Тёмный

"10 ವರ್ಷ ಜೈಲು ಕಂಡು ಬಂದ ತುಪಾಕಿ ಸಿದ್ದನ ಹೆಂಡತಿ ಕತೆ"!-Ep28-Veerappan Raktacharitre-Kalamadhyama- 

Kalamadhyama ಕಲಾಮಾಧ್ಯಮ
Подписаться 1,9 млн
Просмотров 310 тыс.
50% 1

#VeerappanRaktacharitre #kalamadhyama #param #Gopinatham
Click on the below link to Subscribe to Kalamadhyama RU-vid Channel. / kalamadhyammediaworks
www.kalamadhyama.com
ಈ ಸರಣಿ ವೀರಪ್ಪನ್ ನನ್ನ ವೈಭವೀಕರಿಸುವ ಸರಣಿಯಲ್ಲ. ಬದಲಿಗೆ ವೀರಪ್ಪನ್ ಅಟ್ಟಹಾಸಕ್ಕೆ ಬಲಿಯಾದ ಅನೇಕ ವೀರ ಪೊಲೀಸ್ ಅಧಿಕಾರಿಗಳು, ಅರಣ್ಯ ಅಧಿಕಾರಿಗಳು, ಸಾಮಾನ್ಯ ಜನರ ಕುಟುಂಬಗಳನ್ನು ಹುಡುಕಿ ಮಾತನಾಡಿಸಿ ವೀರಪ್ಪನ್ ಎಂಬ ದುಷ್ಟ ತನ್ನ ಸ್ವಾರ್ಥಕ್ಕಾಗಿ ಹೇಗೆ ಒಂದು ಸಮಾಜದ ಸ್ವಾಸ್ಥ್ಯವನ್ನೇ ಹಾಳುಗೆಡವಿದ ಎಂದು ತೋರಿಸುವ ಸಾಮಾಜಿಕ ಕಳಕಳಿಯಿರುವ ಪ್ರಯತ್ನ. ಜೊತೆಗೆ ವೀರಪ್ಪನ್ ನಂಥವರು ಬೆಳೆಯಲು ಸುತ್ತಲ ಪರಿಸರ ಕೂಡ ಹೇಗೆ ಕಾರಣವಾಗುತ್ತದೆ ಎಂದು ದಾಖಲಿಸುವ ಪ್ರಯತ್ನ. ಈ ಅಪರೂಪದ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our RU-vid Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RU-vid Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Veerappan Raktacharitre Series, Veerappan Raktacharitre Series Kalamadhyama, Veerappan Series Kalmadhyama, Veerappan Kalamadhyama, Veerappan Village TOUR, Gopinatham, Veerappan Samadhi, DFO Srinivas Murder Place, Palar Bomb Blast, Rajkumar kidnap, Veerappan Videos Kalamadhyama, aa108dinagalu, nagesh kalamadhyama, Veerappan killings, Veerappan attahasa, Veerappan Death, shivasubramanyam, KS Parameshwar, Kalamadhyama RU-vid Channel, Kalamadhyama Video,

Опубликовано:

 

30 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 409   
@KalamadhyamaYouTube
@KalamadhyamaYouTube 2 года назад
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ru-vid.comvideos
@chandanb7210
@chandanb7210 2 года назад
L 0
@raghustan3066
@raghustan3066 2 года назад
Police public ge torcher madidare verapan goskara
@rahulwalikar2695
@rahulwalikar2695 2 года назад
🎉
@d.maranad779
@d.maranad779 2 года назад
3334334333343433433433343434334343343344444
@madewithmaths5061
@madewithmaths5061 Год назад
ಪರಮೇಶ್ವರ್ sir please ಅವರಿಗೆ ಸ್ಪಲ್ಪ help Maadi, ಅವರಿಂದ ನಿಮಗೆ RU-vidge ಒಳ್ಳೆ content ಆಗಿದೆ , ದಯವಿಟ್ಟು sir
@RaviS-fj6ut
@RaviS-fj6ut 2 года назад
ಕಾನೂನು ಕಟ್ಟಳೆ ಎಲ್ಲ ಬಡವರಿಗೆ ಮಾತ್ರ ಸ್ವಾಮಿ...
