Тёмный

assembly session: ಮಗ ತಪ್ಪು ಮಾಡಿದ್ರೆ ಗಲ್ಲಿಗೇರಿಸಿ, ನನ್ಮೇಲೆ ಯಾಕೆ ಕೇಸ್ ಅಂತ HD ರೇವಣ್ಣ ಆಕ್ರೋಶ |  

Tv9 Kannada
Подписаться 11 млн
Просмотров 636 тыс.
0% 0

#TV9Kannada #assemblysession, #karnatakaassemblysession #sessionlive #CMsiddaramaiah #DCMDKS #Dkshivakumar #karnatakavidhansabhasession, #karnatakalegislativeassemblysession, #karnatakanews, #karnatakasession, #assemblysessionlive,
assembly session, assembly session live, DCM Dkshivakumar, CM siddaramaiah, karnataka assembly session, karnataka vidhan sabha session, karnataka monsoon session, karnataka latest news, karnataka session news,
Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► • 🔴 LIVE | TV9 KANNADA N...
Related Links :
► • Land Slide : ಭಾರಿ ಮಳೆಗ...
► • Land Slide Hits LPG Ta...
► • Varada River over Flow...
Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS |
ವಿಧಾನಸಭೆ ಅಧಿವೇಶನ 2ನೇ ದಿನ ಕಲಾಪದಲ್ಲಿ ಹಲವು ವಿಚಾರ ಚರ್ಚೆ. ವಾಲ್ಮೀಕಿ ನಿಗಮದ ಅವ್ಯವಹಾರ ಕುರಿತು ನಿಲುವಳಿ ಮೇಲೆ ಚರ್ಚೆ. ವಿಧಾನಸಭೆಯಲ್ಲಿ ಚರ್ಚೆ ಮುಂದುವರಿಸಿದ ವಿಪಕ್ಷ ನಾಯಕ ಆರ್.ಅಶೋಕ್.
► TV9 Kannada Website: tv9kannada.com
► Subscribe to Tv9 Kannada: / tv9kannada
► Subscribe to Tv9 Kannada Special: / tv9kannadaspecial
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannad...
► Follow us on Pinterest: / tv9karnataka
► Follow us on WhatsApp: whatsapp.com/c...
Credits: #State /producer #Pvgmanju | #girishchandra /Uploader| #ashwathkotari /Editor | #TV9D
#Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines #narendramodi #pmnarendramodi #modi #modiji #january #loksabha #loksabhaelection #loksabhaelection2024
Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines, narendra modi, pm narendra modi, modi, modiji, loksabha, lok sabha election 2024, 2024 lok sabha elections, lok sabha polls, lok sabha poll date, lok sabha poll month, Lok Sabha Elections, Lok Sabha Elections 2024, Lok Sabha Elections 2024 india, Lok Sabha Elections Updates, elections in 2024, modi latest news

Опубликовано:

 

22 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 434   
@siddalingappark1668
@siddalingappark1668 Месяц назад
ವ್ಯಭಿಚಾರ ಮಾಡಿದ ವಿಷಯ ವಿಧಾನಸಭಾದಲ್ಲಿ ಚರ್ಚೆ ನಾಚಿಗೆ ಆಗಲ್ವ ನಿಮಗೆ.
@krishnaraju1405
@krishnaraju1405 Месяц назад
ಯಾರು ರೇವಣ್ಣನ್ನನ್ನು ಒಳಗೆ ಬಿಟ್ಟಿರುವುದು.....
@govindaraja6721
@govindaraja6721 Месяц назад
5 ನಿಮಿಷ ಹೇಲ ಬೇಡ ಅಧ್ಯಕ್ಷರೇ 😂 ವಿಧಾನಸೌಧ ಗಲೀಜು ಆಗುತ್ತೆ ವಾಸನೆ ಬರುತ್ತೆ..
