Тёмный

ANTHARANGADA ARIVU(ಅಂತರಂಗದ ಅರಿವು)|SIDDANAGOWDA BIJJOORA|RAGHAVENDRA BEEJADI 

Raghavendra Beejadi
Подписаться 42 тыс.
Просмотров 3,1 тыс.
50% 1

LYRICS:- SIDDANAGOWDA BIJOORA
MUSIC:- RAGHAVENDRA BEEJADI
ORCHESTRATION:- SAMEER RAO
SINGER :- RAGHAVENDRA BEEJADI
#raghavendrabeejadi #kannadafolksong #vachana #devotionalsongs #bhavageethegalu #motivation
video credits we use copy right free videos to make the video .our humble pranamas to all the video makers
• Kudalasangama
• FREE Background with R...
• Shiva motion backgroun...
• Lord Siva Background v...
• ಬಸವಕಲ್ಯಾಣದಲ್ಲಿರುವ ಬಸವೇ...

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 18   
@Vinutha2368
@Vinutha2368 4 месяца назад
ತುಂಬಾ ಅರ್ಥಪೂರ್ಣ ಸಾಲುಗಳು. ನಿಮ್ಮ ಧ್ವನಿಯಲ್ಲಿ ಗಾಯನವೂ ಸುಂದರ ಸರ್ ❤ಹಿನ್ನೆಲೆ ಸಂಗೀತ, ❤ಸುಂದರ ಚಿತ್ರಣ ,👌👌❤🙏
@dr.ramanujamlr4041
@dr.ramanujamlr4041 4 месяца назад
ಸೊಗಸಾದ ಹಾಡು... ಸೊಗಸಾದ ಸಂಗೀತ... ಸೊಗಸಾದ ಗಾಯನ.... ಮತ್ತು ಸೊಗಸಾದ ಅರ್ಥ ಸಾರಾಂಶ...🎉💐🙏🙏🙏
@RaghavendraBeejadi
@RaghavendraBeejadi 4 месяца назад
ರಾಮಣ್ಣೊ 😍😍😍😍😍😍😍
@kalasinchana2orchestra
@kalasinchana2orchestra 4 месяца назад
ಮನಸ್ಸಿಗೆ ಮುದ ನೀಡುವ ಸಾಹಿತ್ಯ ,ಗಾಯನ, ಸಂಗೀತ ತುಂಬಾ ಚೆನ್ನಾಗಿದೆ
@ಎಂಥಾಮೋಜಿನಕುದರಿ
ಸೂಪರ್ ಸರ್, ಸಾಹಿತ್ಯ ಗಾಯನ ಎರಡೂ ಸೂಪರ್
@MythiliSRam
@MythiliSRam 4 месяца назад
Marvelous meaningful song awesome singing beautiful music composition
@ningusolagi6630
@ningusolagi6630 4 месяца назад
ಉದಾತ್ತ ವಚನಗಳನ್ನು ರಚಿಸಿ, ಸಂಗೀತಕ್ಕೆ ಅಳವಡಿಸಿ ಪ್ರಸಾರಿಸುತ್ತಿರುವುದು ಖುಷಿ ತಂದಿದೆ. ಅಭಿನಂದನೆಗಳು ಸರ್.
@yashodhamartin2369
@yashodhamartin2369 4 месяца назад
🙏ಗುರುಭ್ಯೋ ನಮಃ 🙏
@Ravindranayaksannakkibettu
@Ravindranayaksannakkibettu 4 месяца назад
ಬಹಳ ಚೆನ್ನಾಗಿದೆ ವಚನಗಳ ತರಹ. ಬಹಳ ಅರ್ಥಪೂರ್ಣ. ಎಂದಿನಂತೆ ನನ್ನ ನೆಚ್ಚಿನ ತಂಡ❤❤❤
@RaghavendraBeejadi
@RaghavendraBeejadi 4 месяца назад
ಸಾರ್ thank you... ನೀವು ನಮ್ಮದೇ ಟೀಮ್😍😍😍😍
@madivalammagundakanal4828
@madivalammagundakanal4828 4 месяца назад
super sir🙏
@vidyanandkesti2496
@vidyanandkesti2496 4 месяца назад
bahal chennagide ..Gurugale
@ganapathibhatm3346
@ganapathibhatm3346 4 месяца назад
ಸುಂದರ ವಚನ,ಗಾಯನ ❤
@naveenkulkarnijc
@naveenkulkarnijc 2 месяца назад
ಸಾಹಿತ್ಯ ಚೆನ್ನಾಗಿದ್ದರೂ ಪ್ರಾಸವಿಲ್ಲದಿರುವ ಕಾರಣ ಸ್ವಲ್ಪ ಪೇಲವ ಎನ್ನಿಸುತ್ತದೆ. ಆದರೆ ಎಲ್ಲಿ " ರಾಗ ಜೋಗ್ " ಪ್ರಯೋಗಿಸಲ್ಪಡುವುದೋ ಆ ಸಾಗಿತ್ಯದ ಗತ್ತೇ ಗತ್ತು. ರಾಗ ಜೋಗ್ ಮನಸ್ಸನ್ನು ಭೇದಿಸಿಬಿಡುತ್ತದೆ... ರಾಗ ಜೋಗ್ ಆಲಿಸಿದಾಗಲೆಲ್ಲ ನನ್ನ ಮನಸ್ಸಿನ ಆಳ ತಿಳಿದ ಭಾಸವಾಗುತ್ತೆ ನನಗೆ...
@deepikam360
@deepikam360 2 месяца назад
ಆಹಾ
@Lachamanna.1975
@Lachamanna.1975 4 месяца назад
🙏🙏🙏
@geetarwalikar5262
@geetarwalikar5262 4 месяца назад
👌🙏💐
@jayarampaniyadi615
@jayarampaniyadi615 4 месяца назад
👌👌👌
Далее
LOLLIPOP-SCHUTZ-GADGET 🍭 DAS BRAUCHST DU!
00:28
Просмотров 12 млн
LOLLIPOP-SCHUTZ-GADGET 🍭 DAS BRAUCHST DU!
00:28
Просмотров 12 млн