Тёмный

Big Bulletin | Hamsalekha Makes Controversial Statement On Pejawar Sri, Apologizes | HR Ranganath 

Public TV
Подписаться 6 млн
Просмотров 296 тыс.
50% 1

Big Bulletin | Hamsalekha Makes Controversial Statement On Pejawar Sri, Apologizes | HR Ranganath
#publictv #hrranganath #bigbulletin
Watch Live Streaming On www.publictv.in...
Download Public TV app here:
Android: play.google.co...
iOS: apps.apple.com...
Keep Watching Us On RU-vid At: / publictvnewskannada
Watch More From This Playlist Here: / publictvnewskannada
Read detailed news at www.publictv.in
Subscribe on RU-vid: www.youtube.co...
Follow us on Google+ @ plus.google.co...
Like us @ / publictv
Follow us on twitter @ / publictvnews
--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Опубликовано:

 

18 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,1 тыс.   
@occasional322
@occasional322 2 года назад
ಒಂದು ಕೆಲಸ ಮಾಡಿ.... ಜಾತಿ ಪ್ರಮಾಣ ಪತ್ರವನ್ನು ಕೊಡುವುದು ನಿಲ್ಲಿಸಿ. ಜಾತಿ ವಿಷಯ ಎಲ್ಲೂ ಸರಕಾರ ಕೂಡ ಮಾತಾಡ ಬಾರದು
@gangarajgowda3701
@gangarajgowda3701 2 года назад
Dange dange aagbidutte 😂. Avara hotte mele hodittidiya guru. 😂. Jaati irode rajakeeya maadoke
@user-fi6gb7zw3v
@user-fi6gb7zw3v 2 года назад
Y
@pheonix8465
@pheonix8465 2 года назад
ಜಾತಿ ಸರ್ಟಿಫಿಕೇಟ್ ಇಟ್ಟ್ಕೊಂಡೆ ಜೀವನ ಮಾಡ್ತಿರೋರ ದೊಡ್ಡ ಗುಂಪೆ ಇದೆ,,
@raghu-bs
@raghu-bs 2 года назад
ರಾಜಕಾರಣಿಗಳ ಹೊಟ್ಟೆ ಮೇಲೆ ಏನಕ್ಕೆ ಹೊಡಿತಿಯ ಗುರು 😂
@pushpagowda1907
@pushpagowda1907 2 года назад
Well said
@Dj-sy4kj
@Dj-sy4kj 2 года назад
Caste is not the issue, class is. Difference between rich and poor. I have seen many rich dalits treating poor dalits as untouchables. So this caste accusation non sense should end.
@malleshmallesh8690
@malleshmallesh8690 2 года назад
ಕೋಗಿಲೆ ಕಾಗೆಯಾದ ಕಥೆ
@prashanth.n703
@prashanth.n703 2 года назад
Neeenu kaaage avralla
@mandaratrtr6559
@mandaratrtr6559 2 года назад
Kagegu holisbedi adakku layakilla e mamsaleka🤣
@wanderer54796
@wanderer54796 2 года назад
@@mandaratrtr6559 yes 100% Avnu ega huchcha lekha.
@renukabasavaraj7156
@renukabasavaraj7156 2 года назад
Vasantha kaala prapthe kaaka kaakaha pika pikaha
@narasimhamurthyv8903
@narasimhamurthyv8903 2 года назад
ಇವನಯೋಗ್ಯತೆ ದೊಡ್ಡ ಲೋಪರ್ ಅಂತ ತಿಳಿದು ಹೋಯಿತು
@manjunathgururaj4928
@manjunathgururaj4928 2 года назад
ಹಂಸತ್ವದಿಂದ....ಕಂಸತ್ವದೆಡೆಗೆ....ಗೋಸುಂಬೆ ಗಂಗು....ಇಂಗು ತಿಂದ ಮಂಗು.....ಆಯಿತು ನಿನ್ನ ನೈಜ ಸ್ವಭಾವದ ಅನಾವರಣ......ಆಗಲಿ ಸಕಲರಿಗೂ ಸತ್ಯದೆಡೆಗೆ ನಿಜ ಪಯಣ....🙏🙏🙏🕉🕉🕉 .....ಅದ್ಭುತ ವಿಶ್ಲೇಷಣೆ ...ಅಭಿನಂದನೆಗಳು🙏
@ptr3983
@ptr3983 2 года назад
ನಾನು ಒಬ್ಬ ದಲಿತ. ಹಿಂದೆ ಅಸ್ಪೃಶ್ಯತೆ ಇತ್ತು ಆದರೆ ಈಗ ನನಗೆ ತಿಳಿದ ಮಟ್ಟಿಗೆ ಇಲ್ಲ. ನಮ್ಮ ಮನೆ ಹತ್ತಿರಾನೆ ರಾಯರ ಮಠ ಇದೆ ಅಲ್ಲಿ ನಾವು ಚಿಕ್ಕ ವಯಸ್ಸಿನಿಂದ ಹೋಗುತ್ತೇನೆ. ಒಂದು ಬಾರಿ ಕೂಡ ಯಾರು ಏನು ಎಂದಿಲ್ಲ. ಆ ಮಠದ ಅರ್ಚಕರ ಮೊಮ್ಮಗ ನನ್ನ ಗೆಳೆಯ. ನಾನು ಅವನಿಗಿಂತ ದೊಡ್ಡವ. ಅವನು ನನ್ನ ಅಣ್ಣ ಎಂದು ಕರೆಯುತ್ತಿದ್ದ. ನಮ್ಮ ಮನೆಗೆ ಹಬ್ಬ ಪೂಜೆಗಳಿಗೆ ಬಂದು ಊಟ ಮಾಡಿ ಹೋಗುತ್ತಿದ್ದ. ಅವರ ತಾಯಿ ಗೌರಿ ಪೂಜೆ ಲಕ್ಷ್ಮೀ ಪೂಜೆಯ ವೇಳೆ ಬಂದು ಉಡಿ ಬಾಗಿನ ತುಂಬಿಸಿಕೊಂಡು ಹೋಗುತ್ತಿದ್ದರು. ಹಾಗಾಗಿ ನನಗೆ ತಿಳಿದ ಮಟ್ಟಿಗೆ ಇದು ಇಲ್ಲ. ಪೇಜಾವರ ಶ್ರೀಗಳು ಎಲ್ಲರಿಗೂ ಹರಿ ಮಂತ್ರ ದೀಕ್ಷೆ ನೀಡುತ್ತಿದ್ದರು. ನನ್ನ ದಲಿತ ಮಿತ್ರನೊಬ್ಬ ಶ್ರೀವಿದ್ಯಾ ಉಪಾಸಕ. ಆತನಿಗೆ ದೀಕ್ಷೆ ನೀಡಿದ ಗುರುಗಳು ಬ್ರಾಹ್ಮಣರು. ಯಾಕೆ ಪದೇ ಪದೇ ಈ ಜಾತಿಯ ವಿಷಯ ಎಳೆದು ತರ್ತಾರೋ 🙄 United we stand divided we fall. Edit:- ಕಾಮೆಂಟ್ ಸೆಕ್ಷನ್ನಲ್ಲಿ ಸಾಕಷ್ಟು ರಿಪ್ಲೈ ಬಂದಿವೆ. ಕೆಲವರು ಹೇಳುವ ಪ್ರಕಾರ ಈಗಲೂ ಜಾತಿ ಬೇಧ ಇದೆ ಎಂದು. ಇದು ನನ್ನ ಅನಿಸಿಕೆ ಮಾತ್ರ. ನನಗೆ ಜಾತಿ ಬೇಧದ ಅನುಭವ ಆಗಿಲ್ಲ ಹಾಗಾಗಿ ನನಗೆ ತಿಳಿದ ಮಟ್ಟಿಗೆ ಇಲ್ಲ ಎಂದೆ. ಎಲ್ಲಾದರೂ ಈಗಲೂ ಈರೀತಿ ಮಾಡುತ್ತಾರೆ ಎಂದಾದರೆ ಪ್ರತಿಭಟಿಸಿ ಯಾಕೆಂದರೆ ಸಂವಿಧಾನ ಎಲ್ಲರಿಗೂ ಸಮಾನತೆಯ ಹಕ್ಕು ನೀಡಿದೆ.
@mahendrabharathi1491
@mahendrabharathi1491 2 года назад
ಹೌದು ಬಿಡಪ್ಪ ನಿಮ್ ಮನೆ ಒಳಗಡೆ ಸೂರ್ಯ ಬರ್ಲಿಲ್ಲ ಅಂದ್ರೆ ಇಡೀ ಜಗತ್ತಲ್ಲಿ ಸೂರ್ಯ ಹುಟ್ಟೇ ಇಲ್ಲ ಅಂತ ಅರ್ಥ.
@hopebetter7628
@hopebetter7628 2 года назад
Excellent bro.. Thanks for standing truth..
@lohitmc954
@lohitmc954 2 года назад
@@mahendrabharathi1491 ಥೂ... 😡
@dilipandy
@dilipandy 2 года назад
PTR, ನಿಮ್ಗೆ ಜಾತೀಯತೆ ಅನುಭವ ಆಗಿಲ್ದೆ ಇರ್ಬಹುದು. ಅಥವ ನಿಮ್ಗೆ ಗೊತ್ತೇ ಆಗಿರೋಲ್ಲ... ಯಾಕೆ ಅಂದ್ರೆ ಅಂಥ ಆಚರಣೆಗಳು ನಮ್ಗೆ common ಆಗಿವೆ. ಉದಾಹರಣೆಗೆ, ಎಲ್ಲ south Canara temples ಅಲ್ಲಿ ಶರ್ಟ್ ಬಿಚ್ಚಿಸ್ತಾರೆ... ಯಾಕ್ ಗೊತ್ತಾ? ನೀವು ಜನಿವಾರ ಹಾಕೋ ಮೇಲ್ಜಾತಿ ಅವ್ರ ಅಥವಾ, ಉಡದಾರ ಹಾಕೋ ಶೂದ್ರ ನ ಅಂಥ ಗುರುತು ಮಾಡೋಕ್ಕೆ. ಮಂತ್ರಾಲಯ ರಾಯರ ಮಠಕ್ಕೆ ಹೋಗಿ... ಅಲ್ಲಿ ಉಡದಾರಾ ಹಾಕದೆ ಇರೋವ್ರಿಗೆ ಪ್ರಸಾದನ ಪೂಜಾರಿ ತುಪಕ್ ಅಂಥ ಮೇಲಿಂದ ಉದುರಿಸ್ಥಾನೆ. ಉಡುಪಿ, ಶೃಂಗೇರಿ, ಮಂತ್ರಾಲಯ ಇಲ್ಲೆಲ್ಲ ಬ್ರಾಹ್ಮಣರಿಗೆ ಬೇರೆ ಊಟದ ಹಾಲ್ ಇರೋದು ನಿಮಗೆ ಗೊತ್ತಿಲ್ಲವಾ?! ಈಗ ನಿಮ್ಮ ವಿಚಾರಕ್ಕೆ ಬರೋಣ... ನಾನು betting maadthini, ನಿಮ್ಮ ಮನೇಲಿ ಅಂಬೇಡ್ಕರ್ ಫೋಟೋ ಹಾಕಿಲ್ಲ ಅಲ್ವಾ??? ನಿಮ್ಮ ಮನೆಯವರು socially upper-middle class ಇರ್ಬೇಕು ಅಲ್ವಾ? ದೇವರು ಅಂದ್ರೆ ಭಯ ಭಕ್ತಿ, frequently ಗಣ ಹೋಮ, ಸತ್ಯ ನಾರಾಯಣ ಪೂಜೆ ಮಾಡ್ತೀರಾ ಅಲ್ವಾ? Just for few days, ಇದೆಲ್ಲ ಬಿಟ್ಟು ಬಿಡಿ... ನಿಮ್ಮನ್ನ ಹೇಗೆ ಟ್ರೀಟ್ ಮಾಡ್ತಾರೆ ಅಂತ ನೀವೇ ನೋಡಿ.... So now you know, that Brahmins didn't explicitly show caste feeling because you have literally become slave of Brahminical practices. If you are Dalit, then your goddess of worship will be Maaramma and not Mahalakshmi. Onde ondu dina maaramma devi ge Halli kade maado hange nonveg Ede idi... Nimma upper caste dost galu yaaru nimm manege baralla...
@ak9414
@ak9414 2 года назад
ಅಲ್ಲಿದ್ದ ಪ್ರೇಕ್ಶಕರು ಎಂಥವರು ಸ್ವಲ್ಪನಾದರೂ ವಿವೇಚನೆ ಬೇಡವಾ.
@onlyrajlakshmi
@onlyrajlakshmi 2 года назад
ಸಣ್ಣತನ . ಹೇಳುವವರಲ್ಲೂ , ಚಪ್ಪಾಳೆ ತಟ್ಟುವವರಲ್ಲೂ.ಸಮಾಜ ಯಾವಾಗಲೂ ಇಂತಹವರಿಂದಲೇ ಕೆಳ ಮಟ್ಟವನ್ನು ಮುಟ್ಟುತ್ತದೆ.
