Тёмный

447 ತುಳಸಿ ಪೂಜೆ ಮಾಡುವುದು ಹೇಗೆ?/How to perform Tulasi Pooja? 

Ramadevi ರಮಾದೇವಿ Rajalakshmi ರಾಜಲಕ್ಷ್ಮಿ
Просмотров 25 тыс.
50% 1

ಹರೇ ಶ್ರೀನಿವಾಸ.
ತುಳಸಿ ಪೂಜೆಯನ್ನು ಹೇಗೆ ಮಾಡಬೇಕು? ಎಷ್ಟು ನಮಸ್ಕಾರ ಹಾಕಬೇಕು? ಎಷ್ಟು ನಮಸ್ಕಾರ ಹಾಕಿದರೆ ಎಷ್ಟು ಫಲ? ತುಳಸಿ ನಮಸ್ಕಾರ ಮಾಡುವಾಗ ಯಾವ ಮಂತ್ರ ಹೇಳಿಕೊಳ್ಳಬೇಕು? ಮುಂತಾದವುಗಳನ್ನು ವಿಡಿಯೋದಿಂದ ತಿಳಿದುಕೊಳ್ಳೋಣವೇ.
ಕೆಳಗೆ ತೋರಿಸಿರುವ ವಿಡಿಯೋಗಳನ್ನು ನೋಡುವುದರಿಂದ ಇನ್ನೂ ಹೆಚ್ಚಿನ ವಿಷಯವನ್ನು ತಿಳಿದುಕೊಳ್ಳಬಹುದು
ಶುಕ್ರವಾರದ ಪೂಜೆ ಮಾಡುವುದು ವಿಡಿಯೋ ನಂಬರ್ 285
ಶುಕ್ರವಾರದ ಹಾಡು ವಿಡಿಯೋ ನಂಬರ್ 294
ಆರತಿ ಹಾಡು ಆನಂದ ಮಯಗೆ ಚಿನ್ಮಯಗೆ ವಿಡಿಯೋ ನಂಬರ್ 47 ತುಳಸಿಯ ಹಾಡು ಸೀಮಂತನಿ ಸ್ತೋತ್ರ ಬೃಂದಾವನೀ ದೇವಿ ವಿಡಿಯೋ ನಂಬರ್ 46
ತುಳಸಿ ಪೂಜೆ ಮಂತ್ರ #
ತುಳಸಿ ತುಳಸಿ ತುಂಗಭದ್ರಾ
ಕಾಯಿ ಕಮಲ ಬೇರುಬಳ್ಳಿ
ಏಳು ತುಳಸಿ ಬೆಳಗಾಯಿತು
ಕೃಷ್ಣನ ದರ್ಶನವಾಯಿತು
ನಾರಿನೀ ಸದಾ ಲಕ್ಷ್ಮಿ ಸನ್ನಿಧಾನ
ಅಂಜನಾದೇವಿ ಅರಳಿಮರ
ಎಲ್ಲಿ ಸುವರ್ಣ ನಿತ್ಯದಲ್ಲಿ
ನೀರು ಹಾಕಿದರೆ ಹಾರಿತು ಪಾಪ
ಹತ್ತಿತು ಪುಣ್ಯ
ಹಿತ್ತಲದಾಗ ಇರುವಳು
ಮುತ್ತನ್ನು ಮುಡಿವಳು
ಅಂಗಳದಾಗ ಇರುವಳು
ಮಲ್ಲಿಗೆ ಮುಡಿವಳು
ಮುತ್ತೈದೆತನ ಕೊಡುವಳು
ಒಂದು ಪ್ರದಕ್ಷಿಣೆ ನಮಸ್ಕಾರ ಹಾಕಿದರೆ ಪಾಪ ಕಂಡನವಾಗುವುದು
ಎರಡು ಪ್ರದಕ್ಷಿಣೆ ನಮಸ್ಕಾರ ಹಾಕಿದರೆ ಕುಂದದ ಭಾಗ್ಯ ಬರುವುದು
ಮೂರು ಪ್ರದಕ್ಷಿಣೆ ನಮಸ್ಕಾರ ಹಾಕಿದರೆ ಮುತ್ತೈದೆತನ ಬರುವುದು
ನಾಲಕ್ಕು ಪ್ರದಕ್ಷಿಣೆ ನಮಸ್ಕಾರ ಹಾಕಿದರೆ ನಾರಾಯಣ ಲೋಕದಲ್ಲಿ ಇರುವಳು
ಐದು ಪ್ರದಕ್ಷಿಣೆ ನಮಸ್ಕಾರ ಹಾಕಿದರೆ ಅಯೋಗ್ಯ ಪುರದಲ್ಲಿ ಸೀತಾದೇವಿಯ ಚರಣ ಸೇವೆ ಮಾಡಿಕೊಂಡು ಸುಖದಿಂದ ಬಾಳುವಳು ಶ್ರೀ ಕೃಷ್ಣಾರ್ಪಣಮಸ್ತು

Опубликовано:

 

6 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 61   
@s.m.kuppi.9349
@s.m.kuppi.9349 2 года назад
ಹರೇ ಶ್ರೀನಿವಾಸ.🙏🙏🙏🙏🙏🙏 ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ ಅಮ್ಮ ಅನಂತ ಅನಂತ ವಂದನೆಗಳು. ನೀವು ವಿಜಯ ಕೃಷ್ಣ ಪೂಜೆ ಮಾಡುವುದನ್ನು ನೋಡಿ ನಮಗೆ ಯಶೋದ ದೇವಿ ಶ್ರೀ ಕೃಷ್ಣ ಪೂಜೆ ಮಾಡಿದ್ದನ್ನು ನೋಡುತ್ತಿದ್ದೇವೆನು ಅನ್ನುವ ಹಾಗೆ ಬಾಸವಾಯಿತು ಹರೇ ಶ್ರೀನಿವಾಸ. 👌👌👌👌👌👌🙏🙏🙏🙏🙏🙏🙏 ಹರೇ ಶ್ರೀನಿವಾಸ
