Тёмный
No video :(

Ep-4|ಸಮ್ಮೋಹಿನೀ ವಿದ್ಯೆ ಯಾರು ಬೇಕಾದ್ರೂ ಕಲಿಯಬಹುದಾ?|SadhguruShri Rama|Hypnotism|Gaurish Akki Studio 

Gaurish Akki Studio
Подписаться 591 тыс.
Просмотров 40 тыс.
50% 1

ಗೌರೀಶ್ ಅಕ್ಕಿ ಸ್ಟುಡಿಯೋ ಅರ್ಪಿಸುವ 'ಮಾನಸ ಸರೋವರ' ಸರಣಿಯಲ್ಲಿ ಅಧ್ಯಾತ್ಮ ಚಿಂತಕರು, ಯೋಗಿ ಮತ್ತು ಉಪಾಸನಾ ಫೌಂಡೇಶನ್‌ನ ಮುಖ್ಯಸ್ಥರಾದ ಸದ್ಗುರುಶ್ರೀ ರಾಮ ಅವರ ವಿಶೇಷ ಸಂದರ್ಶನ. ವೀಕ್ಷಿಸಿ, ಹಂಚಿ.
========
ಸಮ್ಮೋಹನ ತಂತ್ರ
-Learn Self-Hypnosis
ಸದ್ಗುರುಶ್ರೀ ರಾಮರವರಿಂದ ನೇರ ಮಾರ್ಗದರ್ಶನ
ಸ್ವ-ಸಮ್ಮೋಹನ ಏಕೆ ಕಲಿಯಬೇಕು ?
● ವ್ಯಕ್ತಿ ತನಗೆ ತಾನೇ ಸಮ್ಮೋಹನ ಸ್ಥಿತಿಗೆ ಹೋಗಿ ಅದರ ಪ್ರಯೋಜನಗಳನ್ನು ತನಗೆ ತಾನೇ
ಪಡೆದುಕೊಂಡು ಜೀವನವನ್ನು ಆನೊಂದಿಸುವ ಸಾಮರ್ಥ್ಯವನ್ನು ಕೊಡುತ್ತದೆ .
●ಆತ್ಮ ವಿಶ್ವಾಸ , ದೈಹಿಕ ಮತ್ತು ಮಾನಸಿಕಶಕ್ತಿ , ಇಚ್ಛಾಶಕ್ತಿ , ಸಂವಹನ ಸಾಮರ್ಥ್ಯ, ವಿಶ್ರಾಂತಿ - ಇವುಗಳನ್ನು ಹೊಂದಲು ಪರಿಣಾಮಕಾರಿಯಾಗಿದೆ.
●ಧೂಮಪಾನ , ಮದ್ಯಪಾನ , ಮಾದಕದ್ರವ್ಯ , ಅತಿಯಾದ ನಾಚಿಕೆ , ಗೊರಕೆ , ಅತಿಯಾಗಿ ತಿನ್ನುವುದು - ಇವುಗಳಿಂದ ಹೊರಬರಲು ಸಹಕಾರಿಯಾಗಿದೆ.
●ಕೀಳರಿಮೆ , ಸಭಾಕಂಪನ , ಪರೀಕ್ಷಾ ಭಯ , ತೊದಲುವಿಕೆ ಮತ್ತು ಉಗ್ಗುವಿಕೆ - ಇವುಗಳನ್ನು ಮೀರಲು ಪರಿಣಾಮಕಾರಿಯಾಗಿದೆ.
●ನಿದ್ರಾಹೀನತೆ , ರಕ್ತದ ಒತ್ತಡ , ಶೀತ ಮತ್ತು ಅಲರ್ಜಿ , ಒತ್ತಡ ಭಾವನೆಗಳು , ಖಿನ್ನತೆ , ಆತಂಕ, ನಾಚಿಕೆ , ಭಯ, ಮನೋದೈಹಿಕ ಸಮಸ್ಯೆಗಳು - ಇವುಗಳನ್ನು ನಿವಾರಿಸಲು ಪರಿಣಾಮಕಾರಿ .
●ನೆನಪಿನ ಶಕ್ತಿ , ಏಕಾಗ್ರತೆ , ಶೈಕ್ಷಣಿಕ ಸಾಮರ್ಥ್ಯ , ವ್ಯಾವಹಾರಿಕ ಸಂಬಂಧಗಳು , ವೃತ್ತಿ ಬೆಳವಣಿಗೆ - ಇವುಗಳನ್ನು ವೃದ್ಧಿಸಲು.
