Тёмный

Ep. 05 The mystery of King Parikshita's death | | Mahabharatha | Dr. Pavagada Prakash Rao 

Dr. Pavagada Prakash Rao
Подписаться 50 тыс.
Просмотров 15 тыс.
50% 1

Mahabharatha Darshana Ep-05 by Dr.Pavagada Prakash Rao in Kannada
Uttanka explains about how badly Takshaka troubled him and how he couldn't even avenge him, being a brahmin, but the King need not have any scruples like those. In fact the King is supposed to punish the miscreants.
"In this case, King Janamejaya you have your own reason to take revenge on Takshaka" said Uttanka. The King was surprised, he had no idea that his father met his death by Takshaka. He enquires with the ministers and demands that he be given the details of how it came about.
So the ministers describe how King Parikshita once when out on hunting, missed a shot to a deer and the deer escaped. King followed it till the ashrama of Shamika. What exactly happened there
Subscribe to get regular updates.
-------------------
ಜನಮೇಜಯ ಶಿಶುವಾಗಿದ್ದಾಗ ಆದ ಅನಾಹುತ ಅದು . ಮಂತ್ರಿಗಳೂ ಸೇರಿ ಯಾರೂ ಹೇಳಿರಲಿಲ್ಲ ರಾಜನಿಗೆ . ಇದೀಗ ಉತ್ತಂಕನಿಂದ ಅನಾವರಣ .
ಪರೀಕ್ಷಿತ ಬಿಟ್ಟ ಬಾಣದ ಗುರಿಯ ನಿಷ್ಕರ್ಷೆಗಾಗಿ ತರಬೇತಿ ಪಡೆಯುತ್ತಿದ್ದಾನೆ ; ಬೇಟೆಯಾಡುತ್ತಿದ್ದಾನೆ . ಅವನ ಬಾಣಕ್ಕೆ ಸಿಕ್ಕಿದರೂ ತಪ್ಪಿಸಿಕೊಂಡ ಜಿಂಕೆ ! ಅರಸಿಹೋದ ಅರಸ . ಮಾರ್ಗ ಮಧ್ಯದಲ್ಲಿ ಮುನಿ . ಮೌನ ಮುನಿ . ಮೌನ ವ್ರತದ ಮುನಿ . ರಾಜನ ಪ್ರಶ್ನೆಗೆ ಉತ್ತರ ಕೊಡದಾಗ ಕೆರಳಿ ಕುತ್ತಿಗೆಗೆ ಕಂಕಣ ಮಾಡಿದ ಸತ್ತ ಹಾವನ್ನು ! ಕಳೇವರ ಹೊತ್ತ ಅಪ್ಪನನ್ನು ಕಂಡು ಕ್ರೋಧಗೊಂಡ ಮಗ ಶಾಪ ಕೊಟ್ಟ ! ಕೊಟ್ಟ ಶಾಪ ಘೋರವಾಗಿತ್ತು !! ವಿಪತ್ಕಾರಿಯಾಗಿತ್ತು !! ಎಚ್ಚೆತ್ತ ಮುನಿ ರಾಜನಿಗೆ ಸೂಚನೆ ಕೊಟ್ಟ ; ತಪ್ಪಿಸಿಕೊಳ್ಳುವ ಉಪಾಯ ಹುಡುಕಲು ಹೇಳಿಕಳಿಸಿದ !
ಶಾಪ ನಿಜ‌ಮಾಡಲು ಬಂದಿದ್ದಾನೆ ನಾಗರಾಜ . ಒಳ ಹೋಗಲು ಅಸ್ತ್ರ-ಶಸ್ತ್ರ-ಮಂತ್ರ ಪಡೆಯ ಅಡ್ಡಿ . ಹೋಗುವುದೆಂತು ಒಳಕ್ಕೆ ? ತನಗೆ ವಿಧಿಸಿದ್ದ ನಿರ್ದೇಶನವನ್ನು ಜಾರಿ ಮಾಡುವುದೆಂತು ?
ಮಹಾರಾಜ ಮಾಡಿಕೊಂಡ ಏರ್ಪಾಡೇನು ? ಮಹಾರಾಜ ಗೆದ್ದನೋ ? ನಾಗರಾಜ ಗೆದ್ದನೋ ಎಂಬ ಪ್ರಶ್ನೆಗೆ ಉತ್ತರವನ್ನು ಈ ಐದನೆಯ ಸಂಚಿಕೆಯ ಕೊನೆಯಲ್ಲಿ ಕೇಳಲಿದ್ದೀರಿ ; ಕಾಣಲಿದ್ದೀರಿ .
ಆದರೆ ರಾಜನಿಗೊಂದು ಪ್ರಶ್ನೆ ; ಸಂದೇಹ ! " ಅಪ್ಪ ತಪ್ಪು ಮಾಡಿರಬಹುದು ? ಋಷಿ ಶಾಪ ಕೊಟ್ಟಿರಬಹುದು ! ಆ ಶಾಪವನ್ನು ಮತ್ತೊಬ್ಬನು ಜಾರಿ ಮಾಡಿರಬಹುದು !! ಇದರಲ್ಲಿ ತನಗೆ ಹೇಳಿದ ಕಾರ್ಯ ನಿರ್ವಹಿಸಿದವನದೇನು ತಪ್ಪು ? " ಇದು ರಾಜ ಪ್ರಶ್ನೆ . ಇದಕ್ಕೇನು ಉತ್ತರ ಕೊಟ್ಟರು ಮಂತ್ರಿಗಳು ? ...... ನೋಡಿ ಈ ಸಂಚಿಕೆಯನ್ನ .

