ಹಾಯ್ ಸಿಸ್ಟರ್ ತುಂಬಾ ಚೆನ್ನಾಗಿ ಮಾಡಿದಿರಾ ಪೂಜೆ ನಮಗೂ ದೇವರ ಮನೆ ಇಲ್ಲ ಮನೆಯಲ್ಲಿ ನಾನು ಎಲ್ಲಾ ಒಂದು ಕಡೆ ದೇವಸ್ಥಾನ ದೇವರ ಮನೆ ಇದು ಮಾಡ್ಕೊಂಡು ಪೂಜೆ ಮಾಡ್ತೀನಿ ಒಬ್ಬೊಬ್ರು ಒಂದೊಂದ್ ತರಾನೇ ಪೂಜೆ ಹೇಳುತ್ತಾರೆ ತುಂಬಾ ಆಡಂಬರ ಪೂಜೆನು ಹೇಳುತ್ತಾರೆ ನಿಮ್ಮ ಪೂಜೆ ತುಂಬಾ ಇಷ್ಟ ಆಯ್ತು ನನಗೆ ಮಾಡಬೇಕು ಅಂತ ತುಂಬಾ ಆಸೆ ಇದೆ ಆದರೆ ನಾವು ನಾನ್ವೆಜ್ ತಿನ್ನೋದ್ರಿಂದ ನೋನ್ ವೆಜ್ ಮಾಡ್ತಾ ಇದ್ದಾರೆ ಅದಕ್ಕೋಸ್ಕರ ಮಾಡೋದಕ್ಕೆ
Hi good afternoon Megha om sri guru Raghavendraya namaha.thursday early morning 4 am routine vlog super agide beligge bega heddu mane sarisi rangoli haki .rayarige 7 varagala sankalpa modala Vara alankara pooja chanagi madiddira nodalu tumba kushi ayitu like this video super
ಅಕ್ಕ ನಮ್ ಮನೆ ನಲ್ಲಿ kithchen ನಲ್ಲಿ nanveg ಮಾಡ್ತೀವಿ ಆದರೆ ಹಾಲ್ ನಲ್ಲಿ ಬಂದು ಊಟ ಮಾಡ್ತೀವಿ , ದೇವರ ಮನೆ ಸಲ್ಪ ಚಿಕ್ಕದು ಹಾಗಾಗಿ ಹಾಲ್ ನಲ್ಲಿ ರಾಯರ photo idabohuda Please answer Kodi pzzzz ಗುರುವಾರ ನಮ್ ಮನೆ ನಲ್ಲಿ nonveg ಮಾಡೋದಿಲ್ಲ ಎನ್ ಮಾಡೋದು ಅಂತ ನನಗೆ ಗೊತ್ತಿಲ್ಲ ಅಕ್ಕ ನೀವೇ answer Kodi pzzzzz
Yalla olleyadu aguthe akka 😊 ತಾಳ್ಮೆ enda wait madi nan appaji (rayaru) nim jeevana dalli en adru pavada maduthare nodi, avaga nan comment nenapu aguthe 😇
@@sunithaneetha4924 nam rayaru haage ne thumba wait madisuthare, avarige nambike thumba mukya, nivu yavde karana kku avar mele nambike na kalkobedi, nim plbms bejaru novu kasta yalla doora maduthare, 😊wait ತಾಳ್ಮೆ thumba mukya