ಗುರುವರ್ಯ, ನಿಮ್ಮ ಮಾತುಗಳಲ್ಲಿನನಗೆ ತುಂಬಾ ಗೌರವವಿದೆ. ಇಂದಿನ ಜಗತ್ತಿಗೆ ಅದು ಸೂಕ್ತ. ಆದರೆ, ಗುರುವರ್ಯ ಇದಾವುದು ಸತ್ಯವಲ್ಲ. ಹೇಗೆ ಬರೆಯುವುದು ಮುಖ್ಯವಲ್ಲ. ಏನನ್ನು ಬರೆದಿರುವುದು ಮಾತ್ರವೆ ಮುಖ್ಯ Tripod english version are all just a copy cat of my sanathan dharma. ಕಂಚಿನ ತಾಳೇಗರಿಯ ಮೇಲೆ ಬರೆಯುವಾಗ ಐದೊ ಬೆರಳುಗಳನ್ನು ಉಪಯೋಗಿಸಿದರು. ಕಲ್ಲು ಕಲ್ಲಿನ್ನಲ್ಲೂ ಕನ್ನಡದ ವೈಭವಗಳನ್ನು ಕೆತ್ತುವಾಗ ಎರಡೂ ಕೈಗಳನ್ನು ಬಳೆಸಿದರು. ಇದರ ಮುಂದೆ ಯಾವುದೂ ಲೆಕ್ಕಕ್ಕಿಲ್ಲ. ಮನೆಯೆ ಮೊದಲ ಪಾಠ ಶಾಲೆ. ಇನ್ನ ನೀವು ಹೇಳಿದ ಮುದ್ರೆಯ ವಿಷಯಕ್ಕೆ ಬರುವ. ಮುದ್ರಾ ವಿಜ್ಞಾನ ಒಂದು ಹಾದಿ ಮಾತ್ರವೆ. ಹಾದಿ ಎನ್ನುವುದಕ್ಕಿಂತ ಒಂದು ಮೆಟ್ಟಿಲು. ಇನ್ನೂ ಹೆಚ್ಚು ಹೇಳಲು ಬಯಸುವೆ ಆದರೆ ಇದು ಸೂಕ್ತ ಸ್ಥಳವಲ್ಲ. ಮುದ್ರಾ ವಿಜ್ಞಾನದ ಬಗ್ಗೆ ಒಂದು ಪುಸ್ತಕ ಕೂಡ ಬರೆಯ ಬಹುದು. ಮುದ್ರವನ್ನು ಹೇಗೆ ಬಳಸಬೇಕೆಂಬುದೆ ದೊಡ್ಡ ವಿಷ್ಯ. ನನಗೆ ಮೊದಲ ಪಾಠಶಾಲೆ is my BHSS days. ಇನ್ನ ಯೋಗದ ವಿಷ್ಯಾ ಬೇರೈತಿ. ಬಿಡುವಿದ್ದರೆ ನನ್ನನ್ನು ಸಂಪರ್ಕಿಸಿ ಗುರುವರ್ಯ
ನಿಮ್ಮ channel ನಲ್ಲಿ ಬರುವ ಪ್ರತೀ ವಿಡಿಯೋ ಉತ್ತಮವಾದದ್ದು ಆದರೆ ವಿವರಣೆ ಮತ್ತು ಎಡಿಟ್ ಅತ್ಯಂತ ಕೆಟ್ಟ ದ್ದಾಗಿರುತ್ತೆ. ಹಳೆಯ gramophone ಹಾಗೆ ರಿಪೀಟ್ ಮಾಡುತ್ತಲೇ ಇರುತ್ತೀರಿ ಯಾಕೆ...ಇಂಟರ್ನೆಟ್ ..ಡೇಟಾ ಹೆಚ್ಚು ಉಪಯೋಗ ಆಗಲಿ ಎಂದ😡???