@googlynaveen6832
@googlynaveen6832 2 года назад
Hwduu sir
@shankrappamattur7271
@shankrappamattur7271 Месяц назад
🙏🇮🇳🇮🇳🇮🇳🇮🇳💯💯💯💯👌🙏
@Pruthvi_raj93
@Pruthvi_raj93 2 года назад
ಈಗಿನ ಕಾಲದ ಹುಡುಗಿಯರು ಈ ವಿಡಿಯೋ ನೋಡಬೇಕು.. ನಿಜವಾದ ಪ್ರೀತಿ ಅಂದ್ರೆ ಏನು ಗಂಡನಿಗೆ ಕಷ್ಟ ಆದಾಗ ಬಿಟ್ಟು ಹೋಗೋದಲ್ಲ
@bismidha786
@bismidha786 2 года назад
Howdu sir
@Madhu-on8bc
@Madhu-on8bc 2 года назад
🙏🏻🙏🏻🔥
@stanislausgrattan3664
@stanislausgrattan3664 2 года назад
ಥೂ ಈಗಿನ ಕಾಲದ ಹೆಂಗಲಾ , ಗಂಡ ಅಂದ್ರೆ ಬರೀ ATM ಮಷಿನ್ ತರ
@kumaryadhu8419
@kumaryadhu8419 2 года назад
yes
@shobharajesh4599
@shobharajesh4599 2 года назад
❤️❤️
@musicmantraarun10.1ksubscr7
@musicmantraarun10.1ksubscr7 2 года назад
ನಿಜವಾದ ಬಾಂಧವ್ಯ, ಅಣ್ಣ ತಂಗಿ ಪ್ರೀತಿ ಗಂಡ ಹೆಂಡ್ತಿ ಪ್ರೀತಿ ಇದು ಇಷ್ಟು ಕಷ್ಟ ಪಟ್ಟು ಜೀವನ ಅರ್ಧ ಜೈಲಲ್ಲಿ ಕಳೆದು ಈಗ ಒಟ್ಟಿಗೆ ಬದುಕುತ್ತಿ ದ್ದಾರೆ ಅಂದ್ರೆ 🙏🙏🙏
@gulabitalkiescreations7781
@gulabitalkiescreations7781 2 года назад
ನಿಜಾವಾಗಲು ಈ ತಾಯಿ ಮಾತು ಕೆಳ್ತಿದ್ರೆ ಹೃದಯ ಕಿವಚದಂಗೆ ಆಗುತ್ತೆ ಪರಮ್
@BhavaniS548
@BhavaniS548 2 года назад
Help madi sir
@manjulahs5657
@manjulahs5657 2 года назад
Really feel sorry for them
@sdftvzw8418
@sdftvzw8418 2 года назад
Badavara Bandhu HDK - Kumaranna helped these poor people as well. best CM
@dhushanthakk367
@dhushanthakk367 2 года назад
ಅವರ ಸಂದರ್ಶನ ದಿಂದ್ದ ನಿಮ್ಮ ಚನ್ನೆಲ್ಗೆ ಲಾಭ. ದಯವಿಟ್ಟು ಅವರಿಗೆ ಸಾಧ್ಯವಾದಷ್ಟು ಹಣ ಸಹಾಯಮಾಡಿ. ಇಲ್ಲದಿದ್ದರೆ ನಮಗೆ ಅವರ ಬ್ಯಾಂಕ್ ಡೀಟೇಲ್ಸ್ ನಮಗೆ ಕಳುಹಿಸಿದರೆ ಅವರ ಬ್ಯಾಂಕ್ ಗೆ ನಾವು ಸಹಾಯ ಮಾಡುತ್ತೇವೆ ಮತ್ತು ಮೊಬೈಲ್ ನಂಬರ್
@niranjanmurthysr418
@niranjanmurthysr418 2 года назад
Sir avrige hodhake bariyake baralla hagagi account iralla adhike param sirdhu bank details akake heli navu avara account ge akana avru kittidhivi antha hondhu video madi upload madli saku
@kumaryadhu8419
@kumaryadhu8419 2 года назад
yes
@IrfanKhan-bg9ox
@IrfanKhan-bg9ox 2 года назад
Yes
@ramachandrapai4654
@ramachandrapai4654 2 года назад
Let she open a jandhan no frill bank account near to her place. Certainly we will contribute .
@shivaprsadshiva53
@shivaprsadshiva53 2 года назад
👍👍👍
@vinaykumar-ye9tn
@vinaykumar-ye9tn 2 года назад
ವೀರಪ್ಪನ್ ಕಾರ್ಯಾಚರಣೆ ಯಲ್ಲಿ ಸೋಲಿಗ ಜನಕ್ಕೆ ತುಂಬಾ ಅನ್ಯಾಯ ಆಗಿದೆ
@prakashgoudra5762
@prakashgoudra5762 2 года назад
💯
@naveenrai2646
@naveenrai2646 2 года назад
absalutely correct.
