Тёмный

Carpal Tunnel Syndrome - Symptoms and Treatment | Vijay Karnataka 

Vijay Karnataka | ವಿಜಯ ಕರ್ನಾಟಕ
Просмотров 746 тыс.
50% 1

#CarpalTunnelSyndrome #CarpalTunnelRelease #Wrist
ಕೈ ಅಥವಾ ಕಾಲುಗಳಲ್ಲಿ ಕೆಲವರಿಗೆ ಪದೇ ಪದೇ ಮರಗಟ್ಟುವಿಕೆ ಸಮಸ್ಯೆಯು ಕಾಣಿಸುವುದು. ಇದು ತುಂಬಾ ಜಟಿಲ ಸಮಸ್ಯೆ ಮತ್ತು ಇದಕ್ಕೆ ಹಲವಾರು ಕಾರಣಗಳು ಇರಬಹುದು. ಆದ್ರೆ ಕೆಲವೊಂದು ಬಾರಿ ಆದರೆ ಒಂದು ವೇಳೆ ಯಾವುದೇ ಬಗೆಯ ಒತ್ತಡ ಇಲ್ಲದೆಯೇ ಯಾವುದಾದರೊಂದು ಭಾಗಕ್ಕೆ ಜೋಮು ಹಿಡಿದರೆ ಇದಕ್ಕೆ ಬೇರೆಯೇ ಕಾರಣವಿರಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಈ ಜೋಮಿನೊಡನೆ ಒಳಭಾಗದಲ್ಲಿ ಚಿಕ್ಕ ಚಿಕ್ಕ ಸೂಜಿಗಳು ಚುಚ್ಚಿದ ಅನುಭವವಾಗುತ್ತದೆ. ಇದಕ್ಕೆ ಯಾವ ರೀತಿ ಪರಿಹಾರವಿದೆ ಎಂಬುವುದನ್ನು ಡಾ. ಪ್ರವೀಣ್ ಅವರಿಂದ ತಿಳಿಯೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka

Опубликовано:

 

13 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 335   
@vasantgoudar4585
@vasantgoudar4585 Год назад
ಕನ್ನಡದಲ್ಲಿ ಶುದ್ಧವಾಗಿ ಎಲ್ಲರಿಗೂ ಅರ್ಥವಾಗುವಂತೆ ತಿಳಿಸಿದ ಡಾ" ರವರಿಗೆ ಹೃತ್ಪೂರೈಕ ಅಭಿನಂದನೆಗಳು
@kamalaravi680
@kamalaravi680 2 года назад
ತುಂಬಾ ತುಂಬಾ ಧನ್ಯವಾದಗಳು ಎಷ್ಟೆ ಓದಿದ್ದರೂ ಅಚ್ಚ ಕನ್ನಡದಲ್ಲಿ ಶುದ್ಧವಾಗಿ ಎಲ್ಲರಿಗೂ ಅರ್ಥವಾಗುವಂತೆ ತಿಳಿಸಿದ ಡಾ" ರವರಿಗೆ ಹೃತ್ಪೂರೈಕ ಅಭಿನಂದನೆಗಳು
@nagendraprasad1941
@nagendraprasad1941 2 года назад
ಒಳ್ಳೇ ಮಾಹಿತಿ. ಶುದ್ಧವಾದ ಕನ್ನಡದಲ್ಲಿ ತುಂಬಾ ಧನ್ಯವಾದಗಳು🙏🙏
@devendrappacr8863
@devendrappacr8863 2 года назад
Useful information
@kschandrashekarakschandras3895
@kschandrashekarakschandras3895 2 года назад
ಅಚ್ಚ ಕನ್ನಡದಲ್ಲಿ ಕಾಯಿಲೆ ಸ್ವರೂಪವನ್ನು ವೈದ್ಯರು ಬಹಳ ಸೊಗಸಾಗಿ ವಿವರಿಸಿರುತ್ತಾರೆ ಏಕೆಂದರೆ ಪ್ರತಿಯೊಬ್ಬರಿಗೂ ಇಂಗ್ಲೀಷ್ ಬರುವುದಿಲ್ಲ ಕನ್ನಡದಲ್ಲಿ ಹೇಳಿರುವುದರಿಂದ ಎಷ್ಟೋ ಜನರಿಗೆ ತುಂಬಾ ಅನುಕೂಲ ಆಗಿದೆ ನಮಸ್ಕಾರಗಳು
@drspineofficial
@drspineofficial 2 года назад
ತುಂಬಾ ಒಳ್ಳೆಯ ವಿಷಯವನ್ನು ಹಂಚಿಕೊಂಡಿದ್ದೀರಿ. ಧನ್ಯವಾದಗಳು.
