ಮಹಾಸ್ವಾಮೀ ವೈದ್ಯರೇ ತಮಗೆ ನಮಸ್ಕಾರಗಳು ಶುಗರು ಒಂದು ಕಾಯಿಲೆ ಅಲ್ಲ ತಿನ್ನಬಾರದಂತ ತಿಂಡಿ ತಿಂದ್ರೆ ಸುಗರ್ ಬರುತ್ತೆ ದಿನಾಲೂ ಒಂದು ಗಂಟೆ 15 ನಿಮಿಷ ನಡೆಯಿರಿ ವಾಕಿಂಗ್ ಮಾಡಿ ಸಿರಿಧಾನ್ಯಗಳನ್ನು ತಿನ್ನಿ ಹಾಲು ಕಾಫಿ ಟೀ ಸೇವಿಸಬೇಡಿ ಅವನ್ನೆಲ್ಲ ನಿಲ್ಲಿಸಿ ಎರಡೇ ತಿಂಗಳಲ್ಲಿ ಶುಗರ್ ವಾಸಿಯಾಗುತ್ತದೆ ಡಾಕ್ಟರ್ ಖಾದರ್ ವಾಲಿ ಯೂಟ್ಯೂಬ್ ನಲ್ಲಿ ನೋಡಿ
Most of doctors asambadha just follow ur grand father father's diet that's it no one required and save soil respect to soil soil only solution and nutrition in this earth all of just business and their own knowledge