Тёмный

Ep-4|ದರ್ಶನ್‌ ಘಟನೆ ಬಗ್ಗೆ ಶಿವಣ್ಣ ಪ್ರತಿಕ್ರಿಯೆ..!|Vedha Movie|Dr Shivarajkumar|Darshan|Dec 23 Releasing 

Gaurish Akki Studio
Подписаться 617 тыс.
Просмотров 604 тыс.
50% 1

Watch Vedha Official Trailer Here : • VEDHA - Trailer | Dr. ...
=====================
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "Jan ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for jan 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5m...
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com
Our Official Website : www.gaurishakk...
Facebook Page : / gaurishakkis. .
Instagram : www.instagram....
LinkedIn : / gaur. .
Share Chat : sharechat.com/....
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#drshivarajkumar #kannadafilms #sandalwood #gaurishakki #ganavilaxman #aharsha #vedha #vedhasongs #vedhaoffiialtrailer #vedhakannadamovie
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRU-vid #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Опубликовано:

 

30 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 815   
@Insulting.17
@Insulting.17 Год назад
ಜೈ ಶಿವಣ್ಣ, ಜೈ ಅಪ್ಪು ಸರ್, ಜೈ D boss, ನಾವೆಲ್ಲರೂ ಕನ್ನಡದ ಭಾಗ ಯಾರು ಜಗಳ ಆಡೋದು ಬೇಡ ❤, plz respect ದೊಡ್ಮನೆ and Actors ❤,.and also Darshan Sir ❤,.
@praveenBcomfoodie
@praveenBcomfoodie Год назад
Olle mathu Brother Appu Abhimani ❤️
@mshaaz8979
@mshaaz8979 Год назад
ಒಳ್ಳೆ ಮಾತು ಗೆಳೆಯ❤️ ಡಿಬಾಸ್ ಅಭಿಮಾನಿ 💖
@guptagaministopthis5373
@guptagaministopthis5373 Год назад
Eadanne helodu bro
@9986636655
@9986636655 Год назад
ಸೂಪರ್ ಗುರು ಒಳ್ಳೆ ಮಾತು ಒಳ್ಳೆ ಕಾಮೆಂಟ್ 🙏❤👌ನಮ್ಮ ಕನ್ನಡದ ನಟರ ಅಭಿಮಾನಿ ❤
@sahananaik5915
@sahananaik5915 Год назад
Super bro
@smh5264
@smh5264 Год назад
First day first show vedha⚡ First day first show kranti💥 ಜೈ ಶಿವಣ್ಣ ಜೈ ಅಪ್ಪು ಜೈ dboss
@deepurajashekharaiaya8768
@deepurajashekharaiaya8768 Год назад
ಸರಳತೆಯ ದೇವರು ಕನ್ನಡದ ಸ್ವತ್ತು ನಮ್ಮ ಹೆಮ್ಮೆಯ ದೊಡ್ಡಮನೆ ದೇವರುಗಳಿಗೆ ನಮಸ್ಕಾರ.love you ಶಿವಣ್ಣ
@Roopa21
@Roopa21 Год назад
Super
@PraveenPraveen-wi8ze
@PraveenPraveen-wi8ze Год назад
Love You Shivanna👑❤️‍🔥
@luckygani3298
@luckygani3298 Год назад
Yaru madida thapige, evathu appu fans ge novu madatha iderare idu yava nayaa heli shivanna...😔
@sangeethasangeetha6334
@sangeethasangeetha6334 Год назад
Nija
@luckygani3298
@luckygani3298 Год назад
@@sangeethasangeetha6334 🙏
@raghu441
@raghu441 Год назад
gani kshanika adu thale keduskobardu
@RaviKumar-og2ji
@RaviKumar-og2ji Год назад
Jai appu boss Shivanna❤️
@NaveenKumar-pe5nj
@NaveenKumar-pe5nj Год назад
ದೊಡ್ಡ ಮನೆ ದೊಡ್ಡ ಗುಣ ಜೈ ಶಿವಣ್ಣ
@prasanna3335
@prasanna3335 Год назад
ನೇರದರ್ಶನ ಕೊಟ್ಟಿರುವುದಕ್ಕೆ ಥ್ಯಾಂಕ್ಸ್ ಒಳ್ಳೆಯ ಎಪಿಸೋಡ್ ಇದು ಎಲ್ಲರೂ ನೋಡಿ ಲೈಕ್ ಮಾಡಿ ಶೇರ್ ಮಾಡಿ
@UmeshaSn-qi6bu
@UmeshaSn-qi6bu 3 месяца назад
F🌹👌
@UmeshaSn-qi6bu
@UmeshaSn-qi6bu 3 месяца назад
🌹👌🌹👌🌹
@PadmaPadhu-fs1nh
@PadmaPadhu-fs1nh 2 месяца назад
ದೊಡ್ಡ ಮನೆ ದೊರೆ ದೊಡ್ಡತರ ಜೈ ಅಪ್ಪು ಬಾಸ್ ಅಂದ್ರೆ ನಮ್ಮ ದೇವರು
@kadurbrs6871
@kadurbrs6871 Год назад
ಥಾಂಕ್ಯೂ ಶಿವಣ್ಣ all the ಬೆಸ್ಟ್ ಫಾರ್ ವೇದ 1ಡೇ 1ಶೋ ನೋಡ್ತೀನಿ from ದರ್ಶನ್ ಸರ್ ಫ್ಯಾನ್ ❤️
@kavanawithrajaratna1536
@kavanawithrajaratna1536 Год назад
ನಾನು ಅಪ್ಪು ಫ್ಯಾನ್ ನಾನು ಕಾಂತ್ರಿ movie ಫಸ್ಟ್ ಡೇ first show nodteni.
