Safety helmets halkilla sir , next time nenpu madkolli ... it does matter if the river flow or current is less but nimna nodi innobru inspire agbardhuu... just a message asthe ...thank you sir
ಪರಮ ಸರ್ ತುಂಬಾ ಸಂತೋಷವಾಯಿತು ಕಾಳಿ ನದಿ ಮತ್ತು ಹಾರ್ನ್ ಬಿಲ್ ಪಕ್ಷಗಳ ಬಗ್ಗೆ ವಿಡಿಯೋ ಮಾಡಿದಕ್ಕಾಗಿ. ಕಾಳಿನದಿ ಸಾವಿರಾರು ಜನರ ಜೀವಗಳಿಗೆ ಜೀವನದಿಯಾಗಿದೆ. ಕೆ.ಪಿ.ಸಿ. ಜನರ ಹಾಗೂ ಗಣೇಶಗುಡಿಯ ಜನರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
Karnataka has so many beautiful places to see and explore. Hats off to this episode, wow! the trees looks so dense. Hearing the story of Hornbill was nice! looking for more interesting facts from you Sir. Thanks Param and team💗💗💗
Param this man has more knowledge about forest & birds ,nature everything and even every single thing how to expelling in words he has high level capacity thank you sir I don’t know your name thank you very much when you see this comment write your name what are doing in dandeli
Good morning param sir.River kalimata looks so big and nice.Narration of the bird Horn bill is very very nicely Said by another sir.Thick forest looks very nice. .
ಹಲೊ ಪರಮ ಸರ್ ಕಾಳಿ ನದಿಯ ಡ್ಯಾಮ ಇದೆಲ್ಲಾಅಲಿ ನಾವು ಗೆಳೆತಿಯರು ಆಟ ಆಡಿ ಸಂಫೃಮ ಪಟ್ಟಿ ಇದ್ದೆವು. . ಕಾರಣ. ನನ್ನ ಗೆಳತಿಯ ಊರು ರಾಮನಗರ ಈಗ ಅದು ಗಣೆಶಗುಡಿ ಆಗಿದೆ ತುಂಬಾ ಖುಷಿ ಆಯ್ತು ಎಲ್ಲವನ್ನುನೊಡಿ 😊😊ಧನ್ಯವಾದಗಳು
ಮೇಡಂ ರಾಮನಗರ ಇನ್ನೂ ಇದೆ. ಮುಳುಗಡೆಯಾಗಿದ್ದು ಸೂಪಾ . ಗಣೇಶಗುಡಿ ಸೂಪಾ ಡ್ಯಾಂ ಇರುವ ಜಾಗ. ಈ ವಿಡಿಯೋದಲ್ಲಿ ಕಾಣುವ ಬ್ರಿಜ್ ಗಣೇಶಗುಡಿಯದ್ದಾಗಿದೆ. 70 ರ ದಶಕದಲ್ಲಿ ಎಂಜಾಯ್ ಮಾಡಿದ ನೀವೇ ಧನ್ಯರು.
ಹು.. ....... ಹಲೊ ಪರಮ ಸರ್ ಕಾಳಿ ನದಿ ಆನೆ ಕಟ್ಟು ಕಟ್ಟುವಾಗ ನಮ್ಮ ಗೆಳತಿಯ ರೆಲಾ ಅಲ್ಲಿ ಆಟ ಆಡಿ ಅದೆ ಜಾಗದಲ್ಲಿ ಕುಣಿದು ಸಂಭ್ರಮಿಸಿದ್ದೆವು. ನನ್ನ ಗೆಳತಿಯ ಊರು ಈಗ ಮುಳಗಡೆಯಾಗಿ ಗಣೆಶಗುಡಿ ಆಗಿದೆ. ಮೊದಲು ರಾಮನಗರ ಆಗಿತ್ತು. ಖುಷಿ ಆಯ್ತು ಎಲ್ಲವನ್ನುನೊಡಿ🙏🙏🌹 ಹ .
TIGER is our National animal, Because, if the tiger is present in an certain amount of territory it means TIGER is having a good food source and the forest is thick and green.. Now, Where there is a Tiger the area will make space for so many animals, so it is called as a national animal.. My question to you Param sir is, Can you make a documentary/AV about the difference between, why Peacock is National animal and why NOT the "Great Indian Hornbill" if it called as a farmer of the forest? Ignore, if my question is wrong..