ನೀವು "Village cooking channel"ನಿಂದ Inspire ಆಗಿ ಈ channel ಮಾಡಿದ್ದೀರ ಅನ್ಸುತ್ತೆ. ನಿಮ್ಮ ನಿರೂಪಣೆಯು ಅವರ ಹಾಗೆಯೇ ಇದೆ. ಆದರೆ , recipe ಚೆನ್ನಾಗಿ ಮಾಡ್ತಿದ್ದೀರ ! ಈ ತರಹದ channel ಬೇಕಿತ್ತು.ನೀವು fulfill ಮಾಡಿದ್ದೀರ.All the best to you all !
bro avre South India dhali first heeg madidhu also diamond play button sikkidhy then malayalam li firozika madudru ivru ivaga avrna nodi madthidhare ivru avrgy similar iradhu