Тёмный

Dayamaya Mahashakta | Dr. K S Narayanacharya | Devakiya Chintanegalu 

shikhawrites
Подписаться 108
Просмотров 257
50% 1

Here's a humble attempt to set tune to and render a beautiful composition by my spiritual guru Dr. K S Narayanacharya. Acharyaji has penned this song in his work, Devakiya Chintanegalu sahityaprakashan.com/product/.... I have chosen ragas, Hindola and Hamsadhwani for this song. Do listen and send your feedback!
Lyrics:
ದಯಾಮಾಯ ಮಹಾಶಕ್ತ ಜಗದೊಡೆಯ ಈಶ
ಮಾಯೆ ಏನಿದು ಮರುಳು ಎತ್ತಲೂ ನಿನ್ನದೇ ಈ ಪಾಶ
ಪಾಶ ಬಿಡಿಸುವ ನೀನದೆಂಬರು ತಿಳಿದವರು ಋಷಿಮುನಿಗಳು
ಪಾಶ ಯಾರದ್ದೋ ನಮ್ಮ ಕರ್ಮದ್ದೋ ದುರುಳ ಖೂಳರ ಬಲೆಗಳು
ನಾನೇ ಅದಿತಿ ನೀನೇ ಅಂದದ್ದು ನೀನೇ ವಿಷ್ಣು ವ್ಯಾಪಕ
ಗೋಳಿದೇತಕೆ ಸಾವಿದೆತ್ತಲೂ ಅಡಿಗಡಿಗೆ ಜ್ಞಾಪಕ
ಈ ಕಂಸ ನಿನಗೆಷ್ಟರವ ಆಟ ಎಲ್ಲಿಯದೆಲ್ಲಿಗೆ?
ಸತ್ಯಕ್ಕೆ ಜಯವೆಂಬರು ಅದು ಆಗುವುದೆಲ್ಲಿಗೆ?
ನಾವು ಎಲ್ಲರೂ ಆಟಿಕೆಗಳು ನಿನ್ನ ಭೋಗದ ಗೊಂಬೆಗಳು
ಗೊಂಬೆಗೂ ಗೋಳುಂಟು ಆಡಿಸುವುವು ಬೆರಳುಗಳು
ನೋವು ಬೆರಳಿಗೋ ಗೊಂಬೆ ಕೊರಳಿಗೂ ನಡು ಸೂತ್ರಕೋ
ದೇವಕಿಯ ಈ ಪಾಡು ಬೇರೆ ಯಾರಿಗೂ ಬೇಡ ಕೇಳಿಕೋ

Видеоклипы

Опубликовано:

 

24 июн 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 4   
@Vishnuprasad_vichu
@Vishnuprasad_vichu 25 дней назад
Heavenly 🙏🏽🙏🏽
@nagamanishamanna3475
@nagamanishamanna3475 24 дня назад
So soothing,very nice rendition
@AshishIyer1204
@AshishIyer1204 22 дня назад
🙏🙏
@ganeshubaradka3709
@ganeshubaradka3709 25 дней назад
Excellent!! . please add shruthi in the background for the next song
Далее
The Trump rally shooting from a photographer's POV
00:58
World Record Tunnel Glide 🪂
00:19
Просмотров 17 млн
Dayavirali  Davirali  Damodara!
3:36
Просмотров 52 тыс.
Miyagi & Эндшпиль - RudeBoys (Official Audio)
3:16
OG Buda, 4n Way - МЭВЕРИКС
2:15
Просмотров 154 тыс.