Тёмный

Akkan Magalu Apparanji Chapter 2|Kannada Short Film|Balu Belagundi|Bombat Basanna|Basavraj Sanadi 

Balu Belagundi Films
Подписаться 69 тыс.
Просмотров 2,1 млн
50% 1

Опубликовано:

 

21 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 818   
@manju.kmanju.k2221
@manju.kmanju.k2221 Год назад
Super anna olle msg kotiri hinga ನಿಮ್ಮ ವಿಡಿಯೋ munduvarili ಜೈ ಶ್ರೀ ರಾಮ್
@shivukumbar_11_01
@shivukumbar_11_01 Год назад
ನಿಮ್ಮ ಮೂವಿ ತುಂಬಾ ಚೆನ್ನಾಗಿದೆ ಒಂದು ಉತ್ತಮ ಸಂದೇಶ ಕೊಡುವುದು ಆಗಿದೆ
@sarjun-eq1lj
@sarjun-eq1lj Год назад
ಇಕಿನ ಆಗಬೇಕಿತ್ತು ಬಾಳು ಅಣ್ಣಾ ನೀ ಮದವಿ ಜೋಡಿ ಸೂಪರ್ ಅಯ್ತಿ ಅಣ್ಣಾ ನಿಮ್ಮದ..
@devupujari1612
@devupujari1612 Год назад
ಬಾಳು ಅಣ್ಣ ನಿಮ್ ಟೀಂ ಫುಲ್ಲ 🔥ಇದ್ದ0ಗ ಐತಿ heart touching story. ....real story...keep it best of luck. ...🙏🏻💐💐💐🖊️🖊️
@dhanushm6031
@dhanushm6031 Год назад
Content thumba chanagide super ❤message to present generation
@padmavathibisanalli5912
@padmavathibisanalli5912 Год назад
Supervisor story and acccting team 🔥🔥⚔️ ರಾಯಣ್ಣ
@shankarganiger1634
@shankarganiger1634 Год назад
ಬಸಣ್ಣ. ಬಾಳು ಅನ್ನ. ಎಲ್ಲಾರು ಕೂಡಿ ಸೂಪರ್ ಮಾಡಿದೀರಾ 🙏🙏🙏🙏🙏👍🏻
@devudj1571
@devudj1571 Год назад
ಸೂಪರ್ ಅಣ್ಣ ಮೂವಿ 👌🥰 ಈಗಿನ ಕಾಲದವರಿಗೆ ಒಳ್ಳೆಯ ಸಂದೇಶ. ಇನ್ನೂ ಹೆಚ್ಚು ಹೆಚ್ಚು ಮೂವಿ ಮಾಡಿರಿ ಅಣ್ಣ ಆ ದೇವರ ಆಶೀರ್ವಾದ ಇರಲಿ ನಿಮ್ಮ ತಂಡದ ಮೇಲೆ. ಜೈ ಆಂಜನೇಯ ಜೈ ರಾಯಣ್ಣ 💐
@parasukolursong3994
@parasukolursong3994 Год назад
ಬಾಳು ಬೆಳಗುಂದಿ ಹೊಸ ಲೈವ್ ವಿಡಿಯೋ 👌👌👌👌👌👌🏼👌👌👌👌
@SKSK-yb5mt
@SKSK-yb5mt 4 месяца назад
❤❤
@nagarajhonnasingare4159
@nagarajhonnasingare4159 Год назад
ಬಾಳು ಮಾಮಾ ಗೌಡ್ರ್ ಬಾರಿ ಇಷ್ಟ ಆದ್ರೂ ಒಳ್ಳೆಯ ಸ್ಟೋರಿ ಕಥೆ ತುಂಬಾ ಇಷ್ಟವಾಯಿತು ನಿಮ್ಮ ಪಯಣ ಮುಂದುವರಿಯಲಿ ನಿಮ್ಮ ಎಲ್ಲ ಟೀಮ್ ಗೆ ಧನ್ಯವಾದಗಳು 🙏