@VijayKumar-ht1eu
@VijayKumar-ht1eu Месяц назад
ರೇವಣ್ಣ ನಾಲಾಯಕ್ M LA
@GIRISHHRHOYSALANADU
@GIRISHHRHOYSALANADU Месяц назад
ಲೋ ನಾಲಾಯಕ್ ಬಡ್ಡಿ ಮಗನೇ ಇಡೀ ರಾಜ್ಯದಲ್ಲಿ ಹಾಸನ ಜಿಲ್ಲೆಯ ಅಭಿವೃದ್ಧಿ ಆಗಿರುವ ತರ ಯಾವ ಜಿಲ್ಲೆಯನ್ನು ಅಭಿವೃದ್ಧಿ ಆಗಿಲ್ಲ ಅದಕ್ಕೆ ಕಾರಣಕರ್ತರು ಇದೇ ಹೆಚ್ ಡಿ ರೇವಣ್ಣ ಕಣೋ 60 ವರ್ಷ ಆಳ್ವಿಕೆ ಮಾಡಿ ನಿಮ್ಮ ಕಿತ್ತೋದ ಕಾಂಗ್ರೆಸ್ ಪಕ್ಷ ಕಿತ್ತು ಗುಡ್ಡೆ ಹಾಕಿದ್ದನ್ನು ನೋಡಿದ್ದೇವೆ ಬಿಡ್ಲಾ
@anilshetty9301
@anilshetty9301 Месяц назад
​@@abhinandanhe1506yean shata harkotare rapist nanna maklu
@suhasmm
@suhasmm Месяц назад
Lo bolle magne hassan ge bandhe node mathadu amele enu antha
@thewhitehorse9642
@thewhitehorse9642 Месяц назад
Revanna Is a good Politician
@Lokananth_5
@Lokananth_5 Месяц назад
Yes correct...No fault from Revanna's sons... only a conspiracy created by Congress .
@sharathpuni3905
@sharathpuni3905 Месяц назад
ಯಾರು ಗುರು ಇವ್ರೆಲ್ಲ
@Manjushetty634
@Manjushetty634 Месяц назад
ಸನ್ಮಾನ್ಯ ಸಬಾಧ್ಯಕ್ಷರೇ 🌹💐🙏 ಸರ್ ಇವತ್ತು ನಂದು ವೇಸ್ಟ್ of ಟೈಮ್ ಆಗ್ತಿದೆ ಅಲ್ಲಾ ಸರ್ ಯಾರದಾದ್ರೂ ಮೇಲೆ ಹಗರಣಗಳ ಆರೋಪ ಇದ್ರೆ ಅದನ್ನ ತನಿಖೆ ಮಾಡೋ ಜವಾಬ್ದಾರಿ ಕರ್ತವ್ಯ ಸಂಬಂಧಪಟ್ಟ ತನಿಖಾ ಇಲಾಖೆಗಳದ್ದು ತಾನೇ ಯಾರೂ ಹೇಳಿ ತನಿಖೆ ಮಾಡೋದಲ್ಲಾ ತನಿಖಾ ಇಲಾಖೆಗಳೇ ಸ್ವತ ತನಿಖೆ ಇಳಿಬೇಕು ಅದು ಅವರ ಕರ್ತವ್ಯ... ಅದನ್ನೆಲ್ಲಾ ಸದನದಲ್ಲಿ ಅಧಿವೇಶನ ನಡೆವಾಗ ಚೆರ್ಚೆ ಮಾಡೋ ವಿಷಯಗಳಾ ಅವು 😏 ಜನಗಳ ಸಮಸ್ಯೆಗಳು ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತ್ರಾ ಚೆರ್ಚೆ ಆಗಬೇಕು ತಾನೇ ಅಲ್ಲಿ... ಚೆರ್ಚೆ ಆಗ್ತಿಲ್ಲಾ ಏನಿಲ್ಲಾ ಇವತ್ತು ನಂದು ವೇಸ್ಟ್ of ಟೈಮ್ ಆಗ್ತಿದೆ 😏 ಇದು ಸದನ ಅಲ್ಲಾ ಕದನ ಅಂತಾ ನಾಮಕರಣ ಮಾಡಬೇಕಾಗಿ ವಿನಂತಿ 🙏🙄😏
@shankard3408
@shankard3408 Месяц назад
ಯಾವ ಮುಖ ಇಟ್ಕೊಂಡೂ ಈ ಪವಿತ್ರ ವಾದ ಸ್ಥಳಕ್ಕೆ ಬಂದ.