@ashokgowda5019
@ashokgowda5019 2 года назад
ಈಗಿನ ಕಾಲದ ಹುಡುಗಿಯರು ಹಾಗೂ ಹುಡುಗರು ಈ ವಿಡಿಯೋ ನೋಡಿ ಕಲಿಯುವುದು ತುಂಬಾ ಇದೆ....ಯಾಕೆಂದರೆ ಎಲ್ಲಾ ಅನುಕೂಲ ಇದ್ದರೂ divorce ಕೊಡುತ್ತಾರೆ ಎಷ್ಟು ಕಷ್ಟ ಬಂದರೂ ಗಂಡ ಹೆಂಡತಿ ಇಬ್ಬರೂ ಯಾವತ್ತೂ ಬೇರೆ ಆಗಬಾರದು ....ಒಬ್ಬರ ಕಷ್ಟದಲ್ಲಿ ಒಬ್ಬರು ಹೆಗಲು ಕೊಟ್ಟು ಸಾಗಬೇಕು ....
@shalinishalini943
@shalinishalini943 2 года назад
Nija
@misterchandu.
@misterchandu. 2 года назад
ಇಂತಹ ಕಷ್ಟ ಯಾವ್ ವೈರಿಗೂ ಕೊಡಬೇಡ ದೇವರೇ....., 🙏🙏🙏🙏🙏🙏
@sharathsharu6779
@sharathsharu6779 2 года назад
Devr kottidala bro police correct agi vicharne madidre he tara agthirlilaa
@gajacscs7711
@gajacscs7711 2 года назад
S
@sunilrk2535
@sunilrk2535 2 года назад
ತುಪಾಕಿ ಸಿದ್ದು ಅವರ ಕುಟುಂಬ ನೋಡಿದ್ರೆ. ಬೇಜಾರು ಆಗುತ್ತೆ.
@tigarramu2748
@tigarramu2748 2 года назад
ತುಂಬಾ ಅನ್ಯಾಯ ಸಾರ್
@mahadevaswamyhm9378
@mahadevaswamyhm9378 2 года назад
ಅಣ್ಣ ತಂಗಿ ಪ್ರೀತಿಗೆ ನಮಸ್ಕಾರ
@deepunandeesh3428
@deepunandeesh3428 2 года назад
HD Kumarswamy the Great ! Bega release madsidare
@nagavenik8407
@nagavenik8407 2 года назад
ಅಮ್ಮ ಅಪ್ಪ ನಿಮ್ಮ ಮಾತು ಕೇಳಿ ತುಂಬಾ ಬೇಜಾರು ಅಗುತೆ ತುಂಬಾ ನೋವು ಅಗುತೆ 🙏🙏🙏🙏🙏😔😔😔😔
@chethanc2682
@chethanc2682 2 года назад
ನಿಜವಾದ ಅಣ್ಣ ತಂಗಿ ಪ್ರೀತಿ ಅಂದ್ರೆ ಇದು❤️
@trineshargowda10
@trineshargowda10 Год назад
ಅಣ್ಣ ತಂಗಿ ಅಲ್ಲ ಗುರು ಗಂಡ ಹೆಂಡತಿ
@ajithcsnanjegowda9738
@ajithcsnanjegowda9738 2 года назад
I think you should have mention their account details if someone wants to donate . But neeja bejar aguthhe real story gu and reel story gu
@ajjuajj4943
@ajjuajj4943 2 года назад
ಅಮ್ಮ ನಿಮ್ಮ ಕನ್ನಡ ಬಾಷೆ ತುಂಬಾ ಖುಷಿಯಾಗುತ್ತೆ ಕೇಳೋಕೆ 😘
@crazyrider2112
@crazyrider2112 Год назад
ನೀವ್ ಮಾಡಿದ್ದು ತಪ್ಪಲ್ವಾ ಅಂತಾ ಕೇಳ್ತೀಯಲ್ಲ ಪರಮ್ ನಿಜವಾಗಲೂ ನಿನಗೆ ಧೈರ್ಯ ಇದ್ರೆ ಇಡೀ ರಾಜ್ಯವನ್ನು ಲೂಟಿಮಾಡಿ ರೌಡಿಸಂ ಗೆ ಕುಮ್ಮಕ್ಕು ಕೊಟ್ಟು ನೂರಾರು ಜನರ ಜೀವ ತೆಗಿಸಿ ತಮ್ಮ ಬೊಕ್ಕಸೆ ತುಂಬಿಸಿಕೊಂಡು ಸಾವಿರಾರು ಕೋಟಿ ಒಡೆಯರಾಗಿರೋ ನಿಜರಾಕ್ಷಸರು ರಾಜಕಾರಣಿಗಳನ್ನು ಹೋಗಿ ಕೇಳು ಗೊತ್ತಿದ್ದೂ ಅವರ ಮಾಡಿರೋ ತಪ್ಪಿನ ಮುಂದೆ ಕೇವಲ ಗೇಣು ಹೊಟ್ಟೆ ತುಂಬಿಸಿಕೊಳ್ಳೋಕೆ ಈ ಪಾಪದ ಜನರ‌ಹೊಟ್ಟೆ ಪಾಡು ಯಾವ ತಪ್ಪೂ ಇಲ್ಲ ಎನ್ನಬಹುದು
@nawaz1131
@nawaz1131 Год назад
