Тёмный

Eke malagiruve Ranganatha 

Murthy S L
Подписаться 462
Просмотров 36 тыс.
50% 1

ಏಕೆ ಮಲಗಿರುವೆ ರಂಗನಾಥ
ರಾಗ: ಕಾಂಭೋದಿ ಖಂಡ ಛಾಪುತಾಳ
ರಚನೆ: ಎಸ್. ಎಲ್. ಮೂರ್ತಿ
ಏಕೆ ಮಲಗಿರುವೆ ರಂಗನಾಥ
ಅವತಾರಗಳನ್ನೆತ್ತಿ ಆಯಾಸವಾಗಿಹುದೆ
ಮೀನಾಗಿಈಜಾಡಿಮೈಭಾರವೆನಿಸಿದೆಯೇ
ಬೆಟ್ಟವಮೇಲೆತ್ತೆ ಬೆನ್ನುನೋವೆ
ಧರಣಿಭಾರವನ್ನೆತ್ತಿಕೊರೆನೋಯುತಲಿದೆಯೇ
ದುರುಳನ ಕರುಳ್ಬಗೆದ ಬೆರಳನೋವೆ
ಬಲಿಯನೊತ್ತಿದ ಪಾದ ಬಲುನೋಯುತಲು ಇದೆಯೇ
ಪರಶುವ ಹಿಡಿದ ಆ ಕೈ ನೋವೇ
ಕಾಡೆಲ್ಲಾ ತಿರುತಿರುಗಿ ಕಾಲು ನೋಯುತಲಿದೆಯೇ
ಬಹುವಾಗಿ ಬೆಣ್ಣೆ ಮೆದ್ದು ಹೊಟ್ಟೆ ನೋವೇ
ನೇಗಿಲನು ನೀನೆತ್ತಿ ಯುಗಗಳೇ ಆದವೋ
ನಗುನಗುತ ಮೇಲೇಳೋ ನಾರಸಿಂಹ
ಭರದಿ ನೀಮೆಲೆದ್ದುತುರಂಗವೇರುವೆಯೇಳು
ಭಕ್ತಪೋಷಣೆಗಿದುವೇ ಸಮಯವಯ್ಯಾ

Опубликовано:

 

