Тёмный

Bio pesticides for organic farming | beauveria bassiana bio insecticide | ಸಾವಯವ ಕೃಷಿಗೆ ಜೈವಿಕ ಕೀಟನಾಶಕ 

Rangu kasturi
Подписаться 242 тыс.
Просмотров 60 тыс.
50% 1

ಬೆವೆರಿಯಾ ಬೆಸ್ಸಿಯಾನ ಜೈವಿಕ ಶಿಲೀಂದ್ರ ಕೀಟನಾಶಕ ಸಾವಯವ ಕೃಷಿಯಲ್ಲಿ ಎಲ್ಲಾ ರೀತಿಯ ಕೀಟಗಳ ನಿಯಂತ್ರಣಕ್ಕೆ ಉತ್ತಮ ರಾಮಬಾಣ ಔಷದಿ
ತ್ರಿಪ್ಸ್ ಮೈಟ್ಸ್ ಕಪ್ಪು ತ್ರಿಪ್ಸ್ ಹೇನು ನುಸಿ ಬಿಳಿ ದೋಮೇ ಹಸಿರು ದೋಮೇ ಕಾಯಿಕೊರಕ ಕಾಂಡಕೊರಕ ಕಂಬಳಿ ಹುಳು ಜಿಗಿ ಹುಳು ಹಿಟ್ಟು ತಿಗಣೆ ಹೀಗೆ ಹಲವಾರು ಕೀಟಗಳನ್ನು ನಾವು ಅತಿ ಕಡಿಮೆ ಖರ್ಚಿನಲ್ಲಿ ನಿಯಂತ್ರಣ ಮಾಡಿ ದುಡ್ಡು ಮತ್ತು ಪರಿಸರ ಎರಡನ್ನೂ ಊಳಿಸಬಹುದು
ವಿವರಣೆ ಮಾರ್ಗದರ್ಶನ :-
ಡಾ. ರಾಜು ತೆಗ್ಗೆಳ್ಳಿ ಸರ್
ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರು
ಕೃಷಿ ವಿಜ್ಞಾನ ಕೇಂದ್ರ ಕಲಬುರ್ಗಿ
ಮೊ. 94484 08397
----------------------------------------------------------------------------
Bio pesticides for organic farming | beauveria bassiana bio insecticide | ಸಾವಯವ ಕೃಷಿಗೆ ಜೈವಿಕ ಕೀಟನಾಶಕ
----------------------------------------------------------------------------
Your Queries :-
---------------------
What is the use of Beauveria bassiana?
Is Beauveria bassiana harmful to humans?
Is Beauveria bassiana harmful to humans?
Is Beauveria bassiana a biopesticide?
Is Beauveria bassiana effective?
beauveria bassiana use in agriculture
beuaeria bassiana powder
beauveria bassiana buy online
beauveria bassiana amezon
beuaeria bassiana dose per acre
beauveria bassiana prise
#rangukasturi #biopesticides #organicfarming #beauveriabassiana #bioinsecticide #pesticide #insecticide #organic #savayavakrushi #ಸಾವಯವಕೃಷಿ #ಜೈವಿಕಶಿಲೀಂದ್ರ #ಕೀಟನಾಶಕ

Опубликовано:

 

19 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 376   
@Rangukasturi
@Rangukasturi 2 года назад
ವೀಕ್ಷಕರಲ್ಲಿ ವಿನಂತಿಸಿಕೊಳ್ಳುವುದೇನೆದರೆ ಈ ಔಷದಿ ಕಡಿಮೆ ಖರ್ಚಿನಲ್ಲಿ ಎಲ್ಲಾ ರೈತರಿಗೂ ಅನುಕೂಲ ಆಗಲಿದೆ ಈ ವಿಡಿಯೋ ಇಷ್ಟ ಆದರೆ ಆದಷ್ಟು ಹೆಚ್ಚು ರೈತರಿಗೆ ತಲುಪಿಸುವ ಕೆಲಸ ಮಾಡಿದರೆ ನಾವು ಮಾಡಿದ ಕೆಲಸಕ್ಕೆ ಫಲ ಇರುತ್ತದೆ 🙏🙏
@Mrgundavlog
@Mrgundavlog 2 года назад
ಸರ್ ಇದ್ದು ಆನ್ಲೈನ್ ನಲ್ಲಿ ಸಿಕ್ತಿಲ್ಲ ಎಂಗೆ ತಾರ್ಸೋದು
@raghuka7885
@raghuka7885 2 года назад
💪👌👏👃👃
@Rangukasturi
@Rangukasturi 2 года назад
ಯಾಕೆ ಸಿಗುತ್ತಿಲ್ಲ ಇಡೀ ವಿಶ್ವದಲ್ಲಿ ಎಲ್ಲಿಗೆ ಎಲ್ಲಿಂದ ಬೇಕಾದರೂ ತರಿಸಬಹುದು
@sasd6454
@sasd6454 2 года назад
Sir nimma number send me sir
@basavarajpawadi3578
@basavarajpawadi3578 Год назад
give me your mobile nomber
@kyogeshyoge8912
@kyogeshyoge8912 2 года назад
Ranganna Really ur Great Equal to God. Giving Depth Knowledge to Farmers. Hats off.
