Тёмный

20190905 Proshtapadi Bhagavata @ Rama Mandira RR Nagar Bangalore 

Vyasa Madhwa
Подписаться 6 тыс.
Просмотров 10 тыс.
50% 1

ನೂತನ ಸದಸ್ಯರಿಗೆ ಸ್ವಾಗತ. Welcome to new members of this group.
Daily Shastra Patha: 845AM - 955AM
At: Sri Vyasa Madhwa Samshodhana Pratishthana
#89/24, Pajaka, 3rd Cross, Mount Joy Extension, Hanumanthanagar
Bangalore, Karnataka, India 560019
Google maps patha location - goo.gl/maps/p67VTdvxjuT2
ಸಂಸ್ಥೆಯ ಪ್ರಮುಖ ಯೋಜನೆಗಳು. Vyasa Madhwa Sam. Pra.’s key programmes:
1. ಶ್ರೀವ್ಯಾಸಮಧ್ವರ ಕೃತಿಗಳ ಅನುವಾದ ಹಾಗೂ ವಿವರಣೆಗಳನ್ನೊಳಗೊಂಡ ಕೃತಿಗಳನ್ನು ಹರಿದಾಸಸಾಹಿತ್ಯವನ್ನು ಪ್ರಕಾಶನಪಡಿಸುವುದು (ಐತರೇಯ ಪ್ರಕಾಶನ): ಈಗಾಗಲೇ 250 ಪುಸ್ತಕಗಳ ಮೂಲಕ ಸಾಹಿತ್ಯವನ್ನು ಸಂಸ್ಕೃತ, ಕನ್ನಡ, ಆಂಗ್ಲ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಪ್ರಕಾಶನ ಪಡಿಸಲಾಗಿದೆ. More 250 books on various topics of relevance to the philosophy of Shri Vyasa Madhwa have been published so far under the auspices of ‘Itareya Prakashana'.
2. ಪ್ರಾಚೀನ ಸಂಸ್ಕೃತ ಹಸ್ತಪ್ರತಿಗಳನ್ನು ಸಂಗ್ರಹಿಸಿ ವ್ಯವಸ್ಥಿತವಾಗಿ ಸಂರಕ್ಷಿಸುವುದು, ಈಗಾಗಲೇ 2000 ಕ್ಕೂ ಹೆಚ್ಚು ಹಸ್ತಪ್ರತಿಗಳನ್ನು ಸಂಗ್ರಹಿಸಿ, “ಶ್ರೀಜಯತೀರ್ಥ ಸಂಶ್ಕೃತ ಹಸ್ತಲಿಖಿತ ಗ್ರಂಥಾಲಯ ವ್ಯಾಸನಕೆರೆ"ದಲ್ಲಿ ಸಂರಕ್ಷಿಸುತ್ತಿದೆ. More than 2000 old manuscripts preserved in ‘Shri Jayatirtha Sanskrit Manuscripts Library Vyasanakere’.
3. "ಶ್ರೀರಾಘವೇಂದ್ರ ಪಾಠಶಾಲಾ" ಎಂಬ ಸಂಸ್ಥೆಯನ್ನೂ ಪ್ರಾರಂಭಿಸಿ, ಪ್ರತಿನಿತ್ಯ ಸರ್ವಮೂಲಗ್ರಂಥಗಳ ಪಾಠ-ಪ್ರವಚನ, ಸ್ತೋತ್ರಪಾಠ ಇತ್ಯಾದಿಗಳನ್ನು ಅನೇಕ ವರ್ಷಗಳಿಂದ ನಿರಂತರ ನಡೆಸುತ್ತಾ ಬಂದಿದೆ. Daily study of Vedas/Sarvamoola Granthas under the auspices of ‘Shri Raghavendra Pathashala’.
4. "ಶ್ರೀವ್ಯಾಸಮಧ್ವಸೇವಾಪುರಸ್ಕಾರ ಯೋಜನೆ": ಶ್ರೀವ್ಯಾಸಮಧ್ವರ ಸೇವೆ ಸಲ್ಲಿಸಿದ ವೃದ್ಧ ವಿದ್ವಾಂಸರಿಗೆ ಪ್ರತಿತಿಂಗಳು ಮಾಸಿಕ ಗೌರವಧನವನ್ನು ಅಜೀವ ಸಲ್ಲಿಸುವುದು, ಪ್ರಕೃತ 26 ವಿದ್ವಾಂಸರಿಗೆ ₹1500/- ಗಳನ್ನು ಸಲ್ಲಿಸುತ್ತಿದೆ. Monthly honorarium to seniors who have rendered great service to Madhwa philosophy.
5. ಪ್ರತಿವರ್ಷ ಒಬ್ಬ ಶ್ರೇಷ್ಠ ಹಿರಿಯ ವಿದ್ವಾಂಸರಿಗೆ ₹15000/- ಗಳ “ಶ್ರೀವ್ಯಾಸಮಧ್ವಸೇವಾಪ್ರಶಸ್ತಿ”. ‘Sri Vyasa Madhwa Seva Prashasti’ and reward of ₹15000/- every year to one scholar in the service of Vyasa Madhwa.
6. ಮಹಾಭಾರತತಾತ್ಪರ್ಯನಿರ್ಣಯವನ್ನು ಪೂರ್ಣಕಂಠಪಾಠ ಒಪ್ಪಿಸುವ ವಿದ್ಯಾರ್ಥಿಗೆ ₹50000/- ಬಹುಮಾನ ಪ್ರದಾನ. ₹50000/- cash reward to anyone rendering ‘Mahabharata Tatparya Nirnaya’ by heart.