@sahanaRajith
@sahanaRajith 2 года назад
ಹೌದು, ಚಪ್ಪಾಳೆ ಬೇರೆ ಹೊಡೀತಾರೆ ಜೊತೆಗೆ ನಗು ಬೇರೆ 😒... ಎಂತ ಮೂರ್ಖ ಜನರಪ್ಪ... ಈ ವಯಸ್ಸಾದ ಹಂಸಲೇಖನಿಗೆ ಇಂತ ದುರ್ಬುದ್ಧಿ ಏಕೆ ಬಂತು... ನಾವೆಲ್ಲ ಒಂದು ಜಾತಿ ಭೇದ ಮಾಡಬೇಡಿ.... ನಾವೆಲ್ಲಾ ಒಂದೇ 🙏🙏 ಊಟ ನಮ್ಮ ಇಚ್ಛೆ, ನೋಟ ಪರರ ಇಚ್ಛೆ.... ಇನ್ನು ಮುಂದೆ ಇಂತ ಚರ್ಚೆ ಬೇಡ...🙏🙏🙏
@onlyrajlakshmi
@onlyrajlakshmi 2 года назад
@@sahanaRajith ವಯಸ್ಸಾದ ಮೇಲೆ ಬಂದಿದ್ದಲ್ಲ ದುರ್ಬುದ್ಧಿ. ಮೊದಲಿನಿಂದಲೂ ಇತ್ತು. ವಯಸ್ಸಾಗಿರುವುದರಿಂದ , ನಾಟಕ ಮಾಡಲು ಹೊಳೆಯಲಿಲ್ಲ. ಮನದ ಮಾತು ( ಎಲ್ಲಿರುವೆನೆಂಬ ಅರಿವಿಲ್ಲದೆ ) ಹೊರಗೆ ಬಂದಿದೆ. ಕ್ಷಮೆ ಕೇಳಿದರಲ್ಲ , ಏನು ಹೇಳಿದ್ದಾರೆ ವೇದಿಕೆಯಲ್ಲಿ ಹೇಳುವ ಮಾತಿಲ್ಲ , ಎಂದಿದ್ದಾರೆ. ಅದು ವೈಯಕ್ತಿಕ ಅಭಿಪ್ರಾಯ. ಕ್ಷಮೆ ಕೇಳುವಾಗ ನೋಡಿ , ಮುಖದ ತುಂಬಾ ನಗು. ತಪ್ಪು ಮಾಡಿದೆ ಎಂಬ ಪಶ್ಚಾತ್ತಾಪ ಲವಲೇಶವೂ ಇಲ್ಲ.
@sahanaRajith
@sahanaRajith 2 года назад
Howdu
@multiroast1000
@multiroast1000 2 года назад
@UPP Prajakeeya The Transparent Government 😄😄👍 ಇಲ್ಲೊಂದಿಷ್ಟು ಮೌಡ್ಯವ ಬೆಂಬಲಿಸುವ ಮನಸ್ಥಿತಿಗಳು ಹಂಸಲೇಖ ಅವರಿಗೆ ಬುದ್ಧಿ ಇಲ್ಲ ಅನ್ನುವ ದಾಟಿಯಲ್ಲಿ ಮಾತಾಡ್ತಾ ಇದ್ದಾರೆ ಹಂಸಲೇಖ ಅವರ ಬುದ್ಧಿವಂತಿಕೆ ಮತ್ತು ಅವರ ಮನಸು ಎಂತದು ಅಂತ ಅವರ ಸಾಂಗ್ ನಲ್ಲೆ ನೋಡಬಹುದು ಇಲ್ಲಿ ಕಾಮೆಂಟ್ ಮಾಡಿದೊರು ತಾವೇ ಬುದ್ದಿವಂತರು ಅಂದುಕೊಂಡಿದ್ದಾರೆ ಮತ್ತು ಮಾಧ್ಯಮ ಮಿತ್ರರು ತಾವು ಹೇಳೋದೇ ಸತ್ಯ ಅಂದುಕೊಂಡಿದ್ದಾರೆ ಒಂದು ವಿಷಯ ಅಂದ್ರೆ ಅಭಿಪ್ರಾಯ ಬೇದ ಇರಬಹುದು ನಿಮಗೆ ಸರಿ ಅನಿಸಿದ್ದು ಹಂಸಲೇಖ ಅವರ ದೃಷ್ಟಿಯಲ್ಲಿ ತಪ್ಪು ಇರಬಹುದಲ್ಲವೇ ಅವರು ಕನ್ನಡಕ್ಕೆ ನೀಡಿರುವ ಕೊಡುಗೆ ಎಂತದ್ದು ಅದಕ್ಕಾದರು ಗೌರವ ಬೇಡ್ವೆ ತೂ ತುಚ್ಛ ಮನಸುಗಳು ಹಂಸಲೇಖ ಅವರು ಏನು ತಪ್ಪು ಹೇಳಿದ್ದಾರೆ ದಲಿತರು ಮನೆಗೆ ಬಲಿತರು ಹೋದ ಮಾತ್ರಕ್ಕೆ ಬದಲಾವಣೆ ಸಾಧ್ಯವಿಲ್ಲ ಇದನ್ನೆ ಇತ್ತೀಚಿನ ರಾಜಕಾರಣಿಗಳು ರೂಡಿ ಮಾಡ್ಕೊಂಡಿದ್ದಾರೆ ಅಂತ ಹೇಳಿದ್ದಾರೆ . ಜೈ ಪ್ರಜಾಕಿಯ ಜೈ ಉಪ್ಪಿ
@stick2roots
@stick2roots 2 года назад
Very sad to see Hamsalekha like this. I don't think in his heart he understands the contributions of sri pejawar guru or how a sanyasi of caliber of vishvesha tirtha lived. He should go to udupi and reflect on what he did in front of Krishna 🙏
@laxmikr9972
@laxmikr9972 2 года назад
It is very worst wor
@multiroast1000
@multiroast1000 2 года назад
@UPP Prajakeeya The Transparent Government 😄😄👍 ಇಲ್ಲೊಂದಿಷ್ಟು ಮೌಡ್ಯವ ಬೆಂಬಲಿಸುವ ಮನಸ್ಥಿತಿಗಳು ಹಂಸಲೇಖ ಅವರಿಗೆ ಬುದ್ಧಿ ಇಲ್ಲ ಅನ್ನುವ ದಾಟಿಯಲ್ಲಿ ಮಾತಾಡ್ತಾ ಇದ್ದಾರೆ ಹಂಸಲೇಖ ಅವರ ಬುದ್ಧಿವಂತಿಕೆ ಮತ್ತು ಅವರ ಮನಸು ಎಂತದು ಅಂತ ಅವರ ಸಾಂಗ್ ನಲ್ಲೆ ನೋಡಬಹುದು ಇಲ್ಲಿ ಕಾಮೆಂಟ್ ಮಾಡಿದೊರು ತಾವೇ ಬುದ್ದಿವಂತರು ಅಂದುಕೊಂಡಿದ್ದಾರೆ ಮತ್ತು ಮಾಧ್ಯಮ ಮಿತ್ರರು ತಾವು ಹೇಳೋದೇ ಸತ್ಯ ಅಂದುಕೊಂಡಿದ್ದಾರೆ ಒಂದು ವಿಷಯ ಅಂದ್ರೆ ಅಭಿಪ್ರಾಯ ಬೇದ ಇರಬಹುದು ನಿಮಗೆ ಸರಿ ಅನಿಸಿದ್ದು ಹಂಸಲೇಖ ಅವರ ದೃಷ್ಟಿಯಲ್ಲಿ ತಪ್ಪು ಇರಬಹುದಲ್ಲವೇ ಅವರು ಕನ್ನಡಕ್ಕೆ ನೀಡಿರುವ ಕೊಡುಗೆ ಎಂತದ್ದು ಅದಕ್ಕಾದರು ಗೌರವ ಬೇಡ್ವೆ ತೂ ತುಚ್ಛ ಮನಸುಗಳು ಹಂಸಲೇಖ ಅವರು ಏನು ತಪ್ಪು ಹೇಳಿದ್ದಾರೆ ದಲಿತರು ಮನೆಗೆ ಬಲಿತರು ಹೋದ ಮಾತ್ರಕ್ಕೆ ಬದಲಾವಣೆ ಸಾಧ್ಯವಿಲ್ಲ ಇದನ್ನೆ ಇತ್ತೀಚಿನ ರಾಜಕಾರಣಿಗಳು ರೂಡಿ ಮಾಡ್ಕೊಂಡಿದ್ದಾರೆ ಅಂತ ಹೇಳಿದ್ದಾರೆ . ಜೈ ಪ್ರಜಾಕಿಯ ಜೈ ಉಪ್ಪಿ
@Rudra...Chitradurga
@Rudra...Chitradurga 2 года назад
@@multiroast1000 ನೀವು ಹೇಳಿದ್ದು ಸರಿ ಇದೆ,,,
@raviv5224
@raviv5224 2 года назад
@@multiroast1000 boli magne avana prathibege matsara illa, naalige haribidabaradu aste thilko soole magne
@multiroast1000
@multiroast1000 2 года назад
@@raviv5224 ನಿನ್ನ ಬಾಯಲ್ಲಿ ಏನು ಬಂಗಾರದ ಮುತ್ತು ಉದುರತಾವೆನಪ್ಪ ಒಬ್ಬ ಕನ್ನಡದ ಸಾಧಕನಿಗೆ ಬುದ್ಧಿ ಹೇಳಲಿಕ್ಕೆ ಹೊರಟಿದಿಯ ಎಲ್ಲರೂ ಮನುಷ್ಯರೇ ನೀವು ಸಾವಿರಾರು ವರ್ಷದಿಂದ ನಾಲಿಗೆ ಎಲಬಿಲ್ಲದ ನಾಲಗೆ ಒಳ್ಳಾಡ್ಸಿದಿರ ನಾವು ಸ್ವಲ್ಪ ದಿನ ಒಳ್ಳಾಡ್ಸ್ತಿವಿ ಕಿವಿ ಮುಚ್ಕೊರಿ
@ramakrishnahitlasara9437
@ramakrishnahitlasara9437 2 года назад
ಈ ಮಹಾ ಜಾತಿವಾದಿ ಮಹಾ ಗುರುವಿನಿಂದ ಸರಿಗಮಪ ನ್ಯಾಯಯುತ ತೀರ್ಪು ಕನಸಿನ ಮಾತೇ ಸರಿ..... ಧಿಕ್ಕಾರ ನಿಮಗೆ ಕಂಸಲೇಖಾ....
@onlyrajlakshmi
@onlyrajlakshmi 2 года назад
ಇದುವರೆಗೂ ಅಲ್ಲಿ ನ್ಯಾಯವನ್ನು ಕಂಡಿದ್ದೀರ ?
@Meat_cooker
@Meat_cooker 2 года назад
@@onlyrajlakshmi ಇಲ್ಲವೇ ಇಲ್ಲಾ 🤧
@raghunk3280
@raghunk3280 10 дней назад
Yes
@bgvn4911
@bgvn4911 2 года назад
Hamsaleka laugh tells his intention behind, he enjoys his talk.
@vishwanathak6174
@vishwanathak6174 2 года назад
ಹಂಸಲೇಖರಿಗೆ ಸುನಾದದ ಸಂಗೀತದ ಜತೆ ಕರ್ಕಶದ ಸಂಗೀತವೂ ಹೊರಡುತ್ತದೆ ಅತಿಥಿಗಳ ಆಹಾರದ ಹಕ್ಕನ್ನು ಗೌರವಿಸದೆ ಗುಂಡು ತುಂಡು ತಿಂದರೇ ಮಾತ್ರ ಪ್ರೀತಿ ಎನ್ನುವ ಇವರ ಕೊಳಕು ಮನಸ್ಸು ಸಂಸ್ಕೃತಿ ಬಯಲಾಗಿದೆ ಕೋಗಿಲೆ ಹೋಗಿ ಕಾಗೆ ಆಗಿದೆ
@multiroast1000
@multiroast1000 2 года назад
ಸಂಗೀತ ಸಾಹಿತ್ಯ ಅಂದ್ರೆ ನಮಗೆ ಮಾತ್ರ ಕೆಳಗಿನವರು ಕಲಿಯಲು ಅರ್ಹರಲ್ಲ ಎನ್ನುವ ನಿಮ್ಮ ಮನುವಾದಿಗಳಿಗೆ ಸಹಿಸಲಾಗದಷ್ಟು ಲೆಜೆಂಡ್ ಆಗಿ ಬೆಳೆದವರು ಹಂಸಲೇಖ ನೀನು ಹೇಳುವ ಆಗೆ ಹಂಸಲೇಖ ತಪ್ಪು ಹೇಳೆ ಇಲ್ಲ ಅಭಿಪ್ರಾಯ ಬೇದ ಅಷ್ಟೇ ಅವರ ಅಭಿಪ್ರಾಯಕ್ಕೆ ನಿನ್ನ ಅಭಿಪ್ರಾಯ ಬಿನ್ನತೆ ಇರಬಹುದು ಅಷ್ಟೇ 12 ಶತಮಾನದ ಬಸವಣ್ಣನವರ ಕಾಲದಿಂದನು ಬುದ್ಧಿ ಹೇಳ್ತಾ ಬಂದಿದಾರೆ ಬರಹಗಾರರು ಅವರು ಹೇಳಿದಾಗ ರಾಜಕೀಯಕ್ಕಾಗಿ ಖಂಡಿಸೋದು ಅವರು ಹೋದ ನಂತರ ಸಮಾಜಕ್ಕಾಗಿ ಶ್ರಮಿಸಿದ್ದರು ಅಂತ ನಾವೇ ಮಾತಾಡೋದು ಬಸವಣ್ಣನವರಿಗೆ ಕೂಡ ಅಭಿಪ್ರಾಯ ಬೇದ ವಿದ್ದರು ಸತ್ಯದ ಪರ ನಿಂತರು ಅದಕ್ಕೆ ಅವರನ್ನ ದೇವರ ತರ ನೊಡ್ತಿದಾರೆ ಇಲ್ಲೊಂದಿಷ್ಟು ಮೌಡ್ಯವ ಬೆಂಬಲಿಸುವ ಮನಸ್ಥಿತಿಗಳು ಹಂಸಲೇಖ ಅವರಿಗೆ ಬುದ್ಧಿ ಇಲ್ಲ ಅನ್ನುವ ದಾಟಿಯಲ್ಲಿ ಮಾತಾಡ್ತಾ ಇದ್ದಾರೆ ಹಂಸಲೇಖ ಅವರ ಬುದ್ಧಿವಂತಿಕೆ ಮತ್ತು ಅವರ ಮನಸು ಎಂತದು ಅಂತ ಅವರ ಸಾಂಗ್ ನಲ್ಲೆ ನೋಡಬಹುದು ಇಲ್ಲಿ ಕಾಮೆಂಟ್ ಮಾಡಿದೊರು ತಾವೇ ಬುದ್ದಿವಂತರು ಅಂದುಕೊಂಡಿದ್ದಾರೆ ಮತ್ತು ಮಾಧ್ಯಮ ಮಿತ್ರರು ತಾವು ಹೇಳೋದೇ ಸತ್ಯ ಅಂದುಕೊಂಡಿದ್ದಾರೆ ಒಂದು ವಿಷಯ ಅಂದ್ರೆ ಅಭಿಪ್ರಾಯ ಬೇದ ಇರಬಹುದು ನಿಮಗೆ ಸರಿ ಅನಿಸಿದ್ದು ಹಂಸಲೇಖ ಅವರ ದೃಷ್ಟಿಯಲ್ಲಿ ತಪ್ಪು ಇರಬಹುದಲ್ಲವೇ ಅವರು ಕನ್ನಡಕ್ಕೆ ನೀಡಿರುವ ಕೊಡುಗೆ ಎಂತದ್ದು ಅದಕ್ಕಾದರು ಗೌರವ ಬೇಡ್ವೆ ತೂ ತುಚ್ಛ ಮನಸುಗಳು ಹಂಸಲೇಖ ಅವರು ಏನು ತಪ್ಪು ಹೇಳಿದ್ದಾರೆ ದಲಿತರು ಮನೆಗೆ ಬಲಿತರು ಹೋದ ಮಾತ್ರಕ್ಕೆ ಬದಲಾವಣೆ ಸಾಧ್ಯವಿಲ್ಲ ಇದನ್ನೆ ಇತ್ತೀಚಿನ ರಾಜಕಾರಣಿಗಳು ರೂಡಿ ಮಾಡ್ಕೊಂಡಿದ್ದಾರೆ ಅಂತ ಹೇಳಿದ್ದಾರೆ
@nagalakshmimurthy7142
@nagalakshmimurthy7142 2 года назад
ಸರಿಯಾದ ಮಾತು ಹೇಳಿದಿರಿ ಸಾರ್
@sriamin3831
@sriamin3831 2 года назад
Zee entertainment, pls remove him from "Sari Gama" TV show.