@Rangukasturi
@Rangukasturi 2 года назад
Thank you sir 🙏🙏 but i am not god
@sabayyaguttedar7367
@sabayyaguttedar7367 2 года назад
ಧನ್ಯವಾದಗಳು ಹೇಳುವೆ ತಮ್ಮ ಅಭಿಪ್ರಾಯ ತಿಳಿಸಲು ಹಾಗೂ ಸಂಪೂರ್ಣ ಮಾಹಿತಿ, ಬೆಂಬಲ ನೀಡುವ ತಮಗೆ ಹಾಗೂ ರಾಜು ತೆಗ್ಗಳ್ಳಿ ಸರ್ ಅವರಿಗೂ ಮತ್ತೊಮ್ಮೆ ಧನ್ಯವಾದಗಳು ಹೇಳುವೆ ನಮಸ್ಕಾರ
@Rangukasturi
@Rangukasturi 2 года назад
ನಾಮಸ್ಕರಗಳು ಸರ್
@gurumurthym5739
@gurumurthym5739 Год назад
​@@RangukasturiSwea
@karigooliambiga6203
@karigooliambiga6203 Год назад
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಸರ್
@pampareddy4482
@pampareddy4482 2 года назад
Namgu beku sir nim videos yell organic madu rithrige tumba use agtidhe thank u sir
@Rangukasturi
@Rangukasturi 2 года назад
Thank you reddy sir
@ashokaashoka178
@ashokaashoka178 Год назад
thank you so much for this information this is a life informations in the best information
@Rangukasturi
@Rangukasturi Год назад
Thank you sir
@mahanteshkaradi3892
@mahanteshkaradi3892 Год назад
ತುಂಬಾ ಉಪಯುಕ್ತವಾದ ಮಾಹಿತಿಗೆ ತುಂಬು ಹೃದಯದ ಧನ್ಯವಾದಗಳು ಸರ್. ಕಡಲೆಗೆ ಉಪಯೋಗಿಸಬಹುದಾ ಸರ್.
@Rangukasturi
@Rangukasturi Год назад
ನಮಸ್ತೆ ಸರ್ ಬಳಸಬಹುದು
@dayanandnaik1009
@dayanandnaik1009 Год назад
❤ ಸೂಪರ್ ರಂಗು ಸರ್ ತೈಗಳೀಸರ್
@koodandaravi
@koodandaravi 11 месяцев назад
ಅಡಿಕೆ, ಕಾಫಿ, ಕಾಳು ಮೆಣಸು ಸೇರಿದಂತೆ ಮಲೆನಾಡಿನ ಬೆಳೆಗಳಿಗೆ ಪ್ರಯೋಜನವಾಗುತ್ತದೆಯೇ ... ಈ ಬಗ್ಗೆ ಅವರ ಅಭಿಪ್ರಾಯದ ಕುರಿತು ವಿಡಿಯೋ ಮಾಡಿ.
@vinodpoovappadv3714
@vinodpoovappadv3714 Год назад
Very informative. Thanks a lot 🙏
@rekhau4544
@rekhau4544 2 года назад
ನೀವು ಒಳ್ಳೆ ಮಾಹಿತಿ ತಿಳಿಸುತ್ತೀರಿ ಧನ್ಯವಾದಗಳು ಸರ್
@Rangukasturi
@Rangukasturi 2 года назад
ನಾಮಸ್ಕರಗಳು ಮಾ... 🙏🙏
@gorakhanathkalyani9849
@gorakhanathkalyani9849 Год назад
Thank you for your video
@Rangukasturi
@Rangukasturi Год назад
🙏🙏
@arjunReddy-sd1fj
@arjunReddy-sd1fj Год назад
ಸರ್ ತುಂಬಾ ಧನ್ಯವಾದಗಳು ಜೈವಿಕ ಶಿಲೀಂದ್ರ ಕೀಟನಾಶಕ ಇದನ್ನು ನೀವು ಕೊರಿಯರ್ ಮಾಡಿ ಕಳಿಸಿದ್ದೀರಾ ಇಲ್ಲ ನಂಬರ್ ಕೊಡಿ ಕೊರಿಯರ್ ಮಾಡುವ ಆಪ್ಷನ್ ಇದ್ರೆ ಒಳ್ಳೇದು
@Rangukasturi
@Rangukasturi Год назад
ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರಕ್ಕೆ ಸಂಪರ್ಕಿಸಿ
@ningondsankagond1354
@ningondsankagond1354 Год назад
Rangu kasturi sir yalla raitara paravagi nimgu mattu sirgu tumba danyavadgalu olledagli
@Rangukasturi
@Rangukasturi Год назад
ನಮಸ್ಕಾರಗಳು ಸರ್
@ravishankarjois
@ravishankarjois Месяц назад
ಮತ್ತೊಮ್ಮೆ ನಮಗಿಬ್ಬರಿಗೂ ಧನ್ಯವಾದಗಳು
@Rangukasturi
@Rangukasturi Месяц назад
🙏🙏
@h.k.former8877
@h.k.former8877 2 года назад
Super sir good information tq u
@Rangukasturi
@Rangukasturi 2 года назад
Thank you 🙏🙏
@kb.boraiahboraiah7064
@kb.boraiahboraiah7064 Год назад
Super information
@Rangukasturi
@Rangukasturi Год назад
🇮🇳🇮🇳🙏🙏
@RamamurthyBS
@RamamurthyBS 2 года назад
Very nice sir,
@Rangukasturi
@Rangukasturi 2 года назад
Thank you sir
@pratapgouda6164
@pratapgouda6164 Год назад
Good information sir
@Rangukasturi
@Rangukasturi Год назад
🙏🙏
@ganeshyalagod5765
@ganeshyalagod5765 12 дней назад
ನಮ್ಮ ವಿಜಯಪುರ ಜಿಲ್ಲೆ ಕೃಷಿ ವಿಶ್ವವಿದ್ಯಾಲಯದಲ್ಲಿ ಸಿಗುವ ಓಷಧಿ ಕುರಿತು ವಿಡಿಯೋ ಮಾಡಿ
@harishamylariharishamylari9748
🎉👌👌👌ಅಣ್ಣ
@AksharaVlogs
@AksharaVlogs Год назад
👌👌👌 information
@Rangukasturi
@Rangukasturi Год назад
Thank you
@Mounesh234
@Mounesh234 2 года назад
Sir onian Kole rogada bagge video Madi Begane please 🙏
@apekshamadhu6676
@apekshamadhu6676 8 месяцев назад
Sir badane gidakke prati 10 dinakke omme sprey maadi,rasayanika spray maadade yalla kitagalannu hatoti maadi belayabahuda.athava madyadalli omme rasayanika sprey maadabeka tilisi sir
@Rangukasturi
@Rangukasturi 8 месяцев назад
ಸರ್ ಇದನ್ನ ಸರಿಯಾಗಿ ತಂಪು ಹೊಟ್ಟಿನಲ್ಲಿಸಿಂಪರಣೆ ಮಾಡಿದರೆ 15 ದಿನದವರೆಗೆ ಕೆಲಸ ಮಾಡುತ್ತೆ
@guruprasadguruprasad8862
@guruprasadguruprasad8862 12 дней назад
​@@Rangukasturi ಸರ್ ಹುಳುಗಳು ಈ ಕೀಟನಾಶಕದ ವಿರುದ್ಧ ನಿರೋಧಕತೆ ಬೆಳೆಸಿಕೊಳ್ಳುವುದಿಲ್ಲವಾ?
