Тёмный

248 ಕುಬೇರನ ರಂಗೋಲಿ (ಲಕ್ಷ್ಮಿದ್ವಾದಶ ನಾಮ ಸಹಿತ )/Kuberana rangoli (Lakshmi dwaadasha naama sahita) 

Ramadevi ರಮಾದೇವಿ Rajalakshmi ರಾಜಲಕ್ಷ್ಮಿ
Просмотров 20 тыс.
50% 1

Опубликовано:

 

14 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 95   
@sunithanarayanswami3421
@sunithanarayanswami3421 Год назад
ಈ ವರ್ಷ ಅಕ್ಷಯ ತೃತೀಯ ದಿನದಂದು ಶುರು ಮಾಡಬಹುದು
@sunithanarayanswami3421
@sunithanarayanswami3421 Год назад
Thank you Amma
@sunithanarayanswami3421
@sunithanarayanswami3421 Год назад
ಅಕ್ಷಯ ತೃತೀಯ ದಿನದಿಂದ ಪೂಜೆ ಶುರು ಮಾಡಿದ್ದೀನಿ ಎಷ್ಟು ದಿನ ಕುಬೇರ ಪೂಜೆ ಮಾಡಬೇಕು
@myspace9192
@myspace9192 Год назад
Amma nanu idna adhika masadinda suru madabohuda?
@sunithanarayanswami3421
@sunithanarayanswami3421 Год назад
ನಾಳೆ ಯುಗಾದಿ ಅಮಾವಾಸ್ಯೆ ದಿನ ಕುಬೇರ ಪೂಜೆ ಮಾಡಬಹುದು
@sunithanarayanswami3421
@sunithanarayanswami3421 Год назад
ನಾಳೆಯಿಂದ ಕುಬೇರ ಪೂಜೆ ಮಾಡಬಹುದು
@pushpalathas936
@pushpalathas936 4 месяца назад
ಅಮ್ಮ ನಾನು ವಿಧವೆ ಕುಬೇರ ರಂಗೋಲಿ ಪೂಜಿ ಮಾಡಬಹುದಾ ದಯವಿಟ್ಟು ತಿಳಿಸಿ
@vedavathin.s8765
@vedavathin.s8765 Год назад
ಚಕ್ರ , ಶಂಖ, ಬರೀಬೇಕು
@sridevir9447
@sridevir9447 Год назад
ನಮ್ಮ ಮನೆಯಲ್ಲಿ 2ಆಮೆ ಇದೆ ಮೇಡಂ. ಇದರ ಬಗ್ಗೆ ತಿಳಿಸಿ ಕೊಡಿ.
@kurudilavanya1494
@kurudilavanya1494 3 года назад
Amma Akshaya tritiya Subhakankshalu 🙏🌺🌺
@ಮಧ್ವಪತಿವೈಭವ
Akshaya truthiya Subhashayagalu amma Bhagavantha nimige olle sampattu arogya kottu nimmannu Lakshmi Narayana kapadali🙏😇😇🙏🙏
@ramadevirajalakshmi2939
@ramadevirajalakshmi2939 3 года назад
ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೆ ಆ ಕೃಷ್ಣ ಸದಾ ಅನುಗ್ರಹ ಮಾಡಲಿ ಮತ್ತೆ ನಿಮ್ಮ ಹೆಸರೇ ಹೇಳಲಿಲ್ಲ ನೀವು ಎಲ್ಲಿ ಇರುವುದು ಯಾವ ಊರು
@ಮಧ್ವಪತಿವೈಭವ
@@ramadevirajalakshmi2939 Nanna hesaru Akshatha anta,, namma ooru ಬಳ್ಳಾರಿ, amma...