@sudhan371
@sudhan371 2 года назад
ಹಾಡು ತುಂಬಾ ಚೆನ್ನಾಗಿ ಹಾಡಿದಿರಿ ಧನ್ಯವಾದಗಳು 🙏🙏🙏🙏🙏
@bpatil992
@bpatil992 2 года назад
ತುಂಬಾ ಚೆನ್ನಾಗಿ ಅಲಂಕಾರ ,ಪೂಜೆ ಮಾಡಿದ್ದಿರಾ ಅಮ್ಮಾ ...ಶ್ರೀ ಕೃಷ್ಣಾಯ ನಮಃ .. ಹರೇ ಶ್ರೀನಿವಾಸ...🙏🙏🙏🙏🙏🙏🙏🙏🙏🙏🙏
@gurushirwal7944
@gurushirwal7944 2 года назад
Tq so much amma 🙏🙏
@kurudilavanya1494
@kurudilavanya1494 2 года назад
Haresrinivasa Amma 🙏 vrundavana Devi helukonthe eddivi Amma. Neevu helukotiri Amma. Valle share 🙏
@renozoff607
@renozoff607 2 года назад
Very nice explanation pooje rumba channagide
@vijayendranr1054
@vijayendranr1054 2 года назад
Thumba Chennagi idhe Amma. Nima mammaga Poojai thumba Chennagi idhe
@geetakulkarni8928
@geetakulkarni8928 2 года назад
Hare shrinivaas 🙏🙏
@jitendranavaratna8957
@jitendranavaratna8957 2 года назад
Very nice 🙏🙏🙏
@bhavanirrao2021
@bhavanirrao2021 2 года назад
I like your grandson he knows all stotra, and Pooja 👌👌, cute kanda
@indirasr2750
@indirasr2750 2 года назад
ಬಹಳ ಚೆನ್ನಾಗಿದೆ
@nagashree6541
@nagashree6541 2 года назад
Thumba chenagide amma thumba chenagide helkotidira
@ARUNKUMAR-pt3oc
@ARUNKUMAR-pt3oc 2 года назад
Hare srinivas amma
@ParimalaGopinatha
@ParimalaGopinatha 2 года назад
🙏 Sri Krishnarpana mastu 🙏 alankara thimbha channagide, udupi Krishna Vijaya Krishna rupadali nelasidane
@omkarmurtyomkar366
@omkarmurtyomkar366 2 года назад
ತುಂಬಾ ಚನ್ನಾಗಿ ಇದೆ
@SRC-zf4nx
@SRC-zf4nx 2 года назад
ಧನ್ಯವಾದಗಳು
@chandrikaanandh8743
@chandrikaanandh8743 2 года назад
Super🙏🙏🙏🙏
@nidhiaadhya8784
@nidhiaadhya8784 2 года назад
amma namasste.......🙏🙏🙏🙏