●ವ್ಯಕ್ತಿತ್ವ , ಚಾರಿತ್ರ್ಯ , ಆಕಾಂಕ್ಷೆಗಳು , ಚಾತುರ್ಯ, ಕ್ರಿಯಾಶೀಲತೆ , ಸಮಚಿತ್ತತೆ ಮತ್ತು ಧೈರ್ಯ , ಪ್ರೀತಿ , ನಾಯಕತ್ವ ಗುಣಗಳು - ಇವುಗಳನ್ನುರೂಪಿಸಲು.
●ಅತೀಂದ್ರಿಯ ಜ್ಞಾನ , ಧ್ಯಾನ, ವ್ಯಕ್ತತ್ವ ವಿಕಸನ - ಮುಂತಾದವುಗಳನ್ನು ಸಾಧಿಸಲು.
ಮೂರು ತಂತ್ರ - ಎರಡು ಆಡಿಯೋ -
ಒಂದು ಇ ಬುಕ್ (pdf ) ಪಡೆಯುತ್ತಿರಿ.
ಮಾರ್ಚ್ 13 ರಿಂದ 17 2024
ಸಂಜೆ 7:00 ರಿಂದ 8:00
ಸ್ಥಳ : zoom meeting
Contact : 9482346950 / 9482330850
==================================
SadhguruShri Rama is an Indian mystic, yogi & a realized spiritual master. He is
the founder of Upasana Foundation, a Trust envisioned to offering tools and
techniques for inner wellbeing.
SadhguruShri is a master communicator, converses in a very simple language,
presents complex ideas in an easy to understand way. He is eager to share his
abundant knowledge with all. In conveying his message, SadhguruShri goes
beyond the limited reach of words and offers the grace of direct Experience.
SadhguruShri is a True Master who, unlike a teacher, awakens you to the next
level of spiritual experience. Making a clear departure from mere customs and
rituals, SadhguruShri’s scientific methods for self-transformation are both
experientially direct and powerful. SadhguruShri incorporates key aspects of
ancient texts into modern contemporary life.
SadhguruShri teaches and guides his Sadhaks towards the spiritual evolution of
their Consciousness through the divine science of Kundalini Jagruti Shakti Kriya,
a technique born out of his profound experience of the Self.
=======
====================
FOLLOW US ON :
Our Official website: www.almamedias...
Our Official Website : www.gaurishakk...
Facebook Page : / gaurishakkistudio
Instagram : / gaurishakkistudio
X : / gastudiopro
Share Chat : sharechat.com/...
LinkedIn : / gaur. .
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
...............................................#aahy://www.instamojo.com/@GaurishAkkiStudio
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#SadhguruShriRama #UpasanaFoundation #bengaluru #spiritualmaster #yogi #spiritual #selfrealization #powerofmind #mind
#adhyatma #guru #manoshakti #aatma #hypnotism #hypnotherapy #selfhypnosis #selfhypnotism #benefitsofhypnotism
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRU-vid #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Опубликовано:

 

27 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 61   
@savitriar9919
@savitriar9919 2 месяца назад
ತುಂಬ ಚೆನಾಗಾಯ್ತು ಕೈ ಭಾರ ಸ್ವಲ್ಪ ಗೊತ್ತಾಯ್ತು. ಬಹಳ ಒಳ್ಳೆಯ ಕಾರ್ಯಕ್ರಮ ಗಳು.ನಮಸ್ಕಾರ ಧನ್ಯವಾದ 😊
@siddarameshatr8536
@siddarameshatr8536 Месяц назад
Sir good information to society . Tankay sir
@HypnotherapyCanSolve
@HypnotherapyCanSolve Месяц назад
ಮನಸ್ಸೆ ಮಂದಿರ🎉
@Itskarhikdance
@Itskarhikdance 3 месяца назад
ನಿಮ್ಮ ಜ್ಞಾನಕ್ಕೆ ನನ್ನ ದೊಡ್ಡ ಸಲಾಂ 💐
@HypnotherapyCanSolve
@HypnotherapyCanSolve Месяц назад
I'm a Hypnotherapist and I'm doing my best to do good for the society.