@addy5394
@addy5394 Месяц назад
ಎಂತ ಪವಿತ್ರ ಸ್ಥಳ? ಅಲ್ಲಿ ಕುರೋರು ಎಲ್ಲ ಕಳ್ಳ ಬೋಳಿ ಮಕ್ಳು. ಕಚಡಾ ಸೂವರ್ಗಳು. ಒಬ್ಬೊಬ್ಬ ಬೋಳಿಮಗನು ಕನಿಷ್ಠ 500 ಕೋಟಿ ದೋಚಿದಾನೆ. ಇವರ ಜನ್ಮಕ್ಕೆ
@somashekarsomu1479
@somashekarsomu1479 Месяц назад
ಬ್ರದರ್ ಅವರನ್ನ ಜನ ಆರಿಸಿ ಕಳಿಸಿರೋದು
@NandanGowda-rm7il
@NandanGowda-rm7il Месяц назад
ಅಂತ ಪವಿತ್ರವಾದ ಸ್ಥಳಕ್ಕೆ ಜೈಲಿಗೆ ಹೋಗಿ ಬಂದ ಡಿಕೆ ಶಿವಕುಮಾರ್ ಇಲ್ಲವೆನಪ್ಪ
@user-pg4nw6pg4o
@user-pg4nw6pg4o Месяц назад
Nim dk hogthanala adhe tara
@RajaHuli118
@RajaHuli118 Месяц назад
Guru yaav raajkarninu pavithra alla….
@manjunathbhumi2524
@manjunathbhumi2524 Месяц назад
ರಿಪಬ್ಲಿಕ್ ಹಾಸನ ಹೋಗ್ಬೇಕು 🙏🙏🙏
@MegaDayanand
@MegaDayanand День назад
ರಿಪಬ್ಲಿಕ್ ಹಾಸನ ಆಗಕ್ಕೆ ಅದೇನು ಡಿಕೆ ಮತ್ತು ರೆಡ್ಡಿ ತರ ಅನ್ಕೊಂಡ್ಯ..
@HAMIDABHAS
@HAMIDABHAS Месяц назад
ರೇವಣ್ಣ ಹತ್ರ ಮೇಡಂ 😂
@pavangowda1188
@pavangowda1188 Месяц назад
😂😂😂 ha yamma yakey kuterarey
@parameshmourya4882
@parameshmourya4882 Месяц назад
ಇವನ ಅಹಂಕಾರ ಸತ್ತು ಹೋಗಿದೆ
@ThimmaiahGR
@ThimmaiahGR Месяц назад
Please discuss the farmers issues labour issues and other improvement issues
@user-li7op3wq3l
@user-li7op3wq3l Месяц назад
420 Ravana😢😂
@bahutmajaaaya8069
@bahutmajaaaya8069 Месяц назад
840 dk😂😂😂😂kd
@kumargowda2205
@kumargowda2205 Месяц назад
Super Revanna sir
@pradeepthatsgtd540
@pradeepthatsgtd540 Месяц назад
No ಕಳ್ಳರು ಕಾಂಗ್ರೆಸ್ 😂😂😂
@ShivarajuShivu-wi8er
@ShivarajuShivu-wi8er Месяц назад
Super revanna
@dhananjayamrdhanan8828
@dhananjayamrdhanan8828 Месяц назад
ಮುದುಕ ಮೇಟಿ ಮಾಡಿದ್ದು ಎಲ್ಲರೂ ನೋಡಿದ್ರೂ
@India-ct5hv
@India-ct5hv Месяц назад
Revanna🔥
@VnmbusinessKolur
@VnmbusinessKolur Месяц назад
Cd shiva gang , worst party
@tharun7555
@tharun7555 Месяц назад
ರೇವಣ್ಣ & ಸನ್ಸ್ ಸೂಪರ್ ಪಾರ್ಟಿ ನಿಮ್ ಮಮೆಲಿ ಹೆಣ್ಣು ಗಂಡು ಯಾರೇ ಇದ್ರು ಚನಾಗೆ ನೋಡ್ಕೋತಾರೆ ಬಿಡಿ 😂😂
@user-fl5ph9fz9v
@user-fl5ph9fz9v Месяц назад
Jaii Congress
@rudregowdagowda9374
@rudregowdagowda9374 Месяц назад
Jai Revanna
@pavangowda1188
@pavangowda1188 Месяц назад
Aiyo nina
@BanuGowda-i5z
@BanuGowda-i5z Месяц назад
ರೇವಣ್ಣ 👌
@rudregowdagowda9374
@rudregowdagowda9374 Месяц назад
Cd party
@nagarathnaram456
@nagarathnaram456 Месяц назад
Jds 😮
@1984vishwanath
@1984vishwanath Месяц назад
​@@nagarathnaram456methi cd munde prajwal ashtu videos waste ..