@article1528
@article1528 2 года назад
Remove madu nodum
@satyakam1979
@satyakam1979 2 года назад
Hamsa made his reputation dwamsa.
@ashokkini9013
@ashokkini9013 2 года назад
he enjoys such food, Ravana too true Shiv bhakta, like that he is just a music lover but don in his body
@ammaamma8786
@ammaamma8786 2 года назад
ಆವನ ಮಾತು ಆವನ ಸಂಸ್ಕಾರವನ್ನು ಹೇಳುತ್ತೆ. ವಿನಾಶ ಕಾದಿದೆ.
@Mahdesh25
@Mahdesh25 2 года назад
ಹೌದು ಬರೋ ತಿಂಗಳು ಪ್ರಳಯ ಆಗುತ್ತೆ 😂😂😂
@arunbkdy2023
@arunbkdy2023 2 года назад
@@Mahdesh25 🤣🤣🤣🤣
@shubhamsony2976
@shubhamsony2976 2 года назад
haagene nandu swalpa bhavishaya helbidi
@kannadigapradeep143
@kannadigapradeep143 2 года назад
🧐🧐🧐🧐🤔🤔🤔🤔sunami aagbahudaa
@sakshithj29
@sakshithj29 2 года назад
🐵😂😂😂😂
@ShashiKumar-lp1gq
@ShashiKumar-lp1gq 2 года назад
ರಂಗಣ್ಣನವರ ವಿಚಾರ ಮಂಡನೆ ಅಧ್ಬುತ
@sridharsanjeev3050
@sridharsanjeev3050 2 года назад
ಏ ಗಂಗರಾಜು(ಹಂಸಲೇಖ)😂 ನಿಂಗೆ "ಹಂಸಲೇಖ" ಎಂಬ ಹೆಸರು ಸೂಟ್ ಆಗೋಲ್ಲ.. "ಮಾಂಸಲೇಖ" ಅಂಥ ಇಟ್ಕೋ..ಸೂಟ್ ಆಗುತ್ತೆ..
@anonymousok6158
@anonymousok6158 2 года назад
Manga nan maga hamsa lekha
@wanderer54796
@wanderer54796 2 года назад
Mamsa lekha.
@ಜೈಹಿಂದ್-ಖ3ಯ
@ಜೈಹಿಂದ್-ಖ3ಯ 2 года назад
ಮಾಂಸಲೇಖ ಅದ್ಭುತವಾದ ಹೆಸರು 😊😃😂
@chandrashekharhangargi1333
@chandrashekharhangargi1333 2 года назад
Ranganath sir i following your thoughts and news analyses you great sir on communication
@MG-iu1sw
@MG-iu1sw 2 года назад
ನಾದ ಬ್ರಹ್ಮ ಅಲ್ಲ, ನಾಟಕ ಬ್ರಹ್ಮ
@aauthsukya9133
@aauthsukya9133 2 года назад
remove all cast in all applications put only religion
@paatashaala7375
@paatashaala7375 2 года назад
why we want religion only INDIAN
@mallikarjunangadi7510
@mallikarjunangadi7510 2 года назад
S reservation Annu cost mele kodabardu poority mele kodbeku
@rahulh5911
@rahulh5911 2 года назад
@@manjunathmp4655 adre jathi certificate itkonde jeevna maadore modlu jathi na bidalla...avre actually jathi jathi antha saayta iradu
@manjunathmp4655
@manjunathmp4655 2 года назад
@@rahulh5911 ಹೌದು ಜಾತೀಯತೆ ಆಚರಣೆ ಮಾಡಿಕೊಂಡು ಜಾತಿಗೋಸ್ಕರ ಮಾರ್ಯಾದ ಹತ್ಯೆಗಳನ್ನ ಮಾಡಿಕೊಂಡ ಸಾಯ್ತಾ ಇದಾರೆ.
@shrinathv827
@shrinathv827 2 года назад
Ranganna Public TV nalli yestu Jana Balitha janangakkake preference jobs kotti daarey........
@fatimamulla2926
@fatimamulla2926 2 года назад
ಹಂಸಲೇಖ ಸರ್ ನಿಮ್ಮ ಸಂಗೀತದಂತೆ ನಿಮ್ಮ ಮನಸ್ಸನೂ ಶುದ್ಧ ಸುಂದರ ಇರಬೇಕು ಸರ್ ಸಹಬಾಳ್ವೆಯ ಪ್ರಯತ್ನ ಯಾರೇ ಮಾಡಿದ್ರೂ ಗೌರವಿಸಬೇಕು
@gradstudent584
@gradstudent584 2 года назад
Idappa maatu andre!
@SriPriShreyan
@SriPriShreyan 2 года назад
ಗಾಯ ಮಾಡಿದ ಮೇಲೆ ಔಷಧಿ ಹಚ್ಚಿ ಗಾಯ ಗುಣಪಡಿಸಬಹುದು, ಆದರೆ ಕಲೆ ಉಳಿದುಕೊಳ್ಳುತ್ತೆ. ರಂಗಣ್ಣ ಎಂಥಾ ಮಾತು 👏👏👏
@sharank4154
@sharank4154 2 года назад
ಹಂಸಲೇಖ ಅವರಿಂದ ಇಂಥ ಉಡಾಫೆ ಮಾತಗಳಾ ? ಮಾತು ಮನುಷ್ಯನ ಸಂಸ್ಕೃತಿಯನ್ನ ತೋರಿಸುತ್ತೆ ಸರ್ ನಿಮ್ಮ ಹೃದಯದ ಬದಲಾವಣೆ ಮಾಡಕೊಳ್ಳಿ ಸರ್
@cr.nagaraj
@cr.nagaraj 2 года назад
ಈಗಾಗಲೇ ಅವರ ಹೃದಯ ಕೆಟ್ಟು(ರಿಪೇರಿ )ಆಪರೇಷನ್ ಆಗಿದೆ.
@nethragputtaraju5742
@nethragputtaraju5742 2 года назад
Asahya agthide Hamsalekha bagge. Hamsalekhana ee thara maathadthirodu?!?! Yappa kaligaala
@sharadachowdappa6308
@sharadachowdappa6308 2 года назад
Ade original banna padavi hesaru hanakkoskra horage dambachara A hara villa da nalige chutha suddi illada manassu idu ee maathugalu avana aathmkke a ane maadikonda apachara aste
@Mahdesh25
@Mahdesh25 2 года назад
ಹೌದು ಪ್ರಳಯ guarantee
@rvgowda8904
@rvgowda8904 2 года назад
Reality cannot hidden ivra buddi ega artha agtaide
@Mahdesh25
@Mahdesh25 2 года назад
@Megalodon Nanyak thagolli certificate adella nimmantha govt facilities baduktha irorge....
@multiroast1000
@multiroast1000 2 года назад
@UPP Prajakeeya The Transparent Government 😄😄👍 ಇಲ್ಲೊಂದಿಷ್ಟು ಮೌಡ್ಯವ ಬೆಂಬಲಿಸುವ ಮನಸ್ಥಿತಿಗಳು ಹಂಸಲೇಖ ಅವರಿಗೆ ಬುದ್ಧಿ ಇಲ್ಲ ಅನ್ನುವ ದಾಟಿಯಲ್ಲಿ ಮಾತಾಡ್ತಾ ಇದ್ದಾರೆ ಹಂಸಲೇಖ ಅವರ ಬುದ್ಧಿವಂತಿಕೆ ಮತ್ತು ಅವರ ಮನಸು ಎಂತದು ಅಂತ ಅವರ ಸಾಂಗ್ ನಲ್ಲೆ ನೋಡಬಹುದು ಇಲ್ಲಿ ಕಾಮೆಂಟ್ ಮಾಡಿದೊರು ತಾವೇ ಬುದ್ದಿವಂತರು ಅಂದುಕೊಂಡಿದ್ದಾರೆ ಮತ್ತು ಮಾಧ್ಯಮ ಮಿತ್ರರು ತಾವು ಹೇಳೋದೇ ಸತ್ಯ ಅಂದುಕೊಂಡಿದ್ದಾರೆ ಒಂದು ವಿಷಯ ಅಂದ್ರೆ ಅಭಿಪ್ರಾಯ ಬೇದ ಇರಬಹುದು ನಿಮಗೆ ಸರಿ ಅನಿಸಿದ್ದು ಹಂಸಲೇಖ ಅವರ ದೃಷ್ಟಿಯಲ್ಲಿ ತಪ್ಪು ಇರಬಹುದಲ್ಲವೇ ಅವರು ಕನ್ನಡಕ್ಕೆ ನೀಡಿರುವ ಕೊಡುಗೆ ಎಂತದ್ದು ಅದಕ್ಕಾದರು ಗೌರವ ಬೇಡ್ವೆ ತೂ ತುಚ್ಛ ಮನಸುಗಳು ಹಂಸಲೇಖ ಅವರು ಏನು ತಪ್ಪು ಹೇಳಿದ್ದಾರೆ ದಲಿತರು ಮನೆಗೆ ಬಲಿತರು ಹೋದ ಮಾತ್ರಕ್ಕೆ ಬದಲಾವಣೆ ಸಾಧ್ಯವಿಲ್ಲ ಇದನ್ನೆ ಇತ್ತೀಚಿನ ರಾಜಕಾರಣಿಗಳು ರೂಡಿ ಮಾಡ್ಕೊಂಡಿದ್ದಾರೆ ಅಂತ ಹೇಳಿದ್ದಾರೆ . ಜೈ ಪ್ರಜಾಕಿಯ ಜೈ ಉಪ್ಪಿ
@bharathi1745
@bharathi1745 2 года назад
Set aside the caste, if a veg friend come to my place do I offer him non veg ? This is as simple as that. Stop learning from his school of music. What do you learn going there ? How can a person stoop to such a low level.
@jaganvittala9425
@jaganvittala9425 2 года назад
Once fame gone, to get public attention on him taking like this. Wat ever should not talk like this sply about gurugalu, gurugalu may forgive but god never. Our culture is matha pitha guru then God. Lord krishna know everything even he went to guru learn. Because guru place is very big.
@madhurarao2064
@madhurarao2064 2 года назад
@@jaganvittala9425 true
@shridharshree6255
@shridharshree6255 2 года назад
ಇಷ್ಟು ವರ್ಷ ಮಾಡಿದ ಸಾಧನೆ ಎಲ್ಲ ವ್ಯರ್ಥ ವಾಯಿತು ಅಂತ ನಿಮಗೆ ಅನಿಸಲಿಲ್ಲವೆ, ದಿ. ಶ್ರೀ ಪೇಜಾವರ ವಿಶ್ವೇಶ್ವರತೀರ್ಥ ಸ್ವಾಮಿಗಳ ಬಗ್ಗೆ ಅವಹೇಳನೆ ಮಾತನಾಡಿ ನಂತರ ಕ್ಷಮೆ ಕೇಳುವುದು ಎಷ್ಟು ಸರಿ, ಓರ್ವ ಸ್ವಾಮೀಜಿ ಧರ್ಮ ಪಾಲನೆ ಮಾಡುವವರು ಮಾಂಸವನ್ನು ತಿಂದು ದಲಿತರ ಮೇಲೆ ಪ್ರೀತಿ ತೋರಿಸಬೇಕೆ, ಹಾಗೆ ಸುಮ್ಮನೆ ಅವರ ಜೊತೆ ಸಮಯ ಕಳೆದು ಮಾತನಾಡಿ ದಲಿತರ ಕಷ್ಟ ಸುಖ ಬಗ್ಗೆ ವಿಚಾರಿಸಿದರೆ ಅದು ಸಾಮಾಜಿಕ ಕಳಕಳಿ ಅಲ್ಲವೇ.. ನೀವು ನಿಮ್ಮ ಕ್ಷೇತ್ರ ದಲ್ಲಿ ಸಾಧನೆ ಮಾಡಿರಬಹುದು ಆದರೆ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡುವಾಗ ಎಚ್ಚರಿಕೆ ಇರಬೇಕು. ಏನಾದರೂ ಆಗು ಮೊದಲು ಮಾನವನಾಗು.. ನಿಮಗೆ ದಲಿತರ ಮೇಲೆ ಅಷ್ಟೊಂದು ಕಾಳಜಿ ಇದ್ದರೆ ಅವರ ಒಳಿತಿಗಾಗಿ ಒಳ್ಳೆ ಯೋಜನೆ ರೂಪಿಸಿ, ಸಹಾಯ ಮಾಡಿ, ಅದು ಬಿಟ್ಟು ಜನರಲ್ಲಿ ಗೊಂದಲ ಸೃಷ್ಟಿ ಮಾಡಬೇಡಿ ತಿಳಿದು ನಡೆಯಿರಿ, ಅರಿತು ನುಡಿ ನುಡಿಯಿರಿ..
@ganesharvind867
@ganesharvind867 2 года назад
He is frustrated because he did not receie padmashree..
