Тёмный

Essay Writing Method in Kannada for PSI KAS | Brain Storming | Siddanna Dalawayi | Spardha Genius 

Spardha Genius Academy Dharwad
Подписаться 240 тыс.
Просмотров 66 тыс.
50% 1

Follow us on
Join Telegram- t.me/siddannad...
Facebook - / siddanna-dalawayi-4107...
Instagram- ...
Romesh Thaprer v/s State Madras - • Supreme Court Judgment...
State of Madras v/s Chsmapakam Dorairajan case - • ಮದ್ರಾಸ್ ಸರ್ಕಾರ v/s ಚಂಪ...

Опубликовано:

 

21 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 277   
@siddannadalawayi
@siddannadalawayi 3 года назад
PSI ಮತ್ತು KAS ಪರೀಕ್ಷೆಗಳಿಗೆ ಅತಿ ಉಪಯುಕ್ತ ತರಗತಿ ಇದು ಆಗಿದ್ದು. ಇವತ್ತು ರಾತ್ರಿ ಸರಿಯಾಗಿ 09 ಗಂಟೆಗೆ ಈ ತರಗತಿಯನ್ನು ವೀಕ್ಷಿಸಿ ಮತ್ತು ನಿಮ್ಮ ಸ್ನೇಹಿತರಿಗೆ Link share ಮಾಡಿ.
@Sarithagowda275
@Sarithagowda275 3 года назад
Sir please vijaynagar samrajya and bhamani class madi
@yashaswigryashu6710
@yashaswigryashu6710 3 года назад
Ivathu class ilva sir
@siddannadalawayi
@siddannadalawayi 3 года назад
Mr. Students bahal Jana kelidru adake video hage bittiddu
@siddannadalawayi
@siddannadalawayi 3 года назад
@@ramachandra9043 ನಿಮಗೆ ವಿಡಿಯೋ ಇದ್ದದ್ದು ಅಷ್ಟು ಪ್ರಾಬ್ಲಮ್ ಆಗಿದೆ ನಾ?
@Sarithagowda275
@Sarithagowda275 3 года назад
Sir ivath class illa
@Sp_Madyama
@Sp_Madyama 3 года назад
ಆತ್ಮೀಯ ಸ್ಪರ್ಧಾ ಮಿತ್ರರೇ ವಿಜಯನಗರ ಸಾಮ್ರಾಜ್ಯದ ಕುರಿತು ತರಗತಿಗಳು ಬೇಕೆಂದರೆ ಒಂದು ಲೈಕ್ ನೀಡುವುದರ ಮೂಲಕ ಗುರುಗಳಲ್ಲಿ ವಿನಂತಿಸಿ ಕೊಳ್ಳಿ. 🙏 ನಾನು ಕೂಡ ವಿನಂತಿಸಿಕೊಳ್ಳುತ್ತೇನೆ.
