Тёмный

Ep. 04 Uttanka reveals the secret , but why? | Mahabharatha | Dr. Pavagada Prakash Rao 

Dr. Pavagada Prakash Rao
Подписаться 50 тыс.
Просмотров 16 тыс.
50% 1

Mahabharatha Darshana Ep-04 by Dr.Pavagada Prakash Rao in Kannada
Shounak Rishi wanted to be enlightened about Sarpayaga performed by King Janamejaya and the reason behind it. So he requested Ugrashrava shrotri who had just returned from the same. Thus he begins -
Once Uttanka, a young brahmin who had just finished his education, visited King Janamejaya's court. He told the King that he hadn't performed his duty by his father, King Parikshit. Was he not aware that his wasn't a normal death but that he was killed? How could he not avenge it?
Uttank had a special interest in provoking King Janamejaya. What's it? Why was he interested in getting Takshka punished?
Watch this episode to know it.
He narrates about his Guru and his Guru's Guru, how they put their disciples to severe tests and then bestowed the knowledge that they desired.
Very famous stories of Aaruni, Upamanyu, and Veda are described by him!
Finally what test did Uttanka face? Did he pass the test? Get to know in this episode.
Subscribe to get regular updates.
------------------
ಶೀರ್ಷಿಕೆ :-
ತಂದೆಯ ಹತ್ಯೆಗೆ ಪ್ರತೀಕಾರ ಕೈಗೊಳಲು ಉತ್ತಂಕನ ಒತ್ತಾಯ :-
೪ನೆಯ ಸಂಚಿಕೆಯ ಸಂಗ್ರಹ :-
ಜನಮೇಜಯನ ಆಸ್ಥಾನಕ್ಕೆ ಬಂದ ಉತ್ತಂಕನಿಂದ ತಕ್ಷಕನನ್ನು ಶಿಕ್ಷಿಸಿ ಸಾಯಿಸಲು ಸೂಚನೆ ; ಬೆಂಬಲ ; ಪ್ರೋತ್ಸಾಹ .
ತನ್ನ ಗುರುಗಳಾದ ವೇದ ಹಾಗೂ ಅವರ ಸಹಪಾಠಿಗಳಾದ ಉಪಮನ್ಯು ಹಾಗೂ ಆರುಣಿಗಳು ಎದುರಿಸಿದ ಮಹಾ ಕಷ್ಟಕರ ಸವಾಲುಗಳು .
ಗದ್ದೆಗೆ ನೀರು ಕಟ್ಟಲು ಹೋಗಿ , ಹರಿವ ನೀರನ್ನು ನಿಲ್ಲಿಸಲಾಗದೇ ತಾನೇ ಅಡ್ಡ ಮಲಗಿದ ಆರುಣಿ , ತಿನ್ನಲು ಏನೂ ಇಲ್ಲದೇ ಎಕ್ಕದೆಲೆ ತಿಂದು ಕುರುಡಾಗಿ ಬಾವಿಗೆ ಬಿದ್ದ ಉಪಮನ್ಯು , ನೇಗಿಲಿನೊಂದೆಡೆ ಕಟ್ಟಿದ ಎತ್ತಿಗೆ ಜೊತೆಯಾದ ವೇದ !!!
ಉತ್ತಂಕನ‌ ಕಥೆಯೇನೂ ಕಡಿಮೆ ಇಲ್ಲ . ಆತನಿಗೆ ಎದುರಾದದ್ದು ಶೃಂಗಾರ !!! ಕಾಮಕೇಳಿಗೆ ಕರೆ . ಅದೂ ಯಾರಿಂದ ? ಗುರುಗಳ ಗೈರು ಹಾಜರಿಯಲ್ಲಿ ಗುರು ಪತ್ನಿಯನ್ನು ಭೋಗಿಸುವ ಆಕರ್ಷಣೆಯ ಆಹ್ವಾನ . ಯುವ ಸುಂದರಿಯಿಂದ ಸ್ವಾಗತ ಉತ್ತಂಕನಿಗೆ !
ಆಕೆಯ ಅಪೇಕ್ಷೆ ಓಲೆ ; ಬೆಂಡೋಲೆ ! ಅದೂ £ಪೌಷರಾಜ ಪತ್ನಿಯ ಕರ್ಣಾಭರಣವೇ ಬೇಕಂತೆ !! ಅದನ್ನು ಹೇಗೋ ಗಳಿಸಿ ಬರುತ್ತಿದ್ದ ಉತ್ತಂಕನಿಗೆ ಮೋಸಮಾಡಿ ಓಲೆಗಳನ್ನು ಹಾರಿಸಿಕೊಂಡುಹೋದ ತಕ್ಷಕ !!
ತನಗೆ ಕಾಟ ಕೊಟ್ಟು ನೋಯಿಸಿದ ತಕ್ಷಕನನ್ನು ಸಾಯಿಸಲು ಉತ್ತಂಕನ‌ ನಿರ್ಧಾರ ! ಜನಮೇಜಯ ಹಾಗೂ ಉತ್ತಂಕರೀರ್ವರೂ ಒಬ್ಬ ತಕ್ಷಕನಿಂದ ಘಾಸಿಯಾದವರು . ಅವನ ಸಂಹಾರದಿಂದ ಇಬ್ಬರಿಗೂ ಸಮಾಧಾನ ; ನೆಮ್ಮದಿ . ಇದೀಗ ತಕ್ಷಕನ ಸಾವು ಈ ಈರ್ವರ ಕೈಲಿ !!!

