ತುಂಬ ತುಂಬ ಧನ್ಯವಾದಗಳು ಸರ್ ನಿಮಗೆ ಯಾವ ತರ ಯಾವ ರೀತಿಯಲ್ಲಿ ನಾನು ನಮಸ್ಕಾರಗಳನ್ನ ಸಲ್ಲಿಸಬೇಕು ನನಗ್ ಗೊತ್ತಾಗ್ತಾಯಿಲ್ಲ ಬಟ್ ಎಷ್ಟೇ ನಮಸ್ಕಾರ ಮಾಡಿದ್ರು ವಂದನೆಗಳನ್ನ ಅರ್ಪಿಸಿದ್ರು ನಿಮಗೆ ಅದು ಸಾಕಾಗಲ್ಲ ಸರ್ ನಮ್ಮ ಕಡೆಯಿಂದ sir ಪ್ರಪಂಚದಲ್ಲಿ ನಿಮ್ಮ ಮಕ್ಕಳು ಇದ್ದರೆ ಇಡೀ ಪ್ರಪಂಚದ ಜನರೇ ನಾನು ನೀನು ಅಂತ ಕಿತ್ತಾಟ ಇರಲ್ಲ ಯಾವುದೇ ಭೇದಭಾವ ಇರಲ್ಲ ಸರ್ ನಿಮ್ಮ ತಂದೆ ತಾಯಿಗೆ ಕೋಟಿ ಕೋಟಿ ಅಭಿನಂದನೆಗಳು ದೇವರು ಆರೋಗ್ಯ ಆಯುಷ್ಯ ಕೊಟ್ಟು ಚೆನ್ನಾಗಿ ಇಟ್ಟಿರಲಿ ಸರ್ ನೂರು ಕಾಲ ಸುಖವಾಗಿ ಇರಿ ಅಂತ ಕೇಳಿಕೊಳ್ಳುತ್ತೇನೆ sir nanu ದೇವರ athira ಇಡೀ ಪ್ರಪಂಚದಲ್ಲೇ ನಿಮ್ಮಂತ ಮಕ್ಕಳು, ಪ್ರತಿಯೊಂದು ಮನೆಯಲ್ಲೂ ಇರ್ಲಿ ಅಂತ ಕೇಳಿಕೊಳ್ಳುತ್ತೇನೆ ಸರ್ 🙏🙏🙏🙏
God bless🙏 your work. To honesty people. Idu onthra avra kailada sve. Ovara birthday ge madiddare a bhagavantha ovrige innu olle kelasa madvantha manasu kodali. All the best. Yeshwanth. Yogesh you re superb
ಅಪ್ಪು ಸರ್ ಅಭಿಮಾನಿಗಳು ಬೇಜಾರ್ ಮಾಡ್ಕೋಬೇಡಿ ಈ ಮಾತಿಗೆ ಅವರ ಹತ್ತಿರ ದುಡ್ಡು ಇತ್ತು ಅಣ್ಣ ಅದುಕ್ಕೆ ಅವರು ಎಲ್ಲೂ ತೋರಿಸಿಲ್ಲ ಆದರೆ ಜನ ಸ್ನೇಹಿ ಯೋಗೇಶ್ ಅಣ್ಣ ಒಬ್ಬ ಟ್ಯಾಕ್ಸಿ ಡ್ರೈವರ್ ಅದುಕ್ಕೆ ವಿಡಿಯೋ ಮಾಡಿ ಹಾಕಿದ್ದಾರೆ ಯಾಕೆ ಅಂದ್ರೆ ಇವರು ಹಾಕೊ ವಿಡಿಯೋ ನೋಡಿ ಆದ್ರೂ ದುಡ್ಡು ಇರೊ ವ್ಯಕ್ತಿಗಳು ಸಹಾಯ ಆದ್ರೂ ಮಾಡಲಿ ಅಂತ ಅಷ್ಟೇ ಬೇರೆ ಏನೂ ಇಲ್ಲ 🥺🥺🙏
Frnds jothe pub ge hogi praty madudhakintha, sir neevu thumba olle kelasa madidhiri Egina youth's edhanna nodi pata kalibeku aste Kotta kai yendhigu kaali agalla sir Nimge devru olledh madli