@venkateshakrishnachary3315
@venkateshakrishnachary3315 6 месяцев назад
❤ಗೌರಿ ಅಕ್ಕಿ Respected sir🙏🙏🙏
@redhat7340
@redhat7340 6 месяцев назад
ತುಂಬಾ ಧನ್ಯವಾದಗಳು ಇಂತಹ ಉಪಯುಕ್ತ ವೀಡಿಯೊಗಳು ಮತ್ತಷ್ಟು ಬರಲಿ
@padmakdesai5814
@padmakdesai5814 3 месяца назад
ನೀವು. ಸಮ್ಮೋಹಿನಿ. ತಂತ್ರದ. ಬಗ್ಗೆ. ಚೆನ್ನಾಗಿ ಹೇ ಳ್ಳಿ ದ್ರೀ thanku
@vaniramakrishna2059
@vaniramakrishna2059 6 месяцев назад
I tried. It works. Thank you so much sir
@sbmmailbox
@sbmmailbox 6 месяцев назад
Yes Sir, it works. I tried. Thanks for bringing such episode
@NaliniBNaik
@NaliniBNaik Месяц назад
Danyavadagalu Sir
@kallappadodawad3641
@kallappadodawad3641 6 месяцев назад
subcoscious mind bagge hechu video madi gourish sir.........❤❤❤❤
@nirmalaks9126
@nirmalaks9126 6 месяцев назад
ದಯವಿಟ್ಟು ವಿಪಸ್ಸನ ಧ್ಯಾನದ ಬಗ್ಗೆ ವಿಡಿಯೋ ಮಾಡಿ . please.
@bharatikalachatti3667
@bharatikalachatti3667 3 месяца назад
Really it's work wonderful
@savithaacsavitha168
@savithaacsavitha168 3 месяца назад
ಧನ್ಯವಾದಗಳು si🙏🏻🙏🏻🙏🏻💐💐
@kalavathis3442
@kalavathis3442 6 месяцев назад
ಗುರುಗಳೇ ಸೂಪರ್ ವಿವರಣೆ. 🙏🙏💐
@prabhakarbhat8999
@prabhakarbhat8999 6 месяцев назад
Effectiveness of Bhavas, Amazing subject. Always greatful.
@manjunth08
@manjunth08 6 месяцев назад
🙏ಗುರುಗಳ ವಿವರಣೆ ಸೂಪರ್
@anitashroff8593
@anitashroff8593 5 месяцев назад
ಅದ್ಭುತ!
@shantappabiradar6424
@shantappabiradar6424 6 месяцев назад
🙏🙏🙏🙏🙏 Sharanu 🙏🙏🙏🙏🙏
@nagarathnammagovindappa1232
@nagarathnammagovindappa1232 3 месяца назад
🙏🙏🙏🙏🙏
@lakshmikanthc.l2366
@lakshmikanthc.l2366 5 месяцев назад
🙏🙏🙏
@bhagyaharshu3181
@bhagyaharshu3181 3 месяца назад
👌 super girugale,
@manjunathkaranth56
@manjunathkaranth56 12 дней назад
ನಿಮ್ಮ ಜೊತೆ ನಾನು ಮಾಡಿದೆ ಆದರೆ ಏನು ಆಗಲಿಲ್ಲನೀವು ಹೇಳಿದ್ದು ಸರಿಯಾಗಿಯೇ ಮಾಡಿದ್ದೇನೆ
@user-om8rb9ow3r
@user-om8rb9ow3r 6 месяцев назад
Thank u so much❤🙏gurugale .
@manudeepu2584
@manudeepu2584 6 месяцев назад
👌ತುಂಬಾ ಚನ್ನಾಗಿ ಮಾಹಿತಿ ನೀಡಿದ್ದಾರೆ 🙏🙏🙏
@anushar3812
@anushar3812 6 месяцев назад
Spasta mahiti. Samanyaru asamanyavaagi chintane maduvantaha vivarane. Dhanyavadagalu....
@vasantgoudar4585
@vasantgoudar4585 6 месяцев назад
ತುಂಬಾ ಧನ್ಯವಾದಗಳು
@eswarappae928
@eswarappae928 6 месяцев назад
Thanks guruji for your useful suggestions
@shivushobhitha9971
@shivushobhitha9971 6 месяцев назад
ಮಾನಸಿಕ ರೋಗ ವಾಸಿ ಆಗುತ್ತ ಸರ್ ದಯವಿಟ್ಟು ಉತ್ತರ ಕೋಡಿ
@HypnotherapyCanSolve
@HypnotherapyCanSolve Месяц назад
Surely, but there must not be physical brain damage state or who have in Coma state. Normally, everyone can be hypnotised by his or her consent or permission only. Atleast they should be in the Conscious state of mind at the time of therapy. We will enter to the subconscious mind by suppressing their conscious mind. We can only done with the people who trust therapists. But, after 2 to 3 therapies, unexpectable changes can be done 🎉
@laxmanhw143
@laxmanhw143 6 месяцев назад
ಧನ್ಯವಾದಗಳು ಗುರುಗಳಿಗೆ 🙏🙏
@ShivaKumar-ts2vi
@ShivaKumar-ts2vi 6 месяцев назад
S true thanks for this prgm
@vishwnathbbadiger9892
@vishwnathbbadiger9892 5 месяцев назад
Amazing🙏
@ullas2498
@ullas2498 6 месяцев назад
Wonderful session 🙏🙏🙏
@manjularuby4786
@manjularuby4786 6 месяцев назад
Gurugale e sammohana tantra dinda manushyanige iruva daihika kayile or rogagalinda mukthi padeyabahude thilisi dayamadi
@HypnotherapyCanSolve
@HypnotherapyCanSolve Месяц назад
ಸಾಧ್ಯವಿದೆ. ನೋವು ಕಡಿಮೆ ಮಾಡಲು ಸಾಧ್ಯವಿದೆ, Subconcious Mind ನೆರವಿನಿಂದ ಅನೇಕಾನೇಕ ರೋಗಗಳನ್ನು ಕೂಡಾ ಸಂಪೂರ್ಣವಾಗಿ ನಿವಾರಿಸಬಹುದು. ಆದರೆ ಕೊನೆಯ ಹಂತದ ಮಟ್ಟಕ್ಕೆ ಹೋದ ಖಾಯಿಲೆಗಳಿಗೆ ನೋವು ನಿವಾರಣೆ ಮಾತ್ರ ಮಾಡಬಹುದು.