@muttuspujari6490
@muttuspujari6490 Год назад
ಬಾಳು ಅಣ್ಣಾ ಈ ಸ್ಟೋರಿ ತುಂಬಾ ಇಷ್ಟ ಆಯುತು ಅಣ್ಣಾ ನಿಮ್ಮ ಪಯಣ ಮುಂದುವರಿಯಲಿ ಅಣ್ಣಾ ನಿಮ್ಮ ಎಲ್ಲ ಟಿಮಿಗೂ ಧನ್ಯವಾದಗಳು 🙏🙏
@ShivaKumar-sp1xh
@ShivaKumar-sp1xh Год назад
@@muttuspujari6490 super Anna
@ShivaKumar-sp1xh
@ShivaKumar-sp1xh Год назад
Super Anna
@halappajattenavvar4783
@halappajattenavvar4783 Год назад
Halappa. S. Jattennavar
@halappajattenavvar4783
@halappajattenavvar4783 Год назад
@@muttuspujari6490 it
@yallappakakhandaki7824
@yallappakakhandaki7824 Год назад
ಜೀವನ ಅರ್ಥ ಪೂರ್ವಕ ಒಂದು ಕಿರು ಚಿತ್ರ ಒಂದು ಕ್ಷಣ ಕಣ್ಣಅಚಲಿ ನೀರು ಬಂತು ಅಣ್ಣಾ 👌👌
@karunadu9471
@karunadu9471 Год назад
💐💐ತುಂಬಾ ಚನ್ನಾಗಿದೇ ವಿಡಿಯೋ 🔥🔥🔥🔥🔥🙏🙏🙏🙏
@bhimappahelavar4515
@bhimappahelavar4515 Год назад
ಸುಫರ್ ವಿಡಿಯೋ ಸುಫರ್ ಸ್ಟೋರಿ ❤️💯👌👌👌👍
@rajasekharpujari815
@rajasekharpujari815 Год назад
👌💯 ಸೂಪರ್ ಕಥೆ ಒಂದು ದೊಡ್ಡ ಮೂವಿ ತರ ಇದೆ. ಮೆಸೇಜ್ ಸೂಪರ್ ಕ್ಲೈಮ್ಯಾಕ್ಸ್ ನಲ್ಲಿ ಅವ್ವನ ಡೈಲಾಗ್. 👌👏
@vittalbagewadi2119
@vittalbagewadi2119 Год назад
Super anna mast aiti anna video
@manjunathbabaladi7477
@manjunathbabaladi7477 Год назад
❣️Super Anna ballu Anna and basu Anna 3. Seen Bidari
@basavarajdivatar6778
@basavarajdivatar6778 Год назад
ಸೂಪರ್ ಅಣ್ಣ ಹೀಗೆ ಮುಂದುವರೆಸಿ ನೀವು, ವಿಡಿಯೋ ನಿಮ್ಮ ವಿಡಿಯೋದಲ್ಲಿ ತುಂಬಾ ಅರ್ಥವಿದೆ
@parasuparasu878
@parasuparasu878 Год назад
ಸೂಪರ್ 👌👌
@sangugangadi1602
@sangugangadi1602 Год назад
ಅಣ್ಣ ತುಂಬಾನೇ ಚೆನ್ನಾಗಿ ಇದೆ ಅಣ್ಣ ಕಥೆ ನೀ ಎಳಿದ ವಾಕ್ಯ ತುಂಬಾನೇ ಇಷ್ಟ ಆಯಿತು♥️♥️🔥🔥
@siddupujari9984
@siddupujari9984 Год назад
😢😢😢😢😢😢😢 😢😢😢😢😢😢😢😢😢😢
@padma9984
@padma9984 9 месяцев назад