@parashuramhonyal
@parashuramhonyal 3 года назад
S
@pcagerelaxation1991
@pcagerelaxation1991 3 года назад
Hu sir nija police constable ge use agute sir plzss Vijaya Nagar video madi sir🙏🙏🙏
@arjunrathod4520
@arjunrathod4520 3 года назад
Yes sir madbeku
@kaddipudivenkatesha6405
@kaddipudivenkatesha6405 3 года назад
Vijayanagara samrajya jothege bahamani sulthans bage video madabekendu vinanthi
@sowmyajaanu2454
@sowmyajaanu2454 2 года назад
S sir class beku
@priyankabanurpriyabs7606
@priyankabanurpriyabs7606 3 года назад
ಯಾವುದೇ ರೀತಿಯ ಲಾಭವನ್ನು ನಿರೀಕ್ಷೆ ಮಾಡದೆ ಎಲ್ಲರನ್ನು ನಿಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಎಂದು ತಿಳಿದು, ಅತ್ಯುತ್ತಮ ಮಾರ್ಗದರ್ಶನ ನೀಡುತ್ತಿರುವ ನಿಮಗೆ ಕೋಟಿ ಧನ್ಯವಾದಗಳು sir🙏
@annapurnadollin917
@annapurnadollin917 Год назад
ಎಷ್ಟೋ ಸಂಗತಿಗಳು ನನಗೆ ಅರ್ಥವಾಗದೆ ಉಳಿದಿತ್ತು ಸರ್, ಆದರೆ ನೀವು ಕಡಿಮೆ ಸಮಯದಲ್ಲಿ, ಉತ್ತಮ ವಿಷಯ ಮತ್ತು ಉತ್ತಮವಾದ ಅಂಕ ಗಳಿಸಲು ಮಾರ್ಗದರ್ಶನ ನೀಡಿದಕ್ಕೆ ತುಂಬಾ ಧನ್ಯವಾದಗಳು ಸರ್. 💐 🙏 ಎಲ್ಲಾ ತರಗತಿಗಳು ಅತ್ಯಂತ ಸ್ವರಸ್ಯಕರವಾಗಿವೆ, ಸರ್ ತುಂಬಾ ಧನ್ಯವಾದಗಳು.
@KIRAN_ARANYA
@KIRAN_ARANYA 3 года назад
Sir this lectures is one of the millennium video, i don't know how to thank you, I was really having difficulties in essay but after watching this video I am confident enough to write my own essay. Thank you so much.
@ambadasshivasharan8496
@ambadasshivasharan8496 3 года назад
ಒಳ್ಳೆಯ ಸಲಹೆ ಕೊಟ್ಟಿದ್ದಿರಿ ಸರ,ಇದರ ಬಗ್ಗೆ ಅಂದರೆ ಅಂದಾಜಾಗಿ ಕೆಲವೊಂದು ಪರೀಕ್ಷೆಯಲ್ಲಿ ನಿರೀಕ್ಷಿಸಲಾದವುಗಳನ್ನು ಹೆಸರಿಸಿ ಸರ .....ಧನ್ಯವಾದಗಳು
@veenapujeri6398
@veenapujeri6398 3 года назад
ಪ್ರಬಂಧ ವನ್ನೂ ಹೇಳುವುದರ ಜೊತೆಗೆ ತಮ್ಮ ಎಲ್ಲಾ ಅಭಿಮಾನಿಗಳೊಂದಿಗೆ ತಮ್ಮ ಬಂದವನ್ನು ಗಟ್ಟಿ ಮಾಡುತ್ತಿರುವ ನಮ್ಮ ಹೆಮ್ಮೆಯ ಗುರುಗಳಿಗೆ ಹೃದಯಸ್ಪರ್ಶಿ ಧನ್ಯವಾದಗಳು ..🙏🙏
@Sangappa-pn8oe
@Sangappa-pn8oe Год назад
2 lakh completed sir congratulations ❤
@manjunath.khilare6881
@manjunath.khilare6881 3 года назад
sir ನಾನು essay ಬಗ್ಗೆ ತುಂಬಾ videos nodidini sir,but ನೀವು ಹೇಳಿರುವ detailed essay writing style bagge yav videoದಲ್ಲೂ explaination ಕೊಟ್ಟಿಲ್ಲ sir,nimge ತುಂಬಾ ಧನ್ಯವಾದಗಳು ಸರ್,ಹೀಗೆ ಹೆಚ್ಚು ಹೆಚ್ಚಿನ ವಿಡಿಯೋ ಮಾಡಿ sir Nammanta esto ವಿದ್ಯಾರ್ಥಿಗಳಿಗೆ tumbane ಉಪಯೋಗ agtide sir,tqu so much sir....