@pramodshetty8611
@pramodshetty8611 Месяц назад
CD Ella Andre innasttu hugira rape madthidda prajwal.
@VeereshK-ch9fb
@VeereshK-ch9fb Месяц назад
😂😂😂😂😂😂​@@1984vishwanath
@bahutmajaaaya8069
@bahutmajaaaya8069 Месяц назад
Cd shivu blue film director kd dk 😂😂😂😂😂
@Gururaghav100
@Gururaghav100 Месяц назад
ಅವನ ಧ್ವನಿಯಲ್ಲಿ ನೋವು ಎದ್ದು ಕಾಣುತ್ತಿದೆ. ಪಾಪ, ಮಕ್ಕಳಿಂದ ಇಂದು ತಲೆತಗ್ಗಿಸುವ ಪರಿಸ್ಥಿತಿ ಬಂತು.
@PrabhaAnand-wm8jn
@PrabhaAnand-wm8jn Месяц назад
ಮಕ್ಕಳ ಉಡುದಾರ ಲೂಜಾಗಿದ್ದಾಗಲೇ , ತಂದೆ ತಾಯಿ ಇಬ್ಬರೂ ಸ್ವಲ್ಪ ಬಿಗಿಯಾಗಿ ಕಟ್ಟಿದ್ದರೆ ಈ ಸಮಸ್ಯೇನೇ ಇರುತ್ತಿಲ್ಲವಲ್ಲಾ......?
@D3epu
@D3epu Месяц назад
ಯಾರು ಕಾಮುಕನ ಒಳಗಡೆ ಬಿಟ್ಟಿದ್ದು
@bahutmajaaaya8069
@bahutmajaaaya8069 Месяц назад
Cd shivu blue film director 😂😂😂😂😂
@Ranjithgmogaveer
@Ranjithgmogaveer Месяц назад
Adyaro madam ಹತ್ರ ಕುಂತವ್ನೆ ಅಕ್ಕಾ ಜಾಗ್ರತೆ modle kaamuka nanmaklu
@kp5555
@kp5555 Месяц назад
ಕಳ್ಳ ರೇವಣ್ಣ
@bahutmajaaaya8069
@bahutmajaaaya8069 Месяц назад
Kd shivu cd shivu 😂😂😂😂
@user-ux4hh2rb4x
@user-ux4hh2rb4x Месяц назад
KPTCL ಹಗರಣ ಬಯಲು ಮಾಡಿ
@animationstories1751
@animationstories1751 Месяц назад
Very sad Revana 😢 whatever you do good or bad it returns
@madeshadmadeshad4336
@madeshadmadeshad4336 Месяц назад
Superevanna
@user-gq4rh3ty9h
@user-gq4rh3ty9h Месяц назад
ನರೇಂಧ್ರ ಸ್ವಾಮಿ ಬಕೆಟ್ ಸ್ವಾಮಿ
@HarishHari-cg1np
@HarishHari-cg1np Месяц назад
420 D.K. Shiva Kumar
@shantharajuks
@shantharajuks Месяц назад
Satya Harischandra family
@bahutmajaaaya8069
@bahutmajaaaya8069 Месяц назад
Cd kumar family 😂😂😂😂😂
@MHRavikumar
@MHRavikumar Месяц назад
ಪಾಪ ರೇವಣ್ಣ..😂😂😂
@sureshcm5928
@sureshcm5928 Месяц назад