❤😅
@shivarajmane1403
@shivarajmane1403 Год назад
ಕಥೆ ಸೂಪರ್ ಅಣ್ಣಯ್ಯ💖👌👌❤️❤️💖
@MC-Musi-c
@MC-Musi-c Год назад
ಸೂಪರ್ ಬಾಳು ಬೆಳಗುಂದಿ ಅಣ್ಣ ಆಕ್ಟಿಂಗ್
@sachinhbiradar6732
@sachinhbiradar6732 Год назад
Super bro it's motivation in genaretion ledies
@aashabanddeppajegar1464
@aashabanddeppajegar1464 Год назад
ಪಸ್ಟ್ ಲೈಕ್ ನಂದು ಅಣ್ಣ ಸೂಪರ್ ಅಣ್ಣ ಫಿಲ್ಮ್
@mayurcreationankalgi
@mayurcreationankalgi Год назад
ಆದ್ರೆ ಹೆಣ್ಣಿನ ❤️ ಮೇಲೆ ಕಾಮ ಅನ್ನೋದು ಬಿರೋದು ತಪ್ಪು ಅಂತ tilisedi anna 🙏🙏🙏🙏🙏
@BalappaAA
@BalappaAA 8 месяцев назад
🔥ಬಾಳು ಅಣ್ಣಾ ನಿ ❤
@dareppatalavar1163
@dareppatalavar1163 Год назад
ಸುಪರ್,ಅಣಾ
@hanamantpatil5419
@hanamantpatil5419 Год назад
ನಿಮ್ಮ ನಟನೆ ಮತ್ತು ಸ್ಟೋರಿ ತುಂಬಾನೇ ಚೆನ್ನಾಗಿದೆ. ನೀವು ಮಾಡಿರುವ ಈ ಈ ವಿಡಿಯೋ ದಿನನಿತ್ಯವೂ ನಡೆಯುವಂತಹ ವಿಷಯ .
@sharanubiradar8564
@sharanubiradar8564 11 месяцев назад
ಸೂಪರ್ ಬಾಳು ಅಣ್ಣ 👌
@rajusalunke4290
@rajusalunke4290 Год назад
ನಿಮ್ಮ ಒಳ್ಳೆಯ ಸಂದೇಶ ತುಂಬಾನೇ ಇಷ್ಟವಾಯಿತು 👌👌❤❤❤❤❤❤❤❤❤❤❤❤❤❤❤❤❤
@durugappakambli473
@durugappakambli473 Год назад
ಬಾಳು ಬೆಳಗುಂದಿ ಬೊಂಬಾಟ್ ಬಸಣ್ಣ ಬಸವ ಮತ್ತು ಎಲ್ಲಾ ಕಲಾವಿದರು ಅದ್ಭುತ ನಟನೆ
@mrbheemuyt3270
@mrbheemuyt3270 Год назад
I'm
@ramabanne7617
@ramabanne7617 Год назад
​@@mrbheemuyt3270 😢 jn to min Jnc in c, ok
@bhimappapawar581
@bhimappapawar581 Год назад
​@@ramabanne7617😊😊😊😊😊😊😊😊😊
@parashurambhajantripmb6102
@parashurambhajantripmb6102 11 месяцев назад
😂😂😂😂
@KariyappaKariyappa-f1i
@KariyappaKariyappa-f1i 8 месяцев назад
Hi❤❤❤❤
@shekhappas632
@shekhappas632 Год назад
👌🏼👌🏼👌🏼 ಬಾಳು ಅಣ್ಣ
@mallumtalvar4004
@mallumtalvar4004 Год назад
