Тёмный
No video :(

10,759 ದಿನಗಳಿಗೆ ಒಂದು ವರ್ಷ! | Saturn | Ring Planet | Solar System | Saturn Rings | Masth Magaa Amar 

Masth Magaa
Подписаться 2,2 млн
Просмотров 75 тыс.
50% 1

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#Saturn #RingPlanet #SolarSystem #SaturnRings #Orbit #Rotation #SaturnMoon #Titan #Phoebe #Atmosphere #Enceladus #Rhea #Pioneer11flyby #Voyagerflybys #CassiniHuygensSpacecraft #MasthMagaa #AmarPrasad

Опубликовано:

 

22 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 103   
@MasthMagaa
@MasthMagaa 11 месяцев назад
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@vasanthkumart9103
@vasanthkumart9103 15 дней назад
9:12
@nagarathnadevadiga3057
@nagarathnadevadiga3057 11 месяцев назад
ಇದೇ ರೀತಿ space ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಿ ಸರ್ 🤗
@PvvinKannada
@PvvinKannada 11 месяцев назад
@Greenberry846
@Greenberry846 11 месяцев назад
ಹೌದ್ ಗುರು ಮಾಡಿ 🙏🙏🙏
@akashpatil4694
@akashpatil4694 11 месяцев назад
Sir ಮಳೆಗಾಲದಲ್ಲಿ ಮಿಂಚುವ ವೇಳೆ ಸಿಡಿಲು ಬೀಳುಯುತ್ತದೆ.ಆದರೆ ,ಆ ಸಿಡಿಲು ಹೆಚ್ಚು ಪ್ರಾಣಿ,ವನಸ್ಪತಿಗಳ ಮೇಲೆ ಬಿದು ಅವುಗಳ ಸಾವಿಗೆ ಕಾರಣ ವಾಗುತ್ತೆ . ಆ ಸಿಡಿಲು ಇವುಗಳ ಮೇಲೆಯೇ ಯಾಕೆ target ಮಾಡುತ್ತೆ? ಇದರ ಬಗ್ಗೆ ಒಂದು ವಿಡಿಯೋ ವರದಿಗಳು ಮಾಡಿ sir plz🙏🙏
@rohanrohi-ed1ws
@rohanrohi-ed1ws 11 месяцев назад
ಓಂ ಶನೇಶ್ಚರಾಯ ನಮಃ... 🙏🙏🙏
@srikanthnilakantanayak6945
@srikanthnilakantanayak6945 11 месяцев назад
ಮನುಷ್ಯ ಸತ್ತಮೇಲೆ ಆತ್ಮ ಏನಾಗುತ್ತದೆ. ಪ್ರೀತಿಸುವವರಿಗೆ ಇನ್ನೂ ಮನಸ್ಸು ಹೇಗೆ ಒಲಿಯುತ್ತದೆ. ಇದರ ಬಗ್ಗೆ ಒಂದು ಮಾಹಿತಿ ಇರಲಿ ಸರ್ ನಿಮ್ಮಕಡೆಯಿಂದ..
@shubodhmale17
@shubodhmale17 11 месяцев назад
I cant sleep without ur voice sir 😢😢😢
@raghavendradasara286
@raghavendradasara286 11 месяцев назад
ಇರುವುದೊಂದೇ ಭೂಮಿ ನಮಗಾಗಿ ಸಂರಕ್ಷಿಸೋಣ
@ps-kd6zz
@ps-kd6zz 11 месяцев назад
Thank you A.P. avre and Team Masth Magaa 👏🏻
@manikantha3556
@manikantha3556 11 месяцев назад
ಇಷ್ಟೆಲ್ಲಾ ಪ್ಲಾನೆಟ್ series ಮಾಡಿದ್ರಿ , ಆದ್ರೆ ಈ ಪ್ಲಾನೆಟ್ ಬಗ್ಗೆ ಹೇಗೆ ಸ್ಟಡಿ ಮಾಡಿ ಮಾಹಿತಿಗಳನ್ನು ನೀಡ್ತಾರೆ?
