ಹರೇ ಶ್ರೀನಿವಾಸ ಅಮ್ಮ🙏🙏 ಹಾಡು ಚೆನ್ನಾಗಿ ಹಾಡಿದೀರ 🙏🙏ಶ್ರೀ ಕೃಷ್ಣ ನಮಗೆ ಹರಿದಾಸರಾಗುವ ಯೋಗ್ಯತೆ ಕೊಡಲಿ🙏🙏 ತಲೆ ಸ್ನಾನ ಬಗ್ಗೆ ಮಾಹಿತಿ ಉಪಯುಕ್ತ ವಾಗಿದೆ👌👌 ನನ್ನ ಬಗ್ಗೆ ನೀವು ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನಾನು ಚಿರರುಣಿ 🌷⚘ಬೆಂಗಳೂರಿಗೆ ಬಂದಾಗ ಖಂಡಿತಾ ನಿಮ್ಮನ್ನು ಭೇಟಿ ಮಾಡಿತೇನೆ🌷⚘🙏🙏
Amma thale snanda bagge nanige gothe erlila yavaga beku avava madtha edivi thumba chanagi thilskottri thank you so much ❤️ Amma...and Nim voice super agide
Hare Krishna Madam you have explained very clearly many things we were not knowing. nimage tumba tumba dhanyavadagalu please hoo batti yava dina madabeku adannu tilisi mam neevu tumba vicharagalannu tilisi kottidhira Krishna nimage valleyadu madali🙏🙏🌷🌷
Thank you for sharing this important information. Very useful to all women.🙂🙏 If dwadashi comes on tue/friday... can we apply oil and have head bath? Kindly clarify.
Mam namasthe thanq for ur nice msg but what about d non-vegetarian people we eat on Sunday so wht to do on Mondaya mam pls reply mam 🙏🙏🙏 hare srinivasa harekrishna 💐💐
ಶ್ರೀವಿದ್ಯಾ ಖಂಡಿತವಾಗಲೂ ಭೂವರಹ ಸುಳಾದಿಯನ್ನ ಹೇಳಿ ನಿಮಗೆ ಸ್ವಂತ ಮನೆ ಆಗುತ್ತದೆ ನಮ್ಮನ್ನು ನಿಮ್ಮ ಮನೆ ಗೃಹಪ್ರವೇಶಕ್ಕೆ ಕರಿಬೇಕು ಮತ್ತು ನಮ್ಮ ಪ್ರೀತಿಯ ಅಭಿಮಾನಿ ಅಭಿಮಾನಿ ದೇವರುಗಳನ್ನು ಕರಿಬೇಕು ಸರಿನಾ
ಹರೇ ಶ್ರೀನಿವಾಸ 🙏🙏🙏🙏🙏 ತುಂಬು ಹೃದಯದಿಂದ ಧನ್ಯವಾದಗಳು ಅಮ್ಮ ಈ ವೀಡಿಯೊ ಮಾಡಿದಕ್ಕೆ 💐💐💐 ನಿಮ್ಮಿಂದ ತಿಳಿದುಕೊಳುವ ವಿಷಯಗಳು ತುಂಬಾ ಇವೆ 😍 ಎಲ್ಲರಿಗೂ ನಿಮ್ಮ ರೀತಿ ಹೇಳಿಕೊಡುವ ತಾಯಿ ಇರಬೇಕು 😍 ಅಮ್ಮ ತಲೆ ಬಾಚಿದ ನಂತರ ಉದಿರಿದ ಕೂದಲನ್ನು ಏನೂ ಮಾಡಬೇಕು, ಏನ್ ಮಾಡಬಾರದು ದಯವಿಟ್ಟು ತಿಳಿಸಿ 🙏🙏🙏🙏🙏
ಮೇಡಂ ನಮಸ್ತೇ, ನಿಮ್ಮ ಈ video ತುಂಬಾ ಚೆನ್ನಾಗಿದೆ, ನಾನು ಸಂಕಷ್ಟಿ ಮಾಡ್ತೀನಿ, ಹಾಗೆ ಷಷ್ಠಿ ಒಪ್ಪತ್ತು ಮಾಡ್ತೀನಿ, ಅಂತಹ ದಿನಗಳು ಭಾನುವಾರ, ಬುಧವಾರ, ಗುರುವಾರ ಬಂದ್ರೆ ತಲೆಗೆ ನಾನು ಸ್ನಾನ ಮಾಡ್ತೀನಿ, ವ್ರತಗಳಿಗೆ ದೋಷ ಇಲ್ಲ ಅಂತಾರೆ, ತಿಳಿಸಿ ಮೇಡಂ, ಧನ್ಯವಾದಗಳು