ತುಂಬಾ ಧನ್ಯವಾದಗಳು ರಮಾದೇವಿಯವರೆ 🙏🏻🙏🏻🙏🏻🙏🏻🙏🏻ಏನ್ ಚೆಂದ ದೇವರ ಮನೆ ..ಅವರ ತಾಳ್ಮೆ ಭಕ್ತಿಗೆ ಕೋಟಿ ಕೋಟಿ 🙏🏻🙏🏻🙏🏻ಮನಸಿಗೆ ಏನೋ ಆನಾಂದ ವಾಯಿತು...ಭಾವನೆ ವ್ಯಕ್ತ ಪಡಿಸಲು ಶಬ್ದಗಳು ಇಲ್ಲ ....ತುಂಬಾ ತುಂಬಾ ಧನ್ಯವಾದಗಳು 😊 ನಮ್ಮಭಾಗ್ಯ.❤😊
Excellent video. I am very happy to see Devara mane & saaligramagalu. I don’t know how to say thank you for sharing such a wonderful puja mane at Chenna Patna & at Tumukur . Feeling blessed today (Ekadasi)🙏🏻🙏🏻🙏🏻
ಹರೇ ಶ್ರೀನಿವಾಸ, ನಮೋ ನಮಃ. ಅಮ್ಮ ತಮ್ಮ ಕರ್ಯಕ್ಕೆ ಯಶಸಿಗಲಿ. ಎಲ್ಲರಿಗೂ ಒಳಿತಾಗಲಿ ಎಂದು ಎಷ್ಟು ಶ್ರಮವಹಿಸುವಿರಿ.ಧನ್ಯವಾದಗಳು. ನಿಮ್ಮ ಮಾವನವರು ಚೆನ್ನಾಗಿ ಇರುವರಾ...ನಮ್ಮ ನಮಸ್ಕಾರಗಳು ಅವರಿಗೂ.ಅವರಿಂದ ಬಂದ ಸಂಸ್ಕಾರವಿದು.ನಮೋ ನಮಃ.👌👌🙏🙏
Tqu very very much very rear saligram not possible to see any place our punaya to smt Madam share god give to you good health happiness and energy to do many more like videos