Тёмный

Appu's First Temple in Karnataka | Dr.Puneeth Rajkumar Temple | ಅಪ್ಪು ದೇವಸ್ಥಾನ | 

HAVERI EXPLORER
Подписаться 573
Просмотров 2,4 тыс.
50% 1

Thanks for watching , please share your feedback in comment section and do subscribe channel if you liked our content.
In this Video we have covered Appu's first Temple in Karnataka. This is built by his great fan Prakash Morabad, in Yalagach village of Haveri district Karnataka.
How to reach this temple - To reach Haveri You can use Train & Bus facility, then use Guttal/ Ballari road till Kanavalli Shivabar Cross, take Left after 8Km journey you can reach Yalagach village.
Puneeth Rajkumar, affectionately known as Appu, was an Indian film actor, playback singer, film producer, television presenter and philanthropist who worked in Kannada cinema. He was the youngest son of legendary actor and matinee idol Dr. Rajkumar. He was one of the most popular actors in Kannada cinema
ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿಯಲ್ಲಿ ಅಭಿಮಾನಿಯೊಬ್ಬರು ಪುನೀತ್ ರಾಜಕುಮಾರ್​​ ಅವರ ದೇವಾಲಯವನ್ನು ನಿರ್ಮಿಸಲಾಗಿದೆ. ಈ ದೇವಾಲಯವನ್ನು ಪುನೀತ್​ ಪತ್ನಿ ಅಶ್ವಿನಿ ಅವರು ಉದ್ಘಾಟಿಸಲಿದ್ದಾರೆ. ಈ ದೇವಾಲಯ ಕಟ್ಟಿಸಿದ್ದು ಪುನೀತ್​ ಅವರ ಅಭಿಮಾನಿ ಅನ್ನೋದು ವಿಶೇಷ.
ತಾಲೂಕಿನ ಯಲಗಚ್ಚ ಗ್ರಾಮದಲ್ಲಿ ಡಾ. ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯೊಬ್ಬರಿದ್ದಾರೆ. ಅವರೇ ಪ್ರಕಾಶ್,​ ಇವರಿಗೆ ಬಾಲ್ಯದಿಂದಲೂ ಪುನೀತ್ ರಾಜಕುಮಾರ್ ಕಂಡರೆ ಅಚ್ಚುಮೆಚ್ಚು. ಪುನೀತ್​​ ಅಭಿನಯಿಸಿರುವ ಚಿತ್ರಗಳು ಬಿಡುಗಡೆಯಾದರೇ ಸಾಕು, ಈ ಅಭಿಮಾನಿಗೆ ಎಲ್ಲಿಲ್ಲದ ಸಂತಸ. ಪುನೀತ್ ರಾಜಕುಮಾರ್ ಅವರನ್ನು ಭೇಟಿಯಾಗಬೇಕು, ಅವರ ಜೊತೆ ನಟಿಸಬೇಕು ಎನ್ನುವ ಅದಮ್ಯ ಆಸೆಯಿತ್ತು. ಆದರೆ ಪುನೀತ್​ ಅವರನ್ನು ಹತ್ತಿರದಿಂದ ನೋಡಿದ್ದು ಬಿಟ್ಟರೆ ಅವರ ಭೇಟಿ ಸಾಧ್ಯವಾಗಲೇ ಇಲ್ಲ.
ಪುನೀತ್ ರಾಜಕುಮಾರ್ ಅವರ ಅಕಾಲಿಕ ಸಾವು ಅಭಿಮಾನಿ ಪ್ರಕಾಶ್‌ಗೆ ಇನ್ನಿಲ್ಲದ ನೋವು ತಂದಿತ್ತು. ಅವರ ಜೊತೆ ನಟಿಸುವ ಆಸೆ ಈಡೇರಲಿಲ್ಲ, ಕೊನೆಯ ಪಕ್ಷ ಅವರ ದೇವಸ್ಥಾನ ಕಟ್ಟಿಸುವ ಚಿಂತನೆಯನ್ನು ಪ್ರಕಾಶ್ ಕಂಡರು. ಅದರಂತೆ ತಮ್ಮ ಮನೆಗೆ ಹೊಂದಿಕೊಂಡಂತೆ ಪ್ರಕಾಶ್ ಚಿಕ್ಕದಾದ ದೇವಸ್ಥಾನ ಕಟ್ಟಿಸಿದ್ದಾರೆ. ದೇವಸ್ಥಾನಕ್ಕೆ ಡಾ. ಪುನೀತ್ ರಾಜಕುಮಾರ್ ದೇವಾಲಯ ಎಂದು ಹೆಸರಿಟ್ಟಿದ್ದಾರೆ. ಹಾಗೇ ಪುನೀತ್​ ರಾಜಕುಮಾರ್ ಪ್ರತಿಮೆ ನಿರ್ಮಾಣದ ಜವಾಬ್ದಾರಿಯನ್ನು ಅಗಡಿ ಗ್ರಾಮದ ಕಲಾವಿದನಿಗೆ ವಹಿಸಿದ್ದು, ಪ್ರತಿಮೆ ಸಹ ನಿರ್ಮಾಣವಾಗಿದೆ.