18 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 59   
@laxmikr9972
@laxmikr9972 4 месяца назад
Om Sri anant Shayan devay namah 🌺🙏
@ashabayanna7731
@ashabayanna7731 9 месяцев назад
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ 🌺🌺🌺🌺🌺🌺🌺🪷🙇
@vnktsh1
@vnktsh1 2 года назад
ತುಂಬಾ ಸುಮಧುರವಾದ ಕಂಠ ತಮ್ಮದು 🙏🙏🙏
@murthysl3349
@murthysl3349 2 года назад
ಧನ್ಯವಾದಗಳು. 🙏🙏
@gopalkrishnamurthy5850
@gopalkrishnamurthy5850 5 месяцев назад
Sweet song and excelent voice . thanks to you - gopal krishna murthy sindhanur, bangalore
@murthysl3349
@murthysl3349 5 месяцев назад
Thank you sir🙏🙏
@k.n.prashanthk.n.prashanth1830
@k.n.prashanthk.n.prashanth1830 4 месяца назад
🙏🙏🙏
@vijayalakshmirao6702
@vijayalakshmirao6702 5 месяцев назад
ತುಂಬಾ ಸುಂದರವಾದ ಸಾಹಿತ್ಯ.ಅತ್ಯಂತ ಆಕರ್ಷಕವಾದ ಸುಮಧುರ, ಮಧುರ, ಇಂಪಾದ ಗಾಯನ.ಶ್ರೀರಂಗ ನಾಥನ ದಿವ್ಯ ದರ್ಶನದ ವನ್ನು ಪಡೆದಂತಹ ಮಧುರಾನುಭೂತಿ. ಅನೇಕಾನೇಕ ಧನ್ಯವಾದಗಳು.🙏🙏🙏🙏🙏🙏🙏🙏
@murthysl3349
@murthysl3349 5 месяцев назад
ನಿಮ್ಮ ಅಭಿಮಾನದ ನುಡಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.🙏🙏🙏🙏🙏 ಸರಿಸುಮಾರು 300ಕ್ಕೂ ಹೆಚ್ಚು ನನ್ನ ಕೃತಿಗಳು ನನ್ನ ಯುಟ್ಯೂಬ್ ಚಾನೆಲ್ ನಲ್ಲಿ ಕೇಳಿ ಅಭಿಪ್ರಾಯ ತಿಳಿಸಿ 🙏🙏
@bheemaraoc.n8926
@bheemaraoc.n8926 Год назад
ಅರ್ಥಗರ್ಭಿತ ಸಾಹಿತ್ಯ ಸುಮಧುರ ಕಂಠದಿಂದ ಸುಶ್ರಾವ್ಯವಾಗಿ ಹಾಡಿದ್ದಾರೆ, ಧನ್ಯವಾದಗಳು ಸರ್
@murthysl3349
@murthysl3349 Год назад
ಧನ್ಯವಾದಗಳು 🙏
@murthysl3349
@murthysl3349 Год назад
ಧನ್ಯವಾದಗಳು ಸರ್ 🙏
@parvathykp6722
@parvathykp6722 Год назад
Nimma kantadinda horahommida bhakti gaayana chennagide. Dhanyavadagalu 🙏
@murthysl3349
@murthysl3349 Год назад
🙏🙏🙏
@ajaaji6285
@ajaaji6285 8 месяцев назад
Tears roll down
@murthysl3349
@murthysl3349 8 месяцев назад
🙏🙏🙏🙏
@vinayakajoshi5170
@vinayakajoshi5170 4 месяца назад
Good.
@kamalasitaram9194
@kamalasitaram9194 Год назад
Voice sounds v.nice
@ashalathashet4734
@ashalathashet4734 Год назад
Excellent lyrics super singing🎤
@murthysl3349
@murthysl3349 Год назад
ಧನ್ಯವಾದಗಳು 🙏
@vidyarprakash3419
@vidyarprakash3419 7 месяцев назад
Nice singing sing purandara dasara once
@murthysl3349
@murthysl3349 6 месяцев назад
Thanks. Please check my channel you will find Sri Purandara daasa kruthy as well.
@vidhyamurali9538
@vidhyamurali9538 Год назад
❤thumba hitavahithu. Dhsnyavadaglu...
@murthysl3349
@murthysl3349 Год назад
ಧನ್ಯವಾದಗಳು 🙏🙏
@lakshmimurthy3572
@lakshmimurthy3572 2 года назад
Very nice sahithya and beautiful rendition 👏👏
@murthysl3349
@murthysl3349 2 года назад
Thanku Lakshmiji 🙏🙏🙏
@laxmikr9972
@laxmikr9972 9 месяцев назад
Harihi om 🙏
@pillaisiva1020
@pillaisiva1020 Год назад
OHM OHM OHM OHM OHM OHM OHM OHM OHM OHM OHM OHM OHM OHM
@kamalasitaram9194
@kamalasitaram9194 Год назад
Excellent 👌 well sung
@murthysl3349
@murthysl3349 Год назад
Thanks
@ಇಮ್ಮಡಿಪುಲಕೇಶಿ
ತುಂಬಾ ಚೆನ್ನಾಗಿ ಹಾಡಿದ್ದೀರಾ ಸರ್...❤️
@murthysl3349
@murthysl3349 3 года назад
🙏🙏🙏🙏
@janiiyer5754
@janiiyer5754 Год назад
thumba chennagide nimma composition mattu haadiddu
@murthysl3349
@murthysl3349 Год назад
ಧನ್ಯವಾದಗಳು 🙏
@bhagyalakshmirajashekar5558
@bhagyalakshmirajashekar5558 7 месяцев назад
Liriks kalisi kannda
@murthysl3349
@murthysl3349 7 месяцев назад
ನಿಮ್ಮ ಪ್ರಶ್ನೆ ಅರ್ಥವಾಗಲಿಲ್ಲ, ಸಾಹಿತ್ಯವನ್ನು ಅಲ್ಲೇ ಡೆಸ್ಕ್ರಿಪ್ಷನ್ ನಲ್ಲಿ ಕೊಡಲಾಗಿದೆ ದಯವಿಟ್ಟು ನೋಡಿ.🙏
@venkateshmd3610
@venkateshmd3610 9 месяцев назад
very good voice.
@murthysl3349
@murthysl3349 9 месяцев назад
Thanks 🙏🙏
@sudhapanduranga2036
@sudhapanduranga2036 Год назад
Vety good voice
@murthysl3349
@murthysl3349 Год назад
Thank you.
@ramaswamydn3311
@ramaswamydn3311 Год назад
Excellent
@murthysl3349
@murthysl3349 Год назад
Thanks you sir
@pillaisiva1020
@pillaisiva1020 Год назад
OHM OHM
@mohanjoshi8233
@mohanjoshi8233 2 года назад
Gopala Dasara krutiyallave??
@murthysl3349
@murthysl3349 2 года назад
ಅಲ್ಲ ಸರ್. ಇದು ನನ್ನ ಕಲ್ಪನೆ. ತಮಿಳಿನ ಎನ್ ಪಳ್ಳಿಕೊಂಡಿರಯ್ಯ ಎಂಬ ಕೃತಿಯಿಂದ ಪ್ರೇರಿತ ವಾದದ್ದು. 🙏🙏
@vasundhrasheshadri21
@vasundhrasheshadri21 2 года назад
Veryfine name of the composer and singer please inform
@murthysl3349
@murthysl3349 2 года назад
Thank you.itis my own composition Sung by me.
@ಇಮ್ಮಡಿಪುಲಕೇಶಿ
Very underrated rendition.
@murthysl3349
@murthysl3349 3 года назад
ಯಾರಿಗೋ ಮೆಚ್ಚುಗೆಯಾಗಲಿ ಎಂದು ಬರೆದಿದ್ದಲ್ಲ ಸ್ವಸಂತೋಷಕ್ಕೆ ಅಷ್ಟೆ. ಅದು ಕೆಲವರಿಗಾದರೂ ಹಿಡಿಸಿದರೆ ಕೃಷ್ಣಾರ್ಪಣ ಎಂದು ಭಾವಿಸುವೆ.
@Savithri-b4u
@Savithri-b4u Год назад
Hithavagide kalalu
@murthysl3349
@murthysl3349 Год назад
ಧನ್ಯವಾದಗಳು 🙏
@chitraprasanna1554
@chitraprasanna1554 3 года назад
very nice singing ankitha yaru
@murthysl3349
@murthysl3349 3 года назад
Thank you, It is composed tuned and sung by me. Inspired by "En pallikondirayya" long ago. My Ankita is our family deity Narasimha which also is a part of my name🙏🙏
@manjulan764
@manjulan764 Год назад
ಚೆನ್ನಾಗಿದೆ
@murthysl3349
@murthysl3349 Год назад
ಧನ್ಯವಾದಗಳು 🙏
Далее
Prank Orchestra
00:10
Просмотров 1,9 млн
Narayana Ninna Nama
5:46
Просмотров 2,2 млн