@sureshpy6850
@sureshpy6850 2 года назад
ಬಾಲು, ಮಾಲು,ದಿಂಡು, ತುಂಡು,ಕವಿಯಿಂದ ನಾವು ಇನ್ನೇನನ್ನು ನಿರೀಕ್ಷಿಸಲು ಸಾಧ್ಯ?
@pushpagowda1907
@pushpagowda1907 2 года назад
🤣
@KRISHNAMURTHY-wi6my
@KRISHNAMURTHY-wi6my 2 года назад
ಚೆನ್ನಾಗಿ ಹೇಳಿದ್ರಿ.....
@onlyrajlakshmi
@onlyrajlakshmi 2 года назад
ನಿಜ
@cmntv4116
@cmntv4116 2 года назад
Oh..ಸಾಹೇಬ್ರೆ, ಮಹಾಪ್ರಭು ನೀವೇನಿಲ್ಲಿ, ಇಸ್ಟ್ ದಿನ ಗುಂಡು,ತುಂಡು,ಚೆಂಡು ಎಂಜಾಯ್ ಮಾಡಿ, ಇವತ್ತು ಹೀಗೇ..
@shrinathv827
@shrinathv827 2 года назад
Ranganna Public TV nalli yestu Jana Balitha janangakkake preference jobs kotti daarey........
@surekhavishwakarma656
@surekhavishwakarma656 2 года назад
ಮಾತನಾಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಇಷ್ಟು ದೊಡ್ಡ ಸಂಗೀತ ನಿರ್ದೇಶಕರಾಗಿ ಮಾತನಾಡುವ ಮುನ್ನಾ ಪ್ರಜ್ಞೆ ಇರಲಿಲ್ಲವೇ
@sridharsanjeev3050
@sridharsanjeev3050 2 года назад
Maamsa lekha..😂
@veerendrakuwait6746
@veerendrakuwait6746 2 года назад
ಇಂತಹ ವಿಷಯಗಳು ಬಂದಾಗ , ಯಾವಾಗಲು ನಾನು ನಿಮ್ಮ ವಿಶ್ಲೇಷಣೆಯನ್ನು ಕಾಯುತ್ತಿರುತ್ತೇನೆ ರಂಗನಾಥ ಸರ್🙏🏻 .
@vasuvasuchandra8365
@vasuvasuchandra8365 2 года назад
ಹಂಸಲೇಖ ಅವರ ಸತ್ಯದ ಮಾತುಗಳು ಇನ್ನ ಅರಿಯದ ಜನಗಳಿಗೆ ಏನು ಗೊತ್ತು ದಲಿತರ ನೋವು...? We support him always ಮಹಾಗುರುಗಳು ಸಂಗೀತನಾದ ಬ್ರಹ್ಮ ಹಂಸಲೇಖ ಸರ್🙏🙏🙏👍
@murugen1981
@murugen1981 2 года назад
ಹಂಸಲೇಖ ರ ಬಗ್ಗೆ ನನಗೆ ಇದ್ದ ಅಭಿಮಾನಕ್ಕೆ ಧಕ್ಕೆಯಾಗಿದೆ. ಅವರಿಂದ ಇಂತಹ ಸಣ್ಣ ಮಾತುಗಳನ್ನು ನಿರೀಕ್ಷಿಸಿರಲಿಲ್ಲ...
@multiroast1000
@multiroast1000 2 года назад
@UPP Prajakeeya The Transparent Government 😄😄👍 ಇಲ್ಲೊಂದಿಷ್ಟು ಮೌಡ್ಯವ ಬೆಂಬಲಿಸುವ ಮನಸ್ಥಿತಿಗಳು ಹಂಸಲೇಖ ಅವರಿಗೆ ಬುದ್ಧಿ ಇಲ್ಲ ಅನ್ನುವ ದಾಟಿಯಲ್ಲಿ ಮಾತಾಡ್ತಾ ಇದ್ದಾರೆ ಹಂಸಲೇಖ ಅವರ ಬುದ್ಧಿವಂತಿಕೆ ಮತ್ತು ಅವರ ಮನಸು ಎಂತದು ಅಂತ ಅವರ ಸಾಂಗ್ ನಲ್ಲೆ ನೋಡಬಹುದು ಇಲ್ಲಿ ಕಾಮೆಂಟ್ ಮಾಡಿದೊರು ತಾವೇ ಬುದ್ದಿವಂತರು ಅಂದುಕೊಂಡಿದ್ದಾರೆ ಮತ್ತು ಮಾಧ್ಯಮ ಮಿತ್ರರು ತಾವು ಹೇಳೋದೇ ಸತ್ಯ ಅಂದುಕೊಂಡಿದ್ದಾರೆ ಒಂದು ವಿಷಯ ಅಂದ್ರೆ ಅಭಿಪ್ರಾಯ ಬೇದ ಇರಬಹುದು ನಿಮಗೆ ಸರಿ ಅನಿಸಿದ್ದು ಹಂಸಲೇಖ ಅವರ ದೃಷ್ಟಿಯಲ್ಲಿ ತಪ್ಪು ಇರಬಹುದಲ್ಲವೇ ಅವರು ಕನ್ನಡಕ್ಕೆ ನೀಡಿರುವ ಕೊಡುಗೆ ಎಂತದ್ದು ಅದಕ್ಕಾದರು ಗೌರವ ಬೇಡ್ವೆ ತೂ ತುಚ್ಛ ಮನಸುಗಳು ಹಂಸಲೇಖ ಅವರು ಏನು ತಪ್ಪು ಹೇಳಿದ್ದಾರೆ ದಲಿತರು ಮನೆಗೆ ಬಲಿತರು ಹೋದ ಮಾತ್ರಕ್ಕೆ ಬದಲಾವಣೆ ಸಾಧ್ಯವಿಲ್ಲ ಇದನ್ನೆ ಇತ್ತೀಚಿನ ರಾಜಕಾರಣಿಗಳು ರೂಡಿ ಮಾಡ್ಕೊಂಡಿದ್ದಾರೆ ಅಂತ ಹೇಳಿದ್ದಾರೆ . ಜೈ ಪ್ರಜಾಕಿಯ ಜೈ ಉಪ್ಪಿ
@eusebioescelante1659
@eusebioescelante1659 2 года назад
@@multiroast1000 You are a corrupted leftist
@multiroast1000
@multiroast1000 2 года назад
@@eusebioescelante1659 ninu corrupted balapanthiyana ಎಡ ಬಲ ಇವೆಲ್ಲ ಬಿಟ್ಟು ಸಾಮಾಜಿಕ ಸಮಾನತೆಯನ್ನು ತನ್ನಿ ಆಮೇಲೆ ಮಾತಾಡಿ
@rocceshnishit2708
@rocceshnishit2708 2 года назад
There was no need for commenting on a dead person pejawara swamiji on a hypothetical situation. Hamsalekha getting in to unnecessary controversies. Pejawara swamiji did ask ec cm siddharamaiah to disown halumatha caste and his kuladevatha beera lingeshwara and adopt Vaishnavism. But those are irrelevant and we can't compare as the swamiji already passed away few years ago..
@sunilkumarj9554
@sunilkumarj9554 2 года назад
People like ranganna because he give flip side of the story too,not like other TV channel who work only for their trp...
@sharank4154
@sharank4154 2 года назад
Yes sir We must forget these caste barriers if we want to unite Hindu sociaty
@shivaswamy8976
@shivaswamy8976 2 года назад
ವಯಸ್ಸಗ್ತಾ ಆಗ್ತಾ ಅರುಳು ಮರುಳು ಮಾಂಸಲೇಖ ಇದು ಬೇಕಿತ್ತಾ ನಿಂಗೆ ಬಹಳ ಗೌರವ ಇತ್ತು ನಿಮ್ ಮೇಲೆ ಎಲ್ಲಾ ಮುಗಿತು
@multiroast1000
@multiroast1000 2 года назад
ಇಲ್ಲೊಂದಿಷ್ಟು ಮೌಡ್ಯವ ಬೆಂಬಲಿಸುವ ಮನಸ್ಥಿತಿಗಳು ಹಂಸಲೇಖ ಅವರಿಗೆ ಬುದ್ಧಿ ಇಲ್ಲ ಅನ್ನುವ ದಾಟಿಯಲ್ಲಿ ಮಾತಾಡ್ತಾ ಇದ್ದಾರೆ ಹಂಸಲೇಖ ಅವರ ಬುದ್ಧಿವಂತಿಕೆ ಮತ್ತು ಅವರ ಮನಸು ಎಂತದು ಅಂತ ಅವರ ಸಾಂಗ್ ನಲ್ಲೆ ನೋಡಬಹುದು ಇಲ್ಲಿ ಕಾಮೆಂಟ್ ಮಾಡಿದೊರು ತಾವೇ ಬುದ್ದಿವಂತರು ಅಂದುಕೊಂಡಿದ್ದಾರೆ ಮತ್ತು ಮಾಧ್ಯಮ ಮಿತ್ರರು ತಾವು ಹೇಳೋದೇ ಸತ್ಯ ಅಂದುಕೊಂಡಿದ್ದಾರೆ ಒಂದು ವಿಷಯ ಅಂದ್ರೆ ಅಭಿಪ್ರಾಯ ಬೇದ ಇರಬಹುದು ನಿಮಗೆ ಸರಿ ಅನಿಸಿದ್ದು ಹಂಸಲೇಖ ಅವರ ದೃಷ್ಟಿಯಲ್ಲಿ ತಪ್ಪು ಇರಬಹುದಲ್ಲವೇ ಅವರು ಕನ್ನಡಕ್ಕೆ ನೀಡಿರುವ ಕೊಡುಗೆ ಎಂತದ್ದು ಅದಕ್ಕಾದರು ಗೌರವ ಬೇಡ್ವೆ ತೂ ತುಚ್ಛ ಮನಸುಗಳು ಹಂಸಲೇಖ ಅವರು ಏನು ತಪ್ಪು ಹೇಳಿದ್ದಾರೆ ದಲಿತರು ಮನೆಗೆ ಬಲಿತರು ಹೋದ ಮಾತ್ರಕ್ಕೆ ಬದಲಾವಣೆ ಸಾಧ್ಯವಿಲ್ಲ ಇದನ್ನೆ ಇತ್ತೀಚಿನ ರಾಜಕಾರಣಿಗಳು ರೂಡಿ ಮಾಡ್ಕೊಂಡಿದ್ದಾರೆ ಅಂತ ಹೇಳಿದ್ದಾರೆ . ಜೈ ಪ್ರಜಾಕಿಯ ಜೈ ಉಪ್ಪಿ
@swamymahithisindhuj4979
@swamymahithisindhuj4979 2 года назад
ವೇದೆಕೆಯ ಮೇಲೆ ಮಾತಾಡಿರುವುದು ನಿಮಗೆ ಸಂತೋಷವಾಗಿರಬಹುದು. ಆದರೆ ನೀವು ಮಾತಾಡಿರುವುದು ಬಹಳ ತಪ್ಪು ತಪ್ಪು ತಪ್ಪು
@malleshmallesh8690
@malleshmallesh8690 2 года назад
ಪ್ರತಿಭೆ ಇದ್ದವರೆಲ್ಲ ದೊಡ್ಡ ಮನುಷ್ಯರಲ್ಲ ಎಂಬುದನ್ನು ಹಂಸಲೇಖ ಅವರೇ ಒಪ್ಪಿಕೊಂಡಂತೆ ಆಯಿತು
@rajeshhadli6114
@rajeshhadli6114 2 года назад
ಮಾಂಸ ಲೇಖ
@ಜೈಹಿಂದ್-ಖ3ಯ
@ಜೈಹಿಂದ್-ಖ3ಯ 2 года назад
ಗೌರವ ಕಳೆದುಕೊಂಡ ಮಾಂಸಲೇಖ
@swasthig.m4830
@swasthig.m4830 2 года назад
The smile in his face after making such rubbish statements shows his cruelty..Boycott Hamsalekha
@MBhat001
@MBhat001 2 года назад
Why cannot some one file a defamation case on him and send him jail ?
@Dr.ashwath
@Dr.ashwath 2 года назад
system haage ide 😔
@sundareshgs9937
@sundareshgs9937 2 года назад
ಹೌದು ಈ ಸ್ವಾಮೀಜಿ ಗಾಳನ್ನ ಹಾಕಬೇಕು
@sundareshgs9937
@sundareshgs9937 2 года назад
@Megalodon ella ಸ್ವಾಮಿಗಳನ್ನು
@shrinathv827
@shrinathv827 2 года назад
Ranganna Public TV nalli yestu Jana Balitha janangakkake preference jobs kotti daarey........
@sandhyar3086
@sandhyar3086 Год назад
​@@sundareshgs9937yake sumne erokke agalva mucchappa bayi
@tharalakshmi6212
@tharalakshmi6212 2 года назад
ಕ್ಷಮೆಗೆ ಅರ್ಹ ರಲ್ಲ
@humanbeinglivinginhindusta8688
@humanbeinglivinginhindusta8688 2 года назад
Truth is & will all ways be bitter .
@sharan2718
@sharan2718 2 года назад
It seems, When ever Hamsaleka visits to Dalits house he drinks goat’s blood and eat mutton. At same if he visits other community houses he will eat beef and drinks blood I guess.
@pramod0319
@pramod0319 2 года назад
Probably he wishes to be a politician and becoming one, he likes to drink the blood of 'Common man'...
@wanderer54796
@wanderer54796 2 года назад
That idiot Mamsa lekha he himself destroyed his respect and dignity
@rudreshacharrudresh1836
@rudreshacharrudresh1836 2 года назад
Avrdu bidi nimmoru beef ne export maadtavre😂
@hopebetter7628
@hopebetter7628 2 года назад
@@pramod0319 no he is influenced by siddu, so that he can show himself as Dalit leader..
@pramodfarm9844
@pramodfarm9844 2 года назад
@@rudreshacharrudresh1836 maadtvi. Yen bekaadru maadtivi
@nagrajgarag8065
@nagrajgarag8065 2 года назад
Well said rangana sir
@veereshm-qv1pr
@veereshm-qv1pr 2 года назад
well said ranganath sir
@raghavedravasu2213
@raghavedravasu2213 2 года назад
Please don't use the words Hamsalekha, Naadabramha, Mahaguru to this fellow. The way he apologize doesn't sounds like apology.