@padmarao2333
@padmarao2333 2 года назад
Two times 27 is written Madam. Madam where is 21 Madam. Please guide
@ramadevirajalakshmi2939
@ramadevirajalakshmi2939 2 года назад
ನಾನು ಮಧ್ಯರಾತ್ರಿ 2.30 ಗಂಟೆಗೆ ಈ ವಿಡಿಯೋ ಮಾಡಿದ್ದು ಒಂದು ಸೆಕೆಂಡ್ ಕಣ್ಣು ಮುಚ್ಚಿದೆ ತಡೆಯೋಕ್ಕೆ ಆಗಲಿಲ್ಲ ಆವಾಗ ಒಂದು ಸಣ್ಣ ತಪ್ಪು ಬಂದಿದೆ ನಾನು ಇನ್ನೊಂದರಲ್ಲಿ ಸರಿಯಾಗಿ ತೋರಿಸಿದ್ದೇನೆ ನೋಡಲಿಲ್ಲ ನಾ ಮನುಷ್ಯ ತಪ್ಪು ಮಾಡುವುದು ಸಹಜ ನಾವು ಒಳ್ಳೆಯದನ್ನು ಮಾತ್ರ ನೋಡಬೇಕು ಅಲ್ಲವೇ
@padmarao2333
@padmarao2333 2 года назад
@@ramadevirajalakshmi2939 Thank you Madam. 🙏🙏🙏🙏
@sudhan371
@sudhan371 3 года назад
ತುಂಬಾ ಚೆನ್ನಾಗಿದೆ ಧನ್ಯವಾದಗಳು
@ramadevirajalakshmi2939
@ramadevirajalakshmi2939 3 года назад
ಸುಧಾ ಹೇಗಿದ್ದೀರಾ ಚೆನ್ನಾಗಿದ್ದೀರಾ
@jayalakshmiraja8285
@jayalakshmiraja8285 6 месяцев назад
Amma nimmanu nodàbeku.Naanu Bangalore
@ramadevirajalakshmi2939
@ramadevirajalakshmi2939 6 месяцев назад
ಫೋನ್ ಮಾಡಿ ನಮ್ಮ ಮನೆಗೆ ಬನ್ನಿ
@Nandini-91120
@Nandini-91120 3 года назад
ತುಂಬಾ ಧನ್ಯವಾದಗಳು ಅಮ್ಮ
@Vidyanant
@Vidyanant 3 года назад
amma, akshaya trutiya shubhashayagalu🙏🙏
@sathyavani4943
@sathyavani4943 2 года назад
🙏🙏🙏
@padmaelamarthy543
@padmaelamarthy543 3 года назад
Namaskara amma subhodhaya Akshay tritiya Dina subha sakuna puje munchene nivu bansuri stotra helidiri dhanyavadagalu tayi Indu doubt estu Dina ee Puja madubeku? Amma nimma asirvadadinda ivattu modalu Dasami navu venkatesa parijata parayana maniyalli madtaiddivi Ella olle agubekanta asirvada kodiri amma namaskara
@ramadevirajalakshmi2939
@ramadevirajalakshmi2939 3 года назад
ದಿನಾಲು ಪೂಜೆ ಮಾಡಬೇಕು ಅದರಲ್ಲೂ ಶುಕ್ರವಾರ ಮಂಗಳವಾರ ಮಾಡಲೇಬೇಕು
@ARUNKUMAR-pt3oc
@ARUNKUMAR-pt3oc 3 года назад
Amma hair growth ge olle mantra heli video madi amma
@ramadevirajalakshmi2939
@ramadevirajalakshmi2939 3 года назад
ಅರುಣ ಅವರೇ ಯಾವೂರಲ್ಲಿ ಇದ್ದೀರಾ
@ARUNKUMAR-pt3oc
@ARUNKUMAR-pt3oc 3 года назад
@@ramadevirajalakshmi2939 tumkur amma
@sunithanarayanswami3421
@sunithanarayanswami3421 Год назад
ಯಾವಾಗ ಬೆಳಿಗ್ಗೆ ನಾ ಸಂಜೆ ನಾ ತಿಳಿಸಿ ಕೊಡಿ ಅಮ್ಮ
@ramadevirajalakshmi2939
@ramadevirajalakshmi2939 Год назад
ಸಂಜೆ ಮಾಡಬಹುದು
@yamini7398
@yamini7398 3 года назад
Thank you 😊💝 madam.