@muthurajbaligar8023
@muthurajbaligar8023 2 года назад
Super good sir
@Rangukasturi
@Rangukasturi 2 года назад
🙏🙏
@avinashpoojary1074
@avinashpoojary1074 2 года назад
Supper sir👌👍
@Rangukasturi
@Rangukasturi 2 года назад
🙏🙏
@dayanandak3918
@dayanandak3918 2 года назад
Savayava kalesa naska bagge telese sir
@vishwanathnarayanakar7283
@vishwanathnarayanakar7283 2 месяца назад
🙏rs
@Rangukasturi
@Rangukasturi 2 месяца назад
Contact your near kvk
@hosurnataraj1960
@hosurnataraj1960 Год назад
SIR IS THIS EFECTIVE ON GROUNDNUT CROP ALSO ? PLEASE DO LET US KNOW. REGARDS
@ChannuNayak-m2u
@ChannuNayak-m2u Месяц назад
ರಂಗು ಸರ್ ನಮ್ಮ ಬಾವಿಯಲ್ಲಿ ಸವಳು ನೀರು ಇದೆ ನಮ್ಮ ಜಮೀನು ತುಂಬಾ ಗಟ್ಟಿಯಾಗಿದೆ ಹಾಗಾಗಿ ಇದಕ್ಕೊಂದು ಪರಿಹಾರ ಹೇಳಿ ಪ್ಲೀಸ್ ಸರ್ ನಮ್ಮ ಜಮೀನು ಕೆಡುತ್ತಾ ಇದೆ ಪ್ಲೀಸ್ ಸರ್ ಹೇಳಿ 🥺🥺
@Rangukasturi
@Rangukasturi Месяц назад
ಸರ್ ನಿಮ್ಮ ವಿಳಾಸ ತಿಳಿಸಿ ಹಾಗೂ ನಂಬರ್ ತಿಳಿಸಿ ಅದಕ್ಕಾಗಿಯೇ ಒಂದು ಟೀಮ್ ಇದೆ ಬಂದು ನೋಡಿಕೊಂಡು ಪರಿಹಾರ ತಿಳಿಸುತ್ತಾರೆ
@maheshhallurvlogs3968
@maheshhallurvlogs3968 2 года назад
ಸೂಪರ್ ಸರ್ 👍👍
@Rangukasturi
@Rangukasturi 2 года назад
🙏🙏
@Rangukasturi
@Rangukasturi Год назад
ಒಂದು ಎಕರೆಗೆ ಒಂದು ಕೇಜಿ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರಕ್ಕೆ ಸಂಪರ್ಕಿಸಿ
@manojrnman0jrn37
@manojrnman0jrn37 Год назад
Sir namma adike thotadalli thumba iruve ide iddana control hege madodu tilisi.