@sharadachowdappa6308
@sharadachowdappa6308 2 года назад
He does not deserve anything Hege andre beedi nayina simhaasnada mele koorisidre enu madthu adu.... Aste
@purushottamsavai
@purushottamsavai 2 года назад
ಹೆಸರು ಉಳಿಸಿಕೊಳ್ಳುವುದೂ ಒಂದು ಸಾಧನೆ ಆದರೆ ಹೆಸರನ್ನು ತಮ್ಮ ಕೈಯಿಂದಲೇ ಹಾಳು ಮಾಡಿಕೊಳ್ಳುವುದು ಯೆಂದರೆ ಇದೆ ಅಲ್ಲವೇ ಅದೂ ಮರಣ ಹೊಂದಿದವರ ಬಗ್ಗೆ.
@sridharsanjeev3050
@sridharsanjeev3050 2 года назад
ಆ ಗಂಗರಾಜನ(ಹಂಸಲೇಖ) ಜಾತಿ ಯಾವುದು ಅಂತ ನೋಡದೇ ಗೌರವ ಕೊಟ್ಟೇದೀವಲ್ಲ.. ಅದು ತಪ್ಪೇನೋ.. ಅನ್ನಿಸುತ್ತಿದೆ😂
@arundesai9006
@arundesai9006 2 года назад
ಜಾತಿ ನೋಡಿ ಮರ್ಯಾದೆ ಕೊಡೋ ನೀನು ನಿನ್ನ ತಾಯಿ ತಂದೆ ಎಂಥ ಸಂಸ್ಕಾರ ನೀಡಿದ್ದಾರೆ..... ಥೂ ಥೂ.... ನಿಮ್ಮ ಅಂತ ಜಾತಿ ವಾದಿಗಳು ಸಮಾಜದ ದರಿದ್ರಗಳು
@sridharsanjeev3050
@sridharsanjeev3050 2 года назад
@@arundesai9006👈😂ಲೇ ಆತುರಕ್ಕೆ ಹುಟ್ಟಿದವನೇ👈🙄😂.. ನನ್ನ ತಂದೆ ತಾಯಿ ಬಗ್ಗೆ ಮಾತಾಡೋಕೆ ಮುಂಚೆ..... ನಿನ್ನ ತಂದೆ ಯಾರು ಅಂತ ಮೊದಲು ತಿಳ್ಕೊಳೋ ಲೇ ನಿಂದು ಕ್ರಾಸ್ ಬ್ರೀಡ್ ಸಂಸ್ಕಾರ ಆಗಿರುತ್ತೆ ಥೂ.. ನಿನ್ ಜನ್ಮಕ್ಕೆ**😂 ನಿನ್ನ ತಾಯಿನ ಕೇಳು ಸತ್ಯ ಗೊತ್ತಾಗುತ್ತೆ😂... "ಮೊದಲು ಕಾಮೆಂಟ್ ನ್ನು ಸರಿಯಾಗಿ ಓದಿ ಅರ್ಥ ಮಾಡ್ಕೊಳೋದು ಕಲಿಯೋ ಲೇ ಮೂರ್ಖ"😂
@basavarajhm32
@basavarajhm32 2 года назад
ಸತ್ಯ ವಾಗಿ
@sureshpoojari3263
@sureshpoojari3263 2 года назад
@@sridharsanjeev3050 😂😂😂😂
@arundesai9006
@arundesai9006 2 года назад
@@madhusudana3827 ಹಾಗೆ ಮಾಡೋರು ನಿಮ್ಮಷ್ಟೆ ಮಾತಾಂಧರು, ನಾನು ಇಲ್ಲಿ ಹಂಸಲೇಖ ಎನ್ ಹೇಳಿದ್ದರು ಅದಕ್ಕೆ ಕಾಮೆಂಟ್ ಮಾಡಿಲ್ಲ..... ಮೇಲೆ ಅವನು ಎನ್ ಬರದಿದ್ದ ಓದು..... ಜಾತಿ ನೋಡಿ ಮರ್ಯಾದೆ ಕೊಡೋ ಸಾಂಸ್ಕೃತಿ ಅಂತೆ ಅವನದೊ..... ಜಾತಿ ಮೇಲೆ ಮನುಷ್ಯರನ devide ಮಾಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಿದ ತಲೆ ಹಿಡುಕ ಜನ ಈ ಬ್ರಾಹ್ಮಣರು..... ಈಗ ಹಿಂದೂ ಧರ್ಮ ಅಪಾಯದಲಿದೆ ಅಂತ ಬೊಬ್ಬೆ ಹೊಡೆಯುವ ಸಗಣಿ ಸೇವಕರು....... ಯಾಕೆಂದರೆ ಯಾರು ಇವರ ಚಾಕರಿ ಮಾಡ್ತಾರೊ ಅವರು ಈಗ ಸಮಾಜದಲ್ಲಿ ಮುಂದೆ ಬಂದು ಮರ್ಯಾದೆ ಇಂದ ಬದುಕೋದು ಇವರಿಗೆ ಅರಗಿಸೊದು ಕಷ್ಟ.... ಮೂರು ಹೊತ್ತು ಮೊಸರನ್ನ ತಿನ್ನೋ ಇವರಿಗೆ ಇವತ್ತಿನ ಸಮಾಜದಲ್ಲಿ ಮೈ ಬಗ್ಗಿಸಿ ದುಡಿಯುದು ಕಷ್ಟ.... ತಟ್ಟೆ ಕಾಸು ಸಿಗೋದು ತೀರ ಕಷ್ಟ ಅದಕ್ಕೆ ಹಿಂದೂ ಖಾತರೆ ಮೇ ಹೈ ಅಂತ ಬೊಬ್ಬೆ.....
@nambiyakkanambiyakka288
@nambiyakkanambiyakka288 2 года назад
ಹಂಸಲೇಖ ಮೇಲೆ ಇದ್ದ ಅಷ್ಟು ವರ್ಷಗಳ ಗೌರವ ಪ್ರೀತಿ ಈ ಸುದ್ದಿ ಕೇಳಿದ ತಕ್ಷಣ ಕಳೆದು ಹೋಯ್ತು, ಛೀ, ಕೆಟ್ಟ ಆಲೋಚನೆ,,,,,,
@joishsrikanth9002
@joishsrikanth9002 2 года назад
Ranganna fried hamsaleka very well 😂
@RAJ-jg7yw
@RAJ-jg7yw 2 года назад
ಇವನು ಯಾಕೆ ಇತರ ಆದಾ chennage ಇದ್ದ
@user-oz7li8ch3g
@user-oz7li8ch3g 2 года назад
ದುಡ್ಡು, ಹೆಸರು, ಹೊಗಳಿಕೆ ಹೆಚ್ಚಾಗಿ ತಲೆ ತಿರುಗಿದೆ ಈತನಿಗೆ
@odeshav9218
@odeshav9218 2 года назад
ರಂಗಣ್ಣ explained beautifully
@arhan206
@arhan206 2 года назад
ರಂಗಣ್ಣ ಒಬ್ಬ ಮಂಗಣ್ಣ 🤣
@arhan206
@arhan206 2 года назад
ರಂಗಣ್ಣ ಒಬ್ಬ ಮಂಗಣ್ಣ 🤣
@chethusetty_chethu
@chethusetty_chethu 2 года назад
@@arhan206 ನೀ ಒಬ್ಬನೇ ಬುದ್ಧಿವಂತ ಭೂಮಿ ಮೇಲೆ
@arhan206
@arhan206 2 года назад
@@chethusetty_chethu yes .... ಅಂಧ ಭಕ್ತ ನಿಗೇ ಉರಿ ಯಾಕೋ🤣
@shrinathv827
@shrinathv827 2 года назад
Ranganna Public TV nalli yestu Jana Balitha janangakkake preference jobs kotti daarey........
@latheshlathu
@latheshlathu 2 года назад
ಇಲ್ಲಿಗೆ, ನನ್ನ ಪಾಲಿನ ಹಂಸಲೇಖ ಸತ್ತೋದ್ರು.
@cmntv4116
@cmntv4116 2 года назад
ಹಾಗಿದ್ರೆಅವರ ಎಲ್ಲಾ ಸಾಂಗ್ಸ್ ಬರೆದಿಟ್ಟು, ಇನ್ನ ಮುಂದೆ ಕೇಳಬೇಡಿ
@multiroast1000
@multiroast1000 2 года назад
@@cmntv4116 😄😄👍 ಇಲ್ಲೊಂದಿಷ್ಟು ಮೌಡ್ಯವ ಬೆಂಬಲಿಸುವ ಮನಸ್ಥಿತಿಗಳು ಹಂಸಲೇಖ ಅವರಿಗೆ ಬುದ್ಧಿ ಇಲ್ಲ ಅನ್ನುವ ದಾಟಿಯಲ್ಲಿ ಮಾತಾಡ್ತಾ ಇದ್ದಾರೆ ಹಂಸಲೇಖ ಅವರ ಬುದ್ಧಿವಂತಿಕೆ ಮತ್ತು ಅವರ ಮನಸು ಎಂತದು ಅಂತ ಅವರ ಸಾಂಗ್ ನಲ್ಲೆ ನೋಡಬಹುದು ಇಲ್ಲಿ ಕಾಮೆಂಟ್ ಮಾಡಿದೊರು ತಾವೇ ಬುದ್ದಿವಂತರು ಅಂದುಕೊಂಡಿದ್ದಾರೆ ಮತ್ತು ಮಾಧ್ಯಮ ಮಿತ್ರರು ತಾವು ಹೇಳೋದೇ ಸತ್ಯ ಅಂದುಕೊಂಡಿದ್ದಾರೆ ಒಂದು ವಿಷಯ ಅಂದ್ರೆ ಅಭಿಪ್ರಾಯ ಬೇದ ಇರಬಹುದು ನಿಮಗೆ ಸರಿ ಅನಿಸಿದ್ದು ಹಂಸಲೇಖ ಅವರ ದೃಷ್ಟಿಯಲ್ಲಿ ತಪ್ಪು ಇರಬಹುದಲ್ಲವೇ ಅವರು ಕನ್ನಡಕ್ಕೆ ನೀಡಿರುವ ಕೊಡುಗೆ ಎಂತದ್ದು ಅದಕ್ಕಾದರು ಗೌರವ ಬೇಡ್ವೆ ತೂ ತುಚ್ಛ ಮನಸುಗಳು ಹಂಸಲೇಖ ಅವರು ಏನು ತಪ್ಪು ಹೇಳಿದ್ದಾರೆ ದಲಿತರು ಮನೆಗೆ ಬಲಿತರು ಹೋದ ಮಾತ್ರಕ್ಕೆ ಬದಲಾವಣೆ ಸಾಧ್ಯವಿಲ್ಲ ಇದನ್ನೆ ಇತ್ತೀಚಿನ ರಾಜಕಾರಣಿಗಳು ರೂಡಿ ಮಾಡ್ಕೊಂಡಿದ್ದಾರೆ ಅಂತ ಹೇಳಿದ್ದಾರೆ . ಜೈ ಪ್ರಜಾಕಿಯ ಜೈ ಉಪ್ಪಿ
@ashanagaraj6872
@ashanagaraj6872 2 года назад
@@multiroast1000 howdhu correct
@vittalak7974
@vittalak7974 2 года назад
Hamsalekh sir correct agi helidare Super 😀
@릴리유망한
@릴리유망한 2 года назад
🤬
@savithadevihr5767
@savithadevihr5767 2 года назад
Well said Raganath.
@sagarmdod8896
@sagarmdod8896 2 года назад
ಜಾತಿ ಬುದ್ದಿ ತೋರಿಸಿದ ಕಂತ್ರಿ ಸಂಗೀತದವ !, ಕುಹುಕದ ನಗು ನೋಡಿ!