@peaceful154
@peaceful154 11 месяцев назад
Howdu ade main point
@GaganDeep-wr5xt
@GaganDeep-wr5xt 11 месяцев назад
Avru inf nidodkene avrge scientists anodu ade avra kelsa alva 🤭🤭
@remasteredpavan4641
@remasteredpavan4641 11 месяцев назад
ಅಮರ್ ಪ್ರಸಾದ್ ಅವರಿಗೆ ಧನ್ಯವಾದಗಳು ❤
@prashantd1472
@prashantd1472 11 месяцев назад
ಅಮರ್ ಸರ್ ನಿಮ್ಮ್ ಎಲ್ಲಾ ವೀಡಿಯೋಸ್ ಸೂಪರ್ ತುಂಬಾ ಧನ್ಯವಾದಗಳು. ಆದ್ರೆ ಕೂತ್ರು ನಿಂತ್ರು ಕಣ್ಣಿಗೆ ಅವೇ ಬರ್ತಿವೆ ನಿದ್ದೆ ಅಲ್ಲೂ ಚಂದ್ರಯಾನ ಹೋದ ಹಾಗೆ ಮಾರ್ಸ್ ಗೆ ಹೋದ ಹಾಗೆ. 😂 ಆಗ್ತಿದೆ
@PvvinKannada
@PvvinKannada 11 месяцев назад
@Greenberry846
@Greenberry846 11 месяцев назад
ನನಗೂ ಹಾಗೆ ಆಗುತ್ತೆ ಬ್ರೋ 🤣🤣
@laksh1507
@laksh1507 10 месяцев назад
Please do video about Cassini space mission Voyager 1 Voyager 2 Apollo 11
@prashanthar342
@prashanthar342 11 месяцев назад
ಗುರುಗ್ರಹದ ಗ್ಯಾನಿಮೀಡ್ ಮತ್ತು ಯುರೋಪಾ ಬಗ್ಗೆ ವೀಡಿಯೊ ಮಾಡಿ
@RajuRaj-mv4lv
@RajuRaj-mv4lv 11 месяцев назад
ನಾಸಾ ಬಗ್ಗೆ ವಿಡಿಯೋ ಮಾಡಿ sir 😊
@karthikm5655
@karthikm5655 11 месяцев назад
Yes nasa is king in space
@RajuRaj-mv4lv
@RajuRaj-mv4lv 11 месяцев назад
​@@karthikm5655yes 👑
@rajmanu30
@rajmanu30 11 месяцев назад
om shree shani maharaj ki jai ho om shree shani bhagvan ki jai ho om shree shanishwaraya namaha 🙏🙏🙏🙏
@MkgroupsTechnology
@MkgroupsTechnology 11 месяцев назад
ಸರ್ ಪ್ಲೀಸ್ ರಾಮಾಯಣ ಮತ್ತು ಮಹಾಭಾರತದ ಪೂರ್ತಿ ವಿವರ ಹೇಳಿ ಸರ್, ಒಂದೊಂದು ಪಾರ್ಟಗಳು‌ ಹೇಳಿ ಸರ್ ಪ್ಲೀಸ್ 🙏🌺💐
@sga1292
@sga1292 11 месяцев назад
ಭಾರತದ ಖಗೋಳಶಾಸ್ತ್ರದ ಬಗ್ಗೆ ವಿಡಿಯೊ ಮಾಡಿ .ಭಾರತಿಯರು ಯಾವುದೇ ಉಪಕರಣಗಳು ಇಲ್ಲದೆ ಅಷ್ಟೊಂದು ಜ್ಞಾನ ಹೇಗೆ ಹೊಂದಿದ್ದರು ?
@harshavardhana9570
@harshavardhana9570 11 месяцев назад
Yake yalla graha gala names bhari Greek devaru gala hesaru galanu ettidare
@keshavak9948
@keshavak9948 11 месяцев назад
ಏಕೆಂದರೆ, ಅಸ್ಟ್ರೋನಾಮಿ ಈ ಗ್ರೀಕರಿಂದ ಪಾಶ್ಚಾತ್ಯರಿಗೆ ಪರಿಚಯವಾಗುವ ಕಾರಣ.