@kadurbrs6871
@kadurbrs6871 Год назад
ಥ್ಯಾಂಕ್ಸ್ ಅಣ್ಣ ನಾವು ಅಭಿಮಾನಿಗಳು ಈ ಫ್ಯಾನ್ಸ್ ವಾರ್ ಎಲ್ಲಾ ಬೇಡ ನಾವೆಲ್ಲಾ ಕನ್ನಡಿಗರು ಎಲ್ಲಾ ನಟರ ಸಿನಿಮಾಗಳನ್ನ ನೋಡ್ಬೇಕು ಪ್ರೋತ್ಸಾಹಿಸಬೇಕು ❤️ಸಿರಿಗನ್ನಡಂಗೆಲ್ಗೆ ಸಿರಿಗನ್ನಡಂಬಾಳ್ಗೆ
@vishwad555
@vishwad555 Год назад
Tq ಸರ್
@yogibakad6133
@yogibakad6133 Год назад
ನಾನು ಅಪ್ಪು ಅಭಿಮಾನಿ ಆದ್ರು ನಾನು ಕ್ರಾಂತಿ ಸಿನಿಮಾ ನೋಡ್ತೀನಿ, ನಮಗೆ ಯಾರ ಮೇಲು ದ್ವೇಷ ಇಲ್ಲಾ, ಕೆಲವು ದುರಂಕಾರದ ಅಭಿಮಾನಿಗಳ ಹೇಳಿಕೆಯಿಂದ ಹೀಗಾಗ್ತಿದೆ
@prkentertainmentkote6226
@prkentertainmentkote6226 Год назад
Nijavagalu idu oggattu. Ella abhimanigalu obarige obbaru atmiyateyinda iddare saaku. Idakkintha olle belavanige innenu beku. Yaaro obba murkha chappaliyalli hodediddane antha abhimanigalu yaake galate maadkobeku.
@kiranjoy3655
@kiranjoy3655 Год назад
ಜೈ ಅಪ್ಪು ಜಿ ಜೈ ಕರ್ನಾಟಕ ಮಾತೆ
@shimaj7628
@shimaj7628 Год назад
Shivannaappaji nivu nimma manasu magugintanu mugdha manasu so we love always as a fan of D BOSS and APPUJI 💐💐💐💐💐♥️♥️♥️♥️❤️❤️❤️
@adhiya-pq4rm
@adhiya-pq4rm Год назад
Annavara kutumba na e vishya ke compare maadbedi... Annavara hesru ge masi baliyoke bandre yavanu bidalla prana kodthivi daivittu e vishya ke appu hesru tharbedi
@harikrishnahchari2419
@harikrishnahchari2419 Год назад
ಶಿವಣ್ಣ ನಿಮಗೆ ದೊಡ್ಡ ನಮಸ್ಕಾರ ನಿವು ದೋಡ್ಡ ಮನೆಯವರು 🙏🙏
@harshithspgowda8260
@harshithspgowda8260 Год назад
🍆🍆🍆nivenu chick maneli idira 😂🤣🤣🤣
@svmadhusvmadhu3169
@svmadhusvmadhu3169 Год назад
ಅವರು ದೊಡ್ಡ ಮನೆಯವರು ಹೌದು ಮೂರು ದಶಕಗಳ ಹೀರೋನು ಹೌದು ನೀವು ದರ್ಶನ್ ಅಭಿಮಾನಿಗಳು ಎವಾಗಾ ಕಲಿತಿರಿ ಇಂತಹ ಚೀಪ್ ಗಿಮಿಕ್ ನಿಜಾವಾಗಿಯೂ ಹೇಳಿ ಅಲ್ಲಿ ಅಪ್ಪು ಅಬಿಮಾನಿನಾ ಚಪ್ಪಲಿಯಲ್ಲಿ ಹೊಡೆದಿದ್ದು ಅಲ್ಲಿ ಯಾರು ದರ್ಶನ್ ಅಭಿಮಾನಿಗಳು ಇರಲ್ಲಿಲ್ವಾ ಅದು ಹೋಗಿ ದರ್ಶನ್ ಅವರಿಗೆ ಹೋಗಿ ಬೀಳೋದು ಅಂತೆ ಹಾಗಾದ್ರೆ ಹೋಸಪೇಟೇಯಲ್ಲೀ ದರ್ಶನ್ ಅಭಿಮಾನಿಗಳೇ ಇಲ್ವಾ ಅವರೆಲ್ಲ ಕೊನೆಯಲ್ಲಿ ಇದ್ರಾ ನಿಜಾ ಹೇಳಿ ಎದೆತಟ್ಟಿ ಹೇಳಿ ರಾಜವಂಶದ ಮೇಲೆ ಯಾಕೆ ಇತರ ಪಿತೂರಿ ಶಂಕರ್ ನಾಗ್ ಆಕ್ಸಿಡೆಂಟ್ ರವಿಚಂದ್ರನ್ ಬಿದಿಗೆ ಬಂದಿದ್ದು ದರ್ಶನ್ ಅವರಿಗೆ ಇತರ ಹಾಗಿದ್ದು ಇನ್ ಅನೇಕ ಆರೋಪಗಳು ಯಾವುದಕ್ಕೂ ಸಾಕ್ಷಿ ಇಲ್ಲ ಯಾಕೆ ಆ ವಂಶದ ಮೇಲೆ ಇತರ ಪಿತೂರಿ