@Rangukasturi
@Rangukasturi Год назад
ಮಾಡಬಹುದು
@doddappabhandiwad7417
@doddappabhandiwad7417 2 года назад
ನಮಸ್ಕಾರ ಸರ್ ಮೆಣಸಿನಕಾಯಿ ಬೆಳೆಗೆ ಬರುವ tripps ಮತ್ತು mites ಇವುಗಳ ನಿಯಂತ್ರಣ ಬಳಕೆಯನ್ನು ಮಾಡಬಹುದಾ
@Rangukasturi
@Rangukasturi 2 года назад
ಅವಶ್ಯವಾಗಿ ಬಳಸಬಹುದು
@Rudra-ky2eg
@Rudra-ky2eg 2 года назад
Sir nimma video chenagide thankyou sir.EPF bage sir Keli video madi raitharu ge use aguthe sir
@Rangukasturi
@Rangukasturi 2 года назад
EPF fulform ಹೇಳಿ
@Rudra-ky2eg
@Rudra-ky2eg 2 года назад
@@Rangukasturi bio fertilizer s And bio pesticides. Bio pesticides baveria baciyana, verticiliam laccani,metarizium, BD 500,isarica. Bio fertilizer.total 12number all bacteria k mobilization bacteria. n mobilization bacteria.p mobilization bacteria zinc mobilization bacteria exetra
@manovishwas5699
@manovishwas5699 2 года назад
@@Rangukasturi Entomopathogenic fungi
@nageshyechagalli3898
@nageshyechagalli3898 Год назад
JAS VERTI (Verticillium lecanii 1.15% WP ,ಕುರಿತು ವಿಡಿಯೋ ಮಾಡಿ ಸರ್
@mallikarjunhosamani5610
@mallikarjunhosamani5610 2 года назад
Thank you sir
@Rangukasturi
@Rangukasturi 2 года назад
🙏🙏
@shantappamugadur2363
@shantappamugadur2363 Год назад
🙏🙏🙏🙏🙏
@Rangukasturi
@Rangukasturi Год назад
🙏🙏
@pradeepbandihal7850
@pradeepbandihal7850 Год назад
Sir, idanna menasinakai belege nati madida yestu dinnakke upayogisabeku
@Rangukasturi
@Rangukasturi Год назад
15 ದಿನಗಳ ನಂತರ
@santoshwalikar7012
@santoshwalikar7012 2 года назад
👌👌🙏🙏🌹
@Rangukasturi
@Rangukasturi 2 года назад
Namaste 🙏🙏
@nagarajsagar4348
@nagarajsagar4348 Год назад
Sir every farm should use organic fertilizer and organic pesticides
@sathishnhanipari6762
@sathishnhanipari6762 6 месяцев назад
ರೇಷ್ಮೆ ತೋಟಕ್ಕೆ ಸಿಂಪಡಿಸಬಹುದಾ ತಿಳಿಸಿ ಸರ್
@Rangukasturi
@Rangukasturi 6 месяцев назад
ಇಲ್ಲ ಸರ್
@nagareddycpi8189
@nagareddycpi8189 2 года назад
Very nice. But danakarugalu bele thindare enu aaglwa?
@Rangukasturi
@Rangukasturi 2 года назад
No efect sir
@RameshBabuDSATM
@RameshBabuDSATM 2 месяца назад
Hi Sir, Idhu Bangalore nalli alli sigbodhu
@Rangukasturi
@Rangukasturi 2 месяца назад
Gkvk
@baratht8109
@baratht8109 2 года назад
Sir idna owdc jothege athva Adige enne matthu motte draavana jote mix maadi simparne madboda
@Rangukasturi
@Rangukasturi 2 года назад
ಇಲ್ಲ ಇದು ಪ್ರತ್ಯೇಕ
@basavarajubasavaraju2083
@basavarajubasavaraju2083 2 года назад
🙏🙏🙏
@Rangukasturi
@Rangukasturi 2 года назад
🙏🙏🙏🙏
@hirkanimothe1350
@hirkanimothe1350 10 месяцев назад
Sir🙏🙏,sir beveria bassiana ke sath neem oil ka use spray ke liye kar sakte hai kya? Pls reply dijiye🙏🙏.
@Rangukasturi
@Rangukasturi 10 месяцев назад
Neem oil ka Jarurat nahi padega sir beauveria ko 1 kg gud aur 1 kg chaneka ata aur Pani milakar 3 se 5 din multiply kar ke spray kijiye
@shivakumarh520
@shivakumarh520 2 года назад
🙏
@Rangukasturi
@Rangukasturi 2 года назад
Namaste sir
@prasannaks89
@prasannaks89 Год назад
❤🎉
@SrinivasSrinivas-l9v
@SrinivasSrinivas-l9v 11 месяцев назад
ಬೆವೆರಿಯ ಬೆಸಯನ ಕಾಕಡಕ್ಕೆ ಬಳಸಬಹುದ ಮತ್ತು ಡಿಕಾಂಪೊಜರಲ್ಲಿ ಬಳಸಬಹುದ ಸರ್
@Rangukasturi
@Rangukasturi 11 месяцев назад
ಬಳಸಬಹುದು ಒಂದನ್ನೇ
@chethu1813
@chethu1813 11 месяцев назад
Nimda kakda huvu akidira yavuru nimdu
@lakshmanann6507
@lakshmanann6507 2 месяца назад
Sir ಶುಂಟಿಗೆ spray madabhuda
@Rangukasturi
@Rangukasturi 2 месяца назад
ಮಾಡಬಹುದು ಸರ್
@bandutegnoor1600
@bandutegnoor1600 2 года назад
ಸೂಪರ್ ಸರ್
@Rangukasturi
@Rangukasturi 2 года назад
🙏🙏
@hgkumaraswamy2213
@hgkumaraswamy2213 2 года назад
ಸರ್ ಸೀಬೆ ಗಿಡದಲ್ಲಿ ಸೀಬೆ ಕಾಯಿಗೆ ಹೊಜಿ ಹುಳಕ್ಕೆ ಇದನ್ನು ಬಳಸಬಹುದಾ ಸರ್.
@Rangukasturi
@Rangukasturi 2 года назад
ಮೋಹಕ ಬಲೆ fly trap ಬಳಸಿ
@mahantheshnaikmahantheshna4564
@mahantheshnaikmahantheshna4564 2 месяца назад
ಸರ್ ಟೊಮೊಟೊ ಬೆಳೆಗೆ ಸಿಂಪ್ರನೇ ಮಾಡಬಹುದಾ ಈಗ ಟೊಮ್ಯಾಟೋ ಬಿಟ್ಟಿದೆ
@Rangukasturi
@Rangukasturi 2 месяца назад
ಮಾಡಬಹುದು ಸರ್
@venkateshmedia8711
@venkateshmedia8711 2 года назад
Sir,, ದಯವಿಟ್ಟು ಅಡಿಕೆಗೆ ಬರೋ ರೋಗಗಳ ಬಗ್ಗೆ ತಿಳಿಷಿ sir..