Опубликовано:

 

17 апр 2020

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 38   
@gayathrips2031
@gayathrips2031 2 года назад
ನಿಮ್ಮ ಉಪನ್ಯಾಸ ಆಲಿಸುವ ನಾನು ಧನ್ಯೋಸ್ಮಿ ಗುರುವರ್ಯ
@srinivasarangan.m.s.1529
@srinivasarangan.m.s.1529 3 года назад
ನಮಸ್ಕಾರ
@divakarputhran3434
@divakarputhran3434 2 года назад
🕉🚩🙏🙏🙏
@ashwinibalya8001
@ashwinibalya8001 3 года назад
ಮಾನ್ಯರೇ,ಸ್ಪಷ್ಠವಾದ ಮನಮುಟ್ಟುವ ನಿರೂಪಣೆ....ವಂದನೆಗಳು.
@RajaRam-vj5hx
@RajaRam-vj5hx 4 месяца назад
🌹🌹🌹🌹🌹🌹🌹🙏🙏🙏🙏🙏🙏
@anveshana1602
@anveshana1602 4 года назад
ನಮಸ್ಕಾರ ಗುರುಗಳೆ..ನಿಮ್ಮ ಈ ಪ್ರವಚನವು ಅತಿ ಚೆನ್ನಾದ ರೀತಿಯಲ್ಲಿ ಮೂಡಿ ಬರುತ್ತಿದೆ..ಮಹಾಭಾರತ ಎಂದರೆ ಶಾಂತನು ಕಥೆಯಿಂದ ಪ್ರರಂಭ ಎಂದು ತಿಳಿದಿದ್ದ ನನಗೆ ನೀವು ಇಷ್ಟು ವಿಸ್ತಾರವಾಗಿ ಮಹಾಭಾರತದ ಪೀಠಿಕೆಯನ್ನು ತಿಳಿಸುತ್ತಿರುವುದು ಅತೀವ ಸಂತೋಷವನ್ನು ಉಂಟು ಮಾಡಿದೆ..ನಿಮಲ್ಲಿ ನನ್ನದೊಂದು ವಿನಂತಿ..ಸಾಧ್ಯವಾದ್ರೆ ನೀವು ಮಹಾಭಾರತದ ಬಗ್ಗೆ ತಿಳಿಸುವಾಗ..ಅದರಲ್ಲಿ ನಾವು ಸಾಮಾನ್ಯವಾಗಿ ಕೆಲವೊಂದು ತಪ್ಪು ಮಾಹಿತಿಗಳು, ಗ್ರಹಿಕೆಗಳು..ಸತ್ಯವಲ್ಲದ ಕಥೆಗಳನ್ನು ಕೇಳಿರುತ್ತೇವೆ..ಮತ್ತು ಅದನ್ನು ನಂಬಿರುತ್ತೇವೆ..ನೀವು ಅದನ್ನು ನಮ್ಮ ಗಮನಕ್ಕೆ‌ ತಂದು ಇದು ತಪ್ಪು..ನಿಜವಾದ ಸಂಗತಿ..ಅಥವಾ ಅರ್ಥ ಹೀಗೆ ಎಂದು ತಿಳಿಸಿದರೆ ಉಪಯೋಗವಾಗೀತು ಎಂಬುದು ನನ್ನ ಭಾವನೆ..ಚೆನ್ನಾಗಿ ಬರುತ್ತಿದೆ..ಮುಂದುವರಿಯಲಿ ಈ ಸಂಚಿಕೆಗಳು..ಧನ್ಯವಾದಗಳು..
@DrPavagadaPrakashRao
@DrPavagadaPrakashRao 4 года назад
ನೀವು ಕೊಟ್ಟ ಸಲಹೆಯನ್ನು ಮಾನ್ಯ ಮಾಡಿದ್ದೇನೆ . ಅದು ಈಗಾಗಲೇ ನನ್ನ ಉಪನ್ಯಾಸಗಳಲ್ಲಿ ಇದೆಯೆಂದು ಭಾವಿಸಿದ್ದೇನೆ . ಹೇಗೂ ನಿಮ್ಮ ಆಸಕ್ತಿಗೆ ಧನ್ಯವಾದಗಳು .
@Hari-dc5vt
@Hari-dc5vt 4 года назад
Dhanyavada gurugale
@pavagadaprakashrao373
@pavagadaprakashrao373 4 года назад
ಕೃತಙ್ಞ .
@SheshadriMadhu
@SheshadriMadhu 4 года назад
Thanks gurugaLe
@pavagadaprakashrao373
@pavagadaprakashrao373 4 года назад
Thank you .
@s.v.prabhakararao4146
@s.v.prabhakararao4146 4 года назад
Sri Gurubyonamaha. Thank you. ಮಹಾ ಭಾರತ ಕಣ್ಣಿನ ಮುಂದೆ ನಡೆದಂತೆ.
@pavagadaprakashrao373
@pavagadaprakashrao373 4 года назад
ನಿಮಗೆ‌ ಸಂತೋಷವಾಗಿದ್ದರೆ ನಮಗೆ‌ ಸಾರ್ಥಕ್ಯ .
@vikhedge
@vikhedge 4 года назад