@shrinikengala5512
@shrinikengala5512 Год назад
ಜೈ ಶಿವಣ್ಣ ❤💫🙏
@chandrun1736
@chandrun1736 Год назад
ಜೈ ಕರ್ನಾಟಕ ಮಾತೆ ಜೈ ಕನ್ನಡಾಂಬೆ ಜೈ ರಾಜ್ ಕುಮಾರ್ ಸರ್ ಜೈ ರಾಜ ಮನೆತನ.. ❤️❤️❤️ ❤️❤️❤️
@kavanawithrajaratna1536
@kavanawithrajaratna1536 Год назад
ಸರ್ ದೊಡ್ಡಮನೆಯವರು ದೊಡ್ಡ ಮನಸಿನವರು.
@sharanukalashetty596
@sharanukalashetty596 Год назад
ರಂಡಿಕೆ
@NarayanGG-gh7cg
@NarayanGG-gh7cg Год назад
@@sharanukalashetty596 ni
@sharanukalashetty596
@sharanukalashetty596 Год назад
@@NarayanGG-gh7cg ಯಾಕೋ ರಂಡಿಕೆ 😄
@sharanukalashetty596
@sharanukalashetty596 Год назад
@@NarayanGG-gh7cg ರಂಡಿಕೆ ನಮದು ವಿಷ್ಣುವರ್ಧನ್ ಸುಪೋರ್ಟ್ ಅದ
@NarayanGG-gh7cg
@NarayanGG-gh7cg Год назад
@@sharanukalashetty596 jai appu boss 🙏
@Ranavikrama.
@Ranavikrama. Год назад
Shivanna - the legend ❤
@raam6680
@raam6680 Год назад
Intha Shivanna bagge kettadhagi comment madokke mansadru yeg barutho yeno avrige😔
@jackiemanju3243
@jackiemanju3243 Год назад
Jai raj vamsha ❤️lv u darshan sir ❤️navella onde irothanka jevna sathmele enu illa ondagirona yaro obba madiddu thappige raj vamshad bagge thappagi mathadodu dod thappu alva
@arbblr
@arbblr Год назад
This is why I like Shivanna ❤
@WORLDCITIZEN2004
@WORLDCITIZEN2004 Год назад
The boy did a good job.. Dboss is so rude and he burned his wife.. People support him even though he went to jail.
@thenameisyash01
@thenameisyash01 Год назад
@@WORLDCITIZEN2004 bro ega nodi nim comment ge kitthogiro nan maklu yav yav comment hakthare antha 😀
@WORLDCITIZEN2004
@WORLDCITIZEN2004 Год назад
@@thenameisyash01 Why do we care about these actors just watch their movie that's it? We don't care about our soldiers or children are begging in the street. We have to stop children begging in the street.