7. ಸುಮಧ್ವವಿಜಯವನ್ನು ಒಪ್ಪಿಸುವ ವಿದ್ಯಾರ್ಥಿಗೆ "ಶ್ರೀಮಧ್ವಪ್ರಿಯ" ಪ್ರಶಸ್ತಿ ಹಾಗೂ ₹10000/- ಬಹುಮಾನ ಪ್ರದಾನ. ₹10000/- cash reward to anyone rendering ‘Sumadhwavijaya’ by heart.
8. ಹರಿಕಥಾಮೃತಸಾರವನ್ನು ಒಪ್ಪಿಸುವ ವಿದ್ಯಾರ್ಥಿಗೆ "ದಾಸಪ್ರಿಯ" ಪ್ರಶಸ್ತಿ ₹10000/- ಬಹುಮಾನ ಪ್ರದಾನ. ₹10000/- cash reward to anyone rendering ‘Harikathamrutasara’ by heart.
9. ಸಂಸ್ಥೆಯ ಮಾಸಿಕ 'ವ್ಯಾಸ ಮಧ್ವ' ದಲ್ಲಿ ಶ್ರೀ ವ್ಯಾಸ ಮಧ್ವರ ಗ್ರಂಥಗಳು ಮತ್ತು ಸಂದೇಶಗಳ ಕುರಿತು ಹಲವಾರು ಲೇಖನಗಳ ಪ್ರಕಾಶನ ಮಾಡಲಾಗತ್ತೆ. The monthly magazine of Șri Vyāsa Madhwa Samșodhana Pratișthāna (Reg.) is published in Kannada with articles on philosophical topics with special reference to teachings of Vyasa and Madhwa and other relevant informationthat can be an asset to anyone on the righteous path.
10. ಶ್ರೀವ್ಯಾಸಮಧ್ವರ ಕೃತಿಗಳನ್ನು ಅಧ್ಯಯನ ಮಾಡುತ್ತ, ಲೌಕಿಕ ವಿದ್ಯೆಯ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿ ಆರ್ಥಿಕ ಸಹಾಯ ನೀಡುವುದು. Financial assistance to students who are keenly studying Dwaita and pursuing modern education as well.
11. ಶ್ರೀವ್ಯಾಸಮಧ್ವರನ್ನು ಹಾಗೂ ಅವರ ಕೃತಿಗಳನ್ನು ಕುರಿತ ಸಂಶೋಧನ ಕೃತಿಗಳ ಪ್ರಕಾಶನಕ್ಕೆ ಆರ್ಥಿಕ ಸಹಾಯ. Financial assistance for publication of books which add value to society in conformance with Vyasa Madhwa philosophy.
12. ಶ್ರವಣದಲ್ಲಿ ಆಸಕ್ತಿ ಇರುವವರಿಗೆ 'ಆಡಿಯೋ ಕ್ಲಬ್' ಗಳ ಮೂಲಕ ಉಪನ್ಯಾಸ ಮತ್ತು ಪಾಠಗಳನ್ನು ವ್ಯವಸ್ಥಿತ ರೂಪದಲ್ಲಿ ಪ್ರಕಾಶನ ಮಾಡಲಾಗತ್ತೆ (ಈ ವರೆಗೂ ನಾಲಕ್ಕು 'ಆಡಿಯೋ ಕ್ಲಬ್' ಗಳನ್ನು ಬಿಡುಗಡೆ ಮಾಡಲಾಗೀದೆ). Audio Clubs to publish Upanyasa/Patha Audio content in an organized manner and technically superior format for those interested in 'Shravana' (As of date we have five Audio Clubs).
13. 'ಮಧ್ವಾಚಾರ್ಯ ಫಾರ್ ಯೂಥ್' ಯೆಂಬೊ ಕಾರ್ಯಾಗಾರಗಳ ಮೂಲಕ ಶ್ರೀವ್ಯಾಸ-ಮಧ್ವರ ಸಂದೇಶವನ್ನು ಯುವಾ ಪೀಡಿಗೆ ತಲುಪಿಸಲಾಗತ್ತೆ. 'Madhwacharya for Youth' workshops designed to articulate key concepts of madhwa philosophy to the young generation.
Shastra Patha is broadcast live on RU-vid. Link to live is sent a few minutes before it starts.
ಶಾಸ್ತ್ರ ಪಾಠದ ಪತ್ತೆಯನ್ನು ನಿತ್ಯ ಆರಂಭಕ್ಕೆ ಮುನ್ನ ಕಳಿಸಲಾಗತ್ತೆ.
You can ask questions during the daily classes.. if they are clear and relevant we will ask Achar in the session itself. (Users raising objectionable questions or abusive language will be blocked and reported.)