Namaste Gurugale 🙏. Can you also please start a series of 18 puranas. As, I don't get transparency in the existing kannada pravachanas given by Madhva sampradaya pravachana karas as they twist every slokas of all puranas centric to "Narayana". Though, I'm totally fine if they call Parabrahma as Narayan, but twisting the real intension of specific purana, say Markandeya Purana which glorifies Devi tatva and Linga or Shiva Purana which glorifies Shiva tatva and twisting it to Narayana/Hari sarvotama bhava and not conveying the real meaning of the slokas is the main problem in their pravachanas. So, I sincerely request you to start series of Astadasa Puranas and it's as it is meaning. Thank you for this Mahabharatha series as it's been explained so well that, it is made so easy to understand. Dhanyavadagalu. Paranams 🙏 Om Tat Sat
@pavagadaprakashrao373
@pavagadaprakashrao373 4 года назад
Yes . I do accept your view . They do that purposely . Shall we say all VISHNU PURANAS ARE SHIVA PURANAS ? Because we do not differentiate Shiva and Vishnu . Coming to your request I am more inclined towards philosophy than purana . At the moment Mahabharata and Tatwa SHANKARA are on hand . Let me first concentrate on this . After some years ........
@vikhedge
@vikhedge 4 года назад
@@pavagadaprakashrao373 thanks a lot Guruji for your time for responding to my request. For sure I'm also inclined to your view, as Philosophy is more important than Puranas. But, I felt puranas are conveying philosophical thoughts of vedas and Upanishads in easy way. That was just my request and please complete the "Jaya", which is coming so nicely. 🙏. I would love to hear your views on any - Shiva, Vishnu, Sankanda, Ganapathya, Devi or Sovra puranas. When you start, as all are just a cover to para Brahma. My all time favorite is your "Satya Darshana". I grew up listening to you.🙏 Sudha Chaitanyake namo namaha.