ಪೊಲೀಸರು ಜನರ ಪಾಲಿಗೆ ವೀರಪ್ಪನ್ ಗಿಂತಲೂ ಕ್ರೂರಿಯಾಗಿದ್ದರು😭😭😭😢😢😢
@agni305
@agni305 Год назад
Yes correct
@umeshhs9403
@umeshhs9403 2 года назад
ಮುಗ್ಧ ಮನಸ್ಸಿನ ಜೀವಗಳಿವು.ಕಾನೂನಿಂದಲೆ ಹೆಚ್ಚು ಅನ್ಯಾಯವಾಗಿದೆ.ಇವರ ಜೀವನದಲ್ಲಿ ಬಂದ ಕಷ್ಟ ನಮ್ಮ ಶತ್ರುಗಳಿಗೂ ಬೇಡ.ಇ ಅಪಾರ ನೋವಿನಲ್ಲೂ ಇವರ ಹೊಂದಾಣಿಕೆ ಗೇ ನನ್ನ ತುಂಬು ಹೃದಯದ ಅಭಿನಂದನೆಗಳು.🌹🥀🌷🌸
@shankrappamattur7271
@shankrappamattur7271 Месяц назад
🙏🙏
@krishnahosamani1720
@krishnahosamani1720 2 года назад
ಪರಮ್ ಸರ್ ನೀವೂ ಸಾಧ್ಯವಾದಷ್ಟು ಅವರಿಗೆ ಹಣಕಾಸಿನ ಸಹಾಯ ಮತ್ತೇ ಅವರ ಬ್ಯಾಂಕ್ ಖಾತೆ ವಿವರ ನೀಡಿ, ದಯವಿಟ್ಟು,
@shivarudrakumarsrk847
@shivarudrakumarsrk847 2 года назад
ನಿಜವಾದ ಪ್ರೀತಿ ವಾತ್ಸಲ್ಯ ಎಂಬ ಪದಗಳ ಅರ್ಥ ನಿಮ್ಮ ಮಾತುಗಳಿಂದ ತಿಳಿಯುತ್ತಿದೆ ಅಮ್ಮ ನಿಮ್ಮ್ ಮಾತುಕೇಳಿ ಮನಸಿಗೆ ತುಂಬಾ ನೋವಯಿತು 🙏
@hemanthkumar3431
@hemanthkumar3431 2 года назад
E episode punith sir nodiddre kanditha avarige help madiroro.parm sir avara bank account number aki plz.
@allyoursrob
@allyoursrob 2 года назад
Param You Need To Refine A Lot In The Art Of Interview/Basic Journalism/Enquiring/Documentry Production... You Are Just Doing These Interviews Something On Your Own Param Style. Please Watch Sudeep's Film ಕೆಂಪೇಗೌಡ Scene With Constable At His House.... You Didn't Ask Why 'Tupaaki' Got Attached To Siddappa. The Lady Has Pure Kannada Original To The Land, Where She Grew Up, Un-Influenced By Any Modernity, I am In Awe, Only Experienced In My Childhood. If Interested Join
@Learn008
@Learn008 2 года назад
Exactly
@vinaygowdaVinay-th5sg
@vinaygowdaVinay-th5sg 2 года назад
Sir ಮೀಸೆಕಾರ್ ಮಾದಯ್ಯನ ಇಂಟರ್ವ್ಯೂ ಮಾಡಿ ಸರ್
@manjunathmanjunath3393
@manjunathmanjunath3393 2 года назад
ಈ ಮೀಸೆ ಕಾರ್ ಮಾದಯ್ಯ ಯಾರು bro
@veerabhadrappakudrimoti9500
@veerabhadrappakudrimoti9500 2 года назад
ಮುತ್ತು ಲಕ್ಷ್ಮಿ ಮೀಟ್ ಮಾಡಿ ಅವರಗೆ ನಿಮ್ಮಯಿಂದ ಆ ಜನರಿಗೆ ಸಹಾಯ ಹಾಗಬೇಕು...
@novelistcasanova9828
@novelistcasanova9828 2 года назад
People are more scared of Police than Criminals. Sad reality.
@SJH243
@SJH243 Год назад
Because police does harmful things with legal dress.
