ಹಾಸ್ಯ ಮಾಡೋರು ತುಂಬಾ ಜನ ಇದ್ದಾರೆ ಆದ್ರೆ ಸಮಯ ಪ್ರಜ್ಞೆ ಇಟ್ಟುಕೊಂಡು ಹಾಸ್ಯ ಮಾಡುವ ಕೆಲವೇ ಕೆಲವು ದಿಗ್ಗಜರಲ್ಲಿ ನೀವು ಕೂಡ ಒಬ್ಬರು ಎಂದು ನಿಸ್ಸಂದೇಹವಾಗಿ ಹೇಳಬಹುದು... ನಿಮ್ಮ ಈ ಕಲೆಗೆ ಅನಂತ ಅನಂತ ಧನ್ಯವಾದಗಳು ಪ್ರಾಣೇಶ್ ಜೀ🙏
Nice madam nim kannada. Thanks Aparna madam. Both good worker venkatachalsiah and santhos Hegde. Lokayukta olle samste. Idann hal madida obba ayogya ex cm.
Reservation problem ಹಾ ಹಾಗಾದ್ರೆ ಜಾತಿ ಪ್ರಾಬ್ಲಮ್ ಅಲ್ಲ ಅನ್ಸುತ್ತೆ ಅಲ್ವಾ.. Reservation hogabkeu anno jativadigalu Jati hogabeku anta yaru ಹೇಳಲ್ಲ.. ಎಂತ ಕೊಳಕು ಜಾತಿ ಮನಸ್ಸು..
ಪ್ರಾರ್ಣೇಶ ಕಾಮಿಡಿ ಕೆಳಿದರೆ ಹೆಂತರೊಗವಿದ್ಧರು ಕೂಡಾ ಓಡೆಹೂಗತ್ತದೆ ನಾವು ಕೂಡಾ ಹೆಬ್ಬಳ್ಳಿ ಕಾರ್ಯಕ್ರಮದಲ್ಲಿ ಬಾಗವಹಿಸಿದ್ಧಿವಿ ಶಿವಾನಂದ ಹ ಉಪ್ಪಾರ ಸಾ-ಕವಲಗೇರಿ ತಾ-ಜಿ-ಧಾರವಾಡ ಪ್ರಾರ್ಣೆಶ ಅವರ ಆರ್ಶಿವಾದ ನಮ್ಯಮೆಲೆ ಇರಲಿ ದನ್ಯವಾದಗಳು
Bro comedy has no logic. If u think on logic, Y all those things u will never laugh for any jokes. Ava yaak hang anda iva yaak hing anda ella bittu nakku bitt bidri.