@sharadachowdappa6308
@sharadachowdappa6308 2 года назад
Thu janakke egadru nija gothagali especially aa zee channel avrige yaru sikkilla antha yogyathe illadavranna hiri patta kottu kudisi aatha ene bias madidru jana sumnirtare ankondidare Aa anda maathugalu swaamiji galla sri krishna paramathmanige madida apachara anubhavisthare Eno ondu chikka gift kotru aa hadu helo maklige stage mele meredu prathiste thorsodu munche yinda yargu ista, agta irlilla ade Puneeth antha vranna nodi ene samaajkke madidru ondu chikka sulivu yargu gothiralilla antha devru Galanna kalkondu intha janagalanna nodo gathi Banthalla devre
@Bendre1234
@Bendre1234 2 года назад
👍
@multiroast1000
@multiroast1000 2 года назад
12 ಶತಮಾನದ ಬಸವಣ್ಣನವರ ಕಾಲದಿಂದನು ಬುದ್ಧಿ ಹೇಳ್ತಾ ಬಂದಿದಾರೆ ಬರಹಗಾರರು ಅವರು ಹೇಳಿದಾಗ ರಾಜಕೀಯಕ್ಕಾಗಿ ಖಂಡಿಸೋದು ಅವರು ಹೋದ ನಂತರ ಸಮಾಜಕ್ಕಾಗಿ ಶ್ರಮಿಸಿದ್ದರು ಅಂತ ನಾವೇ ಮಾತಾಡೋದು ಬಸವಣ್ಣನವರಿಗೆ ಕೂಡ ಅಭಿಪ್ರಾಯ ಬೇದ ವಿದ್ದರು ಸತ್ಯದ ಪರ ನಿಂತರು ಅದಕ್ಕೆ ಅವರನ್ನ ದೇವರ ತರ ನೊಡ್ತಿದಾರೆ ಇಲ್ಲೊಂದಿಷ್ಟು ಮೌಡ್ಯವ ಬೆಂಬಲಿಸುವ ಮನಸ್ಥಿತಿಗಳು ಹಂಸಲೇಖ ಅವರಿಗೆ ಬುದ್ಧಿ ಇಲ್ಲ ಅನ್ನುವ ದಾಟಿಯಲ್ಲಿ ಮಾತಾಡ್ತಾ ಇದ್ದಾರೆ ಹಂಸಲೇಖ ಅವರ ಬುದ್ಧಿವಂತಿಕೆ ಮತ್ತು ಅವರ ಮನಸು ಎಂತದು ಅಂತ ಅವರ ಸಾಂಗ್ ನಲ್ಲೆ ನೋಡಬಹುದು ಇಲ್ಲಿ ಕಾಮೆಂಟ್ ಮಾಡಿದೊರು ತಾವೇ ಬುದ್ದಿವಂತರು ಅಂದುಕೊಂಡಿದ್ದಾರೆ ಮತ್ತು ಮಾಧ್ಯಮ ಮಿತ್ರರು ತಾವು ಹೇಳೋದೇ ಸತ್ಯ ಅಂದುಕೊಂಡಿದ್ದಾರೆ ಒಂದು ವಿಷಯ ಅಂದ್ರೆ ಅಭಿಪ್ರಾಯ ಬೇದ ಇರಬಹುದು ನಿಮಗೆ ಸರಿ ಅನಿಸಿದ್ದು ಹಂಸಲೇಖ ಅವರ ದೃಷ್ಟಿಯಲ್ಲಿ ತಪ್ಪು ಇರಬಹುದಲ್ಲವೇ ಅವರು ಕನ್ನಡಕ್ಕೆ ನೀಡಿರುವ ಕೊಡುಗೆ ಎಂತದ್ದು ಅದಕ್ಕಾದರು ಗೌರವ ಬೇಡ್ವೆ ತೂ ತುಚ್ಛ ಮನಸುಗಳು ಹಂಸಲೇಖ ಅವರು ಏನು ತಪ್ಪು ಹೇಳಿದ್ದಾರೆ ದಲಿತರು ಮನೆಗೆ ಬಲಿತರು ಹೋದ ಮಾತ್ರಕ್ಕೆ ಬದಲಾವಣೆ ಸಾಧ್ಯವಿಲ್ಲ ಇದನ್ನೆ ಇತ್ತೀಚಿನ ರಾಜಕಾರಣಿಗಳು ರೂಡಿ ಮಾಡ್ಕೊಂಡಿದ್ದಾರೆ ಅಂತ ಹೇಳಿದ್ದಾರೆ . ಜೈ ಪ್ರಜಾಕಿಯ ಜೈ ಉಪ್ಪಿ
@myprocommunication8553
@myprocommunication8553 2 года назад
Sir, Well said with a lot of interesting analysis in your video... Kindly read this fully. I only want to spread more clarity without any hate towards anyone.. Can you kindly include some of these comments and make an updated video so that it is clear for all those supporting Hamsalekha believing what he said is correct ? The main problem in Hamsalekha's statement and in making his audience believe that "EQUALITY and RESPECT for Communities MEANS EATING FOOD in each other's house even it is NOT a food habit of a particular culture AND further pointing fingers at Pejawar sree for this reason and hinting that Pejawar sree was fake in fighting for Dalits. " The problem is not people eating whatever they want in their private. That is absolutely fine that Dalit have different food habits compared to Muslims or Jains or Brahmins or Indians from Nagaland. If Pejawar sree did not eat fruits or rice offerred by Dalit in their house, it would have been a different question altogether. The same Pejawar Sree would not have eaten EVEN in a Brahmin's house if food was prepared with onion or garlic. This is not because there is hatred between Pejawar sree and other people but that his sainthood and philosophy has principles that is his dharma to follow. This is ALSO part of the FREEDOM OF RELIGION offered by the constitution of India. Hamsalekha is suggesting that his holiness Sri Pejawar Swamiji's Freedom of religion is irrelevant and that he should have left them aside to show that he respects other's freedom of eating blood. Mr. Hamsalekha is digging at Pejawar swami's religious freedom and making it feel that he stigmatized Dalits while , actually Pejawar sree's intention was not to get any votes by visiting dalit community but simply a noble intention to bring communities together. Mr. Hamsalekha is making that noble intention look like a sin. Food is personal topic. A celebrity in public should not get into it. Same Hamsalekha wont eat Cockroaches which is a tradition in some parts of the world or probably not eat a dog which is eaten in Nagaland in India by our own citizens, forget Chinese eating snakes. It does not mean that MR. Hamsalekha discriminates such people who eat cockroaches or dogs. But, on the other hand he is creating a same analogy look true for his divine holiness, Sri Pejawar swami ji. So, his expectation that a SAINT should eat liver or drink blood in dalit house is a statement that should not be uttered by a celebrity. HE is SPREADING HATRED BY THIS. INTENTION and COMMUNICATION are two different but connected aspects. By his communication and talking ill about poojya Pejawar swamiji, he has shown his intention of insulting a saint. Any saint will not eat non veg in this country..Same as any muslim moulvi will not eat pork. So, one cannot expect that a moulvi disrespects a dalit if he does not pork in a dalit's house. So, please stop this hatred due to food habits. We are all Indians. But, What HAmsalekha did needs a huge apology and not a smiling one and hinting that he should not say that on stage but can say it to others in smaller groups. Whether he does a proper apology or not, Sree Krishna will definitely show Hamsalekha the way. Let all communities including Hindus, Christians, Muslims, Jains, Sikhs etc. be at peace to make India a prosperous country in the world and also co-existing with all people in the world. We Indians should show that we truely believe in Vasudeva Kutumbakam. Fighting about food habits within smaller communities will make us only look cheap in front of the world and this vast universe. Jai Sri Krishna, Jai Sri Rama, and respects for all other religions and their beliefs.
@rajendraisinstream
@rajendraisinstream 2 года назад
Not all flow of thoughts are intentional, the next words are very important.
@girisharas2474
@girisharas2474 2 года назад
It is only the Leela of Bhaktavatsala Sri Krishna. Lord Krishna was little angry that people are forgotten His greatest Devotee Shee Pejavara swami and his welfare Karmas. Lord Krishna just used jihva of Sri Hamsalekha and made him to speak certain words. Now at least, everyone are remembering Shree Pejawar swami. Sarvam Krishnamayam Jagat. HareKrishna,
@annapparajagupta1753
@annapparajagupta1753 2 года назад
May b he is joining congress he is setting a platform that's it
@ManojKumar-vz4kf
@ManojKumar-vz4kf 2 года назад
Maybe ur bjp supporter adhike ur opposing him
@wanderer54796
@wanderer54796 2 года назад
@@ManojKumar-vz4kf may be u r a congress fellow. That's why you wrote this comment
@rmrm8590
@rmrm8590 2 года назад
People need to differentiate polished talkers with real good people. This man, Hamsalekha looks like a nice person and he spoke so politely and apologized very well as well. Kudos on that. But he showed his real mind by speaking about personality like Shri Pejawar. Infact we can wonder if this is the real mind of the entire cinema fraternity as well. See none of the film industry people made any comment on this blunder statement. It could be that the whole film industry is just "acting", not real. They are good in script writing. Reading script and acting is different from real life. How many of these movie folks are engaged in real social welfare?
@eusebioescelante1659
@eusebioescelante1659 2 года назад
Very True
@ShivKumar-fi5dg
@ShivKumar-fi5dg 2 года назад
Truth is difficult to digest.....
@prashcrg1089
@prashcrg1089 2 года назад
Which one is truth? Someone coming to ur home eating food what your wife prepared and sleeping with ur wife or ur mother this is ಸಮಾನತೆ? ನಾ ಆ ಜಾತಿ ಈ ಜಾತಿ ಅನ್ನೋದು ಬಿಟ್ರೆ ಎಲ್ಲಾ ಸರಿಹೋಗತ್ತೆ. ಮೀಸಲಾತಿಗೋಸ್ಕರ ಈ ಜಾತಿ ನಾಟಕಾನ ಮುಂದುವರೆಸೋದು ಅಂತ ಎಲ್ಲಾರ್ಗೂ ಗೊತ್ತು.
@Yuvrajk777
@Yuvrajk777 2 года назад
@@prashcrg1089 these words shows what you r 😂 this defines your mother
@sandhyar3086
@sandhyar3086 Год назад
Enu truth tale nenndu
@nandinichannarayapatna6705
@nandinichannarayapatna6705 2 года назад
Very bad behaviour shame on you
@narayanaswamyswamy105
@narayanaswamyswamy105 2 года назад
ಧರ್ಮವನ್ನು ಜಾತಿಯನ್ನು ಮತ್ತು ಸಮಾನತೆ ಎಂದರೇನು ಆಹಾರ ಪದ್ಧತಿಯ ಕ್ರಮ ಅಂದರೇನು ಆಹಾರ ಪದ್ಧತಿ ಅವರವರ ಆಹಾರ ಪದ್ಧತಿಯನ್ನು ಯಾಕೆ ಪ್ರಶ್ನೆ ಮಾಡುತ್ತಾರೆ ಅನ್ನೋದನ್ನ ನೀವು ಹೇಳಿದಿರಲ್ಲ ಕೇವಲ ಬ್ರಾಹ್ಮಣರಿಗೆ ನೋಯಿಸುವ ನೋಯಿಸಿದರೆ ಅಥವಾ ಬ್ರಾಹ್ಮಣರು ಮಾಡುವಂತ ಕೆಲಸವನ್ನು ಅದು ಸರಿಯಿಲ್ಲ ಅಂತ ಹೇಳೋದಕ್ಕೆ ಗೋಸ್ಕರ ಎಲ್ಲರೂ ಸೇರ್ಕೊಂಡು ಮಾಡಿಕೊಂಡಿದ್ದೀರಲ್ಲ ಎಷ್ಟರಮಟ್ಟಿಗೆ ಸರಿ ಇದೇನು ಹಿಂದೂಧರ್ಮ
@sreedhargs
@sreedhargs 2 года назад
Correct ಆಹಾರ ಪದ್ಧತಿಯ ಪ್ರಶ್ನಿಸೋ ಅವಶ್ಯಕತೆಯಿಲ್ಲ ಮಾತು ಬಾಲಿಶವಾದುದು
@eusebioescelante1659
@eusebioescelante1659 2 года назад
But people use your same statement as an excuse to eat beef!
@prasannahs3910
@prasannahs3910 2 года назад
ಹಂಸಲೇಖ ಒಬ್ಬ ಹುಚ್ಚ, ಅವನ ಮಾತು ಕೇಳಿದರೆ ಅವನು ಯಾವ ಮಾಂಸನು ಬಿಡಲ್ಲ ಅನಿಸುತ್ತೆ.... ಅವನು ಎಲ್ಲರಿಗೂ ಮಾಂಸ ತಿನ್ನು ಕ್ಲಾಸ್ ಶುರು ಮಾಡಬಹುದು 🤣🤣🤣
@kusumakarabailady9167
@kusumakarabailady9167 2 года назад
ಮೊದಲ ಹೆಜ್ಜೆಯಲ್ಲೆ ಇದ್ದಾರೆ... ರಂಗಣ್ಣ..
@outlaw_7775
@outlaw_7775 Год назад
super Hamsalekha sir ❤💙🙏🏿
@ayappa003
@ayappa003 2 года назад
Ranganna your your 👌
@swathikaivalya4665
@swathikaivalya4665 2 года назад
Well said Ranganath Sir....
@raninrain3187
@raninrain3187 2 года назад
ಹಂಸಲೇಖ ಸರ್ ಸರಿಯಾಗೇ ಮಾತಾಡಿದ್ದಾರೆ ,
@ಜೈಹಿಂದ್-ಖ3ಯ
@ಜೈಹಿಂದ್-ಖ3ಯ 2 года назад
ಮಾಂಸಲೇಖ
@naveenkotian4792
@naveenkotian4792 2 года назад
Well side ranganath sir ❤❤❣🙏🙏🙏👍👍👍👍👍👍👍👍
@raghunathrtps5296
@raghunathrtps5296 2 года назад
ತುಂಬಾ ಚೆನ್ನಾಗಿದೆ ನಿಮ್ ಕಂಡ/ಕಂಗ್ಲೀಷ್/ಇನ್ನಡ
@prathimaprabhu2658
@prathimaprabhu2658 2 года назад
ಹಂಸಲೇಖ,get well soon.