@user-rz6nl1ts4g
@user-rz6nl1ts4g 6 месяцев назад
I experienced🙏🏼🙏🏼🙏🏼 thank you
@gayatrihegde6676
@gayatrihegde6676 6 месяцев назад
Super
@user-ns4wk1vp8n
@user-ns4wk1vp8n 6 месяцев назад
Super guruji 🙏🙏
@chidambarchidu6512
@chidambarchidu6512 6 месяцев назад
Thanks sir
@MrJJ143
@MrJJ143 6 месяцев назад
@user-xg4dj4ec3p
@user-xg4dj4ec3p 6 месяцев назад
🙏🙏🙏🙏🙏🚩🚩🚩🚩🚩
@user-ce2nx8mg8e
@user-ce2nx8mg8e 6 месяцев назад
🙏🏻🙏🏻🙏🏻🙏🏻🙏🏻🙏🏻🙏🏻
@user-us2gt6pj3w
@user-us2gt6pj3w 6 месяцев назад
🎉🎉🎉❤❤❤❤❤
@arunaru5916
@arunaru5916 6 месяцев назад
🎉🎉🎉
@srcookingreceipies7684
@srcookingreceipies7684 6 месяцев назад
Namaste gurugale nimagu namskaragalu nanage kalu no
@jaisrigurudattaatreya.1880
@jaisrigurudattaatreya.1880 6 месяцев назад
❤❤❤❤❤❤❤❤❤🙏🙏🙏🙏🙏🙏🙏🙏🙏
@anandaraoksanandaraoks5445
@anandaraoksanandaraoks5445 6 месяцев назад
Sir sub .c. mind ge affermision hege kodabeku & eshtu nimisha maadabeku .tilisi pl.tq.
@HypnotherapyCanSolve
@HypnotherapyCanSolve Месяц назад
Please join his cource. It takes 7 to 10 days to learn Hypnotherapy.
@manjunathhegde1894
@manjunathhegde1894 6 месяцев назад
Samaja yidanna durupayoga mado sadyate yilva?
@HypnotherapyCanSolve
@HypnotherapyCanSolve Месяц назад
ಸಾಧ್ಯ ಇಲ್ಲ Sir. Client ಒಪ್ಪಿಗೆಯ ನಂತರವೇ ಸಮ್ಮೋಹನ ಮಾಡುವುದು. ಸಮ್ಮೋಹನ ಮಾಡಿದಾಗ ನಡೆದ ಘಟನೆಗಳು ಸಂಮೋಹನದ ಸಮಯದಲ್ಲೂ, ಆ ನಂತರವೂ ನೆನಪಿನಲ್ಲಿಯೇ ಇರುತ್ತದೆ.
@Vrindavanashchool144
@Vrindavanashchool144 3 месяца назад
Guruji nimma aashrama yelli please address heltira
@HypnotherapyCanSolve
@HypnotherapyCanSolve Месяц назад
Please see the Description
@balakrishnam8689
@balakrishnam8689 6 месяцев назад
🙏🙏🙏
@seenuz1
@seenuz1 6 месяцев назад
🙏🙏🙏
@user-ed5no7qm8x
@user-ed5no7qm8x 6 месяцев назад
🙏🙏🙏
Далее
Кого из блогеров узнали?
00:10
Просмотров 333 тыс.
Секрет фокусника! #shorts
00:15
Просмотров 32 млн
Кого из блогеров узнали?
00:10
Просмотров 333 тыс.