ಯಾವ್ ಅಧ್ಯಕ್ಷರು ಇವ್ರೆಲ್ಲ 🤔🤗🙏🏿🙏🏿🙏🏿🙏🏿🙏🏿🙏🏿🤦🏿‍♂️
@scshivakumarakumara1108
@scshivakumarakumara1108 Месяц назад
ಜೈ Ravanna
@jayakumarr.1834
@jayakumarr.1834 Месяц назад
Revanna you are unfit be a minister😂😂😂😂
@PradeepPradeep.M.T
@PradeepPradeep.M.T Месяц назад
ಎಲ್ಲರೂ ಸರಿ ದಾರಿಯಲ್ಲಿ ಮುಂದುವರಿಯಿರಿ
@ramachadrabalaji5022
@ramachadrabalaji5022 Месяц назад
ಸ್ಪೀಕರ್ ಗೆ ಕನ್ನಡವನ್ನ ಪಾಠ ಮಾಡಿ ಆಯಪ್ಪನಿಗೆ ಸರಿಯಾಗಿ ಮೊದಲು ಕನ್ನಡ ಪದ ಸರಿಯಾಗಿ ಹುಚಾರಣಣೆ ಇಲ್ಲಾ ??????
@rajeshkumarrajesh2887
@rajeshkumarrajesh2887 Месяц назад
Adu "uchcharane".
@Lokeshachen
@Lokeshachen Месяц назад
ಉಚ್ಚಾರಣೆ
@stanislavplazilski
@stanislavplazilski Месяц назад
Le Huccharane alla.. uccharane adu.. first neen kannada kaliyo..
@Lokeshachen
@Lokeshachen Месяц назад
@@stanislavplazilski ಅಣ್ಣ , ನೀನು ಏನ್ ಬರೆದಿದ್ದೀಯ ಅಂಥ ಒಮ್ಮೆ ಓದು. ಕನ್ನಡ ಸರಿಯಾಗಿ ಕಲಿ.
@Lokeshachen
@Lokeshachen Месяц назад
@@stanislavplazilski "ಉಚ್ಚಾರಣೆ" ಇದು ಸರಿಯಾದ ಪದ, ಸರಿಯಾಗಿ ಕಲಿಯಲು ಪ್ರಯತ್ನಿಸು.
@sachinaarya1233
@sachinaarya1233 Месяц назад
Mooru bittavaru oorige daddavru😂
@mskahvj2924
@mskahvj2924 Месяц назад
Why can’t Dg take a complaint
@stevensmithmysore5677
@stevensmithmysore5677 Месяц назад
Repanna ಕಾಮುಕ ಒಳಗೆ ಯಾರು ಬಿಟ್ಟಿದ್ದು
@gangadhargowda267
@gangadhargowda267 Месяц назад
😂
@San-eb9hy
@San-eb9hy Месяц назад
Intha sulemaklige gowrava kodo desha idhu
@HemanthKumar-shsh
@HemanthKumar-shsh Месяц назад
Revanna nim avvan keydidna.
@bahutmajaaaya8069
@bahutmajaaaya8069 Месяц назад
cd shivu blue film director 😂😂😂😂😂😂😂😂
@premkumarhn1919
@premkumarhn1919 Месяц назад
Since kmf hassan ladies also in pen drive, investigation in kmf finance is necessary.