@Rangukasturi
@Rangukasturi 2 года назад
ದಯವಿಟ್ಟು ಕ್ಷಮಿಸಿ ಸರ್ ಅಡಿಕೆ ಬಗ್ಗೆ ನಮಗೆ ಮಾಹಿತಿ ಇಲ್ಲ ಒಂದು ವೇಳೆ ಯಶಸ್ವಿ ಅಡಿಕೆ ಬೆಳೆಗಾರರ ಪರಿಚಯವಾದರೆ ಖಂಡಿತಾ ಮಾಡುವೆ
@vishwanathgoudamalipatil8186
can it be used to control mites in sugarcane ...
@Rangukasturi
@Rangukasturi Год назад
ಬಳಸಬಹುದು ಸರ್
@vittalvibhuti7792
@vittalvibhuti7792 2 года назад
Sir ಇದನ್ನು ಜೀವಾಮೃತ ದೊಂದಿಗೆ ಸೇರಿಸಿ ಹೊಡಿಬಹುದಾ
@Rangukasturi
@Rangukasturi 2 года назад
ಇಲ್ಲ ಸರ್
@PrasannaPrasanna-ty1ce
@PrasannaPrasanna-ty1ce Год назад
Sir how many times We can spray for chrysanthemum plant in 4 months
@Rangukasturi
@Rangukasturi Год назад
ಸರ್ ಹುಳುಗಳ ಪ್ರಭಾವ ನೋಡಿಕೊಂಡು ಪ್ರತಿ ಹದಿನೈದು ದಿನಕ್ಕೊಮ್ಮೆ ಸಿಂಪರಣೆ ಮಾಡಿ
@ganeshyalagod5765
@ganeshyalagod5765 12 дней назад
ಇದನ್ನು ಹತ್ತಿ ಬೆಳೆಯಲ್ಲಿ ಬಳಸಬಹುದಾ???
@Rangukasturi
@Rangukasturi 11 дней назад
ಬಳಸಬಹುದು ಸರ್
@ramannasonakanahalli4630
@ramannasonakanahalli4630 11 месяцев назад
Sir vBM idde sir yest pramana hakabeku sir or belle kadali hittu mix spray
@Rangukasturi
@Rangukasturi 11 месяцев назад
vBM ಅಂದ್ರೆ
@ramannasonakanahalli4630
@ramannasonakanahalli4630 11 месяцев назад
@@Rangukasturi vatisilim beveriya metarazim
@arjunReddy-sd1fj
@arjunReddy-sd1fj Год назад
ದಯವಿಟ್ಟು ಸಾರ್ ಅಡ್ರಸ್ ಕೊಡಿ ಕೊರಿಯರ್ ಮಾಡುವಂತೆ ಕೇಳಿಕೊಳ್ಳುತ್ತೇನೆ
@Rangukasturi
@Rangukasturi Год назад
ವಿಡಿಯೋ discription box ನೋಡಿ
@rahulnayak7990
@rahulnayak7990 2 года назад
Edanna togarige balisbahuda estu praman belesbeku
@Rangukasturi
@Rangukasturi 2 года назад
ವಿಡಿಯೋ ಪೂರ್ತಿ ನೋಡಿ ಎಲ್ಲಾ ಮಾಹಿತಿ ಇದೆ
@mahanteshmalipatil5718
@mahanteshmalipatil5718 2 года назад
ಇಬ್ಬರು ಸರ್ ನಿಮಗೆ ಕೋಟಿ ಕೋಟಿ ನಮಸ್ಕಾರ
@Rangukasturi
@Rangukasturi 2 года назад
🙏🙏🙏🙏🙏🙏
@Rangukasturi
@Rangukasturi 2 года назад
ಸರ್ ನಿಮಗೂ ಶತ ಕೋಟಿ ನಾಮಸ್ಕರಗಳು ಇದನ್ನ ಇನ್ನೂ ಹೆಚ್ಚು ಹೆಚ್ಚು ರೈತರಿಗೆ ತಲುಪಿಸುವ ಕೆಲಸ ಮಾಡಿದರೆ ನಾವು ಮಾಡಿದ ಪ್ರಯತ್ನಕ್ಕೆ ಫಲ ಇರುತ್ತದೆ
@mahanteshmalipatil5718
@mahanteshmalipatil5718 2 года назад
@@Rangukasturi ಬಾಳ ಜನಕ್ಕೆ ನಿಮ್ಮ ವಿಡಿಯೋ ಹಂಚ್ಕೋತೀವಿ ಸರ್
@mahanteshmalipatil5718
@mahanteshmalipatil5718 2 года назад
@@Rangukasturi ಇನ್ನೊಂದು ರಿಕ್ವೆಸ್ಟ್ ಆಯಿತಿ ಸರ್ ಅದೃಶ್ ಕಡಸಿದ್ದೇಶ್ವರ್ ಸ್ವಾಮಿ ನೀವು ರಾಜು ತೆಗ್ಗಳಿ ಸರ್ ಜೊತೆ ಕುಡಿ ಒಂದು ಕಂಪನಿ ತೆಗಿಬಹುದು ಇಂತ ಪ್ರಾಡಕ್ಟ್ ಬಂದು ನಮ್ಮ ದೇಶಕ್ಕೆ ಮಾದರಿ ಆಗರಿ ಸರ್
@Rangukasturi
@Rangukasturi 2 года назад
ಧನ್ಯವಾದಗಳು ಸರ್
@amreshag607
@amreshag607 Год назад
Chemical spray madidivi edu spray madidry problem eilea
@Rangukasturi
@Rangukasturi Год назад
ಇಲ್ಲ
@krishnareddya3523
@krishnareddya3523 2 года назад
ನಮಸ್ಕಾರ ಸರ್ ನೀವು ಹೇಳಿದ ಜೈವಿಕ ಔಷದ ಗುಲಾಬಿಯಲ್ಲಿ ಎಲೆ ಚುಕ್ಕಿ ರೋಗಕ್ಕೆ ಔಷಧಿಯನ್ನು ಬಳಸಬಹುದೇ ತಿಳಿಸಿ ಸರ್
@Rangukasturi
@Rangukasturi 2 года назад
ಬಳಸಬಹುದು
@rajuteggelli7857
@rajuteggelli7857 2 года назад
Idu kevla keeta galige roga ke illa sir
@Nateshgsgmail.comNatesh
@Nateshgsgmail.comNatesh Месяц назад
ಸರ್ ಕಲರ್ ಕುಕುಂಬರ್ (ಬಣ್ಣದ ಸೌತೆ) ಗೆ ಸಿಂಪಡಿಸ ಬಹುದ. ಹೂ ಬರುವ ಮುಂಚೆನ ಅಥವಾ ಹೂ ಬಿಟ್ಟ ನಂತರ ಸಿಂಪಡಿಸಾ ಬೇಕ
@syeddilawaryadullahi1291
@syeddilawaryadullahi1291 2 года назад
Fungicide not mentioned to include with Beauveria.