ಸೂಪರ್ ಕಥೇ ಅಣ್ಣ ಹೀಗೆ ಮುದುವರೆಯಲಿ ನಿಮ್ಮ ಟಿಮ್ ಮುಂದುನಾ ವಿಡಿಯೋ ಗಾಗಿ ಕಯುತ್ತೆವೆ ಅಣ್ಣ ಆಲ್ ದ ಬೆಸ್ಟ್ 👍👌👌
@maheshmalagitti6685
@maheshmalagitti6685 Год назад
Nija brother idu 💯
@avvannaavaralli5663
@avvannaavaralli5663 Год назад
ಕಥೆ ತುಂಬಾ ಚೆನ್ನಾಗಿದೆ ಬಾಳು ಅವರೆ, ದೇವರ ಆಶಿರ್ವಾದ ನಿಮ್ಮ ಮೇಲೆ ಸದಾ ಇರ್ಲಿ
@pundliknaik3497
@pundliknaik3497 Год назад
ಒಳ್ಳೆಯ ಮೆಸೇಜ್ ಜನತೆಗೆ ಥ್ಯಾಂಕ್ಸ್ ಬಾಳು ಅಣ್ಣ
@patreshhosalli2267
@patreshhosalli2267 Год назад
ಸೂಪರ್ ಅಣ್ಣಾ ಈ ನಿನ್ನ ಒಂದು ಕಥೆಗಾರಿಕೆಗೆ ಒಂದು ಸಲ್ಮಾಂ
@Rccreationstamil
@Rccreationstamil Год назад
Super Balu anna story 🔥👌👌👌👌
@hanamanthgonalhanamanthgon795
ಅಣ್ಣ ಎನ್ ಸ್ಟೋರಿ ಹಾಕಿ ಅಣ್ಣ ಬೆಂಕಿ 👏👏👏👏👏
@ARUN-Lingadhaala-janapad
@ARUN-Lingadhaala-janapad Год назад
Super story paa ann 🔥🔥🔥
@RMSOMJAL
@RMSOMJAL Год назад
👌👌👌👌👌
@Army_lover_sv_0326
@Army_lover_sv_0326 Год назад
Supar story balukina❤️❤️
@booyahtracker2585
@booyahtracker2585 Год назад
ವಿಡಿಯೋ ತುಂಬಾ ಚೆನ್ನಾಗಿದೆ ಅಣ್ಣಾ 💞💗
@manteshmantesh3817
@manteshmantesh3817 Год назад
ಸೂಪರ್ ಫಿಲಂ ಬಾಳು ಅಣ್ಣ 💞💞
@sangeetamudholofficial4087
@sangeetamudholofficial4087 Год назад
Nice concept super duper ennu hechagi olleya message janarige kodi tq.
@laxmimalager9322
@laxmimalager9322 Год назад
Super anna video 🙏🙏❤️❤️ odu oleya sandesh kotidira danyavadagalu anna 🙏🙏
@manjunathgoravar3554
@manjunathgoravar3554 Год назад
ಅಣ್ಣ ನಿಮ್ಮ ವಿಡಿಯೋ ಬಾಳ ತುಂಬಾ ಚೆನ್ನಾಗಿದೆ ಈ ಫಿಲಂ ಅಲ್ಲಿ ಎಲ್ಲಾ ಪಾತ್ರಗಳು ನೋಡೋ ವೀಕ್ಷಕರಿಗೆ ಇಷ್ಟ ಆಗ್ತಾ ನಿಮ್ಮ ಈ ಸಾಧನೆ ಹೀಗೆ ಮುಂದುವರೆಯಲಿ ಕಾಳೆಬೆಳಗುಂದಿ ಟೀಮ್ ಆ ದೇವರು ಚೆನ್ನಾಗಿಟ್ಟಿರಲಿ ಇದೇ ತರಹದ ವಿಡಿಯೋಗಳಿಗಾಗಿ ನಾವು ಕಾಯುತ್ತಾ ಇರುತ್ತೇವೆ ನಿಮ್ಮ ಮುಂಬರುವ ಎಲ್ಲಾ ವಿಡಿಯೋಗಳು ಆಲ್ ದ ಬೆಸ್ಟ್ ಆಲ್ ಟೀಮ್ ವಿಡಿಯೋ ಆಕ್ಟಿಂಗ್ ಮ್ಯೂಸಿಕ್ ಎಲ್ಲಾ ಸೂಪರಾಗಿದೆ 🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍💪💪💪💪💪💪💪💪💪💪💪💪💪💪💪💪💪💪💪💪💪💪💪💪💪💪💪💪💪💪💪💪💪💪👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌🌹🌹🌹🌹🌹🌹🌹🌹🌹🌹🌹🌹🌹🌹🌹🌹🌹💟💟💟💟💟💟💟💟💟💟💟💟💟💟💟💟💟🌹🌹🌹🌹🌹🌹🌹🌹🌹🌹🌹🌹🌹🌹🌹🌹🌹