@deshugaja8869
@deshugaja8869 Год назад
@@thenameisyash01 kittogiru magange kitoda reply ne barudu kayi
@user-tm9yv8hr7r
@user-tm9yv8hr7r Год назад
@@WORLDCITIZEN2004 Ya you said 100% precemt truth .drink and drive and talking rudely
@100m._
@100m._ Год назад
Shivanna love you❤❤❤
@thejugowda177
@thejugowda177 Год назад
SANDALWOOD KING DR SHIVANNA
@dboobs4625
@dboobs4625 Год назад
ಮಗುವಿನಂತ ಮನಸ್ಸಿನರು ನಮ್ ಬಾಸ್ ಲವ್ ಯು ಶಿವಣ್ಣ 😍🙏
@Manoj.vaali28
@Manoj.vaali28 Год назад
Shivanna❣️💥
@manjunathabh8192
@manjunathabh8192 Год назад
ಶಿವಣ್ಣ‌ always great.
@manjunathjalannavar1178
@manjunathjalannavar1178 7 месяцев назад
ಎಲ್ಲರೂ ಒಂದಾಗಿರಬೇಕು ಶಿವಣ್ಣ ಒಬ್ಬ ಒಳ್ಳೆಯ ಮನುಷ್ಯ
@RajarathnaMahadev
@RajarathnaMahadev Год назад
Shivanna 🔥🔥
@prasanna3335
@prasanna3335 Год назад
ಸರ್ ಒಳ್ಳೆ ಕೆಲಸ ಮಾಡಿದ್ದೀರಾ ತುಂಬಾ ಧನ್ಯವಾದಗಳು
@nagesha11
@nagesha11 Год назад
Innocent shivanna 🍀appu ❤️ annavru Doddmane ... Darshan ❤️ .... Yavano kelsa ildonu yenu madi adakke yaro henge hone agtare grow up let's avoid all this nonsense we r in golden era of kannada cinema .... Yarannu yaru tuliyoku agalla sumne vikrutha bidi
@soldier3823
@soldier3823 Год назад
ನಮ್ಮ ಇಂಡಸ್ಟ್ರಿಲಿ ಒಗ್ಗಟ್ಟಿಲ್ಲ ಶಿವಣ್ಣ 👍ವೇಧಾ ಸೂಪರ್ ಡೂಪರ್ ಅಣ್ಣ ❤️ಪ್ರತಿ ಎಲ್ಲರು ಚೆನ್ನಾಗಿ ಮಾಡಿದ್ದಾರೆ 🙏ಹರ್ಷ best ಡೈರೆಕ್ಟರ್ 🙏
@proudindian916
@proudindian916 Год назад
Thanks Shivanna from all darshan Sir fan's we all fan's are like brother's ❤️
@balasahebbhogondi4790
@balasahebbhogondi4790 Год назад
Tq ❤️ bro from appu fans
@raam6680
@raam6680 Год назад
❤️
@hanumanthsv2616
@hanumanthsv2616 Год назад
ನೀವು ಯಾರೇ ಫ್ಯಾನ್ಸ್ ಆಗಿರಿ ಗುರು, ದಯವಿಟ್ಟು ಸೋಶಿಯಲ್ ಮೀಡಿಯಾ ದಲ್ಲೀ ಕೆಟ್ಟದಾಗಿ ಕಾಮೆಂಟ್ ಮಾಡ್ಬೇಡಿ, ನೀವು ಇಲ್ಲಿ ಏನು ಆತರ ಕೆಟ್ಟದಾಗಿ ಮಾಡಿಲ್ಲ, ಆದ್ರೂ ನಾವು ಒಂದು ಜವಾಬ್ದರಿಯಿಂದ ಇರ್ಬೇಕು ಅಲ್ವಾ ಅದ್ಕೆ ಹೇಳಿದೆ, ಒಲ್ಯೇದ ಮಾಡ್ಲಿ ಎಲ್ರಿಗೂ,
@sureshrock2941
@sureshrock2941 Год назад
Jai DBoss jai ಶಿವಣ್ಣ ❤️
@jagadishhbjagadish6869
@jagadishhbjagadish6869 Год назад
Dhodmane annodu edikke alva❤️🙏love u shivanna❤️
@manishrajanna6247
@manishrajanna6247 Год назад
ಶಿವಣ್ಣ 🙏🙏🙏 ದೊಡ್ಮನೆ ಯಾವತಿದ್ರೂ ದೊಡ್ಮನೆನೇ 🔥🔥🔥
@Dboss_bhaktaru
@Dboss_bhaktaru Год назад
ಶ್ಯಾಟ ಗಾಂಡುಮನೆ
@bhuvansuri9327
@bhuvansuri9327 Год назад
King is always king Appu Bosss
@Sagargowda-30
@Sagargowda-30 Год назад
Idu raj vamsada ollethana artha madkolrappa kelvu uneducated bruts fans....