@abhisarika960
@abhisarika960 Месяц назад
Revanna🔥🔥🔥🔥🔥🔥
@sajeevegowda9232
@sajeevegowda9232 Месяц назад
ಅಪ್ಪ ರೇವಣ್ಣ ನೀನು ಪಕ್ಕಾ ತಂದೆ ತಾಯಿಗೆ ಹುಟ್ಟಿದ್ದಾರೆ ಇವತ್ತು ಸದನದಲ್ಲಿ ಅಧಿಕಾರಿಗಳ ಬಗ್ಗೆ ಈ ತರಹ ಮಾತನಾಡುತೀರಲಿಲ್ಲ ರೇವಣ್ಣ ನಿನ್ನ ಮಕ್ಕಳು ಸತ್ಯಹರಿಶ್ಚಂದ್ರರು ಎಂದು ಮಾತನಾಡುತ್ತೀರಿ ನಿನಗೆ ಮಾನ ಮರ್ಯಾದೆ ಇದ್ದಿದ್ದರೆ ಶೇಷನ್ ಕ ಹೋಗಬಾರದಿತ್ತು ಹೋದೆ ಎಲ್ಲರ ಮುಂದೆ ನಿಗರರ್ಬಾರದಿತ್ತು ಎಲ್ಲರ ಮುಂದೆ ತಲೆ ತಗ್ಗಿಸುವ ಆಗೆ ಆಯಿತು ಬೇಕಿತ್ತಾ ನಿಮ್ಮ ಕುಟುಂಬದ ವರ ಯೋಗ್ಯತೆ ಇಡೀ ಕರ್ನಾಟಕದ ಜನತೆಗೆ ಅಲ್ಲ ದೇಶಕ್ಕೆ ಗೊತ್ತಾಗುವಂತೆ ಮಾಡಿದೆ ಸ್ವಲ್ಪ ಮಾನ ಮರ್ಯಾದೆ ಯಿಂದ ಮಕ್ಕಳನ್ನು ಹೋರಗೆ ತರಲು ಯೋಚನೆ ಮಾಡುವುದು ನೋಡು ಏನೋ ಆಗಿದೆ ಎಲ್ಲಾ ಪಕ್ಷಗಳ ಶಾಸಕರು ಸಚಿವರು ಏನೆಲ್ಲಾ ಮಾಡಿಲ್ಲ‌ ತೀಕ ಮುಚ್ಚಿ ಕೊಂಡು ಇರುವುದು ಕಲಿ
@guru-rm3vr
@guru-rm3vr Месяц назад
Nimavana dengidara HD revanna famaily avaru
@MohammedImran-ft8rp
@MohammedImran-ft8rp Месяц назад
Super anna
@pallavipatil603
@pallavipatil603 Месяц назад
Real speaker sir
@tkhanumantrajutkhanumantra1097
@tkhanumantrajutkhanumantra1097 Месяц назад
ವಿಧಾನಸೌಧದಲ್ಲಿ ಎಲ್ಲರಿಗೂ ಮಾತಾಡುವ ಹಕ್ಕಿದೆ ಮಾತಾಡ್ತಾರೆ ರೇವಣ್ಣ
@p14687
@p14687 Месяц назад
CD SHIVU BLUE FILM PRODUCER KUDUKESHI 😂😂😂
@pradeepproduction2671
@pradeepproduction2671 Месяц назад
ಲೇ ನಿಂಬೆಹಣ್ಣು ನಿದಾನ ಮಾತಾಡು ಸತ್ ಹೋಗಿಯೇ....🤠🤠🤠🤠
@VijayKumar-ht1eu
@VijayKumar-ht1eu Месяц назад
ಜೆಡಿಎಸ್ 420
@ShankaramShankars
@ShankaramShankars Месяц назад
Super speech revana
@marythomasofficial1929
@marythomasofficial1929 Месяц назад
Revanna yaav mukha otthkondu maathadthidare shame
@anups220
@anups220 Месяц назад
PenDrive Family
@malnad579
@malnad579 Месяц назад
Jai congress
@user-ux4hh2rb4x
@user-ux4hh2rb4x Месяц назад
KMF ಹಗರಣ ಬಯಲಿಗೆ ಬರಲಿ...
