ಸೂಪರ್. ಹಾಗೇ ಪ್ರಶ್ನೆ 1) ನೀವು ತೆಗೆದುಕೊಂಡು ಹೋಗಿದ್ದ ಲಗೇಜ್ ಎಲ್ಲ ಎಲ್ಲಿ ಬಿಟ್ರಿ? ಹೆಚ್ಚಿಗೆ ಲಗೇಜ್ ಇದ್ದರೆ ಎಲ್ಲಿ ಅದನ್ನ ಇಡೋದು? ಅದಕ್ಕಾಗಿ ಅನುಕೂಲ ಇದೆಯಾ? 2) ಗೌರಿಕುಂದ್ ನಿಂದ ಕೇದಾರನಾಥಕ್ಕೆ ಹೋಗಲು ಅನುಮತಿ ಬೇಕಾ? ಅನುಮತಿ ಬೇಕಾದರೆ ಎಲ್ಲಿ ತೆಗೆದುಕೊಳ್ಳಬೇಕು? ಆನ್ ಲೈನ್ ನಲ್ಲಿ ಸಿಗುತ್ತಾ? ಅಥವಾ ಅಲ್ಲಿ ಕ್ಯೂ ನಿಂತು ತೆಗೆದುಕೊಳ್ಳಬೇಕಾ? ಹಿಂದಿನ ದಿನವೇ ತೆಗೆದುಕೊಳ್ಳಬೇಕಾ ಅಥವಾ ಹೋಗುವ ದಿನ ಬೆಳಿಗ್ಗೆ ಮೂರು ಗಂಟೆಗೆ ಹೋಗಿ ಕ್ಯೂ ನಿಂತು ತೆಗೆದುಕೊಳ್ಳಬೇಕಾ?
Songs u added in btwn the video made me more happy feeling 🥰 and wishing to visit kedarnath ASAP, u got a new subscriber😁... All the best bro 💥.. JAI BHOLENAATH 🚩🕉🙏
🫡Hats off bro In next 2k24 month of April 🌧️ I’ll track 🏃🏻🏃🏻 your same route 🥶 Thanks for your information about Kedarnath truckin 👨🏻🦯 Jai Bholenath “””🙏🏻”””
ಅದ್ಬುತ ಜಾಗನಾ ತೊರಿಸಿದ್ದಕ್ಕೇ. ಧನ್ಯವಾದಗಳು.🙏. ಆಗೇ ಆ ಸಿಂಗಲ್ ಬ್ರಿಡ್ಜ್ ನೊಟ ಅಂತೂ ತುಂಬಾ ಅದ್ಭುತವಾಗಿತ್ತು ..ಅಂಗೆ ಆ ಹಾಡಂತೂ ಆಯಾಗಿದೆ ಎದೆಯೊಳಗೆ ಜಲ್ಲಂದಿದೆ ಮನದೊಳಗೆ....ಆ. ನೆಚರೀಗೆ ತಕ್ಕ ಹಾಡು... ನೆಕ್ಸ್ಟ್ ವೀಡಿಯೋದಲ್ಲಿ ಆ ಭಗವಂತನ ತೊರಸಬೆಕಾದ್ರೆ ಆ ಭಗವಂತನಿಗೆ ತಕ್ಕ ಹಾಡು ಹಾಕಿ .....🙏
Yesterday I start to saw ur video. it's amazing❤ I saw ur kedarnath video. Nepal all video. Isha foundation video. Kashmir. Banglore to tajmahal video all videos is wow ❤I always support to you. Don't stop ur travelling journey ❤
Came across your channel yesterday when I was looking for Kedarnath solo vlogs , am glad that I came to the right channel 🙌🏻 love the way you have presented your vlog 🔥 it’s so funny as well as informative 😅🙌🏻 please keep doing good 👍
ಭಾರತದಲ್ಲಿ ಇರುವ ಇನ್ನು ಅನೇಕ ಸ್ಥಳಗಳನ್ನ ಹೀಗೆ ಎಲ್ಲರಿಗೂ ಪರಿಚಯಿಸಿ ಮತ್ತು ನಮ್ಮಂತ ಯುವಜನತೆಗೆ ಹೋಗಲು ಸ್ವಲ್ಪ ಮಾಹಿತಿ ಸಿಕ್ಕಂತಾಗುತ್ತದೆ. ಮತ್ತು ಅಲ್ಲಿಗೆ ಹೋಗದೆ ಆಗುವಂತ ಅಜ್ಜ ಅಜ್ಜಿಗೆ ವಿಡಿಯೋ ತೋರಿಸಲು ಉಪಯುಕ್ತವಾಗಿದೆ. ನಾವು ನಿಮಗೆ ಎಂದೆಂದಿಗೂ ಸಪೋರ್ಟ್ ಮಾಡುತ್ತೇವೆ. ಆದಷ್ಟು ಬೇಗ ನಿಮ್ಮ ಮಂದಿನ ವಿಡಿಯೋ ಬಿಡಿ ನಾವು ಕಾಯ್ತಾ ಇರತಿವಿ.❤❤