Опубликовано:

 

6 сен 2019

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 8   
@sudhayv5583
@sudhayv5583 2 месяца назад
ಆಚಾರ್ಯರಿಗೆ ನಮಸ್ಕಾರಗಳು 🙏🙏
@dr.shivaprasadnayak7661
@dr.shivaprasadnayak7661 Год назад
Sri Gurubhyo Namaha 🙏🙏🙏
@shiddharameshwarakittur6303
@shiddharameshwarakittur6303 2 года назад
Nimage Nanna anatha anantha namaskaragalu gurugale
@anirudhs7891
@anirudhs7891 2 года назад
I started to follow ekadashi nir jala , post dwadashi parna you must experience how light your body is .during that time you feel like flying in air .we get to know the beauty of god's creation of human body.
@yogalakshminarasimha9920
@yogalakshminarasimha9920 2 года назад
ನೀವು ಪ್ರವಚನ ಹೇಳುವ ಶೈಲಿ ಬಹಳ ಚೆನ್ನಾಗಿ ಅರ್ಥವಾಗಿ ಮನ ಮುಟ್ಟುವಂತಿದೆ.. ಧನ್ಯವಾದಗಳು🙏
@pramodar6437
@pramodar6437 4 года назад
Acharyarige ananta namaskaragalu
@ramachandrankrishnamoorthy8151
@ramachandrankrishnamoorthy8151 2 года назад
Namaskaram Gurudev
@jayanagaraj2852
@jayanagaraj2852 Год назад
Gurugale namaskara, I have a question about dharma, need your phone number thanks
Далее
Выпускаем трек? #iribaby
00:14
Просмотров 137 тыс.
НОВАЯ ПАСХАЛКА В ЯНДЕКСЕ
00:20
Просмотров 1,3 млн
May 2000 Interview with Dr. Prabhanjanacharya
48:41
Просмотров 10 тыс.
Выпускаем трек? #iribaby
00:14
Просмотров 137 тыс.