Hiii ಅಕ್ಕಾ ನೀವು ತುಂಬಾ ಚನ್ನಾಗಿ Embroidery ಮಾಡ್ತೀರಾ ನಮ್ದು embroidery machine ಇದೆ ನನಗೆ ಇನ್ನು ಅಷ್ಟು ಪರ್ಪೆಕ್ಟಾಗಿ embroidery ಹಾಕೋಕೆ ಬರಲ್ಲ ಅಕ್ಕಾ ಅದಕ್ಕೆ ಯಾವ thread use ಮಾಡ್ತೀರಾ ಅದು ಎಲ್ಲಿ ಸಿಗುಗತ್ತೆ ಅಂತ ಹೇಳಿ ಅಕ್ಕಾ
Super dear friend 😊💞 Thank you for the information Friend presure foot ತೆಗೆದ್ರೆ embroidery ಮಾಡ್ಬೋದ I have already zigzag mashine and I'm you tuber yours new subscriber 😊💞
Hi akka thumba chennagi teach madudri. Nan hatranu zigzag machine ide but adunna hege embroidery ge set madkollodu gotthagtilla. Nimge gotthidre heli kodi