@mayaloka4185
@mayaloka4185 2 года назад
Hi sir how to contact you we need to treatment for this problem
@sowmyap61
@sowmyap61 2 года назад
ತುಂಬಾ ಚೆನ್ನಾಗಿ ಕನ್ನಡದಲ್ಲಿ ತಿಳಿಸಿ ಕೊಟ್ಟಿದ್ದೀರಾ ತುಂಬಾ ಧನ್ಯವಾದಗಳು
@subhashinimanjunath9403
@subhashinimanjunath9403 2 года назад
ನಮ್ಮ ಮಾತೃಭಾಷೆ ಕನ್ನಡದಲ್ಲಿ ತುಂಬಾ ಚೆನ್ನಾಗಿ ವಿವರಿಸಿದ್ದಕ್ಕೆ ಅಭಿನಂದನೆಗಳು ಸರ್.ಈಗಿನ ಪರಿಸ್ಥಿತಿಗೆ ಅಗತ್ಯವಾಗಿ ಬೇಕಾದ ಮಾಹಿತಿ ನೀಡಿದ್ದೀರಿ ಸರ್ ಇಂಥ ಸಮಸ್ಯೆ ಇರುವವರಿಗೆ ಪರಿಹಾರವೂ ಇದೆ ಎಂಬುದನ್ನು ತಿಳಿಸಿದ್ದೀರಿ.ಧನ್ಯವಾದಗಳುಸರ್🙏
@vijaykumarpoddar2139
@vijaykumarpoddar2139 Год назад
Aaru varshdind kaigalu jomu Eve.operation madisikondaru jomu kadime aagilla.Dayamadi tammlli parihar iddare namage tamma phone number Kodi.
@ramesharadhya7440
@ramesharadhya7440 4 месяца назад
ನಮ್ಮ ಮಿಸ್ಸೆಸ್ ಗೆ ಕಾರ್ಪಲ್ ಟನೆಲ್ ಆಪರೇಷನ್ ಆಗಿದೆ ಈಗ ಆರಾಮಾಗಿದರೆ 🙏🏼🙏🏼
@prathibhar6968
@prathibhar6968 2 года назад
ಸ್ಪಷ್ಟ ವಾದ, ಶುದ್ಧ ಕನ್ನಡ ಭಾಷೆಯಲ್ಲಿ ಮಾಹಿತಿ ನೀಡಿರುವಿರಿ ಸಾರ್... ಧನ್ಯವಾದಗಳು.