@mahadevprasad598
@mahadevprasad598 2 года назад
ಎಸ್ಟೋದು ಕಣ್ಣೀರ ಕಥೆ ಇರೋದು ಸರ್ ಅವರ ಜೀವನದಲ್ಲಿ ಈವಾಗ ಚನಾಗಿದೀವಿ ಅಂತಾರಲ್ಲ ನೋಡಿ ಅವರ ದೊಡ್ಡ ಗುಣ ಒಂದ್ಸರಿ ಯೋಚಿಸಿದ್ರೆ ದೇವರಿಲ್ಲ ಕಣ್ಣಿಲ್ಲ ಅನಿಸುತ್ತೆ ಪರಮೇಶ್ವರ್ ಸರ್ ನಿಮ್ಮಿದ ಆ ಜನರ ಕಷ್ಟ ತಿಳಿತು ಥ್ಯಾಂಕ್ಸ್ ಸರ್
@user-mgpatil
@user-mgpatil 2 года назад
ಇವರು ಮಾತು ಕೇಳಿ ಹೃದಯ ತುಂಬಾ ಬಾರ ಆಗುತ್ತೆ 😭 ಪೊಲೀಸ್ ಅವರು ಪ್ರತ್ಯಕ್ಷ ಕಂಡರು ಪ್ರಮಾಣಿಸಿ ನೊಡಬೇಕಿತ್ತು
@kirshnnatn7812
@kirshnnatn7812 2 года назад
So Sad
@ಮಹಾದೇವ-ಗ5ಮ
@ಮಹಾದೇವ-ಗ5ಮ 2 года назад
E ಘಟನೆಗಳನ್ನಾ keldre veerappan madiddu sari ansutte ,veerappan is the real rokey bhai manarisem
@shankardodamani9895
@shankardodamani9895 2 года назад
ನಿಜ ಅಣ್ಣಾ.. ರಿಯಲ್ ಹೀರೋ ವೀರಪ್ಪನ್.🙏🔥
@rajendraraju8385
@rajendraraju8385 2 года назад
Sar nive avrge halp madideni antha ond video madle beku please🙏🙏
@Pakkireshbellary
@Pakkireshbellary 2 года назад
ಪರಮ್ ಸರ್.ಅವರಿ ನಿನ್ನ ಕೈಲಾದ ಸಹಾಯ ಮಾಡಿ ಪ್ಲೀಸ್
@aliindia7460
@aliindia7460 2 года назад
ಇವರಿಗೆ ಯಾರಾದ್ರೂ ಸ್ವಲ್ಪ ಸಹಾಯ ಮಾಡಿ
@ramup1759
@ramup1759 2 года назад
In future kindly interview,krupakar, senai who were kidnapped by Veerappa,and kept for 11days,
@mlsangeetha2833
@mlsangeetha2833 2 года назад
sir ivra account details nevu kodisi kannada janathe aa tayige sahaya madtivi papa ayyo anistide
@bharathtrippy.6702
@bharathtrippy.6702 2 года назад
Avru. Tamilnadu avru. Yaru. Sahaya madala bedi. .
@bharathtrippy.6702
@bharathtrippy.6702 2 года назад
Nanu henge. Helidhu mone. Namge kuchala prshne madthavre madhyama dhvaru 😂
@Gnanesh2112
@Gnanesh2112 2 года назад
ಸಾರ್ ಇವಗ.ಯಾವ ಊರಿನಲ್ಲಿ ಇದ್ದಿರ ಸಾರ್ ನಿಮ್ಮನ ನೋಡಬೇಕು ಸಾರ್ ಸಾಧ್ಯವಗುತ
@miakhalifa9020
@miakhalifa9020 2 года назад
Sari barapa holiyur doddige kale kilana
@dharmadharma9594
@dharmadharma9594 2 года назад
ಇದು ಪ್ರೀತಿ ಅಮ್ಮ 🙏🙏🙏
@yakshaloka9479
@yakshaloka9479 2 месяца назад
ಇವರಿಗೆ ಅನ್ಯಾಯ ಮಾಡಿದವರಿಗೆ ಮುಂದೆನೂ ಇದೇ ಕರ್ಮ ಸಿಗುತ್ತದೆ
@hanumantharayappamaruthi3860
@hanumantharayappamaruthi3860 2 года назад
Kumaranna nijavagalu grate
@ravikumarv.n5814
@ravikumarv.n5814 2 года назад