@shrutiinamdar1203
@shrutiinamdar1203 3 года назад
First like first share 🙏 😊
@ramadevirajalakshmi2939
@ramadevirajalakshmi2939 3 года назад
ಶೃತಿ ಅಕ್ಷಯ ತೃತೀಯದ ಶುಭಾಶಯಗಳು ನಿಮಗೆ ಎಲ್ಲಾ ರೀತಿಯಿಂದಲೂ ತುಂಬಾ ತುಂಬಾ ಒಳ್ಳೆಯದಾಗಲಿ ಕೃಷ್ಟನ್ ಆಶೀರ್ವಾದ ನಿಮಗೆ ಚೆನ್ನಾಗಿ ಆಗಲಿ ಹರೇ ಶ್ರೀನಿವಾಸ
@shrutiinamdar1203
@shrutiinamdar1203 3 года назад
@@ramadevirajalakshmi2939 thank you🙏 ನಿಮಗೂ ಕೂಡ akshaya tritiya shubhashayagalu 🙏
@aratisutar9128
@aratisutar9128 3 года назад
ನಮಸ್ಕಾರಗಳು ಅಮ್ಮಾ🙏🙏. ಅಮ್ಮಾ ಅಕ್ಷಯ ತೃತಿಯ ಶುಭಾಶಯಗಳು.ಕೆಟ್ಟ ಕನಸುಗಳು ಬಿದ್ದರೆ ಏನು ಮಾಡಬೇಕು ಅಮ್ಮಾ.ಅದು ನನ್ನ ತಮ್ಮನಿಗೆ ಸಂಬಂಧಿಸಿದ್ದು ಇರುವುದರಿಂದ ನನಗೆ ತುಂಬಾ ಚಿಂತೆಯಾಗಿದೆ ಅಮ್ಮಾ.ದರ್ಶ ಅಮವಾಸ್ಯೆಯ ದಿನದಂದು ಬಿದ್ದಿದೆ ಅಮ್ಮಾ.ದಯವಿಟ್ಟು ತಿಳಿಸಬೇಕಾಗಿ ವಿನಂತಿ ಅಮ್ಮಾ.
@ushagopal8876
@ushagopal8876 3 года назад
Amma thappu thilakabare. Last linely 21 barabeku 🙏🙏 . Coimbatore Vijayalakshmi cousin nanu. Dhanyavadhagalu
@ramadevirajalakshmi2939
@ramadevirajalakshmi2939 3 года назад
ಉಷಾರವರೆ ನೀವು ಹೇಳಿದ್ದು ಸರಿ ಆದರೆ ಬೆಳ್ಳಿ ಹೋ ಇದ್ದದ್ದರಿಂದ ನನಗೆ ಕಾಣಿಸಲಿಲ್ಲ ನಾನು ಕೊನೆಗೆ ಸರಿಯಾಗಿ ತೋರಿಸಿದರಲ್ಲ ಸರಿನಾ ಆಮೇಲೆ ನಾನು ವಿಡಿಯೋ ಮಾಡಿದ್ದು 2 ವರೆ ಗಂಟೆಗೆ ಮಧ್ಯರಾತ್ರಿ ಈ ವಿಡಿಯೋ ಮಾಡಿದ್ದು ನಾನು ಮೊದಲು ತೋರಿಸುವಾಗ ನನಗೆ ಕಾಣಿಸಲಿಲ್ಲ ಅದು ರಾತ್ರಿಯಲ್ಲಾ ನಿದ್ದೆ ಬೇರೆ ಕೊನೆಗೆ ತೋರಿಸುವಾಗ ಸರಿಯಾಗಿದೆ ಅಲ್ಲವಾ
@prathimaprabhakar7358
@prathimaprabhakar7358 3 года назад
👌 innu bere ranoli gala mahiti heli. Nithya devara munde hagu tulsi munde hakuva rangoli
@mahadevprasad1377
@mahadevprasad1377 2 года назад
Amma purti hadannu aadikalisi please🙏☺ chanagide
@ramadevirajalakshmi2939
@ramadevirajalakshmi2939 2 года назад
ನನ್ನ ವಾಟ್ಸಪ್ ನಂಬರ್ ಗೆ ನಿಮ್ಮ ವಾಟ್ಸಪ್ ನಂಬರ್ ನಿಮ್ಮ ಹೆಸರು ನಿಮಗೆ ಯಾವ ಹಾಡು ಬೇಕು ಅಂತ ನನಗೆ ಕಳುಹಿಸಿ
@chikkachikkaswamy8415
@chikkachikkaswamy8415 3 года назад
Amma evaga 8clockge Nam manege bahulli bandithu amma ahenadru thunderena pls aheli amma pls
@diggavirajani4834
@diggavirajani4834 3 года назад
Namaskara madam. Nimma kuber rangoli yelli last no 21 irabeku not 27. Dayabittu tappu tiliyabaaradu madam
@ramadevirajalakshmi2939
@ramadevirajalakshmi2939 3 года назад
ಫೈನಲ್ ಆಗಿ ತೋರಿಸಿರುವ ಮನೆಯಲ್ಲಿ ಸರಿಯಾಗಿದೆಯಾ ನಂಬರ್
@ramadevirajalakshmi2939
@ramadevirajalakshmi2939 3 года назад
ನಾನು ಈ ವಿಡಿಯೋವನ್ನು ಮಾಡಿರುವುದು ಮಧ್ಯರಾತ್ರಿ 2.30 ಗಂಟೆ
@omkarmurtyomkar366
@omkarmurtyomkar366 3 года назад
Super
@ramyanagaraj9595
@ramyanagaraj9595 3 года назад
Estu dina ee pooje madbeku??