@sharansharu5995
@sharansharu5995 11 месяцев назад
​@@keshavak9948yes bro
@saraswathibhatt6141
@saraswathibhatt6141 11 месяцев назад
ತುಂಬಾ ಚೆನ್ನಾಗಿದೆ ಮಾಹಿತಿ ಧನ್ಯವಾದಗಳು ನಮಸ್ಕಾರ
@shivrajcreations8119
@shivrajcreations8119 11 месяцев назад
Thumbnail king 😍😂😂😂
@hitlar7418
@hitlar7418 11 месяцев назад
😂😂😂
@ManojManoj-kj2ji
@ManojManoj-kj2ji 11 месяцев назад
Evagalannu kandu hididavar begge heli
@peaceful154
@peaceful154 11 месяцев назад
Naane naane kandu hidididdini
@jagajackie6955
@jagajackie6955 11 месяцев назад
Hi sir Nan fan nivu tumba chanagi and original agi matadtira
@Ravikumar-ze9bs
@Ravikumar-ze9bs 11 месяцев назад
Thanks for Good Information SIR
@sagarraghavendra2280
@sagarraghavendra2280 11 месяцев назад
Amar jenies news anchor
@aishwarya4966
@aishwarya4966 11 месяцев назад
Great information sir 🙂
@globallogs5582
@globallogs5582 11 месяцев назад
🪐ಶನಿ ಮಹಾತ್ಮೆ 🙏🥀
@Asha-qc1td
@Asha-qc1td 6 месяцев назад
🎉🎉🎉sir..tumba..esta..aetu...e..Shani..grha...DHA..bage..hliru..veshaya..enu..tlikluva ...avakasha..nemage..cigli..love..you...sir
@vittalspadadalli7909
@vittalspadadalli7909 11 месяцев назад
Para military bagge ede tara video madi sir plz🙏🙏🙏🙏🙏
@impossible7026
@impossible7026 11 месяцев назад
Tumb nail....❤
@girishs3056
@girishs3056 11 месяцев назад
ನಮಸ್ಕಾರ ಕಣ್ಣನೋ ಶನಿ ಮಹಾತ್ಮಾ ಅಮರನೋ . 😁😂😁😂
@peaceful154
@peaceful154 11 месяцев назад
Nimagu namaskara giriyappo 😂
@ritheeshrKA10
@ritheeshrKA10 11 месяцев назад
Keep it up sir❤
@manjularani1480
@manjularani1480 11 месяцев назад
Very intersting, too good ❤, 👍👌🙏
@murulir6895
@murulir6895 11 месяцев назад
Nice, we need more space videos
@Jr_Scientist
@Jr_Scientist 11 месяцев назад
Sir pls RU-vid nalli hege channel na growth achieve madodu antha heli pls 😊
@renukaiahrenuka8264
@renukaiahrenuka8264 3 дня назад
Oksir Amar. sir
@PvvinKannada
@PvvinKannada 11 месяцев назад
Super brother ❤️😊
@jagajackie6955
@jagajackie6955 11 месяцев назад
Sir devara bagge ondu video madi sir
@kdjamadar531
@kdjamadar531 11 месяцев назад
ಲೀಡರ್ಸ್ ಸರಣಿ ಆರಂಭಿಸಿ ❤
@shashik666
@shashik666 11 месяцев назад
ಸಂವಿಧಾನದ ಬಗ್ಗೆ ಮಾಹಿತಿ ನೀಡಿ ಅಣ್ಣಾ
@Gandeeva87
@Gandeeva87 11 месяцев назад
Pandora......AVATHAR Movie 😮😊
@rajashekhar4911
@rajashekhar4911 11 месяцев назад
Super bro
@jayaramujayaramu8488
@jayaramujayaramu8488 11 месяцев назад
Very inyerested information 💐💐💐🙏🤝🙏🇮🇳🇮🇳🇮🇳
@anonymous404_
@anonymous404_ 11 месяцев назад
Ravivara = sun, mangalavara = Mars , Guruvara = jupiter , shanivara = satrun alva bro 🎉
@nikhild3543
@nikhild3543 11 месяцев назад
Please make a video about international space station
@kiransagar8186
@kiransagar8186 11 месяцев назад
Nava grahadu Playlist madi aga easy Agotte namge
@ArjunArjun-zs1ox
@ArjunArjun-zs1ox 11 месяцев назад
Nice continue amar
@shahsamin19
@shahsamin19 11 месяцев назад
Dhomakaitho bagge tilisi
@nishanthrnaik7486
@nishanthrnaik7486 11 месяцев назад
Naan ide episode igge kaitaa idde❤
@hobalesha8401
@hobalesha8401 11 месяцев назад
Good night super information ❤❤🎉🎉🎉
@mruthyunjayap6516
@mruthyunjayap6516 11 месяцев назад
Good information sir 👍
@vincentdsilva6386
@vincentdsilva6386 11 месяцев назад
Archimidis invented gravity.mastmaga invented shani theory.
