ಹೌದು ಸಿಸ್ಟರ್ ನಾನು ಟೈಲರಿಂಗ್ ಇಂದ ತುಂಬಾ ಚೆನ್ನಾಗಿ ಅರ್ನಿಂಗ್ ಮಾಡಿದ್ದೇನೆ❤ ನಾನು ಇವತ್ತಿಗೂ ಮಿಷನ್ ಗೆ ನಮಸ್ಕಾರ ಮಾಡುತ್ತೇನೆ ಪೂಜೆ ಇವತ್ತಿಗೂ ನನ್ನನ್ನು ಗುರುತಿಸೋದು ಸರಳ ಟೈಲರ್ ಅಂತ ಹೇಳಿ ನನ್ನ ಕೆಲಸದಿಂದ ನನ್ನನ್ನು ಗುರುತಿಸುವುದು ನನಗೆ ಹೆಮ್ಮೆ ಇದೆ😊 ತುಂಬಾ ಒಳ್ಳೆ ಮಾಹಿತಿ ನೀಡಿದ್ದೀರಾ ಸಿಸ್ಟರ್ 👍 ಲೆಕ್ಕ ಇದ್ದರೇನೇ ಜೀವನ ಪಕ್ಕ ಆಗಿರುವುದು ಸಿಸ್ಟರ್ ಲೆಕ್ಕ ಎಲ್ಲದಕ್ಕೂ ಇರಬೇಕು ಒಂದು ನೋಟ್ ಬುಕ್ ಇಟ್ಟು ಪ್ರತಿಯೊಂದನ್ನು ಬರೆಯಬೇಕು ಇದು ಮನೆಯಲ್ಲಾದರೂ ಸರಿ ವ್ಯಾಪಾರ ಮಾಡುವ ಜಾಗದಲ್ಲಿ ಆದರೂ ಸರಿ ತುಂಬಾ ಒಳ್ಳೆಯ ಅಭ್ಯಾಸ 👍
Mam nanu tailoring kaltu ieega aadake badike kammie aagi ievaga zigzag fall and kutchu hakthiedeini angadi galige boutique ge hakthiedeini aadre amt beaga kodala aenu madudu heli madam aella amt balance ulisikodtare aen madudu lokal aadre any time buisness ierala pls give me suggestion sis aen madudu antha
Hi mam nanu toiloring maadtini aadre daily bari ond blouse maatra holitini illi navirokade bari 100rskudtare 1 lining blouse ge jalsti holibeku bega aagbeku enadru tips kodi
Hi madam, nimma voice nange thumba esta hage nivu explain maado reethi kuda.....please basic enda beginners ge tailoring videos maadi namgu help agatte
Mam Nanu tailoring ಮಾಡ್ತೀನಿ but ನನ್ನ ಹತ್ರ ಕಸ್ಟಮರ್ ಬರತಿಲ್ಲ 5 mont ಆಯಿತು ಟೈಲರಿಂಗ್ ಮಶೀನ್ ತಗೊಂಡು avagind. Vabbaru ಬಂದಿಲ್ಲ ಮನೆ ಎದುರಿಗೆ ಒಬ್ಬಳು ಹೊಲಿತಿ ದಳೆ ಅವಳು ಒಬ್ಬರುನು ಬರೋ ದಕ್ಕೆ ಬಿಡ್ತಾನೆ ella😮😢 ತುಂಬಾ ಬೇಜಾರು ಆಗುತ್ತೆ ಸಿಸ್ ಜನಾನ ನನ್ನ ಹತ್ರ ಬೀಡ ತಾನೇ ella ಸಿಸ್ ಪ್ಲೀಸ್ ಏನಾದರೂ ಹೇಳುತ್ತೀರಾ🙏🙏🙏🙏
ನೀವು ಒಂದು ಬೋರ್ಡ್ ಹಾಕಿ, ನಿಜ ಎಲ್ಲ ಕಡೆ ಇಂತವರು ಇರುತ್ತಾರೆ, ಬೇರೆ ಅಂಗಡಿ ಇಂದ cuttings ತಂದು ಪೀಸ್ ವರ್ಕ್ ತರಹ ಕೆಲಸ ಮಾಡಿ. ನೀವು stich ಮಾಡುವ blouse ಗಳನ್ನ ಸ್ಟೇಟಸ್ ನಲ್ಲಿ ಹಾಕಿ ಏನಾದ್ರೂ ಪ್ರಯತ್ನ ಮಾಡಿ. ಇದರ ಬಗ್ಗೆ ಮುಂದಿನ ವಿಡಿಯೋ ದಲ್ಲಿ ತಿಳಿಸುತ್ತಿನಿ.