ಈ ರೀತಿಯಾದ ಬಾದಾಮಿ ಕುಲ್ಫಿ ಮಾಡಲು ಬಹಳ ಸುಲಭ
ಈ ಕುಲ್ಫಿ ಮಾಡಲು ನಾವು ಸಕ್ಕರೆಯನ್ನು ಉಪಯೋಗಿಸಿಲ್ಲ
ನಾವು ಉಪಯೋಗಿಸಿರುವ MTR ಬಾದಾಮ್ ಮಿಕ್ಸ್ ನಲ್ಲಿ ಎಲ್ಲವೂ ಇದೆ ನಿಜ ಹೇಳಬೇಕೆಂದರೆ ಹಾಲನ್ನು ಹೆಚ್ಚು ಕುದಿಸಿದ ನಂತರ ಬಾದಾಮಿ ಪುಡಿಯಲ್ಲಿರುವ ಸಿಹಿ ಪ್ರಮಾಣ ಮತ್ತಷ್ಟು ಹೆಚ್ಚಾಗುತ್ತದೆ ಆದಕಾರಣ ಸಕ್ಕರೆಯನ್ನು ಸೇರಿಸುವ ಅವಶ್ಯಕತೆ ಇಲ್ಲ ,
ಬಾದಾಮಿ ಕುಲ್ಫಿ ಮಾಡಲು ಬೇಕಾದ ಪದಾರ್ಥಗಳು
ಹಾಲು 2 ಕಪ್ - Milk 2 Cup
ಬಾದಾಮಿ ಪೌಡರ್ 1ಕಪ್ ಅಳತೆ
( MTR badam powder mix ) - 1 Cup
ಗೋಡಂಬಿ 50 ಗ್ರಾಂ - Cashew nut 50 gms
BHAGYA TV VLOGS
/ @bhagyatvvlogs
ತಂಪು ತಂಪಾದ ಡ್ರೈ ಫ್ರೂಟ್ ಮಜ್ಜಿಗೆ ಈ ಬೇಸಿಗೆ ಕಾಲಕ್ಕೆ ಬಹಳ ಒಳ್ಳೆಯದು I Dry fruit butter milk
• ತಂಪು ತಂಪಾದ ಡ್ರೈ ಫ್ರೂಟ್...
ಮಾವಿನ ಹಣ್ಣಿನ 100% ಮಿಲ್ಕ್ ಶೇಕ್ ಮಾಡುವ ವಿಧಾನ | Tasty Mango Milkshake Recipe In Kannada | mango recipe
• ಮಾವಿನ ಹಣ್ಣಿನ 100% ಮಿಲ್...
ಖರ್ಬೂಜ ಹಣ್ಣಿನ ಜ್ಯೂಸ್ 100% ಜ್ಯೂಸ್ ಅಂಗಡಿ ಶೈಲಿಯಲ್ಲಿ I How To Make kharbuja juice 100%juice centre style
• ಖರ್ಬೂಜ ಹಣ್ಣಿನ ಜ್ಯೂಸ್ 1...
ಪುದೀನ ಮತ್ತು ನಿಂಬೆಹಣ್ಣನ್ನು ಉಪಯೋಗಿಸಿ ಮಾಡಿದ ಈ ಜ್ಯೂಸ್ ದೇಹಕ್ಕೆ ಬಹಳ ತಂಪು l Mint Juice l Pudina Juice
• ಪುದೀನ ಮತ್ತು ನಿಂಬೆಹಣ್ಣನ...
ಮಜ್ಜಿಗೆ ಹುಳಿ ಮಾಡುವ ವಿಧಾನ | ತಂಪಾದ ಮಜ್ಜಿಗೆ ಸಾರು | How To Make Majjige Huli | Buttermilk Sambar
• ಮಜ್ಜಿಗೆ ಹುಳಿ ಮಾಡುವ ವಿಧ...
ಬೇಸಿಗೆಯ ಬಿಸಿ ತಾಪಕ್ಕೆ ತಂಪು ತಂಪಾದ ಮಜ್ಜಿಗೆ ಹುಳಿ ಮಾಡುವ ವಿಧಾನ I Summer special cool recipe majjige Huli
• ಬೇಸಿಗೆಯ ಬಿಸಿ ತಾಪಕ್ಕೆ ತ...
#Malai #Kulfi #BhagyaTv
ru-vid.com?su...
30 апр 2021