@bairavah6880
@bairavah6880 2 года назад
Hamsaleka sir nav nim jotye eritivi
@multiroast1000
@multiroast1000 2 года назад
ಶತಮಾನದ ಬಸವಣ್ಣನವರ ಕಾಲದಿಂದನು ಬುದ್ಧಿ ಹೇಳ್ತಾ ಬಂದಿದಾರೆ ಬರಹಗಾರರು ಅವರು ಹೇಳಿದಾಗ ರಾಜಕೀಯಕ್ಕಾಗಿ ಖಂಡಿಸೋದು ಅವರು ಹೋದ ನಂತರ ಸಮಾಜಕ್ಕಾಗಿ ಶ್ರಮಿಸಿದ್ದರು ಅಂತ ನಾವೇ ಮಾತಾಡೋದು ಬಸವಣ್ಣನವರಿಗೆ ಕೂಡ ಅಭಿಪ್ರಾಯ ಬೇದ ವಿದ್ದರು ಸತ್ಯದ ಪರ ನಿಂತರು ಅದಕ್ಕೆ ಅವರನ್ನ ದೇವರ ತರ ನೊಡ್ತಿದಾರೆ ಇಲ್ಲೊಂದಿಷ್ಟು ಮೌಡ್ಯವ ಬೆಂಬಲಿಸುವ ಮನಸ್ಥಿತಿಗಳು ಹಂಸಲೇಖ ಅವರಿಗೆ ಬುದ್ಧಿ ಇಲ್ಲ ಅನ್ನುವ ದಾಟಿಯಲ್ಲಿ ಮಾತಾಡ್ತಾ ಇದ್ದಾರೆ ಹಂಸಲೇಖ ಅವರ ಬುದ್ಧಿವಂತಿಕೆ ಮತ್ತು ಅವರ ಮನಸು ಎಂತದು ಅಂತ ಅವರ ಸಾಂಗ್ ನಲ್ಲೆ ನೋಡಬಹುದು ಇಲ್ಲಿ ಕಾಮೆಂಟ್ ಮಾಡಿದೊರು ತಾವೇ ಬುದ್ದಿವಂತರು ಅಂದುಕೊಂಡಿದ್ದಾರೆ ಮತ್ತು ಮಾಧ್ಯಮ ಮಿತ್ರರು ತಾವು ಹೇಳೋದೇ ಸತ್ಯ ಅಂದುಕೊಂಡಿದ್ದಾರೆ ಒಂದು ವಿಷಯ ಅಂದ್ರೆ ಅಭಿಪ್ರಾಯ ಬೇದ ಇರಬಹುದು ನಿಮಗೆ ಸರಿ ಅನಿಸಿದ್ದು ಹಂಸಲೇಖ ಅವರ ದೃಷ್ಟಿಯಲ್ಲಿ ತಪ್ಪು ಇರಬಹುದಲ್ಲವೇ ಅವರು ಕನ್ನಡಕ್ಕೆ ನೀಡಿರುವ ಕೊಡುಗೆ ಎಂತದ್ದು ಅದಕ್ಕಾದರು ಗೌರವ ಬೇಡ್ವೆ ತೂ ತುಚ್ಛ ಮನಸುಗಳು ಹಂಸಲೇಖ ಅವರು ಏನು ತಪ್ಪು ಹೇಳಿದ್ದಾರೆ ದಲಿತರು ಮನೆಗೆ ಬಲಿತರು ಹೋದ ಮಾತ್ರಕ್ಕೆ ಬದಲಾವಣೆ ಸಾಧ್ಯವಿಲ್ಲ ಇದನ್ನೆ ಇತ್ತೀಚಿನ ರಾಜಕಾರಣಿಗಳು ರೂಡಿ ಮಾಡ್ಕೊಂಡಿದ್ದಾರೆ ಅಂತ ಹೇಳಿದ್ದಾರೆ . ಜೈ ಪ್ರಜಾಕಿಯ ಜೈ ಉಪ್ಪಿ
@Aakashputtur
@Aakashputtur 2 года назад
@@multiroast1000 punk da kannada namma tulunada suddige bandre jagrate ghattada bolrandemaga
@snehalatharamesh9125
@snehalatharamesh9125 2 года назад
ಹಂಸಲೇಖ ಬೇರೆಯವರಂತೆ ಸ್ಪಷ್ಟವಾಗಿ ಮಾತನಾಡುವುದಿಲ್ಲ ಸರಿಗಮಪ ದಲ್ಲಿ . ಕಷ್ಟ ಪಟ್ಟು ಕೇಳಿಸಿಕೊಳ್ಳಬೇಕು. ನಾನು ತುಂಬಾ ಗೌರವ ಇಟ್ಟಿದ್ದೆ ಈಗ ಕಡಿಮೆ ಆಯ್ತು
@sudarshanchakravarti9662
@sudarshanchakravarti9662 2 года назад
ಮಾಂಸಾಹಾರ, ಸಸ್ಯಾಹಾರ ,ಇದು ಜಾತಿ ಅಲ್ಲಾ ಅದು ಅವನ ಆಚರಣೆ ,.. ಪ್ರೀತಿ, ವಿಶ್ವಾಸ ಅದು ಹೊಂದಾಣಿಕೆ, ಸ್ನೇಹ
@GirimalleshKodihalli
@GirimalleshKodihalli 2 года назад
ಹಂಸಲೇಖ ಪ್ರಶ್ನೆ ಮಾಡಿದ್ದರಲ್ಲಿ ತಪ್ಪಿಲ್ಲ ಆದರೆ ಅವರು ಮಾಂಸ ತಿನ್ನಬೇಕು ಅಂತ ಹೇಳುವುದು ತಪ್ಪು .ಲಘುವಾಗಿ ಎಂತವರ ಬಗ್ಗೆನೂ ಮಾತಾಡಬಾರದು.
@multiroast1000
@multiroast1000 2 года назад
ಇಲ್ಲೊಂದಿಷ್ಟು ಮೌಡ್ಯವ ಬೆಂಬಲಿಸುವ ಮನಸ್ಥಿತಿಗಳು ಹಂಸಲೇಖ ಅವರಿಗೆ ಬುದ್ಧಿ ಇಲ್ಲ ಅನ್ನುವ ದಾಟಿಯಲ್ಲಿ ಮಾತಾಡ್ತಾ ಇದ್ದಾರೆ ಹಂಸಲೇಖ ಅವರ ಬುದ್ಧಿವಂತಿಕೆ ಮತ್ತು ಅವರ ಮನಸು ಎಂತದು ಅಂತ ಅವರ ಸಾಂಗ್ ನಲ್ಲೆ ನೋಡಬಹುದು ಇಲ್ಲಿ ಕಾಮೆಂಟ್ ಮಾಡಿದೊರು ತಾವೇ ಬುದ್ದಿವಂತರು ಅಂದುಕೊಂಡಿದ್ದಾರೆ ಮತ್ತು ಮಾಧ್ಯಮ ಮಿತ್ರರು ತಾವು ಹೇಳೋದೇ ಸತ್ಯ ಅಂದುಕೊಂಡಿದ್ದಾರೆ ಒಂದು ವಿಷಯ ಅಂದ್ರೆ ಅಭಿಪ್ರಾಯ ಬೇದ ಇರಬಹುದು ನಿಮಗೆ ಸರಿ ಅನಿಸಿದ್ದು ಹಂಸಲೇಖ ಅವರ ದೃಷ್ಟಿಯಲ್ಲಿ ತಪ್ಪು ಇರಬಹುದಲ್ಲವೇ ಅವರು ಕನ್ನಡಕ್ಕೆ ನೀಡಿರುವ ಕೊಡುಗೆ ಎಂತದ್ದು ಅದಕ್ಕಾದರು ಗೌರವ ಬೇಡ್ವೆ ತೂ ತುಚ್ಛ ಮನಸುಗಳು ಹಂಸಲೇಖ ಅವರು ಏನು ತಪ್ಪು ಹೇಳಿದ್ದಾರೆ ದಲಿತರು ಮನೆಗೆ ಬಲಿತರು ಹೋದ ಮಾತ್ರಕ್ಕೆ ಬದಲಾವಣೆ ಸಾಧ್ಯವಿಲ್ಲ ಇದನ್ನೆ ಇತ್ತೀಚಿನ ರಾಜಕಾರಣಿಗಳು ರೂಡಿ ಮಾಡ್ಕೊಂಡಿದ್ದಾರೆ ಅಂತ ಹೇಳಿದ್ದಾರೆ . ಜೈ ಪ್ರಜಾಕಿಯ ಜೈ ಉಪ್ಪಿ
@GirimalleshKodihalli
@GirimalleshKodihalli 2 года назад
@@multiroast1000 you are right
@malathir1855
@malathir1855 2 года назад
ಆಡುವಾಗ ಯೋಚನೆ ಮಾಡಬೇಕಿತ್ತು ಹಂಸಲೇಖ ಸರ್ ಅದನ್ನು ನೀವು ಎಂಜಾಯ್ ಮಾಡಿಕೊಂಡು ಹೇಳಿದ್ದೀರಿ ನಿಮ್ಮ ದಾರೀನೇ ಬೇರೆ ಅದು ಸಂಗೀತ ಕ್ಷೇತ್ರ ಅದು ಬಿಟ್ಟು ಈ ಕುಹಕದ ಮಾತು ಬೇಕಿತ್ತಾ ನಾವು ಸಂಗೀತ ಲೋಕದಲ್ಲಿ ನಿಮ್ಮ ಮೇಲೆ ಅಭಿಮಾನ ಇದೆ ಆದ್ರೆ ನೀವೇ ಅಭಿಮಾನ ಹೋಗುವ ರೀತಿ ಮಾತಾಡಿದ್ದೀರಿ ಸಾರೀ ಸರ್
@shreerajgovindstudios9734
@shreerajgovindstudios9734 2 года назад
Point to rangu
@shrinathv827
@shrinathv827 2 года назад
Ranganna Public TV nalli yestu Jana Balitha janangakkake preference jobs kotti daarey........
@anand7353
@anand7353 2 года назад
Acharavillada Naalige.. I had so much of respect for Hamsalekha. Oota avara ichche.. can't believe this, that how can Hamsalekha kind of person think like this???? He is not true to his own lyrics 😏
@digambarsangam1078
@digambarsangam1078 2 дня назад
ಮೊದಲು ಹಂಸಲೇಖ ಅವರೇ ನಿಮ್ಮ ನಿಮ್ಮ ಸಂಸ್ಕೃತಿ ಸರಿ ಇಲ್ಲ ನಿಮಗೆ ಪೂಜ್ಯ ಗುರುಗಳ ಬಗ್ಗೆ ಮತ್ತು ಹಿಂದೂ ಧರ್ಮದ ಬಗ್ಗೆ ನೀವು ಕಲಿಯಬೇಕಾದದ್ದು ಬಹಳಷ್ಟಿದೆ.
@manjuswamymmanja1373
@manjuswamymmanja1373 2 года назад
ರಂಗಣ್ಣ ನೀವು ಬ್ರಾಹ್ಮಣರ ಗುಲಾಮ ಅಂತ ಗೊತ್ತು ಬಿಡಣ್ಣ . ಹಂಸಲೇಖ ಸರ್ ಹೇಳಿದ್ದು ನಿಜಕ್ಕೂ ಸತ್ಯಕ್ಕೆ ಹತ್ತಿರವಾದ ಮಾತು
@Meat_cooker
@Meat_cooker 2 года назад
ನಾನೂ ಮಾಂಸಾಹಾರಿ ,, ಹಾಗಂತ ಚೀನಿಯರ ಮನೆಗೆ ಹೋಗೋ ಸಂದರ್ಭ ಬಂದ್ರೆ ಅವ್ರು ಕೊಡೋ ಹಾವು ಫ್ರೈ, ಹಲ್ಲಿ ಚಿಲ್ಲಿ ತಿನ್ನೋಕ್ಕಾಗಲ್ಲ,, ಸೇಮ್ ಮನಸ್ತಿತಿ ಸಸ್ಯಾಹಾರಿಗಳು,,, ಅವ್ರ ಮಾತು ಅರ್ಥ ಪೂರ್ಣ ಆದದ್ದೇ,,, ಆದ್ರೆ ಹೇಳೋ ರೀತಿಯಲ್ಲಿ ತಪ್ಪು ಮಾಡಿದ್ರೂ,,, ಅವರ ಮನೇಲಿ ಊಟ ಮಾಡುತ್ತಾರ ಎಂದಷ್ಟೇ ಕೆಳಿದಿದ್ರೆ ಅವರಾ ಮಾತಿಗೆ ಒಂದು ಅರ್ಥ ಬರುತಿತ್ತು,,, ಕುರಿ ರಕ್ತ, ಕೋಳಿ ಲಿವರ್ ಇವೆಲ್ಲ ಹೇಳೋದು ಬೇಡವಾಗಿತ್ತು,,,
@hopebetter7628
@hopebetter7628 Год назад
Houdappa neenu Hamsalekha Gulama
@lionkingk5098
@lionkingk5098 Год назад
Yaava swamiji kuri koli tinnalla ashtu tiliduko. Avarade aad jeevanada paddhatigalive avru follow maadalrbeku. Avrige brahmanar maneyalli kooda irulli bellulli tinnalu allow iralla. Avru maadtiro kelsa samanya janaralli samanate barli anta.
@sandhyar3086
@sandhyar3086 Год назад
Nenna tale saregella
@ammaamma8786
@ammaamma8786 2 года назад
ರಂಗನಾಥ್ 👌🙏🏽
@mysorevenkatesh2008
@mysorevenkatesh2008 2 года назад
This is callled as Gomukavaygraa. Media hype these few celebrities in reality shows as Nadha Brahma . This fellow acts so good in reality shows & portraits himself as very kind hearted person . Inside this is his actual character. Shame on this person for having a disgusting thoughts .
@sharadashasthry8994
@sharadashasthry8994 2 года назад
That inner words hamasalekha
@bheemnaik.c5020
@bheemnaik.c5020 2 года назад
Dalitara manege sri galu hogodalla, dalitaranna nimma manege karedu oota haki.
@nagarajabillurrao
@nagarajabillurrao 2 года назад
Sri Bheem Naik, Pejawara Swmigalu has done this too. You can verify please.
@vikhy01
@vikhy01 2 года назад
Bheema naik avre yaro helidha mathu keli illi comment madodu alla....swamigalu yella reethiya praytnavannu madiddare...
@pruthvisagar9064
@pruthvisagar9064 2 года назад
@@vikhy01 Sir, Prjawara mattadali yestu jana Dalitha swamyji galu iddare?
@rahulh5911
@rahulh5911 2 года назад
First tilkondu mathadu guru...bari hogodalla...avru karsi uta nu madsidare sathkara nu madidare...
@rahulh5911
@rahulh5911 2 года назад
@@pruthvisagar9064 estu jana dalitha swami gala matadalli brahmanariddare heli???
@Naveensh15
@Naveensh15 2 года назад
WELL SAID RANGANNA!!!!🙏
@srinidhirao9970
@srinidhirao9970 2 года назад
Look at the arrogance when he says whether Pejawara sree will consume Blood infused food in a Dallas house. What kind of usage of words is it? Also his apologies doesn't come from his heart. It seemed it was done out of compulsion. Being a vetran musician these words are in poor taste. Lost all little respect which was remaining.
@guruprakash.k.gallproblems7585
@guruprakash.k.gallproblems7585 2 года назад
Ranganna sir u r brilliant and best and very good and strength man in media speech
@rameshrajanna5907
@rameshrajanna5907 2 года назад
A person commits an offence, then asks for apology. Now law takes its own course, punishment
@chandran5270
@chandran5270 Год назад
What wrong thing he did,how one person visiting another person house is news?.How he became upper class??
@Mriam07123
@Mriam07123 2 года назад
His son in law Is a Brahmin who is married to his daughter Tejaswini.