ಅಶ್ವಿನಿ ಪುನೀತ್ ಅವರಿಂದ​ ಉದ್ಘಾಟಿಸುವ ಬಯಕೆ: ತಾನು ನಿರ್ಮಿಸಿರುವ ಪುನೀತ್​ ರಾಜಕುಮಾರ್ ದೇವಸ್ಥಾನದ ಪ್ರತಿಮೆಯನ್ನು ಅವರ ಪತ್ನಿ ಅಶ್ವಿನಿ ಪುನೀತ್ ಅವರು ಉದ್ಘಾಟಿಸಬೇಕು ಎಂಬ ಮಹದಾಸೆ ಪ್ರಕಾಶ್​ ಅವರದ್ದು. ಈಗಾಗಲೇ ಬೆಂಗಳೂರಿಗೆ ಎರಡ್ಮೂರು ಬಾರಿ ಹೋಗಿ ಅಶ್ವಿನಿ ಪುನೀತ್​ರಾಜಕುಮಾರ್​ ಅವರನ್ನು ಭೇಟಿ ಮಾಡಿರುವ ಪ್ರಕಾಶ್, ದಿನಾಂಕ ಸಹ ನಿಗದಿ ಮಾಡಿಕೊಂಡು ಬಂದಿದ್ದಾರೆ. ಅಂದುಕೊಂಡಂತೆ ಸೆಪ್ಟಂಬರ್ 26 ರಂದು ಯಲಗಚ್ಚ ಗ್ರಾಮದಲ್ಲಿ ಡಾ. ಪುನೀತ್​ ರಾಜಕುಮಾರ್ ಅವರ ದೇವಸ್ಥಾನ ಉದ್ಘಾಟನೆಯಾಗಲಿದೆ. ಆ ಮೂಲಕ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಪುನೀತ್​ ರಾಜಕುಮಾರ್​ ಅವರ ದೇವಾಲಯ ಲೋಕಾರ್ಪಣೆ ಆಗಲಿದೆ.
ಹಾವೇರಿ ಜಿಲ್ಲೆಗೆ ಅಶ್ವಿನಿ ಪುನೀತ್​​ ರಾಜಕುಮಾರ್​ ಪ್ರಥಮ ಬಾರಿಗೆ ಆಗಮಿಸಲಿದ್ದಾರೆ. ಅಂದು ಅಶ್ವಿನಿ ಅವರನ್ನು ಪೂರ್ಣಕುಂಬ ಹೊತ್ತ ಮಹಿಳೆಯರು ಬರಮಾಡಿಕೊಳ್ಳಲಿದ್ದಾರೆ. ತೆರೆದ ವಾಹನದಲ್ಲಿ ಅಶ್ವಿನಿ ಪುನೀತ್​ ರಾಜಕುಮಾರ್‌ ಅವರನ್ನು ಕರೆದುಕೊಂಡು ಬರಲಾಗುತ್ತದೆ. ಯಲಗಚ್ಚ ಗ್ರಾಮವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗುತ್ತದೆ. ಪ್ರತಿ ಮನೆ ಮುಂದೆ ಚಿತ್ತಾಕರ್ಷಕ ರಂಗೋಲಿಗಳು ಅರಳಲಿವೆ ಎಂದು ಪ್ರಕಾಶ್ ತಿಳಿಸಿದ್ದಾರೆ.
ಡಾ. ಪುನೀತ್​ ರಾಜಕುಮಾರ್ ದೇವಸ್ಥಾನದಲ್ಲಿ ಪುನೀತ್ ಅಭಿನಯದ ಪ್ರಮುಖ 32 ಚಿತ್ರಗಳ ಭಾವಚಿತ್ರಗಳನ್ನು ಹಾಕಲಾಗುತ್ತದೆ. ಸೆಪ್ಟಂಬರ್ 26 ರಂದು ಉದ್ಘಾಟನೆಯಾಗುತ್ತಿದ್ದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಗುತ್ತದೆ. ನಂತರ ದಿನನಿತ್ಯ ನನ್ನ ನೆಚ್ಚಿನ ದೈವಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಆ ದಿನ ಗ್ರಾಮದಲ್ಲಿ ಅನ್ನಪ್ರಸಾದ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಪುನೀತ್​ ರಾಜಕುಮಾರ್ ಜನ್ಮದಿನ ಸೇರಿದಂತೆ ಅವರ ಜೀವನದ ಪ್ರಮುಖ ದಿನಗಳಂದು ವಿಶೇಷ ಪೂಜೆ ಕಾರ್ಯಕ್ರಮಗಳನ್ನು ಆಯೋಜಿಸುವ ಇಂಗಿತವನ್ನು ಪ್ರಕಾಶ್ ವ್ಯಕ್ತಪಡಿಸಿದ್ದಾರೆ. ದೇವಸ್ಥಾನ ಉದ್ಘಾಟನೆಯಾಗುವವರೆಗೆ ಪ್ರಕಾಶ್ ಪಾದರಕ್ಷೆ ಸಹ ಹಾಕಿಕೊಳ್ಳದೇ ಓಡಾಡುತ್ತಿದ್ದಾರೆ. ಈ ಅಪ್ಪಟ ಅಭಿಮಾನಿಯ ಅಭಿಮಾನಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Source :etvbharath.com
Video Credits ;-Puneeth Khandelwal