@umeshteja1431
@umeshteja1431 Год назад
Jai appu boss 💖❤💖
@rohithrohi5659
@rohithrohi5659 Год назад
ಎಣ್ಣೆ ಗಾಡಿಗಳು ಗಳಿಗೆ ನಾಲಿಗೆ ಇಲ್ಲ ಬಾಯಿಗೆ ಬಂಧಗೆ ಮಾತಾಡುತ್ತಾರೆ ಅವರಿಗೆಲ್ಲ ತಲೆ ಕೆಡುಸ್ಕೊ ಬಾರದು 😁
@rockyrocky1849
@rockyrocky1849 Год назад
ಎಣ್ಣೆ ಗಾಡಿಗೆ ಅನ್ನದ ನಿಯತ್ ಇದೆ ಅದಕ್ಕೆ ಆ ದಿನ ಸುಮ್ನೆ ಕ್ಷಮಿಸಿ ಬಿಟ್ಟದ್ದು 🤝
@rmscreation594
@rmscreation594 Год назад
muckond eru guru nin adha gadi yak dove yala madutiya...🕊
@BharathKumar-ce7du
@BharathKumar-ce7du Год назад
Correct sir
@rakeshgowdakrrakeshkr499
@rakeshgowdakrrakeshkr499 Год назад
@@rmscreation594 😀
@rajathgowda7161
@rajathgowda7161 Год назад
Bro yen comment guru 🤣😂🤣😂🤣😂😂
@raghukraghuk3531
@raghukraghuk3531 Год назад
love u Shivanna jai appu boss..
@basavarajubasavaraju5952
@basavarajubasavaraju5952 Год назад
ಮುಗ್ದ ಮನಸ್ಸಿನ ಶಿವಣ್ಣ. ಜೈ ಶಿವಣ್ಣ
@rajeshm9671
@rajeshm9671 Год назад
Superb shivanna mathu
@Roopa21
@Roopa21 Год назад
Super 🙏🏻
@4-directions-5-views22
@4-directions-5-views22 Год назад
ನಿಮಗೆಷ್ಟು ವಯಸ್ಸು ? ಶಿವಣ್ಣ ನ ಕುರಿತು ಮುಗ್ಧ ಅಂತ ಹೇಳಿಕೆ ಕೊಡ್ತೀರಾ ? ಅವರ ಅನುಭವಕ್ಕೆ ಬೆಲೆ ಇಲ್ವಾ ?
@sureshkampli1056
@sureshkampli1056 Год назад
ದೊಡ್ಡ ಮನೆ ಅಂದ್ರೆ ಒಂದು ಆಲದ ಮರ ಇದ್ದಹಾಗೆ ಈ ಆಲದ ಮರದ ಬೇರುಗಳು ಯಲ್ಲ ಕನ್ನಡ ದ ಚಿತ್ರ ನಟರು ಇದನ್ನ ಅರಿತು ಕೊಡ್ರಿ ಸಾಕು ದೊಡ್ಡ ರಾಜ ಹಂಸ ಮನೆತನದ ಬಗ್ಗೆ ಮಾತಾಡವಾಗ ಹಿಂದೆ ಮುಂದೆ ನೋಡಿ ಮಾತಾಡಿ ಯಾವನೋ ಕೆಲಸಕ್ಕೆ ಬಾರದವನು ನಮ್ಮ ಕನ್ನಡದ ಹೀರೊ ದರ್ಶನ್ ಸರ್ ಮೇಲೆ ಪಾದರಕ್ಷೆ ಬಿಸಾಕಿದಾನೆ ಅಂದ್ರೆ ಅವನನ್ನ ರಾಜ್ ಮನೆತನೆದವರು ಕ್ಷಮಿಸಿ ದಿಲ್ಲ
@Manu-jc5ng
@Manu-jc5ng Год назад
Mugda manasu beda mare one sali twittr al nodi hng uriyatte antha gothagatte appu yn mdru bro evrge
@sanisk143
@sanisk143 Год назад
Darling shivanna love you ❤️🌹
@prashanthpoojar858
@prashanthpoojar858 Год назад
Raj vamsha is the basement of KFI. We should not ignore it. Jai appu and shivanna ❤️
@kiranfaren4512
@kiranfaren4512 Год назад
Love you Shivanna ❤️
@mahendrammahi3252
@mahendrammahi3252 Год назад
Jai appu Boss🔥🔥🔥
@monikapmonikap2029
@monikapmonikap2029 Год назад
Appu forever Love you appu yes sir u r true love you shivanna