@rakerakesh461
@rakerakesh461 11 месяцев назад
Sade saathi bagge one video maadi
@premsagar1779
@premsagar1779 11 месяцев назад
Hi
@anandadodamani2314
@anandadodamani2314 11 месяцев назад
Aliens bage ondu video madi sir
@hitlar7418
@hitlar7418 11 месяцев назад
About devva😢
@bandenawaz448
@bandenawaz448 11 месяцев назад
Super🌘🌗🌍🌏🌎👌👌👌👌👌🇮🇳
@satishns7925
@satishns7925 11 месяцев назад
Supper sir amarprasad
@shashidharhegde6025
@shashidharhegde6025 11 месяцев назад
Super video sir. Tq 🙏🙏. ❤️
@Greenberry846
@Greenberry846 11 месяцев назад
ನಾನು ಹುಟ್ಟಿದು ಡಿಸೆಂಬರ್ 4 ಶನಿವಾರ 😂😂
@rocky3224
@rocky3224 11 месяцев назад
ನಾನು ಹುಟ್ಟಿದ್ದು ಆಗಸ್ಟ್ 31 ಶನಿವಾರ😂😂😂
@Greenberry846
@Greenberry846 11 месяцев назад
@@rocky3224 tq brother ♥️♥️
@DAMETyagarajaN
@DAMETyagarajaN 11 месяцев назад
Why all the planets are in round shape please explain
@Jr_Scientist
@Jr_Scientist 11 месяцев назад
Thumbnail 😅
@somashekarsoma1451
@somashekarsoma1451 11 месяцев назад
ನಮ್ ಇಂಡಿಯನ್ ಯಾರು ಏನು ಕಂಡುಇಡಿಲ್ಲ. ಎಲ್ಲಾ ನಾಸಾ.. 🙏
@shreyakeerthi3239
@shreyakeerthi3239 11 месяцев назад
Super
@Javagalsri
@Javagalsri 11 месяцев назад
Titan next step
@peaceful154
@peaceful154 11 месяцев назад
Next thumbnail should be like hanuman or krishna tanna baayalli eedi jagattanne torsidru alwa aa tara irli
@shakthidharanp.v8030
@shakthidharanp.v8030 11 месяцев назад
Astrology before or this scientist before we are tell about it
@Mrperfect.5753
@Mrperfect.5753 11 месяцев назад
Idhu yestu use full idyo gottilla but onthara chennagide😅😅😅
@somashekarsoma1451
@somashekarsoma1451 11 месяцев назад
ನಾವು
@Kashvibasavanna2205
@Kashvibasavanna2205 11 месяцев назад
Sir hest raaki kattiskondrii😊
@peaceful154
@peaceful154 11 месяцев назад
Only one
@Itemditail65896
@Itemditail65896 11 месяцев назад
Your worng sir 10767.5 it's correct answer
@natarajam.s.1870
@natarajam.s.1870 11 месяцев назад
👌👌👌👌👌👌
@prakashkalagi3827
@prakashkalagi3827 11 месяцев назад
Tq sir
@BagyammaMBagya
@BagyammaMBagya 11 месяцев назад
🎉❤
@mohanmona1020
@mohanmona1020 11 месяцев назад
Q
@sushantnimbalkar7546
@sushantnimbalkar7546 11 месяцев назад
Nimm ondu commentgagi nanu koti varsha kadiruve
@Greenberry846
@Greenberry846 11 месяцев назад
😂😂ಹೋದ ಜನ್ಮದಲ್ಲಿ ಎಲ್ಲಿದೀಯಾ 🤔🤣🤣
@gpstrenglishclasses1802
@gpstrenglishclasses1802 11 месяцев назад
​@@Greenberry846ಶನಿ ಗ್ರಹ ದಲ್ಲಿ ಇರಬಹುದು 😅
@peaceful154
@peaceful154 11 месяцев назад
Kaytane irbek bidi hangadre.. avar reply madalla
Далее
Stellar Journey: The Wonders of the Solar System
2:37:02