@nazeerkuradikeri7280
@nazeerkuradikeri7280 3 года назад
🙏🌹ಆಡು ಮುಟ್ಟದ ಸೊಪ್ಪಿಲ್ಲ ನಮ್ಮ ದಳವಾಯಿ ಸರ್ ಹೇಳದ ವಿಷಯವಿಲ್ಲ 🙏🌹ನಿಮ್ಮ ಈ ನಿಸ್ವಾರ್ಥ ಸೇವೆಗೆ ಅನಂತ ನಮಸ್ಕಾರಗಳು ಸರ್ 💐
@siddannadalawayi
@siddannadalawayi 3 года назад
ಧನ್ಯವಾದಗಳು
@Harekrishna11092
@Harekrishna11092 3 года назад
@@siddannadalawayi Translation Bagge Ondu Class Madi
@Royalranna.291
@Royalranna.291 3 года назад
ನಿಮ್ಮನ್ನ ವರ್ಣಿಸಲು ಪದಗಳೆ ಸಾಲದು ಗುರುದೇವ..(ಧನ್ಯೋಸ್ಮಿ )🙏🙏
@basavarajsemmetti6788
@basavarajsemmetti6788 3 года назад
ತುಂಬು ಹೃದಯದ ಅಭಿನಂದನೆಗಳು ನಮ್ಮ ಆತ್ಮೀಯ ಗುರುಗಳಿಗೆ 🙏🙏🙏🙏
@abhishekap1297
@abhishekap1297 3 года назад
ನಿಮ್ಮ ತರಗತಿ ವೀಕ್ಷಿಸಲು ನಾನು ತುಂಬಾ ಕಾತುರತೆಯಿಂದ ಕಾಯುತ್ತಿರುತ್ತೇನೆ ಸರ್.
@ranjitharanju5799
@ranjitharanju5799 3 года назад
Cls ಅದ್ಬುತವಾಗಿತ್ತು ಗುರುಗಳೇ ತುಂಬಾ ಉಪಯುಕ್ತ ಮಾಹಿತಿಗಳು ನೀಡಿದ್ದೀರಿ ಧನ್ಯವಾದಗಳು 🙏🙏🙏🙏
@bhaskararbhasu1819
@bhaskararbhasu1819 3 года назад
ಪ್ರಬಂಧದ ಬಗ್ಗೆ ಅಚ್ಚುಕಟ್ಟಾದ ಮಾಹಿತಿ ನೀಡಿದ ಗುರುಗಳಿಗೆ ಹೃದಯಪೂರ್ವಕ ಧನ್ಯವಾದಗಳು🙏🙏💐💐💐💐
@Indian_rider01
@Indian_rider01 3 года назад
ಅಣ್ಣಾ ನಾನು IAS ಪಾಸ್ ಮಾಡಿದ ಮೇಲೆ ಮೊದಲ ಪೇಡೆ ಸ್ವೀಟ್ ನಿಮಗೆ ಕೊಡ್ತೀನಿ BECAUSE U DESERVERS IT🙏🙏🙏🙏🙏🙏🙏🙏❤❤❤❤❤❤
@hmanjunath2849
@hmanjunath2849 3 года назад
ಸರ್ ಕಡಿಮೆ ಸಮಯದಲ್ಲಿ ಅತ್ಯುತ್ತಮ ಮಾಹಿತಿ ನೀಡಿದ ನಿಮಗೆ ಎಷ್ಟೇ ಕೃತಜ್ಞತೆ ತಿಳಿಸಿದರು ಸಾಲದು,ತುಂಬಾ ಧನ್ಯವಾದಗಳು ಗುರುಗಳೆ❤💐🙏
@kitturking876
@kitturking876 3 года назад
🙏🙏ದಳವಾಯಿ ಸರ್ ರವರಿಗೆ ಕೋಟಿ ಕೋಟಿ ಪಾದಾಭಿವಂದನೆಗಳು. ಸಾವಿರಾರು ಸ್ಪರ್ಧಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಉತ್ತಮ ಮೌಲ್ಯಗಳನ್ನು ನೀಡುವ ನನ್ನ ಪ್ರೀತಿಯ ಗುರುಗಳಿಗೆ ಅಭಿನಂದನೆ ಮತ್ತು ಅಭಿವಂದನೆಗಳು 🙏🙏
@sunilsimha1518
@sunilsimha1518 3 года назад
Sir thumba detail agi explain madidira sir. U made essay easy Sir. Got confidence now. Thanks you Sir.