@ramadevirajalakshmi2939
@ramadevirajalakshmi2939 3 года назад
ಆದಷ್ಟು ಶುಕ್ರವಾರ ಮಂಗಳವಾರ ಪೂಜೆ ಮಾಡಿ ನಿಮಗಾದರೆ ದಿನಾನು ಪೂಜೆ ಮಾಡಿ
@chandrikakarpur1429
@chandrikakarpur1429 Год назад
Numbers explain maadi
@vinayasbabu5858
@vinayasbabu5858 3 года назад
Nice..
@psparimala1981
@psparimala1981 3 года назад
Thandie gowri yavattu visarjane thilisi madam
@gouri3718
@gouri3718 3 года назад
ಬಾಲ ಗೋಪಾಲನ ಮೂರ್ತಿ ಎಲ್ಲಿ ಸಿಗುತ್ತದೆ. ಮತ್ತು ಎಷ್ಟು ದರ ಇರುತ್ತದೆ
@ramadevirajalakshmi2939
@ramadevirajalakshmi2939 3 года назад
ದೇವರ ಪೂಜೆ ಪಾತ್ರೆಗಳು ಸಿಗುತ್ತಲ್ವ ಆ ಅಂಗಡಿಯಲ್ಲಿ ಸಿಗುತ್ತದೆ ತುಂಬಾ ಕಡಿಮೆ ಬೆಲೆ ಇರುತ್ತದೆ ನೀವು ಇರುವುದು ಎಲ್ಲಿ ನಿಮ್ಮ ಮನೆ ಹತ್ತಿರವಾದರೆ ನಾನೇ ನಿಮಗೆ ಕೊಡುತ್ತೇನೆ
@gouri3718
@gouri3718 3 года назад
ಅಮ್ಮ ನಾನು ಇರುವುದು ಬೆಳಗಾವಿಯಲ್ಲಿ ಕುಬೇರ ಪೂಜೆ ಮಾಡುವುದರಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆ ಯಾಗುತ್ತದೆ ಅಲ್ಲವಾ
@swathivikram07
@swathivikram07 3 года назад
ಅಮ್ಮ ಈ ರಂಗೋಲಿ yaradru dodavaru rangoli hakuvaru namage upadesa madidare matara navu hakabeka??
@ramadevirajalakshmi2939
@ramadevirajalakshmi2939 3 года назад
ಇದರಲ್ಲಿ ನನ್ನ ನಂಬ ಹಾಕಿದ್ದೀನಿ ನನ್ನ ವಾಟ್ಸಪ್ ನಂಬರ್ ಹಾಕಿದ್ದೀನಿ
@swathivikram07
@swathivikram07 3 года назад
@@ramadevirajalakshmi2939 ok
@yallavvajantli2509
@yallavvajantli2509 3 года назад
Hana barbekadare yaava stotra
@neetajoshi5985
@neetajoshi5985 Год назад
27 number yeradu Bari baradira.wrong information kodabedi.
@nalinisjoshi3399
@nalinisjoshi3399 2 года назад
ಲಾಸ್ಟ್ ಲೈನೆನಲ್ಲಿ 23,28,21 ಬರಬೇಕು.ನೀವು 27ಬರದಿದ್ದೀರಾ ಹೀಗೆ ಲೆಕ್ಕಾ ಮಾಡಿದರೂ ಟೋಟಲ್ ಆಗಿ 72 ಬರಬೇಕು.ನೀವು ಐಐನೊಂದು ಸಾರೆ ನೋಡಿ.
@shubhans2042
@shubhans2042 3 года назад
Amma ninna nambi hadannu purnavagi hadi haki
@ramadevirajalakshmi2939
@ramadevirajalakshmi2939 3 года назад
ನನ್ನ ವಾಟ್ಸಪ್ ಗೆ ಹರೇ ಶ್ರೀನಿವಾಸ ಅಂತ ಹೇಳಿ ನಿಮ್ಮ ಹೆಸರು ನಿಮ್ಮ ಊರು ಹಾಕಿ ನಾನು ನಿಮ್ಮ ವಾಟ್ಸಪ್ ಗೆ ಹಾಡನ್ನು ಕಳಿಸ್ತೀನಿ ಸರಿನಾ
@shubhans2042
@shubhans2042 3 года назад
@@ramadevirajalakshmi2939 hare srinivasa NAnna number 8150890876
@sudhamadhavarao3509
@sudhamadhavarao3509 3 года назад
Akshaya treteeya shubhashayagalu _ /\_
@chandrikaanandh8743
@chandrikaanandh8743 3 года назад
Superagie. Hellidera
@sudhamadhavarao3509
@sudhamadhavarao3509 3 года назад
Madam last number 21 barbeku anukottini!!!