@uniquegkkannada223
@uniquegkkannada223 Год назад
ದೊಡ್ಡಮನೆ ಅಭಿಮಾನಿ ಸದಾ
@vittalkrishna2041
@vittalkrishna2041 Год назад
Shivanna the great 🙏❤️❤️❤️ ❤️❤️❤️❤️❤️❤️❤️
@rajashekarkariman1285
@rajashekarkariman1285 Год назад
ಜೈ ಅಪ್ಪು ಬಾಸ್ ಜೈ ಶಿವಣ್ಣ 🔥🔥
@sharanukalashetty596
@sharanukalashetty596 Год назад
ಜೈ ಡಿಬಾಸ್ ಜೈ ವಿಷ್ಣುವರ್ಧನ್
@user-tm9yv8hr7r
@user-tm9yv8hr7r Год назад
@@sharanukalashetty596 jai Appu boss and jai shivanna
@kumaraswamy860
@kumaraswamy860 Год назад
@@user-tm9yv8hr7r Jai d Boss,jai Vishnu
@madiwalkerwad1202
@madiwalkerwad1202 Год назад
Jai shivanna jai appu
@devurohit4561
@devurohit4561 Год назад
@@user-tm9yv8hr7r jai D Boss 🔥
@sathhishkumarns470
@sathhishkumarns470 Год назад
I Love you Shivanna Boss of Sandalwood Dr Shivanna ❤❤❤❤❤
@vns113
@vns113 Год назад
Mugdha manassina Shivanna🥰
@raghavendrab3381
@raghavendrab3381 Год назад
ಶಿವಣ್ಣಂಗೆ ಜೈ 🙏❤️👍 ಅಪ್ಪು ಬಾಸ್ ಗೆ ಜೈ ❤️❤️❤️❤️❤️
@Nirupadi6360
@Nirupadi6360 Год назад
ಅಪ್ಪು ❤️
@vasanths5217
@vasanths5217 Год назад
Appu 😥😥🙏🙏🙏🙏
@raghavendrapadukone1131
@raghavendrapadukone1131 Год назад
ಜೈ ಶಿವಣ್ಣ 💞
@arjundn49
@arjundn49 Год назад
King of entire karnataka appu 🤗🤗♥♥♥
@Im.pain69
@Im.pain69 Год назад
D BOSS
@sagarhanch0078
@sagarhanch0078 Год назад
Jai shivanna
@krishnamurthykrishnamurthy1785
ಜೈ ಅಪ್ಪು ಬಾಸ್ ಜೈ ಶಿವಣ್ಣ
@simplesurisimplesuri4917
@simplesurisimplesuri4917 Год назад
Jai Appu boss jai Shivanna ರಾಜವಂಶ ❤❤❤
@swathimysore98
@swathimysore98 Год назад
ಸಾಟದ ವಂಶ
@punithkumarg9536
@punithkumarg9536 Год назад
ಜೈ ರಾಜವಂಶ 💕
@arunkumararunkumars1550
@arunkumararunkumars1550 Год назад
One and only Appu BOSS
@chetank687
@chetank687 Год назад
Lv u shivanna boss
@rajappabadagi9669
@rajappabadagi9669 Год назад
ಮುಂದುವರೆದು ಯಾರೋ ಒಂದಿಬ್ರು ವೇದಾ ಮೂವಿ ನೋಡಲ್ಲಾ ಅನ್ನೋದ್ರ ಜೊತೆಗೆ ಕೆಟ್ಟ ಪದ ಬಳಕೆ ಮಾಡಿದಾರೆ, ಬಹಷ್ಯ ಅವರ ಸಂಸ್ಕಾರ ಬೆಳೆದ ರೀತಿ ಹಾಗೆ ಇರಬೇಕು. ಇಂತವರಿಂದ ಒಬ್ಬರಿಗೂ ಒಂದು ತುತ್ತು ಅನ್ನ ಕೂಡಾ ನೀಡುವ ಯೋಗ್ಯತೆ ಇರೋದಿಲ್ಲ, ಅಂತವರಿಂದ ಒಳ್ಳೆಯದಾಗೋದಕ್ಕಿಂತ ಕೆಟ್ಟದಾಗೋದೇ ಹೆಚ್ಚು.