Опубликовано:

 

10 апр 2020

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 30   
@sowbhagyads2323
@sowbhagyads2323 Год назад
Most pleasing hearing of Great Mahabharata episode lectures
@KRISHNA-hg4wt
@KRISHNA-hg4wt 3 месяца назад
ಶ್ರೀ ಗುರುಭ್ಯೋ ನಮ:
@kushaalkumar2513
@kushaalkumar2513 2 года назад
ಧನ್ಯವಾದಗಳು ಗುರುಗಳೇ 🙏🙏🙏
@shivashankarkb450
@shivashankarkb450 Год назад
Jai guru byo nanha🙏💐🙏
@meghas7613
@meghas7613 2 года назад
ನೀವೇ ವ್ಯಾಸರಿರಬೇಕು..
@ramaraot1943
@ramaraot1943 Год назад
ಜ್ಯೆ ಶ್ರೀರಾಮ
@radhakrishnakv266
@radhakrishnakv266 2 года назад
Pravachana thumba sogasagithu.
@aries5534
@aries5534 4 года назад
ಬೃಹಸ್ಪತೀ ಸೂರಾಚಾರ್ಯೋ ದಯಾವಾನ್ ಶುಭಲಕ್ಷಣಃ 🙏 ತುಂಬಾ ಧನ್ಯವಾದಗಳು
@DrPavagadaPrakashRao
@DrPavagadaPrakashRao 4 года назад
ಧನ್ಯವಾದಗಳು .
@raghubl2290
@raghubl2290 10 месяцев назад
🙏🏼🙏🏼🙏🏼
@mallesham7524
@mallesham7524 2 года назад
🙏🌷
@RajaRam-vj5hx
@RajaRam-vj5hx 4 месяца назад
🌹🌹🌹🌹🌹🌹🌹🙏🙏🙏🙏🙏🙏🙏
@shreeRaghavacharya
@shreeRaghavacharya 4 года назад
ನಮಸ್ತೆ ಗುರುಗಳೇ.
@pavagadaprakashrao373
@pavagadaprakashrao373 4 года назад
ನಮಸ್ಕಾರ .
@DrPavagadaPrakashRao
@DrPavagadaPrakashRao 4 года назад
ನಮಸ್ಕಾರ .
@rkshyamasundar
@rkshyamasundar 4 года назад
@@DrPavagadaPrakashRao Excellent flow of Pravachana. As there is no chare for subscription, it wold be good to call Registered User Shyamasundar
@mathrupradeep
@mathrupradeep 4 года назад
Gurugalaada Sriman Pavagada Prakash Rayarige haagu Gurugala divya sandeshavannu namage noodalu kelalu avakaash madikota Sri Alokaregu Dhanyawad.
@pavagadaprakashrao373
@pavagadaprakashrao373 4 года назад
ಕೃತಙ್ಞತೆಗಳು .
@chandramatidixit7970
@chandramatidixit7970 3 года назад
Gurugalige ananthanantha pranaamagalu thamma pravachana vu amrutha tva hondalu sulubhopaya vannu vadagisuva heddaari yaagide jigjaasugala nimma gjana shobheyannu vitharisi deerisi mattomme pranaamagalu
@laxmanpatgar6601
@laxmanpatgar6601 4 года назад
ನಮಸ್ಕಾರ
@sudarshan.kv_cta
@sudarshan.kv_cta 4 года назад
Doumya rushi galu mattu shishyara bagge Guru charitre yallu ullekha Ede 🙏🏻 sogasada upanyasa 🙏🏻🙏🏻
@pavagadaprakashrao373
@pavagadaprakashrao373 4 года назад
ಕೃತಙ್ಞತೆಗಳು
@My-67
@My-67 3 года назад
🙏🙏🙏
@basavarajud263
@basavarajud263 3 года назад
🙏
@s.v.prabhakararao4146
@s.v.prabhakararao4146 4 года назад
Covid19.ಇರುವಾಗ ಶ್ರಾದ್ಧ ಮಾಡುವುದು ಹೇಗೆ. ಯಾವ ಅನುಕೂಲ ಇಲ್ಲದೆ ಪೆರಿತಪಿಸುವ ಹಾಗಾಗಿದೆ.ದಯವಿಟ್ಟು ಇದಕ್ಕೆ ಪರಿಹಾರ ಹೇಳಿ. ನಮಸ್ಕಾರಗಳು.
@DrPavagadaPrakashRao
@DrPavagadaPrakashRao 4 года назад
ಅನಿವಾರ್ಯ ಸಂದರ್ಭಗಳಲ್ಲಿ ಆ ಅನಿವಾರ್ಯತೆ ಪರಿಹಾರವಾದ ಮೇಲೆ ಮುಂದಿನ ಅದೇ ತಿಥಿಯಲ್ಲಿ ಮಾಡಬಹುದು .
@divakarputhran8780
@divakarputhran8780 4 года назад
🕉🚩🏹🐚🙏🙏🙏👌🤘👍
@aswathanarayana6499
@aswathanarayana6499 4 года назад
0
@dinuvlogs25
@dinuvlogs25 4 года назад
When is nxt video
@DrPavagadaPrakashRao
@DrPavagadaPrakashRao 4 года назад
Every Sunday morning 6:30am .
Далее
Meditate Better | Swami Sarvapriyananda
1:15:31
Просмотров 723 тыс.