ಪರೀಕ್ಷೆಯಲ್ಲಿ ಬಂದ ಪ್ರಶ್ನೆಗೆ ನಿಮಗೆ ಒಂದು ವಾಕ್ಯದಲ್ಲಿ ಉತ್ತರಿಸಲು ಮಾತ್ರ ಗೊತ್ತಿದ್ದಾಗ, ಅದೇ ಪ್ರಶ್ನೆ 10 ಅಂಕಗಳಿಗೆ ಬಿದ್ದಾಗ ಈ ರೀತಿ ಅನಾವಶ್ಯಕ ವಿವರಣೆಯನ್ನು ಬರೆಯುತ್ತೇವೆ, ನಿಜಾ ಎನ್ನುವವರು ಲೈಕ್ ಮಾಡಿ
ಬರೀ ಪೆನ್ ಕೈಯ್ಯಲ್ಲಿ ಹೇಗೆ ಹಿಡಿಯಬೇಕು ಅನ್ನುವ ಬಗ್ಗೆ ವಿಷಯ ಕಡಿಮೆ ಇದೆ. ಹಾಗಾಗಿ ಸ್ವಲ್ಪ ಅದೂ ಇದೂ ಹೇಳಿ ವಿಡಿಯೋ length ಬೆಳೆಸಿದ್ದಾರೆ. ಜೊತೆಗೆ, ಇವರು ಪ್ರಾಯದಲ್ಲಿ ಹಿರಿಯರು, ಮಾತನಾಡುವುದು ನಿಧಾನ. ನಾನು ಇವರ videos 1.5 speed nalli ನೋಡುತ್ತೇನೆ. 🤗
In progressed countries, children are not allowed to write as they think that their hand muscles are not strong enough. Another thing is they are grown enough to appreciate our reasoning. So there should be a second innings of teaching handwriting, when they complete 10 years.( Rejoinder: until children attain 4 years)
When we studied during1970's there were 5 marks reserved for beautiful & mistakeless writings.😂 ( Andavaada matthu thappillada bharavanigege 5 ankagalu)
ಇದೊಂದು ತುಂಬಾ ಅವಶ್ಯಕ ವಿಷಯ. ಮೊದಲಿಂದಲೂ ತನಗೆ ಅನುಕೂಲ ಆಗುವಂತೆ ಮಗು ತನ್ನದೇ ಆದ ಅಭ್ಯಾಸ ಹಾಕಿ ಕೊಳ್ಳುತ್ತೆ. ಕೆಲವರಿಗೆ ಎಡಗೈ ಯಿಂದ ಬರೆಯುವ ಅಭ್ಯಾಸ ಇರುತ್ತೆ. ಅದನ್ನು ಹೇಗೆ ತಾವು ಕಲಿಸುತ್ತೀರಿ??
ಕೈಬರಹ ಕಲಿಕೆಯ ಎರಡನೇ ಇನ್ನಿಂಗ್ಸ್ ಸುಮಾರು ಹತ್ತನೇ ವಯಸ್ಸಿನಲ್ಲಿ ನಡೆಯಬೇಕು. ಆಗ ಮಕ್ಕಳಲ್ಲಿ ಸಾಕಷ್ಟು ಬುದ್ಧಿ ಬಂದಿರುತ್ತದೆ. ಕಾರಣ ಕೊಟ್ಟು ಕನ್ವಿನ್ಸ್ ಮಾಡಬಹುದು. ಇನ್ನೂ ಚಿಕ್ಕ ವಯಸ್ಸಿನಲ್ಲೂ ಒತ್ತಾಯ ಮಾಡದೆ ತಿಳಿಸಿ ಹೇಳುವ ಪ್ರಯತ್ನ ಮಾಡಬಹುದು.
Many many thanks to Shri Venkatesh Murty Sir. I am 70 yeras senior citizen retired as Manager from nationalised bank. Your information has enhanced my lifeby method of writing pen in a right manner i.e. in a professional zeal manner thereby benefitting jnan mudra and chin mudra. Thanks a lotSir agai. God bless you sir. Take care. Good night.
ನನ್ನ ಬರವಣಿಗೆ ಕಾಗೆ ಕಾಲ್ ಗುಬ್ಬಿ ಕಾಲ್ ತರ, ಆದನ್ನ ನಾನು ಯಾವ ಪೆನ್ ಬಳಸಿದ್ರು, ಬರವಣಿಗೆ ಬಲಗಲ್ಲ, ಆದ್ರು ನಮ್ಮ ಯೂಟ್ಯೂಬ್ ಸರ್ ಹೆಳಿದಾ ಹಾಗೆ ಮಾಡಿ ನೋಡೋಣ, ಆಡ್ರೆ ಕಾಗೆ ಕಾಲ್ ಗುಬ್ಬಿ ಕಾಲ್ ಬರೇದು ಡಿಪ್ಲೊಮಾ ಮಾಡಿದ,
ಸರ್ ತುಂಬಾ ಸಂತೋಷವಾಯಿತು ಒಳ್ಳೆಯ ಮಾತು ವಿಷಯ ತಿಳಿಸಿದ್ದಕ್ಕೆ .😊 ಆದರೆ ನನ್ನದೊಂದು ಸಮಸ್ಯೆ ಇದೆ .ಬರೆಯುವಾಗ ಕೈಯಲ್ಲಿ ಸಡನ್ನಾಗಿ ಬೆವರು ಬರತ್ತೆ ಇದಕ್ಕೆ ಎಕ್ಸಾಮ್ ಟೈಮಲ್ಲಿ ಅಕ್ಷರ ಬರೆಯಲು ಪೆನ್ನು ಬೆರಳುಗಳಿಂದ ಜಾರತ್ತೆ . ಈ ಬೆವರಿನ ಸಮಸ್ಯೆಗೆ ನಿಮ್ಮ ಹತ್ತಿರ ಏನಾದರೂ ಪರಿಹಾರ ಇದ್ದರೆ ಖಂಡಿತ ಹೇಳಬೇಕೆಂದು ವಿನಂತಿಸುವೆ ಸರ್