@rinamulgund4515
@rinamulgund4515 3 года назад
After 26 21 Number barbeku total it should be 9.
@ramadevirajalakshmi2939
@ramadevirajalakshmi2939 3 года назад
ಸರಿ ಬೆಳ್ಳಿ ಹೂವು ಇದ್ದದ್ದರಿಂದ ಸರಿಯಾಗಿ ಕಾಣಲಿಲ್ಲ
@ramadevirajalakshmi2939
@ramadevirajalakshmi2939 3 года назад
ನೀವು ಹೇಳಿದ್ದು ಸರಿ ನನಗೆ ಬೆಳ್ಳಿ ಹೂವು ಇದ್ದದ್ದರಿಂದ ನನಗೆ ಕಾಣಿಸಲಿಲ್ಲ
@sandhyamohan1137
@sandhyamohan1137 3 года назад
🙏🙏🙏🙏🙏🙏🙏🙏
@ushagopal8876
@ushagopal8876 3 года назад
Amma last linely 21 barubeku
@sunandam7362
@sunandam7362 3 года назад
👌👌👌
@sindhurao5427
@sindhurao5427 2 года назад
Kela gade saalinalli(adda)23,28,21bar beku.beevi,21,28,27 barididdiri.. Neevu video correct maadi
@sindhurao5427
@sindhurao5427 2 года назад
Neevu 21,28,27 barididdiri
@omkarmurtyomkar366
@omkarmurtyomkar366 3 года назад
Amma Nima devara house thoriesekode
@ushamohan9477
@ushamohan9477 2 года назад
People will go mad all the number plate is available only when u work hard then only u become rich in right manner
@rinamulgund4515
@rinamulgund4515 3 года назад
After 26 number 21number barbeku total should be 9.
@ramadevirajalakshmi2939
@ramadevirajalakshmi2939 3 года назад
ನೀವ್ ಹೇಳಿದ್ದು ಸರಿ
@mangalas8684
@mangalas8684 2 года назад
ಮಂತ್ರ send me
@anushapattanshetty644
@anushapattanshetty644 3 года назад
👏🏻👏🏻💐💐
@nagamanikollapur3093
@nagamanikollapur3093 3 года назад
Nimma what's up number kalsi amma
@ramadevirajalakshmi2939
@ramadevirajalakshmi2939 3 года назад
ನೀವು ಎಲ್ಲಾ ವಿಡಿಯೋವನ್ನು ನೋಡಿಲ್ಲ ಅಲ್ಲವೇ ನನಗೆ ಹೇಗೆ ಗೊತ್ತಾಯ್ತು ಅಂದರೆ ನಾನು ರೀಸೆಂಟ್ ಆಗಿ ಒಂದು ವಿಡಿಯೋದಲ್ಲಿ ನನ್ನ ವಾಟ್ಸಪ್ ನಂಬರ್ ಕೊಟ್ಟಿದ್ದೇನೆ ನೀವು ಸಬ್ಸ್ಕ್ರೈಬ್ ಆದರೆ ನಾನು ಮಾಡಿರುವ ವಿಡಿಯೋ ಇಲ್ಲ ನಿಮಗೆ ಬರುತ್ತೆ ಸರಿನಾ ಎಲ್ಲಾ ವಿಡಿಯೋ ನೋಡಿ ನಂಬರ್ ಸಿಗಲಿಲ್ಲ ಅಂದ್ರೆ ನನಗೆ ಮೆಸೇಜ್ ಮಾಡಿ ಮಾಡಬೇಕು ಗೊತ್ತಾ ಕರೋನ ದಿಂದ ಮುಕ್ತಿ ಅನ್ನ ವಿಡಿಯೋ ನೋಡಿ ನಂಬರ್ ಸಿಗುತ್ತೆ
@malininataraj6084
@malininataraj6084 3 года назад
🙏🙏🙏🙏
@Vidyanant
@Vidyanant 3 года назад
🙏🙏
@jitendranavaratna8957
@jitendranavaratna8957 3 года назад
🙏🙏🙏
Далее
Это было очень близко...
00:10
Просмотров 1,1 млн
WHICH SODA CAN FLY THE HIGHEST?
00:48
Просмотров 8 млн
这到底是怎么做到的 #路飞#海贼王
00:10
Просмотров 4,4 млн