ಪರಂ ಸಾರ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಏನೂ ಇಲ್ಲದಿದ್ದರೂ ನಾವು ಚನ್ನಾಗಿ ಇದ್ದೇವೆ ಎಂದು ಹೇಳುವ ಮಾತು ಕೇಳಲು ಚೆಂದ . ತುಪಾಕಿ ಸಿದ್ದ ಅವರ ಕುಟುಂಬಕ್ಕೆ ಕಲಾ ಮಾಧ್ಯಮದ ಮುಕಾಂತರ ಏನಾದರೂ ಸಹಾಯ ಮಾಡಬಹುದೇ ಎಂದು ಯೋಚಿಸಿ ಇದಕ್ಕೆ ಕಲಾ ಮಾಧ್ಯಮದ ವೀಕ್ಷಕರು ಖಂಡಿತ ಸ್ಪಂದಿಸುತ್ತಾರೆ ಎಂಬ ನಂಬಿಕೆ ಇದೆ. ಎಲ್ಲರ ಒಪ್ಪಿಗೆ ಪಡೆದು ಮುಂದುವರಿಯಬೇಕೆಂದು ನನ್ನ ಮನವಿ ಇದರಿಂದ ಆ ಹಿರಿಯ ಜೀವಗಳಿಗೆ ಸಹಾಯ ಮಾಡಿದಂತಾಗುತ್ತದೆ. ಅವರ ಜೀವನದಲ್ಲಾದ ನೋವುಗಳಿಗೆ ಯಾರು ಹೊಣೆ . ಸರ್ಕಾರವೂ ಇದರ ಬಗ್ಗೆ ಯೋಚಿಸಬೇಕು
@supreethj7962
@supreethj7962 2 года назад
@kalamadhyama please share their account details in this description so that viewers can contribute. It may helps for them much 🙏
@tkengeneringworksworks8534
@tkengeneringworksworks8534 2 года назад
Avara phone no haki Alpa swalpa help madona
@arikesarik.k6414
@arikesarik.k6414 2 года назад
ಈ ಭ್ರಷ್ಟ ವ್ಯವಸ್ಥೆಯಲ್ಲಿ ಅಸಹಾಯಕರನ್ನು ಕೇಳುವವರೇ ಇಲ್ಲ.
@rajeshrajesh1463
@rajeshrajesh1463 2 года назад
ಜಗತ್ತು ನಿಷ್ಕರುಣಿ...ಬಡವರ ಪಾಡು...ಪಾಪ
@RoadStory707
@RoadStory707 2 года назад
ನೊಂದವರ ಪಾಲಿನ ದೇವರು ಕುಮಾರ ಸ್ವಾಮಿ hdk
@raghuramucs8344
@raghuramucs8344 2 года назад
ಇವರ ಕನ್ನಡ ಕೇಳೋಕೆ ತುಂಬಾ ಚೆನ್ನ. ಇದುವರೆಗೂ ಕೇಳಿಯೇ ಇರಲಿಲ್ಲ.
@srinivasam6644
@srinivasam6644 Год назад
ಈಗಲೂ ಚಾಮರಾಜನಗರ ಜಿಲ್ಲೆ. ಮೈಸೂರು ಜಿಲ್ಲೆಯಲ್ಲಿ ಈ ಶೈಲಿಯ ಮಾತಿನ ಸೊಗಡು ಇದೆ.
@harishsupersongbestofluckp1688
@harishsupersongbestofluckp1688 2 года назад
Veerpan sule maga yastu jana problems
@misterchandu.
@misterchandu. 2 года назад
ವೀರಪ್ಪನ್ ಅಂತಹ ವ್ಯಕ್ತಿ ಯನ್ನ ಶೃಷ್ಟಿ ಮಾಡಿದ್ದೂ ಯಾರು ಗೊತ್ತಾ ನಿಮಗೆ
@SathishSathish-ii4ou
@SathishSathish-ii4ou Год назад
🫀🫀🫀🫀🤪🤪🤪🤪
@harikrishnaappu9814
@harikrishnaappu9814 2 года назад
ಓ ದೇವರೇ ಒಳ್ಳೆಯವರನ್ನ ಕಾಪಾಡು 🙏
@newstalker9643
@newstalker9643 2 года назад
Gandu police nan makle evara bale halmadbitru 😭😭😭
@HarishKumar-mn6ue
@HarishKumar-mn6ue 2 года назад
Ashok Kumar..Shankar bidrii Ivarigella anyaya madiddu
@prashantnaik2165
@prashantnaik2165 2 года назад
Super brother,, istu shrama pattu video madudralla hats up.
@bhavyabhavya3432
@bhavyabhavya3432 2 года назад
Param sir,,,,, avrinda nimge thumba help agthide so atleast swalpa adru evrige help madi 🙏🙏🙏🙏🙏🙏
@yogesha722
@yogesha722 2 года назад
Yes
@manjunathaks607
@manjunathaks607 2 года назад
ಕೊನೆ.. ಕೊನೆಗೆ ಪರಂ ಗೇ ತಲೆ ಕೆಟ್ಟು ಕೆರಾ ಆಗೋಯ್ತು.. ಅಂತಃಕಣಕ್ಕೆ ಆ ಶಕ್ತಿ ಇದೇ..