@vanajam7399
@vanajam7399 2 года назад
ತುಂಬು ಹೃದಯದ ಧನ್ಯವಾದಗಳು
@rukminitm3773
@rukminitm3773 2 года назад
ಧನ್ಯವಾದಗಳು ಸರ್ ತುಂಬಾ ಉಪಯುಕ್ತವಾದ ಮಾಹಿತಿ
@shrinivashuilgol9832
@shrinivashuilgol9832 2 года назад
ಧನ್ಯವಾದಗಳು ಸರ್ ಆದರೆ ತಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆ ತಿಳಿಸಲಿಲ್ಲ
@sridharrslrelectricals1234
@sridharrslrelectricals1234 2 года назад
ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು
@mangalaramaseshaiah3110
@mangalaramaseshaiah3110 2 года назад
ಧನ್ಯವಾದಗಳು ಡಾಕ್ಟರ್.ಬಹಳ ಚೆನ್ನಾಗಿ ಕಾಯಿಲೆಯ ಲಕ್ಷಣಗಳನ್ನು ವಿವರಿಸಿದಿರಿ.ನಾನೂ ಈ ತೊಂದರೆಯನ್ನು ಅನುಭವಿಸುತ್ತಿರುವೆ.ಆದಷ್ಟು ಬೇಗ ವೈದ್ಯರನ್ನು ಕಾಣುವೆ.
@manjunathsj899
@manjunathsj899 2 года назад
ಸಾರ್ ನಿಮ್ಮ ವಿಳಾಸ ತಿಳಿಸಿದ್ದಿದ್ದರೆ ಒಳ್ಳೆಯದು ಆಗುತ್ತಿತ್ತು
@shanthakshanthak6432
@shanthakshanthak6432 2 года назад
ನಮಸ್ಕಾರ ಸರ್ ಒಳ್ಳೆಯ ವಿಷಯ ತಿಳಿದ್ದೀರಿ ವಂದನೆಗಳು
@sunandaprabhu8582
@sunandaprabhu8582 2 года назад
ಈ vedio uplod ಮಾಡಿಧಕ್ಕೆ ತುಂಬಾ ಧನ್ಯವಾದಗಳು ಸರ್... ಇದರಿಂದ ತುಂಬಾ ಜನಕ್ಕೆ ಉಪಯೋಗ ಆಗುತ್ತೆ.. ಅದರಲ್ಲಿ ನಾನೂ ಒಬ್ಬಳು 🙏🙏🙏
@saraswathibhosle7417
@saraswathibhosle7417 2 года назад
I am extremely proud of you Dr Praveen, God bless you and your family for ever!
@devikathyagaraj7785
@devikathyagaraj7785 2 года назад
ಧನ್ಯವಾದಗಳು ಸರ್. ಸಮಸ್ಯೆಯ ಬಗ್ಗೆ ತುಂಬಾ ಚೆನ್ನಾಗಿ ವರ್ಣನೆ ಮಾಡಿದ್ದೀರಿ. ಇದೇ ಸಮಸ್ಯೆಯಿಂದ ನಾನು ಕೂಡ ಬಳಲುತ್ತಿರುವೆ ಸರ್.
@PAVITHRAGpPavi
@PAVITHRAGpPavi Год назад
Tumba chennagi tilisi kottiddira dhanyavadagalu.
@deepthibellur9833
@deepthibellur9833 2 года назад
Very informative doctor, excellent communication in namma kannada bhashe thanks 🙏
@deepusn9132
@deepusn9132 2 года назад
Praveen sir is a very good human being and good neurosurgeon. He operated my father for back pain problem and after the surgery my father recovered. I pray the god to give Praveen sir a good health.
@kirannaik8
@kirannaik8 2 года назад
E doctor sir yealli siktare Please tell
@shankaracharyak9240
@shankaracharyak9240 2 года назад
ನೀವು ಹೇಳಿದ ಹಾಗೆ. ನನಗೂ ಸಹ ಹಾಗೆ ಆಗುತ್ತಿತ್ತು ಸರ್ ಮೊನ್ನೆ ಹದಿನೈದು ದಿನಗಳಾಯಿತು ಸರ್ ನನಗೆ ಆಪರೇಷನ್ ಆಯಿತು ಈಗ ನನಗೆ ಜೋಮೂ ಉರಿ ನೋವು ಏನೂ ಇಲ್ಲ. ಸರ್ ಚೆನ್ನಾಗಿ ದ್ದೇನೆ ಈಗ.