@pavagadaprakashrao373
@pavagadaprakashrao373 4 года назад
Thank you Vikram Heggade . I am happy to hear your nice words . I I form when I start any new subject . I hope you are watching my another series " TATVA SHANKARA " .
@basuhanamannavar8915
@basuhanamannavar8915 3 года назад
Niac
@mnjayaramjayaram3279
@mnjayaramjayaram3279 4 года назад
ಮಹಾಭಾರತವನ್ನು ಪ್ರಕಾಶಿಸಿದ ಗುರುಗಳಿಗೆ ನಮಸ್ಕಾರಗಳು
@pavagadaprakashrao373
@pavagadaprakashrao373 4 года назад
ನಮಸ್ಕಾರ . ನಮಸ್ಕಾರ .
@genuineproducts3135
@genuineproducts3135 4 года назад
Namaskara Gurugale 🙏.
@pavagadaprakashrao373
@pavagadaprakashrao373 4 года назад
🙏🙏🙏
@aralikattesubramanyavijaya4510
@aralikattesubramanyavijaya4510 4 года назад
Guruji thamma paadaravindakke Namo namo
@pavagadaprakashrao373
@pavagadaprakashrao373 4 года назад
ನಮಸ್ಕಾರ ಅಮ್ಮಾ .
@renukasr2309
@renukasr2309 4 года назад
PUJYA SRI GURUGALIGE BAKTHIPURVAKA NAMASKARAGALU
@pavagadaprakashrao373
@pavagadaprakashrao373 4 года назад
ನಮಸ್ಕಾರ .
@DrPavagadaPrakashRao
@DrPavagadaPrakashRao 4 года назад
ನಮಸ್ಕಾರ .
@santhoshnbharadwaj7598
@santhoshnbharadwaj7598 4 года назад
ಕಣ್ಣಿನ ಮುಂದೆ ನಡೆದಂತೆ ಭಾಸವಾಯಿತು , ಬಹಳ ಮನೋಜ್ಞವಾದ ವರ್ಣನೆ.
@pavagadaprakashrao373
@pavagadaprakashrao373 4 года назад
ಕೃತಙ್ಞತೆಗಳು .
@My-67
@My-67 3 года назад
🙏🙏🙏
@shamchakravarthy302
@shamchakravarthy302 4 года назад
Pls upload one episode everyday
@pavagadaprakashrao373
@pavagadaprakashrao373 4 года назад
It is very difficult . Thinking of two in a week .
@srinivasankrishna7955
@srinivasankrishna7955 4 года назад
Gurugale... Elu dina nadiyalli Rajaru iddare... Aadare avaru elu dina shuka muni galinda bhagavata kathe kelidaru anta nanu tilididde... Adara bagge tilisi dayavittu
Далее
Finger Heart - Fancy Refill (Inside Out Animation)
00:30