ಕೇದಾರನಾಥೇಶ್ವರ ಎಲ್ಲಾರಿಗೂ ಒಳ್ಳೇದು ಮಾಡಲಿ. ನೀವು ತುಂಬಾ ಚೆನ್ನಾಗಿ ವಿಡಿಯೋ ಮಾಡಿದಿರಿ ಸರ್. ನಮ್ಮ ಮನೆಯವರೆಲ್ಲ ತುಂಬಾ ಸಂತೋಷ ದಿಂದ. ಆ ಸ್ವಾಮಿ ಕ್ಷೇತ್ರ ದರ್ಶನ ಮಾಡಿದರು. ನಿಮಗೆ ಒಳ್ಳೆಯದಾಗಲಿ ❤
Sir nivu video madirodanna nododu kuda, navu allige hogibanda hage santhosha kottide, tq u so much, and edu nan dream place kuda, tq u... Hara hara mahadev🙏🙏
Its a very much informative video... Your narration is good.. Even I have a wish to visit kedarnath once in my lifetime n wanna have blessings of lord..
We have also went for chardham yatra last year september.now you are showing second time to me.I am very very very very happy 😊😊. Thanks a lot for showing this to me.🎉🎉🎉😊😊
ನಿಮ್ಮ ಕೇದಾರನಾಥ ಪ್ರವಾಸ ನಮಗಂತೂ ಬಹಳ ಸ್ಪೂರ್ತಿತಂದಿದೆ. ಆದರೆ ನಾವು ಅತಿ ವರ್ಷ ವಯಸ್ಸಿನವರು, ಆಚಳಿಯನ್ನು ತಡಿಯಬಹುದೇ ಎಂಭ ಭಯ ಕಾಡುತ್ತಿದೆ. ಆದಾಗ್ಯೂ ದೇವರ ಮೇಲೆ ಭಾರಹಾಕಿ ಒಮ್ಮೆ ಕೇದಾರನಾಥನ ದರ್ಶನ ಮಾಡಬೇಕೆಂಚಾಣೆ ಇದೆ. ದೇವರು ಯಾವಾಗ ಕೂಡಿಸಿ ಕೊಡುತ್ತಾ ನೋ ನೋಡಬೇಕು ತಮಗೆ ನಮಸ್ಕಾರ.
I suggest, avoid backpack. Be free in trek. Luggage will make the trek difficult. If necessary just carry necessary things like mobile, winter cloth, chocolates, a supportive stick, cash money