Surprising, despite the template at Lord Manjunatha's temple practice, our politicians made a hue and cry over KC Valley and HN Valley recycled water. God Bless the team that recycles and rejuvenates. God Bless.
ಅತ್ಯಂತ ಒಂದು ವಿಶೇಷ ಮಾಹಿತಿಯನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ನಿಮಗೆ. ಶ್ರೀ ಕ್ಷೇತ್ರದ ಮಹಿಮೆ ಅಪಾರ, ಕ್ಷೇತ್ರದ ಸ್ವಚ್ಛತೆ ಬಹಳ ಮೆಚ್ಚುವಂಥ ವಿಷಯ. ಹಾಗೆಯೇ ನೀರು ಮತ್ತು ತ್ಯಾಜ್ಯದ ಪುನರ್ ಬಳಕೆಯ ವಿಧಾನವನ್ನು ಚೆನ್ನಾಗಿ ತಿಳಿಸಿದ್ದೀರಿ ಧನ್ಯವಾದಗಳು.