@rajuchougala5458
@rajuchougala5458 3 года назад
Sir thank u sir ee video delete madade iddakke yakendare nanu nim channel recentagi fallow madta iddini thumba chennagide explation is very good sir thank u sir......
@basavarajtirakapadi5137
@basavarajtirakapadi5137 3 года назад
ನಾವು ನಿರೀಕ್ಷೆ ಮಾಡಿರುವುದಕ್ಕಿಂತ ಅತೀ ಹೆಚ್ಚು ವಿಷಯಗಳ ಕುರಿತು ವಿವರಣೆ ನಿಡಿದಿರಿ. ನಿಮ್ಮ ಸೇವೆ ಹೀಗೆ ಮುಂದುವರಿಯಲಿ ಧನ್ಯವಾದಗಳು ಸರ್..
@siddannadalawayi
@siddannadalawayi 3 года назад
ಧನ್ಯವಾದಗಳು
@yukthagowda4291
@yukthagowda4291 3 года назад
ಅರ್ಥಪುರ್ಣ ವಿವರಣೆ... Very use ful explation ...thank you so much sir...really its needful..
@Indian_rider01
@Indian_rider01 3 года назад
ಅಣ್ಣಾ ನೀವು ಅವಕಾಶ ಕೊಟ್ಟರೆ ಖುಷಿಯಾಗತ್ತೆ ಇಲ್ಲಾಂದ್ರೆ ok ಯಾಕಂದ್ರೆ ನಾನು ತಪ್ಪು ಹಾದಿಯಲ್ಲಿದ್ದಾಗ ನೀವು ನನ್ನ ಜೀವನ ಬದಲಾಯಿಸಿದ್ದೀರಾ ಅದಕ್ಕೆ ನಾನು ನನ್ನ ಅಂತ್ಯದ ಜೀವನದ ವರೆಗೂ ನಿಮ್ಮನ್ನು ಮರೆಯಲ್ಲ ದೇವರು ನಿಮ್ಮ ರೂಪದಲ್ಲಿ ನನಗೆ ಸಹಾಯ ಮಾಡಿದ್ದಾನೆ 🙏🙏🙏🙏🙏🙏❤❤❤❤❤❤❤❤
@mohanraaj3223
@mohanraaj3223 3 года назад
Tq sir.... ತುಂಬಾ ಉಪಯುಕ್ತವಾದ ಮಾಹಿತಿಯನ್ನು ಕೊಟ್ಟಿದ್ದಕ್ಕೆ...🙏🙏
@praveenkumarpatnekar4031
@praveenkumarpatnekar4031 3 года назад
Perfect method helidake thumba ಧನ್ಯವಾದಾಗಳು ಗುರುಗಳೇ
@sjboy2439
@sjboy2439 3 года назад
ಇದೆ ತರಾ ಪ್ರಭಂದದ ಬಗೆ ಇನ್ನೋಂದು ಕ್ಲಾಸ್ ಮಾಡಿ ಸರ್ ..... ತುಂಭಾ ಚನ್ನಾಗಿ ಅರ್ಥ ಆಯ್ತು ಈ ಕ್ಲಾಸ್ ಅದಕ್ಕೆ .....