@Satishb3004
@Satishb3004 2 года назад
ವೈದ್ಯರಿಗೆ ಧನ್ಯವಾದಗಳನ್ನು ಅರ್ಪಿಸಬೇಕು, ಕನ್ನಡವನ್ನು ಅಚ್ಚುಕಟ್ಟಾಗಿ ನಮ್ಮಂತರಿಗೆ ಅರ್ಥವಾಗುವಂತೆ ವಿವರಿಸುವುದಕ್ಕೆ.
@shivaramaiahshivaramaiah1639
@shivaramaiahshivaramaiah1639 2 года назад
ಧನ್ಯವಾದ ನಿಮ್ಮ ಈ ಮಾಹಿತಿಗೆ
@tejaswinishadilya3910
@tejaswinishadilya3910 9 месяцев назад
Ur kannada is superbe.. ಧನ್ಯವಾದಗಳು ಹೇಳಲು
@creative_psyche8046
@creative_psyche8046 2 года назад
Dr. Your Kannada pronounce is superb.
@shivaputrappakalakeri5732
@shivaputrappakalakeri5732 2 года назад
Olle vishaya neediddeera, namahe anukul ayitu sir
@pushpahveeraiah4333
@pushpahveeraiah4333 2 года назад
ನಿಮ್ಮ ಮಾಹಿತಿಗೆ ಧನ್ಯವಾದಗಳು ಸಾರ್
@veenakumariks3145
@veenakumariks3145 Год назад
ತುಂಬಾ ಒಳ್ಳೆಯ information sir . good doctor sir
@nirmalah1896
@nirmalah1896 10 месяцев назад
Nanage e problem ide. Thanks for your information.
@varalakshmib.r7029
@varalakshmib.r7029 2 года назад
Thanks you sir Nanage E videos nodi Thuba .Olethu Agithe 👍🙏🙏🙏
@ManjunathaHSManju-xg5df
@ManjunathaHSManju-xg5df 2 года назад
Thumba arthavagu hage thilisiddakke thumba danyavadaglu Sir 💐💐
@ashahr4438
@ashahr4438 2 года назад
I worked with him,, such a wonderful human being,,,, 🙏🏽🙏🏽
@kushalmeghana6745
@kushalmeghana6745 2 года назад
ಈ ಡಾಕ್ಟರ್ ಎಲ್ಲಿ ಸಿಗ್ತಾರೆ ಮೇಡಂ
@ananyan.m6596
@ananyan.m6596 2 года назад
ನಿಮಗೂ ಧನ್ಯವಾದಗಳು ವೈದ್ಯರೆ,ಒಳ್ಳೆಯ ಮಾಹಿತಿ ಬಿಡುಗಡೆ ಮಾಡಲು ಪ್ರಯತ್ನಿಸಿದ ವಿಜಯಕರ್ನಾಟಕ ಮಾದ್ಯಮದವರಿಗೂ ತುಂಬಾ ಧನ್ಯವಾದಗಳು 🙏🙏🙏🙏🙏👌👌👍👍🙏🙏
@saraswathimanjunatha7769
@saraswathimanjunatha7769 2 года назад
ತುಂಬ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ
@agnesrebello8904
@agnesrebello8904 2 года назад
Thank you Dr. Shuddavada kannada dhalli vivarisidiri.
@manjunathbk600
@manjunathbk600 2 года назад
ಒಳ್ಳೆ ಮಾಹಿತಿ, ಸಾಕಷ್ಟು ಸಿಕ್ಕಿದೆ ಧನ್ಯವಾದಗಳು ಸರ್ 🙏🙏🙏
@thanmayyadav926
@thanmayyadav926 Год назад
Praveen sir thuba chanagi Enformestion nedidri nem video fast time nodidu kannada da praveen sir💯❤
@wajidakhanum5385
@wajidakhanum5385 2 года назад
Thanks for giving usefull information.
