ್ತಿ ಜಮೀನು ಇದೆ ಅಂತ BPL ಕಾರ್ಡ್ ಕೊಡ್ತಾ ಇಲ್ಲ. ತುಂಬಾ ತೊಂದರೆಯಲ್ಲಿದ್ದಾಳೆ ಪಾಪ
@balubadakundri4149
@balubadakundri4149 16 дней назад
Bpl card kanunina neyamdante agali deshake valeyadu (good desisen)
@pundarikalucky4059
@pundarikalucky4059 15 дней назад
Bari, ₹ 120000, & white board car owner hididare 50% bpl card weed out aaguthe. Kelavu family alli, 3 to 4 card ide. Ganda job / it payers aadare, apl card, baaki family ge bpl card. First card alli iro entire family members bank account, pan card, link maadi, minor makkala hesaralli vehicle ittiruthare
@DCODAIXLYT
@DCODAIXLYT 16 дней назад
Madbeku swamy nam uralle 30 mane badige baroru bpl card etkondiddare (bengaluru)
@user-de1kz6cr8x
@user-de1kz6cr8x 16 дней назад
KA ELLY DODDA RICH MANDHY BPL CARD HONDHIY BADAVARA SAVALATHU PADITHIDDARE EVARIGE Support NODBEYDY CAR NALLY BANDU AKKY PADITAREY KALKOLLALY
@anjankumar2485
@anjankumar2485 16 дней назад
50000- hana donation kottu shalege kalisuvarella srimantaru
@KHamza-dq7yq
@KHamza-dq7yq 16 дней назад
MLA Mp Kota government nindha padu kolluwa yellawanu Emidietly Ben madi free awara appana asthi halla mp mla Anga vikara cm ansar ?
@vinodchandrashekar39
@vinodchandrashekar39 16 дней назад
1 crore BPL card kittu hakidre....mikkiro Jana estu...Bere janara vote galige bele illa...kotre vote haki nimna gelsirorellarigu kodbeku....neevu CM agirodu ondh area Galla edee karnatakakke...Ella basic needs bele jaasthi madtiralva....Salary yak jaasti madak nim Kai nalli aglla...
@Ashokg-wu5kw
@Ashokg-wu5kw 16 дней назад
ಕರೆಂಟ್ ಇಲ್ಲದಾ ಮನೆಗಳಿಗೆ ಬೈಕ್ ಇರಬಾರದು ಉಸಿರು ರಡುವುದಕ್ಕೆ ಗಾಳಿ ಕುಡಿಬ್ರಾದು ಊಟ ಯಾರೂ ಮಾಡಬರ್ದು ಕೊನೆಯಲ್ಲಿ ಮೈ ಮೇಲೆ ಬಟ್ಟೆ ಹಾಕಿರಬ್ರರ್ದು ಬಟ್ಟೆ ಹಾಕೊಡೋರಿಗೆ ಇಲ್ಲಾ ಬಿ ಪಿ ಎಲ್ ಎ ಪಿ ಎಲ್ ಕಾರ್ಡ್ ಹಣ ಉಳಿಸಲಿಕ್ಕೆ ಇದು ದೊಡ್ಡ ಸಲಹೆ ಅವರೆ ಬಿಡ್ತಾರೆ ಸರಿ ಅನ್ನಿಸಿದರೆ 👍👍👍
@jayaramaramani2839
@jayaramaramani2839 15 дней назад
💯💯💯💯👌👌🌹
Далее