Mam, this is the best video ever I seen 👌👌 We want some more videos from him. Detailed explanation. Thanks a lot mam. Waiting some more videos like this🙏🙏🙏🙏
ಅಮ್ಮ ನಮಸ್ಕಾರ ನನ್ನ ಹೆಸರು ಲಕ್ಷ್ಮಿ ನನಗೆ ಕೃಷ್ಣನ ಮಂತ್ರ ಜಪ ಮಾಡಲು ತುಂಬಾ ಆಸಕ್ತಿ ಇದೆ ಆದರೆ ಮಾಡುವ ವಿಧಾನ ತಿಳಿದಿಲ್ಲ ಕೃಷ್ಣನ ಮಂತ್ರವನ್ನು 108 ಬಾರಿ ಹೇಳಿ ಜಪಿಸಬೇಕು ಎಂದು ಹೇಳಿದಿರಿ ಅದು ಹೇಗೆ ಅದು ಯಾವ ಮಂತ್ರ , ಕೃಷ್ಣ ಎಂದು 108 ಬಾರಿ ಹೇಳಬೇಕೆ ಅಥವಾ ಬೇರೆ ಏನಾದ್ರೂ ಮಂತ್ರ ಇದೆಯೇ ದಯವಿಟ್ಟು ತಿಳಿಸಿಕೊಡಿ ನನಗೆ ಜಪ ಮಂತ್ರ ಓದಲು ಹೇಳಿಕೊಡಿ ನಮಸ್ಕಾರಗಳು ರಾಧೆ ಕೃಷ್ಣ 🙏
ವಿಡಿಯೋ ನಂಬರ್ 62 ಮನು ಇಷ್ಟಾರ್ಥ ಸಿದ್ದಿ ಸ್ತೋತ್ರವನ್ನು ಒಂದು ದಿನಕ್ಕೆ 48 ಬಾರಿ ಭಕ್ತಿಯಿಂದ ಹೇಳಿಕೊಳ್ಳಿ ಅದರ ಜೊತೆಗೆ ಹೈಗ್ರಿವಾಯ ನಮಃ ನಿಮ್ಮ ಮಗನ ಕೈಲಿ 108 ಬಾರಿ ಹೇಳಿಸಿ ಖಂಡಿತವಾಗಲೂ ಒಳ್ಳೆಯದಾಗುತ್ತದೆ