@raghud84
@raghud84 2 года назад
I love you sir....astu mathra helbodu nimge..habba ಕಣ್ಣಲ್ಲಿ ನೀರು ಬಂತು sir nodi....
@keshavmurthykeshav948
@keshavmurthykeshav948 2 года назад
Param sir your work very hard,and dedicated.
@yaaalouu2693
@yaaalouu2693 2 года назад
Police ru yestu dodda shandaru yendre …veerappan hidyo badu samanya janarige anyaya madta idru ….adakke veerappan sariyagiye uttara kottiddane……verappan is a resl lion
@agni305
@agni305 Год назад
Yes correct
@sharathsharu6779
@sharathsharu6779 2 года назад
Police avr ivr jeevan na ne halmadbitruu
@gouthampai2631
@gouthampai2631 2 года назад
Jai HDK🫡
@bboyprajwal6926
@bboyprajwal6926 2 года назад
Papa sir 😭
@mohsinmyrs
@mohsinmyrs 2 года назад
So sad, lost their precious life and faced torture. Poor people have no justice unfortunately, even now who knows how many innocent poor people are languishing in jails. May God help them get out smhw.
@srikanthpathu963
@srikanthpathu963 2 года назад
ಇವರಿಗೆ ಆಗಿರುವ ಅನ್ನ್ಯಾಯ ಅಷ್ಟು ಇಷ್ಟೊ........ O god....!
@manjushetty1928
@manjushetty1928 2 года назад
ನಿಜವಾಗ್ಲೂ ಇತರ ಕಷ್ಟ ಯಾರಿಗುಬೇಡ ತುಂಬಾ ಕಷ್ಟ ಪಟ್ಟಿದ್ದಾರೆ ಇವರು
@anandkb2386
@anandkb2386 2 года назад
She's innocent woman
@ShivaKumar-do9em
@ShivaKumar-do9em 2 года назад
Amayakara mele police attahasa
@santhoshpoojary4696
@santhoshpoojary4696 2 года назад
Paapa amaayakaru😢😢
@kumarswamy8813
@kumarswamy8813 2 года назад
First police hattahasa ...matte Veerappan .hattahasa..... ..vr....real.hero
@saravanad8217
@saravanad8217 2 года назад
Param 🙏🙏🙏🙏🙏👍👍👍👍👍 keep the journalism work for people
@abhishekkalkatte7036
@abhishekkalkatte7036 2 года назад
There is a huge gap in the society that is being used by parties with powers as their their tool for survival!! The civilian society has no clue on the plight of tribes and their perspectives! They believe education and success is what makes them superior. Education without conscience is absolutely a waste , if we are not able to think rationally and understand the problem we are only going towards dooms day!! Veerappan was evil but unfortunately the system failed their society as well!!
@drupathdharan7792
@drupathdharan7792 2 года назад
Absolutely, their perspective on relationships and living influence a lot
@hanumantharayanraya5636
@hanumantharayanraya5636 2 года назад
Please start fund raising and give it to them
@harshas5618
@harshas5618 2 года назад
ತುಂಬಾನೇ ಅನ್ಯಾಯ ಪಾಪ ಇಂಥ ಕುಟುಂಬಕ್ಕೆ 😭
@nagendrar2227
@nagendrar2227 2 года назад
ಪರಮ್ ಅವರಿಗೆ ಅಮ್ಮನ‌ಭಾಷೆ ಅಲ್ಪ‌ಸ್ವಲ್ಪ‌ಅರ್ಥ ಆಗಿರಬೇಕು ಅಷ್ಟೇ
@niranjan5501
@niranjan5501 2 года назад
ಯಾವ ಹಮ್ಮು ಬಿಮ್ಮು ಇಲ್ಲದೆ ಗ್ರಾಮೀಣ ಜನರ ಜೊತೆ ಪರಂ sir ಕೂತು ಬೆರಿತರೆ ಅದು ಇಷ್ಟ ಆಯಿತು.
@BasavaraJBilekall-BBAMBA
@BasavaraJBilekall-BBAMBA 2 года назад
Wanderfull interview sir
@niranjanmurthysr418
@niranjanmurthysr418 2 года назад
Param sir please nimma account details aki navu adhashtu Hana sahaya madthivi. Nav hakiro Hana Vanna veerappan indha kashta pattiro antharige kodi avrigu help agutthe. K
@shivakumararakeri1063
@shivakumararakeri1063 2 года назад
Nin truth ha or fake ha gothagthilla Ella kade ide helthyalla guru
@sunilkv4240
@sunilkv4240 2 года назад
Seriously Good job param sir
@amoghshetty1842
@amoghshetty1842 2 года назад
Sir veerappa shoot out bagge mahitine kottilla☺️☺️
@vinodkvs9093
@vinodkvs9093 2 года назад
Neen satmele madona
@pavangowda6740
@pavangowda6740 2 года назад
Police ashtu ketoru yaru ila
@HarishKumar-mn6ue
@HarishKumar-mn6ue 2 года назад
Virappan hidiyokagdaa Police naayigalu. Intha amayakara Mele tumba dowrjanya..madidare
@shashikalamurugan6768
@shashikalamurugan6768 2 года назад
Paapi veerappane karanano? Illa bere political leaders avana jothelidhavro yaradhru agirly ee thayadhira kanneru saaku halagodhakke??!! Papa entha karma ivaradhu?