@guruprasathsudhendran5808
@guruprasathsudhendran5808 2 года назад
Hare Srinivasa 🙏🙏🙏🙏🙏
@omkarmurtyomkar366
@omkarmurtyomkar366 2 года назад
ತುಂಬಾ ಇಷ್ಟ ಆಯ್ತು
@ajkulakrni7729
@ajkulakrni7729 2 года назад
Harekrishna amma laxmi arti hadi hadu tilise
@omkarmurtyomkar366
@omkarmurtyomkar366 2 года назад
ಚನ್ನಾಗಿ ತಿಳಿಸಿ kotiederee
@snrao7314
@snrao7314 2 года назад
Thubba channaegde
@greeshmamahesh7199
@greeshmamahesh7199 2 года назад
ಚಾತುರ್ಮಾಸ್ಯ ದ ರಂಗೋಲಿ ಅಚ್ಚ ಸಿಗತಾ ತಿಳಿಸಿ ಅಮ್ಮ ನಮಸ್ಕಾರ 🙏🏻🙏🏻🙏🏻🙏🏻🙏🏻🙏🏻💕💐💐💐💐💐
@snrao7314
@snrao7314 2 года назад
🙏
@jayashreesonny5080
@jayashreesonny5080 2 года назад
🙏🙏
@manjunathv.c388
@manjunathv.c388 2 года назад
ಹರೇ ಶ್ರೀನಿವಾಸ್ ಅಮ್ಮ
@Chan-nn7cj
@Chan-nn7cj 2 года назад
Amm Amm, hest change poj mdot idir, idn nodo tumb kushi agt 🆔 🙏🙏🙏🙏🙏🐄❤🐄🙏🙏🙏🙏🐄🙏🐄🙏🐄🥭🍒🥭🍊🍎🍑🍎🍑🍊🍎🍑🍎🍎🍎🍎
@anushapattanshetty644
@anushapattanshetty644 2 года назад
👌🏻👌🏻🙏🏻🙏🏻❤️❤️💐💐
@shreehayagreeva1356
@shreehayagreeva1356 2 года назад
vrundavani devi Haadu last year neevu helikottidri... Avaginda daily sanje naanu helikollataidini... Taayi neemage nanna koti koti 🙏🙏🙏..one more doubt.. Varsha shraddha aagovaregu yenella paalusbEku (soseindru) anta helikottre tumba help aagutte Amma...
@shreehayagreeva1356
@shreehayagreeva1356 2 года назад
Mane yalli bhajane maadbhuda, devi aarati haadugalu, stotra yallavanu helakobahuda? ekadashi tappade maadata eeratini...
@sumangalabharadwaj2464
@sumangalabharadwaj2464 2 года назад
🙏🏻ಹರೇ ಶ್ರೀನಿವಾಸ🙏🏻 ಅಮ್ಮ ವಂದನೆಗಳು... ಪೂಜೆ ತುಂಬಾ ಚೆನ್ನಾಗಿದೆ ತುಳಸಿ ದೇವಿಗೆ ಎಷ್ಟು ಎಳೆ ಗೆಜ್ಜೆ ವಸ್ತ್ರ ಹಕ್ಕಿದಿರಾ? ದಯವಿಟ್ಟು ತಿಳಿಸಿ..