Опубликовано:

 

23 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 21   
@kirukiranangadisatenahalli
@kirukiranangadisatenahalli 3 дня назад
Super sir🎉
@Haveriexplorer
@Haveriexplorer 3 дня назад
Thanks
@shivavakkund5003
@shivavakkund5003 46 минут назад
ಒಳ್ಳೆಯದಾಗಲಿ...❤❤❤ಕನ್ನಡದ ಕಣ್ಮಣಿ ನಮ್ಮ ಅಪ್ಪು❤❤❤
@Haveriexplorer
@Haveriexplorer 33 минуты назад
@@shivavakkund5003 thanks brother
@manjunathamanju2160
@manjunathamanju2160 23 часа назад
ಪರಮಾತ್ಮ 🙏🏻🙏🏻🙏🏻ಅಪ್ಪು 👑👑👑💞💞
@Haveriexplorer
@Haveriexplorer 16 часов назад
Yes. Paramatmanige namana.
@puneetgkatti159
@puneetgkatti159 День назад
Jai appu boss
@Haveriexplorer
@Haveriexplorer День назад
@@puneetgkatti159 jai Appu jai kannadiga
@lokeshgowda5610
@lokeshgowda5610 23 часа назад
May God bless you sir.
@Haveriexplorer
@Haveriexplorer 21 час назад
@@lokeshgowda5610 thanks sir. Share this videos to all Appu Fans
@RaghavendraRaghu-ib1np
@RaghavendraRaghu-ib1np 3 дня назад
Adbuthaaan.Eglisha.Baralaan.ji❤kandiga
@Haveriexplorer
@Haveriexplorer 3 дня назад
Welcome sir thanks
@vinayakscreenprinters8627
@vinayakscreenprinters8627 16 часов назад
All the best ❤
@Haveriexplorer
@Haveriexplorer 16 часов назад
Thanks.
@MadhuManasa-b5i
@MadhuManasa-b5i 18 часов назад
Brother Adubutha E Sadene Madabekndre Yallreegu beuvadella Prakshana World Geeva Appu Abemani Prakshana
@Haveriexplorer
@Haveriexplorer 16 часов назад
Yes. Welcome to Function on 26th. Share this video to all Appu fans near to you.
@MadhuManasa-b5i
@MadhuManasa-b5i 18 часов назад
Brother neena mobil No kalesu Brother prakshna Nanna Name Onkarappa Yara alli Villeage Hiriyur T Chitradurga D
@MadhuManasa-b5i
@MadhuManasa-b5i 18 часов назад
Brother neena mobil No kalesu Brother
@Haveriexplorer
@Haveriexplorer 17 часов назад
9620456366. SANTOSHKUMAR
@MadhuManasa-b5i
@MadhuManasa-b5i 18 часов назад
Brother neena mobil No kalesu Brother
@Haveriexplorer
@Haveriexplorer 16 часов назад
9620456366
Далее
БЕЛКА РОДИЛА КОТЯТ#cat
00:20
Просмотров 768 тыс.