ರಮಾದೇವಿ ಮೇಡಂಗೆ ನಮಸ್ಕಾರಗಳು 🙏💐🌹 ಅಮ್ಮ ಎಷ್ಟೋ ವಿಚಾರಗಳು ತಿಳಿಸಿ ಕೊಡುತ್ತಿದ್ದೀರಾ ನಮಗೆ ತುಂಬಾ ಖುಷಿಯಾಗುತ್ತೆ ನನಗೆ ಇನ್ನೂ ತಿಳ್ಕೊಬೇಕು ಅನ್ನೋ ಕುತೂಹಲ ಇದೆ ನೀವು ಹೇಳುವ ವಿಡಿಯೋಸ್ ಅಲ್ಲಿ ಎಲ್ಲವನ್ನೂ ಫಾಲೋ ಮಾಡುತ್ತಿದ್ದೇನೆ ಬಹಳ ಖುಷಿಯಾಗುತ್ತೆ ನಮಗೆ ಭಗವಂತ ಹೀಗೆ ಕಾಪಾಡಲಿ ಅನ್ನೋ ಒಂದು ಆಸೆ ತುಂಬುತ್ತದೆ ಎಷ್ಟು ನಿಮಗೆ ವಂದನೆಗಳು ತಿಳಿಸಿದರು ಸಾಲದು 🙏💐🌹 ನಿಜಕ್ಕೂ ವಿಡಿಯೋಗಳು ಮುಖಾಂತರ ನಿಮ್ಮ ಪರಿಚಯ ನಮಗೆ ಅದೃಷ್ಟ ನಾವು ನಿಮಗೆ ಚಿರಋಣಿಗಳು 🙏🌹💐♥️
Aunty I have been following all your videos, they are very informative. Also can you please let us know any shloka or parihara if we get any bad dream.