@ManjuManju-yo4mj
@ManjuManju-yo4mj 2 года назад
Am'ma nivu Pradosh pooje helikodi ಪ್ರದೋಷ ಪೂಜೆ🙏🙏🙏
@vanajanagaraj2046
@vanajanagaraj2046 2 года назад
🙏🏻🙏🏻🙏🏻🙏🏻🙏🏻🙏🏻🙏🏻
@surendranathms6994
@surendranathms6994 2 года назад
Amma charma roga vasiyagalu kukke hogi halina abhisheka madi antha heliddiri nagara kallige abesheka madabeka athava huttukke hakabeka halannu thilisi
@v.narayanannarayan8969
@v.narayanannarayan8969 2 года назад
Brindavana eetu pooja madboda heli please
@sudhasudheendra1947
@sudhasudheendra1947 2 года назад
Shrim rukmini satyabhama antargatha sri krisnanige namo namaha
@jeevanraohymavathi1975
@jeevanraohymavathi1975 2 года назад
Namaste amma, my name was hymavathi, we are also telugu madwas, iam watching your videos, but we dont know kannada, but videos are very informative but language problem.
@jeevanraohymavathi1975
@jeevanraohymavathi1975 2 года назад
We also perform all pujas, my in-laws and we also do madi daily devatarchana saligrama puja amma🙏
@krishnantsn2710
@krishnantsn2710 Год назад
Pls send sloka in English
@v.narayanannarayan8969
@v.narayanannarayan8969 2 года назад
Amma maneyali Raghavendra swamy brindavana eerboda
@bhimarao1024
@bhimarao1024 2 года назад
Namaste, nimma channel nalli namma advertisement kodbeku,
@SumiSumi-mk8cx
@SumiSumi-mk8cx 2 года назад
🤝💐🙏🙏🙏🙏🙏
@pushpalathas936
@pushpalathas936 2 года назад
Ganpati vegrhake 21.ele dara 21.hidi gejje vastha ಹಾಕಬಹುದೇ ಅಮ್ಮ🙏
@ranimuddeshranimuddesh6689
@ranimuddeshranimuddesh6689 2 года назад
Amma devstankke hod hage kansu bandre enu falgalu amma tilisikodi
@surendranathms6994
@surendranathms6994 2 года назад
Amma Nam yajamnrige 10 varsha galinda charma. Roga ide estu medicine madidru kadime aguttilla maitumba ide dayavittu idu vasiyagalu mantra thilisikodi mattu yava devastanakke hogi bandare e roga vasiyagutte dayaviitu heli amma
@ramadevirajalakshmi2939
@ramadevirajalakshmi2939 2 года назад
ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿ ಹಾವಿಗೆ ಹಾಲಿನ ಅಭಿಷೇಕ ಮಾಡಿ
@tejavathig4340
@tejavathig4340 2 года назад
Namaste madam navu yava business madu profit sikta illa munde business nalli successful Kala beku profit nodu beku adakke yava pooje or stora heli Kodi idarindra namma problem solved adre saku
@ramadevirajalakshmi2939
@ramadevirajalakshmi2939 2 года назад
62 ವಿಡಿಯೋ ನಂಬರ್ ಮನು ಇಷ್ಟಾರ್ಥ ಸಿದ್ದಿ ಸ್ತೋತ್ರವನ್ನು ಒಂದು ದಿನಕ್ಕೆ 48 ಬಾರಿ ಭಕ್ತಿಯಿಂದ ಹೇಳಿಕೊಳ್ಳಿ
@talk_with_ganavi
@talk_with_ganavi 2 года назад
Hello Amma devarige kappu thulasi hakabahuda amma
@ramadevirajalakshmi2939
@ramadevirajalakshmi2939 2 года назад
ಹಾಕಬಹುದು
@sumav6174
@sumav6174 2 года назад
🙏🙏 ದಿನಾ ಗೆಜ್ಜೆವಸ್ತ್ರ tegibarda?
@ramadevirajalakshmi2939
@ramadevirajalakshmi2939 2 года назад
ತೆಗೆಯಬಹುದು
@sumav6174
@sumav6174 2 года назад
@@ramadevirajalakshmi2939 ಸರಿ.
@nagashree6541
@nagashree6541 2 года назад
Kandita madthivi Kaliyuga devathe neevu
@omkarmurtyomkar366
@omkarmurtyomkar366 2 года назад
ಧನ್ಯವಾದಗಳು
@shivarudrammat4493
@shivarudrammat4493 2 года назад
Hare shreenivasa🙏🙏🙏
Далее
ЛЮБИТЕ ШКОЛУ?😁​⁠​⁠@osssadchiy
00:20
ЛЮБИТЕ ШКОЛУ?😁​⁠​⁠@osssadchiy
00:20