@padmac1793
@padmac1793 Год назад
Thank you so much Sir ನನಗೆ ಈ ಕೈ ಜೋಮು ಹಿಡಯುವುದು
@tejaswininjtejuraki4229
@tejaswininjtejuraki4229 2 года назад
ಹೌದು ಸರ್ ನನಗೂ ಈ ರೀತಿ 1 year endhaa ಆಗ್ತಿದೆ ತುಂಬಾ ನೋವಾಗುತ್ತೆ
@seemarudrappanagalapur251
@seemarudrappanagalapur251 2 года назад
ಸರ್ ತುಂಬಾ ಧನ್ಯವಾದಗಳು ಸರ್ ನನಿಗೂ ಈ ಸಮಸ್ಸೆ ತುಂಬಾ ಇದೆ
@shobhavlogs4826
@shobhavlogs4826 2 года назад
ಹೌದು ಅಕ್ಷರ ಷಹ ಹೀಗೇ ಅನುಭವ ಆಗಿದೆ ಎಷ್ಟೋ ಬಾರಿ ಪ್ಯಾರಲಿಸಿಸ್ ಸಿಂಮ್ಟಮ್ಸ ಇರಬಹುದೆಂದು ಹೆದರಿಕೆ ಆಗಿದೆ . Good information Thank you 🙏🙏🙏
@bhagyabhagya6119
@bhagyabhagya6119 2 года назад
Thubba tq sar pidisu rogagake en madbeku
@adrianneildcosta2019
@adrianneildcosta2019 2 года назад
Doctor u speak wonderful kannada u explain so well thank u
@sangeethamarathe63
@sangeethamarathe63 2 года назад
Very good information doctor,I have suffered a lot from this , subsequently undergone carpel tunnel surgery. Now I fine. Physiotherapy helped me a lot,after surgery.
@saradamanichinnasami6364
@saradamanichinnasami6364 2 года назад
G x
@ranjitharanjitha6055
@ranjitharanjitha6055 2 года назад
Alli yava docter hattira surgery madisidira medam..nangu 11 months aytu finger nambness..swelling..pain ede..treatment tagotidini but no recovery..pls hayli
@shantashanta7627
@shantashanta7627 Год назад
Tq sir what is the home remedy for this
@nagaveni5094
@nagaveni5094 2 года назад
Good information pls make video about this
@jayammaactive2796
@jayammaactive2796 Год назад
Dhanyvad doctor 🏥
@shivalingappach6012
@shivalingappach6012 2 года назад
Sir good information Mobile use maadidre enaadru aagutta.
@jagadeeshg985
@jagadeeshg985 Год назад
ನಿಮ್ಮ ಕೊಟ್ಟ ಮಾಹಿತಿ ಅತ್ಯಂತ ಸ್ಪಷ್ಟ
@Galaxy_kitchen8642
@Galaxy_kitchen8642 2 года назад
👌👌🙏🙏tummmmbu hrudaya dinda dhanyavaadagalu sir nimage 🙏🙏🙏🙏❤️
@kalavathiprasad8773
@kalavathiprasad8773 2 года назад
Thumbaa Dhanyavaadagalu Sir 🙏🙏🙏🙏🙏
@gowrishankarmurthy8461
@gowrishankarmurthy8461 2 года назад
Dr. Thanks for valuable information.
@sharadachowdappa6308
@sharadachowdappa6308 Год назад
Thank u Dr. Very useful infm
@divyavc5406
@divyavc5406 2 года назад
Thank you sir. Helpful video 🙏🙏
@purnimaps9819
@purnimaps9819 2 года назад
Very informative thank you doctor
@shivarudrammat4493
@shivarudrammat4493 2 года назад
Thanks for solution sir🙏🙏
@jagruthim8909
@jagruthim8909 2 года назад
Thank you very much for the information sir.