@KRISHNAMURTHY-wi6my
@KRISHNAMURTHY-wi6my 2 года назад
ಈ ಬ್ರಾಹ್ಮಣೇತರಿಗೆ ಏನಾಗಿದೆ... ನಮ್ಮ ಪಾಡಿಗೆ ನಾವು ಇರಕ್ಕೆ ಬಿಡಲ್ಲ... ನಿಮಗೇಕೆ ಹೊಟ್ಟೆ ಕಿಚ್ಚು.... ನಮ್ಮ ಬುದ್ದಿ ಸಾಮರ್ಥ್ಯ ದಿಂದ ನಾವು ಮೇಲೆ ಬಂದಿದ್ದೇವೆ... ಸುಧಾ ಮೂರ್ತಿ ಅಮ್ಮ ಅವರು, ಅವರ ಸಂಸ್ಥೆಯಲ್ಲಿ ಎಲ್ಲಾ ಜಾತಿ ಯವರಿಗೆ ಕೆಲಸ ಕೊಟ್ಟಿಲ್ಲವೇ? ಅಲ್ಲಿ ಬರಿ ಬ್ರಾಹ್ಮಣರೇ ಇದ್ದಾರಾ? ಬ್ರಾಹ್ಮಣರ ಫಲಹಾರ ಮಂದಿರ ಅಂದರೆ ಅಲ್ಲಿ ಬರಿ ಬ್ರಾಹ್ಮಣರು ಮಾತ್ರ ತಿಂತಾರ? ಹಾಗೆ ನೋಡಿದರೆ ಮಂಡ್ಯ, ಮೈಸೂರ್ ಕಡೆ ಈವತ್ತಿಗೂ ಅಸ್ಪೃಶ್ಯತೆ ಅತಿಯಾಗಿದೆ... ಗೌಡರು ಇವರ ನೆರಳನ್ನೂ ಸಹ ನೋಡುವುದಿಲ್ಲ... ಎಷ್ಟು ಮರ್ಯಾದಾ ಹತ್ಯಾ ಪ್ರಕರಣಗಳು ನಡೆದಿಲ್ಲ.... ನಮ್ಮನ್ನು ಸುಮ್ಮನಿರಲು ಬಿಡಿ....
@ಜೈಹಿಂದ್-ಖ3ಯ
@ಜೈಹಿಂದ್-ಖ3ಯ 2 года назад
ನಿಜವಾದ ಮಾತು
@rajmouryanrnagavamshi6601
@rajmouryanrnagavamshi6601 2 года назад
ಕ್ರಿಸ್ತಪೂರ್ವ ಸುಮಾರು 1800 ರಲ್ಲಿ ಮಧ್ಯೆ ಏಷ್ಯಾದಿಂದ ಖೈಬರ್ ಕಣಿವೆಗಳ ಮೂಲಕ ಧನ ಮೇಯಿಸಲು ಹೊಟ್ಟೆ ಪಾಡಿಗಾಗಿ ಭಾರತಕ್ಕೆ ವಲಸೆ ಬಂದ ಬಳಿ ತೊನ್ನಿನ ಚರ್ಮದ ಆರ್ಯರೆ ಇವತ್ತೀನ ಬ್ರಾಹ್ಮಣರು... ಮೂಲತಃ ಧನದ ಮಾಂಸಾಹಾರಿ ಗಳು ಆಗಿದ್ದರು.ಹಾಗೂ ಮೂಲ ಭಾರತೀಯರನ್ನು ಒಡೆದು ಮನುಸ್ಮೃತಿ ರಚಿಸಿ 6000 ಸಾವಿರ ಜಾತಿ ಸೃಷ್ಟಿಸಿ ಬಹುಜನರಲ್ಲೆ (Obc sc st rm) ಒಂದಾನಿಕೆ ಇಲ್ಲದ ರೀತಿಯಲ್ಲಿ ಮಾಡಿದ ಮನುವಾದಿಗಳು. ಭಾರತಕ್ಕೆ ಆರ್ಯರ ಆಗಮನ ಇತಿಹಾಸ ನೆನಪಿರಲಿ.... ಜೈ ಮೂಲನಿವಾಸಿ.... ಬ್ರಾಹ್ಮಣ ವಿದೇಶಿ... ಈ ನೆಲದ ಮೂಲನಿವಾಸಿ ಬಹುಜನರು(Obc,sc/st rm) ಸಿಂಧು ಬಯಲಿನ ನಾಗರಿಕತೆ ಕಟ್ಟಿದ, ಪ್ರಕೃತಿ ಆರಾಧಕರು ಹಾಗೂ ಏಷ್ಯಾ ಖಂಡದ ಬಹುಭಾಗವನ್ನು ಆಳಿದ ನಾಗ ಜನಾಂಗಕ್ಕೆ ಸೇರಿದ ನಾಗ ಬೌದ್ಧರು.... -ಬಾಬಾ ಸಾಹೇಬ್ ಅಂಬೇಡ್ಕರ್...
@kalyanbhandarichannelkanna2551
@kalyanbhandarichannelkanna2551 2 года назад
Hanshalekha Sir told true, he is right,
@multiroast1000
@multiroast1000 2 года назад
12ನೆ ಶತಮಾನದ ಬಸವಣ್ಣನವರ ಕಾಲದಿಂದನು ಬುದ್ಧಿ ಹೇಳ್ತಾ ಬಂದಿದಾರೆ ಬರಹಗಾರರು ಅವರು ಹೇಳಿದಾಗ ರಾಜಕೀಯಕ್ಕಾಗಿ ಖಂಡಿಸೋದು ಅವರು ಹೋದ ನಂತರ ಸಮಾಜಕ್ಕಾಗಿ ಶ್ರಮಿಸಿದ್ದರು ಅಂತ ನಾವೇ ಮಾತಾಡೋದು ಬಸವಣ್ಣನವರಿಗೆ ಕೂಡ ಅಭಿಪ್ರಾಯ ಬೇದ ವಿದ್ದರು ಸತ್ಯದ ಪರ ನಿಂತರು ಅದಕ್ಕೆ ಅವರನ್ನ ದೇವರ ತರ ನೊಡ್ತಿದಾರೆ ಇಲ್ಲೊಂದಿಷ್ಟು ಮೌಡ್ಯವ ಬೆಂಬಲಿಸುವ ಮನಸ್ಥಿತಿಗಳು ಹಂಸಲೇಖ ಅವರಿಗೆ ಬುದ್ಧಿ ಇಲ್ಲ ಅನ್ನುವ ದಾಟಿಯಲ್ಲಿ ಮಾತಾಡ್ತಾ ಇದ್ದಾರೆ ಹಂಸಲೇಖ ಅವರ ಬುದ್ಧಿವಂತಿಕೆ ಮತ್ತು ಅವರ ಮನಸು ಎಂತದು ಅಂತ ಅವರ ಸಾಂಗ್ ನಲ್ಲೆ ನೋಡಬಹುದು ಇಲ್ಲಿ ಕಾಮೆಂಟ್ ಮಾಡಿದೊರು ತಾವೇ ಬುದ್ದಿವಂತರು ಅಂದುಕೊಂಡಿದ್ದಾರೆ ಮತ್ತು ಮಾಧ್ಯಮ ಮಿತ್ರರು ತಾವು ಹೇಳೋದೇ ಸತ್ಯ ಅಂದುಕೊಂಡಿದ್ದಾರೆ ಒಂದು ವಿಷಯ ಅಂದ್ರೆ ಅಭಿಪ್ರಾಯ ಬೇದ ಇರಬಹುದು ನಿಮಗೆ ಸರಿ ಅನಿಸಿದ್ದು ಹಂಸಲೇಖ ಅವರ ದೃಷ್ಟಿಯಲ್ಲಿ ತಪ್ಪು ಇರಬಹುದಲ್ಲವೇ ಅವರು ಕನ್ನಡಕ್ಕೆ ನೀಡಿರುವ ಕೊಡುಗೆ ಎಂತದ್ದು ಅದಕ್ಕಾದರು ಗೌರವ ಬೇಡ್ವೆ ತೂ ತುಚ್ಛ ಮನಸುಗಳು ಹಂಸಲೇಖ ಅವರು ಏನು ತಪ್ಪು ಹೇಳಿದ್ದಾರೆ ದಲಿತರು ಮನೆಗೆ ಬಲಿತರು ಹೋದ ಮಾತ್ರಕ್ಕೆ ಬದಲಾವಣೆ ಸಾಧ್ಯವಿಲ್ಲ ಇದನ್ನೆ ಇತ್ತೀಚಿನ ರಾಜಕಾರಣಿಗಳು ರೂಡಿ ಮಾಡ್ಕೊಂಡಿದ್ದಾರೆ ಅಂತ ಹೇಳಿದ್ದಾರೆ . ಜೈ ಪ್ರಜಾಕಿಯ ಜೈ ಉಪ್ಪಿ
@sandhyar3086
@sandhyar3086 Год назад
Nenna tale mucchappa bayi
@dr.bharathideo408
@dr.bharathideo408 2 года назад
Ranganath Sir, very good analysis.
@Bharathursharthikote
@Bharathursharthikote 2 года назад
ಉಡುಪಿ ಮಠದಲ್ಲಿ ಪಂಕ್ತಿ ಭೇದ ದ ಬಗ್ಗೆ ಮಾತನಾಡು ರಂಗಾ 😂
@Bharathursharthikote
@Bharathursharthikote 2 года назад
@@madhusudana3827 ಸಬ್ರು ಸರಿಯಿಲ್ಲ ಅವರ ತುಣ್ಣೇ ಚೀಪೋದು ಬಿಡು ಇವಾಗ ನಿನ್ನ ವಿಷ್ಯ ಮಾತನಾಡು ಉಡುಪಿ ಮಠದಲ್ಲಿ ದಲಿತ ರಿಗೆ ಊಟ ಹಾಕಲು ಹೇಳು ಹೆಸರಿಗೆ ಮಾತ್ರ ಹಿಂದೂ ನಾವೆಲ್ಲ ಒಂದು😂😂😂 😂😂
@athribhat2243
@athribhat2243 2 года назад
Guru they follow their culture.. Their difference between not allowing food and following Separate lines..
@raghavendrarao1205
@raghavendrarao1205 2 года назад
Modalu nayi nari heggana thinoodu bittu pankti bedada bagge mathadi
@Bharathursharthikote
@Bharathursharthikote 2 года назад
@@athribhat2243 Only because they feel that Dalits are from lower caste
@Bharathursharthikote
@Bharathursharthikote 2 года назад
@@raghavendrarao1205 ನಾಯಿ ನರಿ ಯಾರು ತಿಂತಾರೆ ಚಿಕನ್ ಮಟನ್ ತಿನ್ನುವುದು ಕನಿಷ್ಟ ಸಸ್ಯಾಹಾರ ಶ್ರೇಷ್ಠ ಅನ್ನುವ ನಿಮ್ಮ ನಂಬಿಕೆಗೆ ಧಿಕ್ಕಾರ
@pkpnyb
@pkpnyb 2 года назад
Hamsalekha became himsalekha, what cheap statement from him. Instead of commenting on a simple n great seer, hamsalekha should work on the cause in his own way rather than just stage commentary. This Ranganath guy talks like he is absolute power. No grace in the way he handles panelists or guests.
@manjulabl3803
@manjulabl3803 2 года назад
Educated person does not rock about this type. This taking against for him.
@lokeshb3209
@lokeshb3209 2 года назад
ರಂಗಣ್ಣರವರೆ ಒಬ್ಬ ಕಲಾವಿದನ ಮಾತುಗಳನ್ನ ಅರ್ಥ ಮಾಡಿಕೊಳ್ಳೋಕೆ ಆಗದೆ ಇರೋ ನೀವು ಆ ಸ್ಥಾನಕ್ಕೆ ಕುತುಕೊಳ್ಳೋಕೆ ಯೋಗ್ಯತೆ ಇಲ್ಲ. ಬೇರೆ ಧರ್ಮಗಳಲ್ಲೂ ಅಸಮಾನತೆ ಇದೆ ನಮ್ಮಲ್ಲೂ ಇದೆ ಅದ್ರಲ್ಲಿ ತಪ್ಪೇನು ಅಂತ ಹೇಳುತಿರಲ್ಲ ನಾಚಿಕೆ ಆಗಲ್ವಾ ನಿಮಗೆ ?. ಕಾಲಿಗೆ ಹಾಕಿ ಕೊಳ್ಳೋ ಚಪ್ಪಲಿಗಳು ಎಲ್ಲಾ ಮನುಷ್ಯರನ್ನು ಸಮಾನವಾಗಿ ಕಾಪಾಡುತ್ತವೆ ಆದರೆ ಮನುಷ್ಯರಲ್ಲೇ ಅಸಮಾನತೆಯನ್ನ ಕಾಣುವ ನೀವು ಚಪ್ಪಲಿಗಳಿಗಿಂತನು ಕೀಳು ಮಟ್ಟದವರು. ನಿಮ್ಮನ್ನ ಹಿಂದೂ ಧರ್ಮದಲ್ಲಿ ಶ್ರೇಷ್ಠರು ಅಂದುಕೊಂಡಿರುವ ನಮ್ಮ ಜನಗಳಿಗೆ ಬುದ್ದಿಯಿಲ್ಲ.
@PrajwalPremsagar
@PrajwalPremsagar 2 года назад
ದಲಿತರ ಮನೆಗೆ ಬಲಿತರು ಹೋಗೋದು ಏನ್ ದೊಡ್ಡ ವಿಷ್ಯ...? ಎಂಥ ಪ್ರಶ್ನೆ ಗುರುಗಳೇ ಅದುನ್ನ ಅರ್ಥ ಮಾಡ್ಕೊಳೋರಿಗೂ ಪ್ರಬುದ್ಧ ಮನಸು ಇರ್ಬೇಕು ಬಿಡಿ.... ನಿಮ್ದೇನ್ ತಪ್ಪಿಲ್ಲ ಬಿಡಿ...ಇದ್ದಿದ್ ಇದ್ದಂಗ್ ಹೇಳಿದ್ರೆ ಎದ್ ಬಂದ್ ಎದೆಗ್ ಓದಿಯೋ ಮಂದಿ ಇರ್ತಾವ....
@mithungowda7357
@mithungowda7357 2 года назад
ಪೇಜಾವರ ಶ್ರೀಗಳ ಬಗೆ ಮಾತಾಡೋಕೆ ಯೋಗ್ಯತೆ ಬೇಕು ನಿನ್ನ ಜನ್ಮಕ್ಕೆ 😡😡
@hssrinidhi
@hssrinidhi 2 года назад
ಸಾರ್, ಹಾಗೆ ಅನಿಸುವುದಿಲ್ಲ, ಇದು ಹಿಂದೂ ಸಮಾಜ ಒಡೆಯುವ ಹುನ್ನಾರ. ಅದೇ ಆಗುತ್ತಿದೆ.
@mamsvasisth8122
@mamsvasisth8122 2 года назад
What has this man done to remove untouchability...?? He has no yogyathe to even take Pejawara shri s name.
@rajus7311
@rajus7311 2 года назад
I born as a Hindu but I won't die as a Hindu... jai bhim
@ಶುಗರ್ಡ್ಯಾಡಿ
Glad you didn't said I'll die as Muslim 🥴🥴
Далее