@guddappamastarofficial389
@guddappamastarofficial389 Год назад
ಸೂಪರ್ ಅಣ್ಣಾಗೋಳ 👌👌👍
@manjunathbhoyi4811
@manjunathbhoyi4811 Год назад
ಸೂಪರ್ ವಿಡಿಯೋ ಬಾಳು ಅಣ್ಣ ನಾನು ನಿಮ್ಮ ಅಭಿಮಾನಿ ♥️♥️♥️♥️♥️😇😇😇😇😇🦁🦁🦁🦁🦁🦁🦁🦁💫💫💫💫💫💫💫💫💫
@udayakumar570
@udayakumar570 Год назад
Super video all the best balu belagundi anna and avar team ❤️❤️
@parashuramparit6932
@parashuramparit6932 Год назад
ಏನು ವಿಡಿಯೋ ಆಯ್ತು ಅಣ ನೀನು ವಿಡಿಯೋ ನೋಡಿ ಈಗಿನ ಕಾಲದ್ದು ಹೆಣ್ಣು ಮಕ್ಕಳಿಗೆ ಒಳ್ಳೆ ಸಂದೇಶ ಕೊಟ್ಟಂಗಾಯಿತಣ್ಣ ಸೂಪರ್ ಅಣ್ಣ 🌹🌹🌹🌹🌹🌹🌹🌹🌹🌹🌹🤝
@manjunathad9176
@manjunathad9176 Год назад
ಅರ್ಥಪೂರ್ಣ ಸಂದೇಶ ತುಂಬಾ ಅದ್ಭುತ ಕಥೆ.
@SomuBiradar-ee7hg
@SomuBiradar-ee7hg Месяц назад
Super anna video Made contune❤😂
@basavarajaddi29
@basavarajaddi29 Год назад
ಸ್ಟೋರಿ ತುಂಬಾ ಚನ್ನಾಗಿ ಇದೆ ಅಣ್ಣಾ ಗೌಡ್ರು ಪಾತ್ರ ಸೂಪರ್ ಬಾಳು ಅಣ್ಣಾ ಬಡವ ನ ಪಾತ್ರ ಸೂಪರ್...
@fakrusabmugali2082
@fakrusabmugali2082 Год назад
ಸುಪರ್ ಸ್ಟೋರಿ ನಿಮ್ಮ ಟೀಮ್ ‌ಗೆ ವಳೆಯದಾಗಲಿ ಮತ್ತು ಇತರ ಕತೆಗಳು ಪ್ರಕಟವಾಗಲಿ
@Ms_films_kpl
@Ms_films_kpl Год назад
ತುಂಬಾನೇ ಚೆನ್ನಾಗಿದೆ ಅಣ್ಣ ಮೆಸೇಜ್ 🙏❤️
@ravirangannavar2389
@ravirangannavar2389 Год назад
ಬಹಳ ಅದ್ಬುತವಾದ ಸ್ಟೋರಿ ನೀಮ್ಮ ಪಯಣ ಹಿಂಗ ಮುಂದವರಿಲೆ
@maheshgangakar3402
@maheshgangakar3402 Год назад
Annaajiii love uuuuuuuuu tumbaaaaa chanagideeeeeee super annaaa
@beemujainapur7294
@beemujainapur7294 Год назад
ಸೂಪರ್ ವಿಡಿಯೋ ಅಣ್ಣ 👌❤❤❤❤
@kannadamoviesongs4549
@kannadamoviesongs4549 Год назад