@NagaManindra
@NagaManindra Год назад
Tricoderma viride
@ramesharamesha3409
@ramesharamesha3409 Год назад
Reshme belege kudi thinnava hulugalige balasabhude
@Rangukasturi
@Rangukasturi Год назад
ರೇಷ್ಮೆಗೆ ಇದು ಸೂಕ್ತವಲ್ಲ ಇದರಿಂದ ರೇಷ್ಮೆ ಹುಳುಗಳಿಗೆ ತೊಂದರೆ ಇದೆ
@sridharaswamyb7802
@sridharaswamyb7802 2 месяца назад
Davittu adress kalisi namage beku elli sigute
@Rangukasturi
@Rangukasturi 2 месяца назад
ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಸಿಗುತ್ತೆ ಸರ್ ಹಾಗೆ ಬಾಗಲಕೋಟೆಯ ತಟಗಾರಿಕೆ ವಿಶ್ವ ವಿದ್ಯಾಲಯದಲ್ಲಿ ಸಿಗುತ್ತೆ , ಬೆಂಗಳೂರು gkvk , ಧಾರವಾಡ ಕೃಷಿ ವಿಶ್ವವಿದ್ಯಾಲಯ ನಲ್ಲಿ ಕೂಡ ಸಿಗುತ್ತೆ ನಿಮಗೆ ಎಲ್ಲಿ ಹತ್ತಿರ ಆಗುತ್ತೋ ಅಲ್ಲಿಂದ ತರಿಸಿ
@Anandap1990
@Anandap1990 Год назад
Badanekai gidagalu yellow aagthive adakke yenu madbeku sir?
@Rangukasturi
@Rangukasturi Год назад
ಮೊಟ್ಟೆ ಮಜ್ಜಿಗೆ, ಮೊಟ್ಟೆ ಎಣ್ಣೆ, ಮೊಟ್ಟೆ ನಿಂಬೆ ಕೊಡಿ
@naveenkumarmh8731
@naveenkumarmh8731 2 года назад
ಇದಕ್ಕೆ ಇರುವೆಗಳು ಕಡಿಮೆ ಆಗ್ತಾವ ಸರ್????
@Rangukasturi
@Rangukasturi 2 года назад
ಹೌದು
@harishjeevan2011
@harishjeevan2011 2 года назад
Sir namasthe adike gidake spray madbhvdhu
@Rangukasturi
@Rangukasturi 2 года назад
ಮಾಡಬಹುದು ಸರ್
@murthymurthy9168
@murthymurthy9168 2 года назад
Dragon prut gidake hiruve godda galige hagutta
@Rangukasturi
@Rangukasturi 2 года назад
ಆಗುತ್ತೆ ಸರ್
@shrishailduradundi7030
@shrishailduradundi7030 Год назад
Sir idu only spray astena or drenching madbahuda
@Rangukasturi
@Rangukasturi Год назад
ಸಿಂಪರಣೆ ಮಾಡಬೇಕು ಸರ್
@manjumurudimanjumurudi1451
@manjumurudimanjumurudi1451 Год назад
Gonne Hulugalige use madabahuda sir
@Rangukasturi
@Rangukasturi Год назад
ಇಲ್ಲ ಸರ್ ಅದಕ್ಕೆ metarahizium ಅಂತ ವಿಡಿಯೋ ಇದೆ ನೋಡಿ
@viraaj888
@viraaj888 Год назад
Sir hirekayi alli downy mildew control agutha sir
@Rangukasturi
@Rangukasturi Год назад
ಒಮ್ಮೆ ಸಿಂಪರಣೆ ಮಾಡಿ ನೋಡಿ ಸರ್
@gudusab7833
@gudusab7833 2 года назад
👍👍🌹🌹🙏🙏
@Rangukasturi
@Rangukasturi 2 года назад
Namaste sab
@narasimhamurthy6771
@narasimhamurthy6771 2 года назад
Sir
@Rangukasturi
@Rangukasturi 2 года назад
🙏🙏
@nagarajabhatt5743
@nagarajabhatt5743 Год назад
Adike huvige simpadisabahuda sar
@Rangukasturi
@Rangukasturi Год назад
ಮಾಡಬಹುದು ಸರ್
@susmitnewgi2117
@susmitnewgi2117 2 года назад
give english titles as other people can also knobw the subject.