@sukishetty2328
@sukishetty2328 Месяц назад
CD ಶಿವಕುಮಾರ 😂😂
@tigerisbeck2169
@tigerisbeck2169 Месяц назад
ಈ ಬ್ಯಾವರ್ಶಿ ಯಾವ ಪುಕ ಇಟ್ಟು ಸದನದೊಳಗೆ ಬಂದಿದ್ದಾನೆ .
@21Superstar
@21Superstar Месяц назад
Mukha
@ChammuHome
@ChammuHome Месяц назад
Thika😂
@21Superstar
@21Superstar Месяц назад
@@ChammuHome 😁😆
@bahutmajaaaya8069
@bahutmajaaaya8069 Месяц назад
Cd Shivu blue film director 😂😂😂😂😂😂
@prashanthgowda943
@prashanthgowda943 Месяц назад
Jai HDK Jai Revanna
@shyamnaik1613
@shyamnaik1613 Месяц назад
Revanna tut holsu sadanakke hege bartaro ewella ......
@prasadsp9164
@prasadsp9164 Месяц назад
420Congrs Dodakalla
@punithkumar572
@punithkumar572 Месяц назад
Dogs barking😂😂😂
@parshubhegde1902
@parshubhegde1902 Месяц назад
CM public nalli officers ge singular nslli mathsdidsga
@girish5592
@girish5592 Месяц назад
Ayth ond second😂😂
@SulaimanaliAli-lc6ec
@SulaimanaliAli-lc6ec Месяц назад
ಕೂತು ಕೊಲ್ಲಿ ಕೂತ್ಕೋಲ್ಲಿ 😂😂😂😂😂ಅಯ್ಯ ut ಖಾದರ್ 😂😂😂😂
@gangadhargatti3408
@gangadhargatti3408 Месяц назад
ರೇಫ ರಾವಣಮತ್ತೆ ಸದನ ಕ್ಕೆ ಬಂದನ ಒದ್ದು ಮತ್ತೆ ಓಳಗಾಕಿ
@devarajudevaraju1756
@devarajudevaraju1756 Месяц назад
ರೇವಣ್ಣ ನವರೇ ಟೈಮ್ ಸರಿ ಇಲ್ಲ ಆ ನನ್ನ ಮಕ್ಕಳ ಟೈಮ್ ಚೆನ್ನಾಗಿದೆ ಸ್ವಲ್ಪ ಕಾಯಿರಿ
@r.prasadrajendra2989
@r.prasadrajendra2989 Месяц назад
Madbardella madidre devru Saha kshamso dilla
@nagarajr6553
@nagarajr6553 Месяц назад
Thoooo Revanna -Nalige Kula HeliThooooooooooooooooo
@IlluminatingConversation-qq9ui
@IlluminatingConversation-qq9ui Месяц назад
How dare he to comment on DGP ????
@shivarajshivu8126
@shivarajshivu8126 Месяц назад
Intharnnella vidhan soudakke hege bidthare, what a law we have yar
@basavarajkundargi6666
@basavarajkundargi6666 Месяц назад
Super ❤️
@user-li7op3wq3l
@user-li7op3wq3l Месяц назад
Jai 420 revanna😢😂
@RajkumarE-eo9kj
@RajkumarE-eo9kj Месяц назад
Jai kumaranna Jai Modiji jai revanna
@PrajwalBM
@PrajwalBM Месяц назад
Aythu ond second keli😅
@user-zd2ln1gh9q
@user-zd2ln1gh9q Месяц назад
TV9 avre dayavittu one time guarantee yojane bagge program Maadi with online pls
@gksentrainment6244
@gksentrainment6244 Месяц назад
Revanna 🤣🤣🤣🤣🤣🤣🤣🤣🤣🤣🤣🤣
@ananthan1288
@ananthan1288 Месяц назад
Very bad , don't talk on DG police in assembly. If they have anything fighting court, not correct...
