ಸದಾ ನಮ್ಮ ಕಿವಿಗೆ ಮತ್ತು ಮನಸ್ಸಿಗೆ ಸಾಧ್ ವಿಚಾರಗಳನ್ನಾ ಕೇಳುತ್ತಾ ಒದರೆ ಕಂಡಿದ ಬದಲಾವಣೆ ಸದ್ಯ. ನಾನು ಕೂಡ ಇದೇ ದಾರಿಯಲ್ಲಿ ಸಾಗುತ್ತಿರು ಮಹಿಳೆ. ಒಂದ್ ದಿನ ಕೇಳಿ ಬಿಟ್ಟರೆ ಬದಲವೇ ಸದ್ಯ ವಿಲ್ಲ. ಜ್ಞಾನಗಮ್ಯ ವಾಹಿನಿ ಯಲ್ಲಿ ಪ್ರಸಾರವಾಗುವ ಆದ್ಯಯನವನ್ನು ಕೇಳುತ್ತಾ ಬನ್ನಿ ಮಹಾಭಾರತದ ವೈಶಿಷ್ಟತೆ. ಗರುಡ ಪುರಾಣ. ತುಂಬಾ ಅಧ್ಬುತ ವಾಗಿದೆ ನಮ್ಮ ಧರ್ಮ da ಬಗ್ಗೆ ತಿಳಿಯದೆ ಏನು ಮಾಡಲು ಸದ್ಯ ವಿಲ್ಲ. Alva sar