@geethanarayan9128
@geethanarayan9128 2 года назад
ಬಹಳ ಉಪಯುಕ್ತ ಮಾಹಿತಿ, ಧನ್ಯವಾದಗಳು 🙏🙏
@someshekargiriyappanavar4275
@someshekargiriyappanavar4275 2 года назад
ಒಳ್ಳೆಯ ಸಂದೇಶ ಸರ್
@shivakumarps6993
@shivakumarps6993 2 года назад
Tq sir but my daughter is knock knee any treatment latest plz inform
@anandachari8158
@anandachari8158 2 года назад
Thank.yousir.you.are.very.god.informecion
@bharathims5880
@bharathims5880 2 года назад
....ಮಾಹಿತಿ ನೀಡಿದ ಡಾಕ್ಟರ್ ನಿಮಗೆ ಧನ್ಯವಾದಗಳು ಈ ರೀತಿ ತುಂಬಾ ಜನರು ಅನುಭವಿಸುತ್ತಿದ್ದಾರೆ. ಆದರಲ್ಲಿ ನಾನು ಒಬ್ಬಳು ಆಪರೇಶನ್ ಮಾಡಿಸಕೊಂಡಿದ್ದಿನಿsತಿಂಗಳು ಆದರೂ ಇನ್ನು ಬೆರಳು ನೋವು ಮಾಡಿಸಲಿಕ್ಕೆ ಆಗಲ್ಲ ಚರ್ಮ ತೆಳು ಆಗಿ ಇನ್ನು ಆ ಜಾಗದಲ್ಲಿ ನೋವಿದೆ
@ushaanand7885
@ushaanand7885 2 года назад
Very informative message Doctor.. we look for more from you and request you to continue with such subjects..
@anasuyasram4497
@anasuyasram4497 2 года назад
V informative messages Dr,my my feet is nom n v pain full,is there a cure for it, please answer my question,
@damodarshetty5131
@damodarshetty5131 2 года назад
Congratulations drji
@suryagraphics2081
@suryagraphics2081 2 года назад
ಧನ್ಯವಾದಗಳು ಸರ್. ಮನೆಯಲ್ಲಿಯೇ ದಯವಿಟ್ಟು ಎನಾದರೂ ಪರಿಹಾರ ಇದ್ದರೆ ಹೇಳಿ ಸರ್. ಆಹಾರ, ವ್ಯಾಯಾಮ ಇತ್ಯಾದಿ...
@RavirajaGowda
@RavirajaGowda 2 года назад
I have this problem sir, sometimes I feel during midnight
@prabhagowda5717
@prabhagowda5717 2 года назад
Thank you Dr.
@shivamurthynaik6032
@shivamurthynaik6032 2 года назад
Thank you very much for this awareness and solution sir 🙏
@pavithraraghunath4937
@pavithraraghunath4937 2 года назад
Sir nange lift hand tumbane gomu barutte idakke enu madbeku please tilisi sir
@gnanavic4679
@gnanavic4679 2 года назад
Thank you for the information sir
@rockytiger2927
@rockytiger2927 2 года назад
Good message
@venkatalakshammadevarajaia611
@venkatalakshammadevarajaia611 2 года назад
Thanks for giving important information 🙏.
@sujathaac999
@sujathaac999 2 года назад
Thankyou so much doctor very useful importance 🙏🙏
@maladrim4734
@maladrim4734 2 года назад
Good 👍 huminity explain sir
@vanithasujith6720
@vanithasujith6720 2 года назад
Tq for the information Dr
@parvathip7060
@parvathip7060 2 года назад
Good information thank u so much Doctor🙏🙏
@SriDevi-yf8go
@SriDevi-yf8go 2 года назад
Thanks a lot dr
@sukumarisukumari3258
@sukumarisukumari3258 2 года назад
Tq sir, Good information
@bheemasamudrakurubarahalli9010
@bheemasamudrakurubarahalli9010 2 года назад
Very useful information sir
@padmabharadwaj4184
@padmabharadwaj4184 2 года назад
Excellent doctor thank u for the info
@mohankumarisingh8210
@mohankumarisingh8210 2 года назад
Yes sir i have same problem,it's so painful to me,it's really a good information for me.