@adarshprince3771
@adarshprince3771 2 месяца назад
Dadun tara question kelthiyala guru avr ganda hendthige veerapan yaranthane gothila, avr gandun interview madidya agle papa nondavre thirga eli bande ade kelthiya yak vogidri avn jothe antha,kadaliro jana kanaya avru papa mugdru yaro madidake evr anboisavre😢
@Hanupriya1985
@Hanupriya1985 2 года назад
ತಾಯಿ ಅಂದ್ರೇ ಇವರೇ,,,,
@aliindia7460
@aliindia7460 2 года назад
ಪ್ರೇಮ್... ಗ್ರೇಟ್ ಇಂಟರ್ವ್ಯೂ ... ಕೀಪ್ ಇಟ್ ಅಪ್
@yammunabm6022
@yammunabm6022 2 года назад
Veerappan yaarigu sigalilla intha papadavaru bega siguthare ide nyaya
@suresraju1207
@suresraju1207 2 года назад
Muthuu lakshmi must help these innocent persons
@kumarp1956
@kumarp1956 2 года назад
ಪಾಪ ತುಂಬಾ ಅನ್ಯಾಯ ಆಗಿದೆ
@tekojitekoji7029
@tekojitekoji7029 2 года назад
Param Sir 🙏 hands of to your Work They r getting Widow Pension r Old-age Pension if not plz make Them get.... Other wise contribute some Amount and Help Them... 🙏 Subhash.
@kavyaba4631
@kavyaba4631 2 года назад
Kumarannandu thayi hrudaya
@rohithro3008
@rohithro3008 2 года назад
ane dantha sandal ashtella sele madda help madda anthare evra jeevna nodidre yen sir 🤦‍♂️🤦‍♂️🤦‍♂️😥😥😥🙆‍♂️
@vinodkvs9093
@vinodkvs9093 2 года назад
Jai veerappan
@manjunathkondli703
@manjunathkondli703 2 года назад
Pram exalent interview hands ✋ to your dedication
@veeresh86
@veeresh86 2 года назад
Ebru Ajji great egadru kelsa madthane edare
@manjunathb3604
@manjunathb3604 2 года назад
Real innocence, love, strength of facing problems, poverty, no expectations in life , hard work only show with Tupaki sidda and his wife story
@imransheikh8294
@imransheikh8294 2 года назад
😭ayo papa .a nara hantaka madidu kelsakke .amaykrige tondre
@shankardodamani9895
@shankardodamani9895 2 года назад
ಪೊಲೀಸರ ಅಟ್ಟಹಾಸ
@pramodpammy474
@pramodpammy474 2 года назад
4:23 Maga andmele gande agadu param
@priyankarajappadr
@priyankarajappadr 11 месяцев назад
Evrela eshtu kashta padtidare muthu laxmi aramagidare evrig swalpa help madodbittu
@keerthikumarbv4162
@keerthikumarbv4162 Год назад
Police navru kadina janarige est anyaya madvre anta jai bheem movie nodidre gottagutte
@healthiswealth5719
@healthiswealth5719 2 года назад
Nimm music keldaga, nija veerappan bandaage aaguthe😄👌
@yashodaameen2142
@yashodaameen2142 2 года назад
Amma nimmge nanna namana 🙏🙏❤ pram bro 🙏❤👍
@mahadevaiahdc637
@mahadevaiahdc637 2 года назад
Generally police tortured imagine how they tortured in forest people
@bharathtrippy.6702
@bharathtrippy.6702 2 года назад
Nodi avra niyathu ivrna hanthakaru antha.helthare. Nam jangalu..
@MarutiBongale
@MarutiBongale 6 месяцев назад
Novaagutte ri. Talmeindaa u aa maateyerige matu kelidakke ,🙏
Далее
Шоколадная девочка
00:23
Просмотров 303 тыс.
Свадьба Раяна Асланбекова ❤️
00:12
Дикий Бармалей разозлил всех!
01:00
Шоколадная девочка
00:23
Просмотров 303 тыс.