ಸರ್ ತುಂಬಾ ಧನ್ಯವಾದಗಳು ನಮಗೆ ಇನ್ನು ಹೆಚ್ಚಿನ ಮಾಹಿತಿ ಕೊಡಿ AAc block ಬಗ್ಗೆ ನಾವು ಮನೆ ಕಟ್ಟಲು ಈಗ ತಯಾರು ಇದ್ದಿವಿ ಆದ್ದರಿಂದ ಸಿಮೆಂಟ್ use ಮಾಡಿ ಕಟ್ಟಲು or ಕೆಮಿಕಲ್ use ಮಾಡಿ ಕಟ್ಟಲು ಮಾಹಿತಿ ಕೊಡಿ, ಹಾಗೂ ನಮ್ಮ ಕಡೆ ಇದರ use ಈಗ ಬರ್ತಿದೆ ಆದ್ದರಿಂದ ಇಲ್ಲಿಯ worker ಗೆ ಸರಿಯಾದ ಮಾಹಿತಿ ಇಲ್ಲ ಆದ್ದರಿಂದ ಏನು ಮಾಡಬೇಕು ಎನ್ನುವುದನ್ನು ನೀವೇ ತಿಳಿಸಿ ಸರ್. ನಿಮ್ಮ ವಿಡಿಯೋ ತುಂಬಾ use ಆಗುತ್ತಿವೆ. ಧನ್ಯವಾದಗಳು
Anna naninnu 2nd year degree hudga.. nan dreem iradu Duplex mane katbeku antha ... Adu 20 *30 site nalli... Adre nam hatra site illa.. then.. nanu kelsakke serkond mele... Site tegdu... 20*30 nalli duplex mane katbeku andre kadme... Minimum andre yest bekagbahudu... Dayavittu heli anna... Hage ... 30*40 nalli kattoke yestagbodu anta heli anna plzzzzz
ಉತ್ತಮ ಗುಣಮಟ್ಟದ ಮನೆ,ವಿಲ್ಲಾ ಮತ್ತು ವಾಣಿಜ್ಯ ಕಟ್ಟಡ ಗಳ ನಿರ್ಮಾಣವನ್ನು ಮಾಡಿಸಿಕೊಡುವ ಉತ್ತಮ ಇಂಜಿನಿಯರ್ ಗಳನ್ನ ಒಳಗೊಂಡ construction consultancy ನಮ್ಮದು , ರಾಜ್ಯಾದ್ಯಂತ ನಮ್ಮ ಸೇವೆ ಲಭ್ಯವಿರುತ್ತದೆ ಮಲೆನಾಡಿನವರದ ನಾವು ಉತ್ತಮ ಗುಣಮಟ್ಟದ ಒರಿಜಿನಲ್ ಮರವನ್ನು ಕಟ್ಟಡದಲ್ಲಿ ಉಪಯೋಗಿಸುತ್ತೇವೆ..ಕಟ್ಟಡ ನಿರ್ಮಾಣದ ದರ per sq ft 2100rs ಆಗಿರುತ್ತದೆ... ಗುಣಮಟ್ಟದ ಕೆಲಸಕ್ಕಾಗಿ ಸಂಪರ್ಕಿಸಿ ...