@ranjitharanjitha6055
@ranjitharanjitha6055 2 года назад
Nangu Problem ede ..pain ede ..nimge guna agide alva..an tretment tagondri sir
@Mk-yt5yp
@Mk-yt5yp 2 года назад
Shuddha hagu sarala kannadalli putta video nalli saksatu klistavadha vaidyakeeya vishaya chennagi tilisiddakke thumba Danya vadahagalu doctor.Indina pidigu mobile balake kuda mukhya karana. 🙏🙏🙏
@thriveninl7658
@thriveninl7658 Год назад
Sir namaste I'm Lupus nephritis patient I'm suffering from this problem kindly suggest me the remedy.
@nirmalasaikumar4843
@nirmalasaikumar4843 2 года назад
Good information tq doctor
@girijahawaldar1792
@girijahawaldar1792 2 года назад
Thank you Doctor 🙏🏻
@praveenc9851
@praveenc9851 2 года назад
Thank u Dr. Pure kannada u spoken, good information
@savithrikashinath594
@savithrikashinath594 2 года назад
Thank you Dr, good morning
@sudhamswamy2972
@sudhamswamy2972 Год назад
supersir 2:06
@jyothis.cjyothi4784
@jyothis.cjyothi4784 2 года назад
👌 message Docter tq🙏
@ravikumarm1400
@ravikumarm1400 2 года назад
ಧನ್ಯವಾದಗಳು ಸರ್.
@yamunasriram7105
@yamunasriram7105 2 года назад
Even I am suffering from this Dr what should I do? Both the hands
@shivammasrinivasamurthy7759
I'm suffering from the same doctor. God alone knows my pain.
@ceell8089
@ceell8089 2 года назад
Adu edu madi sayisuthare, dactor galu, hage sayuvudu olleyadu
@maagihn6043
@maagihn6043 2 года назад
ತುಂಬಾ thanks Doctor
@nagarajraj6364
@nagarajraj6364 2 года назад
Thanks for information sir
@VinodKumar-pq1wx
@VinodKumar-pq1wx 2 года назад
thank u doctor..pls share more information regarding same problem. is der any remedy instead surgery?
@rajeshwarishastry8821
@rajeshwarishastry8821 2 года назад
ತಮ್ಮ
@kanolappakalal2299
@kanolappakalal2299 2 года назад
ಒಳ್ಳೆ ಮಾಹಿತಿಯನ್ನು ತುಂಬಾ ಚನ್ನಾಗಿ ತಿಳಿಸಿ ಒಂದು ರೀತಿಯ ಉಪಕಾರ ಮಾಡಿದ್ದಕ್ಕೆ 🌹🌹🙏🙏dr.... ಸರ್..
@praveenkulkarni1248
@praveenkulkarni1248 2 года назад
Good information shared , Thank you doctor.
@sahanakaladgi4458
@sahanakaladgi4458 2 года назад
Thanku very much sir
@angelinajoby4007
@angelinajoby4007 2 года назад
Thank you very much Sir
@veenakumariks3145
@veenakumariks3145 Год назад
Good doctor sir
@Maheshgowda837
@Maheshgowda837 2 года назад
Sir nange bike hodsoovaga kai jom erutte yen problem sir
@sanchithraddyraddy789
@sanchithraddyraddy789 2 года назад
Good msg.
@PARASHURAMGJATTANNANVARU
@PARASHURAMGJATTANNANVARU 2 месяца назад
Yava uru sr hoptel Ali ede tilisi pls
Далее
НЮША РОЖАЕТ?
00:17
Просмотров 664 тыс.
НЮША РОЖАЕТ?
00:17
Просмотров 664 тыс.