@chaitanyakulkarni801
@chaitanyakulkarni801 Год назад
Your statement means a lot sir ❤️❤️
@entertainment-co6ku
@entertainment-co6ku Год назад
Karnataka yaar appan maned alla yaar ellabekadru promotion madabahudu en Hospet alli matra appu fans idara byare kade ilwa en janano
@daali_raavanaaa3812
@daali_raavanaaa3812 Год назад
Evergreen shivanna💚😍😘 ಜೈ ಅಪ್ಪು ಬಾಸ್ 🙏 ಜೈ ರಾಜವಂಶ🙏😍❤
@Nature-mb6yo
@Nature-mb6yo Год назад
Super Shivanna
@lalayyaguttedar2888
@lalayyaguttedar2888 Год назад
ಜೈ ಅಪ್ಪು ಬಾಸ್💙💜
@kushiraj2768
@kushiraj2768 Год назад
Sandalwood 👑 maker punitha boss
@dbossshivu4304
@dbossshivu4304 Год назад
Namge Nam Kadnavru Antha Jnapiskolthida one ond only family andre nam family adu rajakumar sir and appu sir nanthra shivanna anna anoke esta sir annala evarana anna andre santhosha evarge nange ond jnapaka prrethse film nodake nan patta kasta adu shivanna na Theatre ali nodida first movie full rush ali bus gu kasilde nadkond maneg ogid dina but we love my anna family evegreen my family all and i like First preparence my family ,Mathe D Boss Also Yak Andre Avarathara Down Enda Navu Bandidivi Inspiration Engu Badkoboudu Kasta Pattre Devru Daari Bidthane Anoke Evaru Avar Mathado Stright Frwd Esta We Love Both of Super Anna Evaglu First Day Nodthini Nim Movie Na 😍 😍
@prkentertainmentkote6226
@prkentertainmentkote6226 Год назад
Naanu kooda Kranti & veda & Kabza & ella Kannada natara moviegalannu first day first show nothing. Jai Kannada. Navellaru onde naadinavaru.
@playincredible2788
@playincredible2788 Год назад
Love to Dboss and Love to Shivanna ❤️❤️❤️❤️❤️❤️
@mahi360gaming5
@mahi360gaming5 Год назад
Jai appu boss
@gangugangu8743
@gangugangu8743 Год назад
D Boss 🙏❤️
@karnatakapolicelover9876
@karnatakapolicelover9876 Год назад
♥️♥️♥️♥️
@tnaikrathod7002
@tnaikrathod7002 Год назад
Power is always power ⭐⭐⭐appu boss
@Mohan-yd3dn
@Mohan-yd3dn Год назад
Jai Appu Boss 🔥
@dasegowdar8680
@dasegowdar8680 Год назад
Appu I love you
@Boss-om7uu
@Boss-om7uu Год назад
ಜೈ ಅಪ್ಪು ♥️♥️
@S.R.C.D.
@S.R.C.D. Год назад
Great man in world Dodmnane king 🦁 Thikolovru thilkobeku .
@manjunathamanju2160
@manjunathamanju2160 Год назад
ಜೈ ರಾಜವಂಶ 🙏🏻🙏🏻miss you ಅಪ್ಪು 😥😥😥
@bhuvansuri9327
@bhuvansuri9327 Год назад
Miss you Bosss😭😭😭
@manjunathamanju2160
@manjunathamanju2160 Год назад
@@sharanukalashetty596 ಕಳ್ಸು ಬಾರಣ್ಣ 👍🏼👍🏼💋
@MallikarjunaJ26
@MallikarjunaJ26 Год назад
@@sharanukalashetty596 kalisu baa nodona hogo time bandre yellaru hogabeku
@sharanukalashetty596
@sharanukalashetty596 Год назад
@@MallikarjunaJ26 ಯಾಕೋ ಸೊಕ್ಕ್ ಜೈ ಡಿಬಾಸ್
@sharanukalashetty596
@sharanukalashetty596 Год назад
@@MallikarjunaJ26 ದರ್ಶನ್ ಅವರಿಗಿ ಅನ್ಯಾಯ ಆಗ್ಯದ ನಿಮ್ಮ್ ಅಪ್ಪ ಕುಡಸ್ತನ ನ್ಯಾಯ
@malluhosagoudar3608
@malluhosagoudar3608 Год назад
ಜೈ ಡಿ ಬಾಸ್ ಜೈ ಕಿಚ್ಚಾ 💛❤️💛❤️💛 ಒನ್ ಅಂಡ್ ಓನ್ಲಿ ಕಿಚ್ಚ ಡಿ ಬಾಸ್
@ganapatiainapur1917
@ganapatiainapur1917 Год назад
jai D BOSS🔥🔥🔥🔥
@FormerK
@FormerK Год назад
