Dear Aspirants PSI Physical Exam ಗೆ ಸಂಬಂಧಿಸಿದಂತೆ ಪುರುಷ ಮತ್ತು ಮಹಿಳಾ ಎಲ್ಲಾ Physical Test ವಿಡಿಯೋಗಳನ್ನು ಮಾಡಲಾಗಿದೆ. Just Paly list ಗೆ ಹೋಗಿ PHYSICAL AND FITNESS section ನೋಡಿ . Complete video ನೋಡಿ ಬಳಿಕ Doutbs ಇದ್ದರೆ Description ನಲ್ಲಿ ಟೆಲಿಗ್ರಾಂ ಲಿಂಕ್ ಕೊಡಲಾಗಿದೆ. ಅಲ್ಲಿ ಪ್ರತಿ ದಿನ ಗ್ರೂಪ್ ನಲ್ಲಿ ನಿಮ್ಮ Doubts Clarification ಮಾಡುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ 🇮🇳💐 t.me/kingdomvishwa
Olle kelsakke ನೂರೆಂಟು ವಿಘ್ನ ಅನ್ನೋ ಹಾಗೆ ಯಾರ ಬಗ್ಗೆನೂ ತಲೆ ಕೆಡಿಸ್ಕೋಬೇಡಿ ಸರ್ ಯಾವಾಗಲೂ ನಮ್ ಜೊತೆ ಇದ್ದು ಇದೇ ತರ ಸಪೋರ್ಟ್ ಮತ್ತೆ encourage madi sir and e video inda thumba use aythu sir thank you so much sir🙏
Very informative suggestion for the aspirants and man with golden heart for the everybody please don’t comments negative on his video he is genuine person
I run within 6:15 minutes before I took 7:40 minutes but long running helped me a lot running ,it increase the running speed, daily 5.5 km I ran daily for 1 and half month
sir ನಾವು ನಿಮ್ಮನ್ನ ಆಫೀಸರ್ ತರಾನು ನೋಡ್ತಿದಿವಿ ಅದರಂತೆ ನಿಮ್ಮ followers ಆದ ನಾವು ನಮ್ಮಂತ ನೋಡುಗರ ಹಾಗೂ ಕೇಳುಗರ ದೃಷ್ಟಿಲಿ ನೀವು ಒಳ್ಳೆಯ ಸ್ನೇಹಿತ ರ ಹಾಗೆ ಕೂಡ ನೊಡ್ತಿದಿವಿ because ನಿಮ್ಮ ಮಾತುಗಳು ನೇರವಾಗಿ ಇವೆ ..tq sir
Thank you sir with help of your video I cleared physical examination please continue to guide us in right path iam always great full to your unconditional work
100%self motivation make you very much stronger frnds but not don't over confidence so please everyone practice well all the best for psi aspirants 👍👍👍
Hai sir 🙏 ನಾನು ಎಕ್ಸಾಮ್ಸ್ ಕ್ಲಿಯರ್ ಮಾಡ್ತೀನಿ ಸರ್, ಆದರೆ ನನಗೆ ಸಮಸ್ಯೆ ಅಂದ್ರೆ ರನ್ನಿಂಗ್ ಸರ್. ಇವಾಗ 1600m ನ ಸಾಯಿಲ್ ರಸ್ತೆ ಲೀ 7.40 to 8.10 ನಿಮಿಷ ದಲ್ಲಿ ಓಡ್ತಾ ಇದೀನಿ ಸರ್. ನಾನು 6 ರಿಂದ 6.10 ಕ್ಕೆ ಒಡ್ಬೇಕು ಅಂತ ಪ್ರಯತ್ನ ಪಡ್ತಿದಿನಿ ಸರ್ ತುಂಬಾ ಸುಸ್ತಾಗುತ್ತೆ ಸರ್. ಎರಡು ಬಾರಿ PC ಎಕ್ಸಾಮ್ಸ್ ಕ್ಲಿಯರ್ ಆಗಿತ್ತು ಸರ್ ಆದ್ರೆ ಫಿಸಿಕಲ್ pass ಆಗ್ಲಿಲ್ಲ ಸರ್. ಸೋ ನನಗೆ ಸ್ವಲ್ಪ ಟಿಪ್ಸ್ ಕೊಡಿ ಸರ್🙏🙏🙏
Thanks allot sir ಹಿಂದಿನ video ginta ee video ತುಂಬಾ saportive ಆಗಿತ್ತು ಅಂಥವರಿಗೆ ನಿಮ್ ಸಾಧನೆ ಗಳೆ ಉತ್ತರ ಅಗ್ತವ ಮುಂದೆ ಯಾರಾದ್ರೂ subinspecter adre nim photo Na ಮನೇಲಿ ಇಟ್ಕೊಂಡ್ ಪೂಜೆ ಮಾಡ್ತಾರೆ ಅದ್ರಲ್ಲಿ ಯಾವುದೇ ಡೌಟ್ ಇಲ್ಲ ನಾನ್ subinspecter ಆದ್ರೆ ಅದಕ್ಕೆ nive ಕಾರಣ thank you so much sir thanks allot
Go ahead with your suggestions because of your guidance I have improved a lot big thanks to vishwa kingdom you tube channel thank you very much to you sir
Boss frist time u inspired me ur doing good job forget about other bad comments u changed my mind boss offcourse reason is most dangerous for us so no reason for success 👍👍👍👍👍👍👍 bless for us to clear exam
Nanu nanu yesterday last 30 second nalli bitte sir physical test na nim video nodi motivate agidini sir kanditha athmavishwasa Ede sir next physical made Madthini sir tq for ur videos sir 🙏🙏🙏
Negetive comment mador bagge neev thale kedskobedi sir neev mado prathiyondu video thumba useful ide prathi Dina nanu nimma hosa videogoskara wait madthirthini Nan thara thumba aspirants nim videogoskara wait madthirthare avr bagge mathra yochne Madi we always support you sir thank you so much for your very good effort