@lakshmiks6561
@lakshmiks6561 Месяц назад
420 d k
@muddujeevamusicmedia8530
@muddujeevamusicmedia8530 Месяц назад
😂😂 ಪಾಪಾ ಚಿಕ್ಕ ಮಕ್ಕಳು ಬಡದಾಡ್ತಿದ್ದಾರೆ 😂😂
@HOTELMALABARPALACE
@HOTELMALABARPALACE Месяц назад
maana maryaade illada naalayak revanna
@varunkk7431
@varunkk7431 Месяц назад
Power tv news channel yak bandh aythu KumarRana yak dinna press meet madidri
@hjkumarhanasoge2662
@hjkumarhanasoge2662 Месяц назад
ಎಲ್ಲರೂ ಹಲ್ಲುಗಳು.ರೇವಣ್ಣನ ಮಾತು ಸರಿಯಿದೆ...
@ssudheendraseetharamaiah
@ssudheendraseetharamaiah Месяц назад
ಇವನು ಮತ್ತು ಇವನ ಕುಟುಂಬ ನಾಲಾಯಕ್...
@sukeshsuke4048
@sukeshsuke4048 Месяц назад
😂😂 envge enu gothilla tho😢
@user-po4xp4ku8p
@user-po4xp4ku8p Месяц назад
One second 😂😂😂
@ganeshabengaluru4403
@ganeshabengaluru4403 Месяц назад
I P S haguu IAS madiruva unnatha mattada Officers think while you take decision , it applies to each other case, if a decision is taken , we or throat concerned Officer has no power to reverse the decision many a times Sir 🙏🙏🙏
@tkhanumantrajutkhanumantra1097
@tkhanumantrajutkhanumantra1097 Месяц назад
ವಾಟರ್ ಕ್ರೆಜಿ ರೋಡ್ ಯಾವ ರೀತಿ ಇದ್ದಾರೆ
@ramachndra6987
@ramachndra6987 Месяц назад
HANGRAHALLI FLYOVER HASSANFLY OVER LIVE EXAMPLE
@GkramaGkrama
@GkramaGkrama Месяц назад
Good. R. P. Win
@meenakshi369meenakshi
@meenakshi369meenakshi Месяц назад
Saba pathi saabru yen yelidhru yaaru kelalla,😂😂😂
@GenzNation001
@GenzNation001 Месяц назад
Sumne 5 min ondu song hakbidi ella silent agtare yaru voice kelsalla
@shashikiranz
@shashikiranz Месяц назад
Revanna is God DG cannot take complaint
@ashokshetty5854
@ashokshetty5854 Месяц назад
ಸಿ ಡಿ ಪಾರ್ಟಿ & ರೌಡಿ ಗ್ಯಾಂಗ್.
@ravichandra9066
@ravichandra9066 Месяц назад
420 congerres
@veenak8909
@veenak8909 Месяц назад
Dakooooo brothers,revanna is siddu friend 😂😂😂
@bhargavRamakrishna
@bhargavRamakrishna Месяц назад
The session is not for showing ego and discussing personal criminal cases. the mouth must only speak about common man's problems, concerns, price hike and development.
@pavangowda1188
@pavangowda1188 Месяц назад
Revanna achey akki
@user-uw3op6nj1r
@user-uw3op6nj1r Месяц назад
Revanna next minister agtare
@manjucr8105
@manjucr8105 Месяц назад
ಇವರ ಹಲ್ಕಾ ಕೆಲಸ ಸಮರ್ಥನೆ ಮಾಡಿಕೊಳ್ಳಲು ಸದನ ಇರುವುದು
@GaganGn
@GaganGn Месяц назад
Jai hdk
@sharathgowda2021
@sharathgowda2021 Месяц назад
Jai jds jai revanna
Далее
УГАДАЙ ЕДУ ПО ЭМОДЗИ! #shorts
00:57
Просмотров 130 тыс.
Х.евая доставка 😂
00:23
Просмотров 640 тыс.
УГАДАЙ ЕДУ ПО ЭМОДЗИ! #shorts
00:57
Просмотров 130 тыс.