E kutumbakke onduu sala e tara adree nudbekuu yenge react madthare antha
@basavarajkuri5505
@basavarajkuri5505 Год назад
Jai Appu doddamane ❤️❤️ shivanna yuva ❤️❤️
@venkateshbabut5582
@venkateshbabut5582 Год назад
Shivanna 🔥 I 🔥
@parashuram619
@parashuram619 Год назад
Karnatakage obare king shivanna
@chandrusimha6922
@chandrusimha6922 Год назад
ಶಿವಣ್ಣ ಒಳ್ಳೆ ಹೃದಯವಂತ ಅಣ್ಣ ಆದರೂ ಅಪ್ಪಾಜಿ ಹೋದಮೇಲೆ ಮೊದಲು ನೀವು ಕಿಂಗ್ of ಕರ್ನಾಟಕ ಇನ್ ಸ್ಯಾಂಡಲ್ ವುಡ್ ಯಾಕಣ್ಣ ಅಷ್ಟೊಂದು ಅಗುರವಾಗಿ ತಗೋತಿದೀರಾ ಈ ವಿಷಯನ ನಮ್ಮ ಸ್ಯಾಂಡಲ್ ವುಡ್ ಕಿಂಗ್ ಯಾವುದೇ ಕಲಾವಿದನಿಗೆ ತೊಂದರೆ ಆದಾಗ ಅವರ ಮೂಳೆ ಮುರಿಸಿಬೇಕು ಅಲ್ವಾ ಶಿವಣ್ಣ
@yashodhap7942
@yashodhap7942 Год назад
ಗೊತ್ತಿಲ್ದೆನು ಆಗಿರ್ಬೋದು ಅಂದ್ರಿ ಶಿವಣ್ಣ ನಾನ್ ಈ ಮಾತನ್ನ ಒಪ್ಪೋಲ್ಲ ಗೊತ್ತಿಲ್ದೆ ಅಷ್ಟು ಸರಿಯಾಗಿ ಬಾಸ್ ಗೆ ಬಿಳೋಹಾಗೆ ಎಸಿತರ ಯೋಚ್ನೆ ಮಾಡಿ ಆ ಜಾಗದಲ್ಲಿ ನಿವಿದ್ರು ಕೂಡ ಇದೆ ಮಾತ್ ಹೇಳ್ತಿದ್ರ ಇದು ನನ್ನ ಅನಿಸಿಕೆ
@raghudj8520
@raghudj8520 Год назад
Super shivanna
@mahesha6291
@mahesha6291 Год назад
ವೇದ ಮೂವಿ ಶಾಟನು ನೋಡಲ್ಲ ನೋಡಲ್ಲ ನೋಡಲ್ಲ ನೋಡಲ್ಲ ನಮ್ ಡಿ ಬಾಸ್ ಅಭಿಮಾನಿಗಳಂತೂ ಯಾರು ನೋಡಲ್ಲ
@Shivagowda12342
@Shivagowda12342 Год назад
Lo sha nivu yaru nodbedi bedu nam appa fans nadtara nim d boss du 🤣... Sumane natka beda nim antoru ida ne iga nim d boss ge e tara agirodu ide kami in mudi inu agute bedu
@venkateshmurthy6487
@venkateshmurthy6487 Год назад
Shaata ninnantha kittod nanmaklu nodode beda 36 varsha avrige avra class fans anta avre Kano jaant
@NarayanGG-gh7cg
@NarayanGG-gh7cg Год назад
Bada
@NarayanGG-gh7cg
@NarayanGG-gh7cg Год назад
Jai shivanna
@harishm2407
@harishm2407 Год назад
Already whole karnataka ban sympathy star except his fans
@vijihittanahalli
@vijihittanahalli Год назад
Love you Shivanna, people should understand what Appaji family is
@ramusungar7145
@ramusungar7145 Год назад
Every word when u speak, just suddenly feel , the lagend Dr Rajkumar(ur appagi ) is speaking.very sweet, very humble. God bless you Sr!
@ChandanKaanakanahalliSrinivas
Golden heart person Shivanna... Lvu Shivanna
@siddukodal3929
@siddukodal3929 Год назад
Jai appu boss
@anidevadiga455
@anidevadiga455 Год назад
Yavaga yenu kittkondre karntakakke one raja Adu appu aste
@rakeshrocky1557
@rakeshrocky1557 Год назад
Ivr natkana ivr appan kaladinda nod sakagide .madid unno maraya bidu
@madiwalkerwad1202
@madiwalkerwad1202 Год назад
Hogo
@chandrashekarshekar5259
@chandrashekarshekar5259 Год назад
Love you❤ ಶಿವಣ್ಣ
@ambarishambi652
@ambarishambi652 Год назад
Yar madiddu kandiyoke kashta anthe..gothaguthe eri avaga nodona yen mathadthira... sadhyakke nim movie anthu plof agodu pakka..
@jayanths7493
@jayanths7493 Год назад
Leey nim movie utter flop hu fix agbedu kranti vanthi madkondu hoguthe
@madiwalkerwad1202
@madiwalkerwad1202 Год назад
Yen dagaras fan guru nimma movie nodaro Shimpthy lowde
@aruna-ty6jc
@aruna-ty6jc Год назад
Dodmane yavattu dodmane.always no 1
@dboss574
@dboss574 Год назад
Nene ne madbete andre alla munde yanu anta heli
@nitnanz9043
@nitnanz9043 Год назад
Jai Appu boss
@vdspichers5149
@vdspichers5149 Год назад
Dhod dove ninu
Далее