ಬಾಳು ಅಣ್ಣಯ್ಯ ಸೂಪರ್ ವಿಡಿಯೋ
@parashudk3925
@parashudk3925 Год назад
Wow super bro good message for society...❤❤❤👌👌👌👌
@SiwaapaaAaninawr
@SiwaapaaAaninawr 8 месяцев назад
❤❤❤❤😊😊😊😊
@SiwaapaaAaninawr
@SiwaapaaAaninawr 8 месяцев назад
🎉🎉🎉🎉🎉 WGfjx
@parashuhonakuppi6409
@parashuhonakuppi6409 Год назад
ಸೂಪರ್ ಬ್ರೋ 👌👌👌👌👌 ಬಾಳು ಅಣ್ಣಾ ಸೂಪರ್ Love you bro
@manjunathsankannavar8148
@manjunathsankannavar8148 Год назад
ಸೂಪರ್ ನೈಸ್ ಬಾಳು ಅಣ್ಣ ವಿಡಿಯೋ ಸೂಪರ್ 👍👍👍
@hanumanthasirabadagi7185
@hanumanthasirabadagi7185 Год назад
👌👌👌 ಸೂಪರ್ ವಿಡಿಯೋ ಬಾಳು ಅಣ್ಣ
@basavarajhreddy5465
@basavarajhreddy5465 Год назад
ಬ್ರದರ್ ಒಳ್ಳೆಯ ವಿಡಿಯೋ ನನಗೆ ತುಂಬಾ ಇಷ್ಟ ಆಯ್ತು ಅನುಭವಕ್ಕಿಂತ ದೊಡ್ಡ ಶಕ್ತಿ ಇಲ್ಲ ಅನುಭವವಿಲ್ಲದೆ ಜೀವನವಿಲ್ಲ ಅನುಭವಿಸಿದವನಿಗೆ ಗೊತ್ತು ಆ ನೋವಿನ ಬೆಲೆ ಏನು ಅಂತ ತುಂಬಾ ಒಳ್ಳೆ ಮೆಸೇಜ್ ಕೊಟ್ಟಿದ್ದೀರಿ ಇದು ನನ್ನ ಜೀವನದ ಸ್ಟೋರಿ. ನಮಗೆ ತುಂಬಾ ಧನ್ಯವಾದಗಳು ಇನ್ನೂ ಎತ್ತರಕ್ಕೆ ಬೆಳೆಯಿರಿ ಹಾಗೂ ಇನ್ನೊಬ್ಬರನ್ನು ಬೆಳೆಸಿ ಆಶಕ್ತಿ ನಿಮ್ಮಲ್ಲಿ ಇದೆ ನಿಮಗೆ ಒಳ್ಳೆಯದಾಗಲಿ
@santu686
@santu686 Год назад
ಸೂಪರ್ ಬಾಳು ಬೆಳಗುಂದಿ ಅಣ್ಣ😇
@sadashivalabal7891
@sadashivalabal7891 Год назад
ಎ ಬಾಳನ್ನ ಜಗತ್ತ ಸುಮಾರ್ ಐತಿ ಜೀವನ ನಶ್ವರ ಐತಿ 🙏
@basavarajnayak9329
@basavarajnayak9329 Год назад
ತುಂಬಾ ಚೆನಾಗಿದೆ ಅಣ್ಣ 🥺
@teerathappadandin1216
@teerathappadandin1216 Год назад
ಅಣ್ಣಯ್ಯ ಕಥಿ ಬಾಳ ಚಲೋ ಐತಿ ನಿಮ್ಮ ಯಾಕ್ಟಿಂಗ್ ಮಸ್ತ್ ಮಸ್ತ್ ಅಯ್ತೂ ಅಣ್ಣಯ್ಯ ✌️🔥
@gyanappabasanni2
@gyanappabasanni2 Год назад
ಬ್ರದರ್ ದೇವರು ನೀನು ಸೂಪರ್ ಅಣ್ಣ 💯💯ಸತ್ಯವಾದ ಮಾತು
@srmusictdl6817
@srmusictdl6817 Год назад
Chapter 3 madri anna 🥰👌👌
@mallappakatageri4589
@mallappakatageri4589 Год назад
ಸೂಪರ್ ರಿ ಈಗಿನ್ ಸಮಾಜಕ್ಕೆ ಒಳ್ಳೆಯ ಸಂದೇಶ್ ಕೊಟ್ಟಿದ್ದೀರಿ ನಮಸ್ಕಾರ