@Rangukasturi
@Rangukasturi 2 года назад
Sorry sir i not perfect in english 🙏🙏
@nagareddycpi8189
@nagareddycpi8189 2 года назад
Please let me is it effect animals like Coe. Buffalo. Sheep goat?
@Rangukasturi
@Rangukasturi 2 года назад
ಒಮ್ಮೆ ಹತ್ತಿರದ ಕೃಷಿ ವಿಜ್ಞಾನಿಗಳಿಗೆ ಸಂಪರ್ಕಿಸಿ ಸರ್
@bangivannuruswamy007
@bangivannuruswamy007 2 года назад
Elli siguthi sir
@Rangukasturi
@Rangukasturi 2 года назад
ವಿಡಿಯೋ ಪೂರ್ತಿ ನೋಡಿದರೆ ಗೊತ್ತಾಗುತ್ತೆ ಸರ್
@malappahosamani3284
@malappahosamani3284 3 месяца назад
1 kg ಎಷ್ಟು ಎಕರೆ ಗೆ ಬಳಸಬೇಕು ಸರ್
@Rangukasturi
@Rangukasturi 3 месяца назад
5 ಗ್ರಾಮ್ 1 ಲೀಟರ್ ನೀರಿಗೆ
@ಹೃದಯಗಳವಿಷಯ-ಣ2ಪ
1 ಕೆಜಿ ಗೆ ಎಸ್ಟು ಲೀಟರ್ ನೀರು ಜೊತೆ ಮಿಕ್ಸ್ ಮಾಡಬೇಕು ಸರ್
@Rangukasturi
@Rangukasturi Год назад
ಯಾವ ಬೆಳೆ ಏಷ್ಟು ದಿನದ ಬೆಳೆ ಹೇಳಿ ಸರ್
@ಹೃದಯಗಳವಿಷಯ-ಣ2ಪ
@@Rangukasturi ಬೆಂಡೆಕಾಯಿ 1 ತಿಂಗಳಿನ ಬೆಳೆ ಬ್ರೋ
@Rangukasturi
@Rangukasturi Год назад
ಒಂದು ಲೀಟರ್ ನೀರಿಗೆ ಐದು ಗ್ರಾಂ
@AmareshwaraswamiHiremath
@AmareshwaraswamiHiremath 11 месяцев назад
Beveriya ಜೊತೆ ಗಿಡಗಳ ಬೆಳವಣಿಗೆಗೆ ಏನುಮಿಕ್ಸ್ ಮಾಡಬೇಕು ಸರ್
@Rangukasturi
@Rangukasturi 11 месяцев назад
ಜೈವಿಕ ಗೊಬ್ಬರ npk ಸೇರಿಸಬಹುದು
@chethu1813
@chethu1813 11 месяцев назад
Sir online link edre kalsi sigta ella
@Rangukasturi
@Rangukasturi 11 месяцев назад
ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಿಗುತ್ತೆ ಸರ್
@pradeepbp2705
@pradeepbp2705 2 года назад
🌹🌹🌹💐💐💐
@Rangukasturi
@Rangukasturi 2 года назад
🙏🙏
@basavatotad6301
@basavatotad6301 2 года назад
ಪಪ್ಪಾಯ ಹೊಡಿಬಹುದಾ ಬೆಲೆ ಎಷ್ಟು
@Rangukasturi
@Rangukasturi 2 года назад
ಪಪ್ಪಾಯ ಹೊಡಿ ಬಹುದು ತುಂಬಾ ಉಪಯೋಗ ಇದೆ ಬೆಲೆ ಬಗ್ಗೆ ತಿಳಿಯಲು ಮುಲಾಜಿಲ್ಲದೆ ಪೂರ್ತಿ ವಿಡಿಯೋ ನೋಡಬೇಕು
@haroonattar4835
@haroonattar4835 Год назад
Sir tomato GE yus msdbhuda
@Rangukasturi
@Rangukasturi Год назад
ಬಳಸಬಹುದು ಸರ್
@AmareshwaraswamiHiremath
@AmareshwaraswamiHiremath 11 месяцев назад
ತೊಗರಿ ಬೆಳೆಗೆ ಸಿಂಪರಣೆ ಮಾಡಬಹುದಾ, ಹಾಗಾದರೆ ಇದರಜೋತೆ ಹುವಾಡು ವ ಸಮಯದಲ್ಲಿ ಯಾವ ಏನು ಮಿಕ್ಸ್ ಮಾಡಬೇಕು ಸರ್
@Rangukasturi
@Rangukasturi 11 месяцев назад
ಇದರ ಜೊತೆ ಪಲ್ಸ್ ಮ್ಯಾಜಿಕ್ ಸೇರಿಸಿ ಅದರ ಬಗ್ಗೆ ವಿಡಿಯೋ ಇದೆ ನೋಡಿ
@chethu1813
@chethu1813 11 месяцев назад
Sir online link kalsi
@rmhm6720
@rmhm6720 Год назад
Namage Becku yelli sigutte
@Rangukasturi
@Rangukasturi Год назад
ವಿಡಿಯೋ ಪೂರ್ತಿ ನೋಡಿ ಹೇಳಿದ್ದಾರೆ
@dushanthrajds8140
@dushanthrajds8140 Год назад
Shivmogga ದಲ್ಲಿ ಯಲ್ಲಿ ಸೆಗುತಿ ಸಿರ್
@Rangukasturi
@Rangukasturi Год назад
ಕೃಷಿ ವಿಜ್ಞಾನ ಕೇಂದ್ರದಲ್ಲಿ ಸರ್
@pratapsimha905
@pratapsimha905 2 года назад
sir.. ತಂಪು ಹೊತ್ತಿನಲ್ಲಿ ಅಂದ್ರೆ ಮೋಡ ಇದ್ದಾಗ ಯಾವಾಗ ಬೇಕಾದ್ರು ಸಿಂಪಡಣೆ ಮಾಡಕ್ಕೆ ಆಗುತ್ತದೆಯಾ.. ಬೆಳಗ್ಗೆ ಅಥವ ಸಾಯಂಕಾಲನೆ ಮಾಡ್ಬೇಕಾ
@rajuteggelli7857
@rajuteggelli7857 2 года назад
Sayankala or munjane
@Rangukasturi
@Rangukasturi 2 года назад
🙏🙏
@siddhubagai2812
@siddhubagai2812 2 года назад
Sir ಹತ್ತಿಯಲ್ಲಿ ಬಳಸಿಬಹುದ
@Rangukasturi
@Rangukasturi 2 года назад
ಬಳಸಬಹುದು ಸರ್
@ramesh51098
@ramesh51098 11 месяцев назад
ಇದರ ಜೊತೆಗೆ ಬೆಲ್ಲ ಸೇರಿಸಿ ಸ್ಪ್ರೇ ಮಾಡಬಹುದಾ
@Rangukasturi
@Rangukasturi 11 месяцев назад
ಮಾಡಬಹುದು
@anandts2686
@anandts2686 2 года назад
Sir reshme bele ge use madboda tilisi
@Rangukasturi
@Rangukasturi 2 года назад
ಮಾಡಬಹುದು ಎಲ್ಲಾ ಬೆಳೆಗೂ ಮಾಡಬಹುದು
@anandts2686
@anandts2686 2 года назад
@@Rangukasturi yakendare reshme ulu kuda oundu kita alva adakke problem agutta antha sir edanna spray madidmele yestu dinakke soppu kodabahudu reshme ulu ge
@Rangukasturi
@Rangukasturi 2 года назад
ನಿಮ್ಮ ವಿಚಾರ ಕೂಡ ಸರಿ ಇದೆ ಸರ್ ಯಾವುದಕ್ಕೂ ಒಮ್ಮೆ ಕೃಷಿ ವಿಜ್ಞಾನಿಗಳಿಂದ ಮಾಹಿತಿ ಪಡೆಯಿರಿ 🙏🙏
@anandts2686
@anandts2686 2 года назад
@@Rangukasturi k thank u sir nimma RU-vid video raitharige thumba upayoga ede danyavadagalu
@Rangukasturi
@Rangukasturi 2 года назад
ನಾಮಸ್ಕರಗಳು ಸರ್ ಇನ್ನೂ ಹೆಚ್ಚು ರೈತರಿಗೆ ತಲುಪಿಸಿ ಸರ್
@kumarappayanna4111
@kumarappayanna4111 2 года назад
ಸಾರ್ ಯರೆ ಹುಳುಗಳಿಗೆ ಇದರಿಂದ ತೊಂದರೆಯಗಲ್ವಾ
@Rangukasturi
@Rangukasturi 2 года назад
ಅದನ್ನೇ ವಿಡಿಯೋದಲ್ಲಿ ಚರ್ಚಿಸಿದ್ದೇವೆ ವಿಡಿಯೋ ಪೂರ್ತಿಯಾಗಿ ನೋಡಿದರೆ ಗೊತ್ತಾಗುತ್ತೆ ಸರ್ 🙏🙏
@Naveenaym1996
@Naveenaym1996 2 года назад
Geddala huluge use madabahuda.
@Rangukasturi
@Rangukasturi 2 года назад
Metarhizium ಬಳಸಿ
@Naveenaym1996
@Naveenaym1996 2 года назад
@@Rangukasturi thank you sir.
@Rangukasturi
@Rangukasturi 2 года назад
🙏🙏
@jagadeeshbabu8679
@jagadeeshbabu8679 2 года назад
Sulabhawagi ella raitarige tiliyuwahage hesaru idi
@Rangukasturi
@Rangukasturi 2 года назад
ನೀವೇ ಒಂದು ಹೆಸ್ರು ಇಟ್ಟುಬಿಡಿ ಜಗದೀಶ್ ಸರ್
@jagadeeshbabu8679
@jagadeeshbabu8679 2 года назад
Organic pesto control
@Rangukasturi
@Rangukasturi 2 года назад
👌👌
@SureshKumar-si1bb
@SureshKumar-si1bb Год назад
ಸರ್ ಟಮೋಟ ಗೆ ಉಪಯೋಗಿಸಬಹುದು?
@Rangukasturi
@Rangukasturi Год назад
ಬಳಸಬಹುದು
@harikattethippeswamy9455
@harikattethippeswamy9455 Год назад
ಸರ್ ಮೆಣಸಿನ ಗಿಡಕ್ಕೆ ಒಂದು ಲೀಟರ್ ನೀರಿಗೆ ಎಷ್ಟು ಗ್ರಾಂ ಹಾಕಬೇಕು ಸರ್ ......... ನಂದು 13 ಲೀಟರ್ ಟ್ಯಾಂಕ್ ಇದೆ ಸರ್ ಹೇಳಿ plz .......
@Rangukasturi
@Rangukasturi Год назад
8 ಗ್ರಾಂ ಒಂದು ಲೀಟರ್ ನೀರಿಗೆ
@muttumundaragi9391
@muttumundaragi9391 Год назад
1ltr ನೀರಿಗೆ 5 gm ಹಾಕಿ
Далее