@RanganathaRanganatha-ji7ti
@RanganathaRanganatha-ji7ti Год назад
ತುಂಬಾ ಚೆನ್ನಾಗಿದೆ ಸ್ಟೋರಿ ಧನ್ಯವಾದಗಳು🙏🙏
@lakshmanalucky0076
@lakshmanalucky0076 Год назад
ಸೂಪರ್ ಅಣ್ಣ ರಿಯಲ್ ವಿಡಿಯೋ ನಿನ್ನ ಕಥೆ ಇನ್ನು ಚನಾಗಿ ಬರಲಿ ಅಣ್ಣ 🥰💐
@mahanteshmanakapur7886
@mahanteshmanakapur7886 Год назад
ಅಣ್ಣಾ ಮುಂದಾಗುವ ಪ್ರೀತಿ ಪ್ರೇಮದ ಕಥೆ ನೋಡೀ ಬಹಳ ಬಹಳ ಇಷ್ಟವಾಯ್ತು. ಹೀಗೆ ವಿಡಿಯೋ ಮಾಡ್ತಾ ಇರಿ ನಾನು ನಿಮ್ಮ ಅಭಿಮಾನಿ. "ಆಲ್ ದ ಬೆಸ್ಟ್ ಅಣ್ಣಾ"💕🙋
@malappashakhapur7321
@malappashakhapur7321 Год назад
ಸೂಪರ್ ಬಾಳು ಅಣ್ಣ 🔥👌❤️🙏
@fatimapathan2093
@fatimapathan2093 Год назад
Good video👌family is mean important than don't leave your family respected hovers mummy and papa thanks for your videos anna i like your all most video and song
@basuvabannikoppa9504
@basuvabannikoppa9504 Год назад
ಅಣ್ಣ ವಿಡಿಯೋ ಸೂಪರ್...👌
@kiranvarikala3699
@kiranvarikala3699 Год назад
Super message bro 😍🔥🔥🔥🔥🔥🔥
@hanamantchandaki9884
@hanamantchandaki9884 Год назад
Super story❤ bro Akkana matu 🔥🔥bro
@VIJAYJANAPPADAOFFLINE
@VIJAYJANAPPADAOFFLINE Год назад
ಬಾಳು ಅಣ್ಣಾ ಬೆಂಕಿ ಮಾಡಿರಿ ಪಾ ಅಣ್ಣಾ 🔥🔥
@maheshkerutagi5839
@maheshkerutagi5839 Год назад
Supar bulu anna 👍😘🔥
@ink1656
@ink1656 Год назад
ಮಣ್ಣಾಗಿ ರೊಕ್ಕ ಖರ್ಚ ಮಾಡಿದರ ಹೊಳ್ಳಿ ಬರತದ ಆದರ ಹೆಣ್ಣಾಗಿ ಖರ್ಚ ಮಾಡಿದರ ಎನೊ ಬರುವುದಿಲ್ಲ ಬೊಂಬಾಟ್ ಬಸಣ್ಣ 🤗😍
@Shivuxking
@Shivuxking Год назад
Txs anna good message ☜ love you balu anna ♪♪♪
@huchappamadar8971
@huchappamadar8971 Год назад
Balu super video yellar patra super gbu part 3 waiting
@interestingstories173
@interestingstories173 Год назад
Mind blowing video ,👌👌❤️❤️
@mayurcreationankalgi
@mayurcreationankalgi Год назад
ಅಣ್ಣಾ ಸೂಪರ್ ಮೂವೀ anna ista ayitu 😘😘😘
@RMEDITRamesh61
@RMEDITRamesh61 Год назад
🔥🔥🔥🔥🔥🔥🔥🔥🔥🔥 ಸೂಪರ್ 👌🔥🔥🥰🥰🥰👌🔥🥰
@Nkbalubelagundimusic838
@Nkbalubelagundimusic838 Год назад
ಸೂಪರ 💔ಬಾಳು💔 ಅಣ್ಣಯ್ಯ🔥🔥
@SachinRathod-ip1jh
@SachinRathod-ip1jh Год назад
ಅಣ್ಣ ಕಥೆ ತುಬಾ ಇಂಟೆರೆಸ್ಟಿಂಗ್ ಇದೆ ಅಣ್ಣ ಸೊ ಸೂಪರ್ 🤍🤍🤍🤍🤍
@muttuadeen1270
@muttuadeen1270 Год назад
Super Balu Anna super sorty king of the king Balu Anna
@lakshmilakshmi3473
@lakshmilakshmi3473 Год назад
ಸೂಪರ್ ಅಣ್ಣ 👌
@avinashnalatawad7257
@avinashnalatawad7257 Год назад
👌👌👌👌ವಿಡಿಯೋ ಅಣ್ಣ ಬಾಳು ಅಣ್ಣ
@rayannahirkurbar3153
@rayannahirkurbar3153 Год назад
ಸೂಪರ್ ಅಣ್ಣ 😍🥰🥰
@hanamanthhulagbal4983
@hanamanthhulagbal4983 Год назад
ಸೂಪರ್ ವಿಡಿಯೋ ಮಾವ 😍✌️
@Scorch3966
@Scorch3966 Год назад
❤❤super ann jai valmiki rayann
@rahul...s5269
@rahul...s5269 Год назад
ಅದ್ಭುತ ನಟನೆ 👌👌❤️
@kmcreation4185
@kmcreation4185 Год назад
Balu basanna supar🥰🥰
@kannadamovie34
@kannadamovie34 Год назад
ಅಣ್ಣಾ ಬೆಂಕಿ ವಿಡಿಯೋ ಮಾಡಿ ಅಣ್ಣಾ ❤️😍 ನಾನು ನಿಮ್ಮ ದೊಡ್ಡ ಅಭಿಮಾನಿ ಅಣ್ಣಾ😍❤️
@ningubs1656
@ningubs1656 Год назад
ಅಣ್ಣ ನೀನು ವಿಡಿಯೋ ಮನಸಿಗೆ ಹತ್ತಿತು ಮಾರಾಯ ಬಹಳ ಚಲೋ ವಿಡಿಯೋ ಮಾಡಿರಿ ... Part.. 3 ಆದಷ್ಟು ಬೇಗ ಮಾಡ್ರಿ 😍😍 ಒಳ್ಳೆದಾಗಲಿ ನಿಮಗೆ
@murarimallujamkhandi
@murarimallujamkhandi Год назад
@mallikarjunbgokavimallikar7364
ಸೂಪರ್ msg ಅಣ್ಣಾ ನಮ್ಮ ಜನಕ
@manjuhombal2675
@manjuhombal2675 Год назад
ನಮ್ಮ ಹುಲಿ ಬಾಳು ಅಣ್ಣ
@rukamakhot3770
@rukamakhot3770 Год назад
ಸೂಪರ್ anna ಬಾಳು ಬೆಳಗುಂದಿ 🙏🙏🙏ಥ್ಯಾಂಕ್ಸ್ ಅಣ್ಣಾ 💞
@sneha-pk9nk
@sneha-pk9nk Год назад
ಅಣ್ಣಾ ಸೂಪರ್ ಅಣ್ಣಾ ವಿಡಿಯೋ 👌
Далее
Борщ в стиле высокой кухни!
00:57