@shivkumarjatti
@shivkumarjatti 3 года назад
ಸರ ನಿಮ್ಮ ಕ್ಲಾಸಗಳು ಬಹಳ ಚೆನ್ನಾಗಿರುತ್ತವೆ, ನಿಮ್ಮದೇ ಆದ app ಇದ್ದರೆ ನಾವು ಕ್ರಮಬದ್ದವಾಗಿ ನಿಮ್ಮ ಕ್ಲಾಸ ಗಳನ್ನು attend ಮಾಡಿ ಸ್ಟಡಿ ಮಾಡೋಕೆ ಸಹಾಯವಾಗುತ್ತೆ, Pl kindly request sir
@mahesham909
@mahesham909 3 года назад
Sir ವಿಜಯನಗರ ಸಾಮ್ರಾಜ್ಯ ಮಾಡಿ sir
@PRAKASH-ph9ev
@PRAKASH-ph9ev 19 дней назад
ತುಂಬಾ ಒಳ್ಳೆಯ ವಿಡೀಯೋ ಸರ್
@prakashkannadachannel6577
@prakashkannadachannel6577 3 года назад
Nimage koti koti namanagalu sir... 👌👌👌👌
@kirankumarm5082
@kirankumarm5082 3 года назад
"ಅಕ್ಕಿ ಬೆಂದಿದೆಯೋ ಇಲ್ಲ ಎಂದು ಪೂರ್ತಿ ಬೊಗಣಿಯನ್ನು ಪರೀಕ್ಷಿಸುವುದಲ್ಲ ಕೇವಲ ನಾಕು ಕಾಳು ಸಾಕು ಎಂಬಂತೆ ಒಂದೇ ಒಂದು ವಿಡಿಯೋ ನೋಡಿದ ನಾನು ನಿಮ್ಮಲ್ಲಿರುವ ಶಿಕ್ಷಕನಿಗೆ ಮನಸೋತು ಹೋದೆ ಗುರುಗಳೇ....😍😍
@siddannadalawayi
@siddannadalawayi 3 года назад
Thank you
@user-lm9rx1yn1u
@user-lm9rx1yn1u 3 года назад
One of the best on class for me special SD sir u 👌👌👌
@sowmyajaanu2454
@sowmyajaanu2454 2 года назад
Estu artagarbhithavagi heliddira sir thanks
@sush.patil1759
@sush.patil1759 3 года назад
Thank you soo much sirr🙏🙏🙏...e tara class ellu kelilaa...
@upatil1312
@upatil1312 3 года назад
Sir tumba olleya knowledgennu nidideeri Good night
@basaveshagoudahiregoudra1493
@basaveshagoudahiregoudra1493 3 года назад
🙏🙏I'm really your fan Sir. I'm worked in SW Department as night watchman. Still your videos are my inspiration 🙏🙏
@basaveshagoudahiregoudra1493
@basaveshagoudahiregoudra1493 3 года назад
Still I have prepared the UPSC examination
@shivannegowda.sshivannegow9894
@shivannegowda.sshivannegow9894 3 года назад
Thank you so much sir. Your class is super it's very helpful once again thank you sir
@tgnaik..siddapuruk4895
@tgnaik..siddapuruk4895 3 года назад
Thanks sir...,,ಪ್ರಬಂಧ ಬರವಣಿಗೆಯಲ್ಲಿ ಕಾರಣಗಳು,ಪರಿಣಾಮಗಳು ಮತ್ತು ಪರಿಹಾರೋಪಾಯಗಳು ಇದನ್ನು ಹೇಗೆ ಪ್ಯಾರಾ ಮಾಡಿ ಬರಿಬೇಕು ಅಂತ ಸ್ವಲ್ಪ ತಿಳಿಸಿ ಕೊಡಿ ಸರ್...
@habeebulla_111
@habeebulla_111 20 дней назад
ಇಂದಿಗೂ ಪ್ರಸ್ತುತ 2024....🎉❤👑 ಎಂದೆಂದಿಗೂ ಪ್ರಸ್ತುತ...✅💯
@mehboobchoragasti6686
@mehboobchoragasti6686 3 года назад
Today's class is tremendous ! Sir I am thankful to you from bottom of my heart. Good night sir
@princessgar2771
@princessgar2771 2 года назад
Super Explanation...Thank you sir
@Trendytoday.
@Trendytoday. 3 года назад
Sir class tagolli sir. Nim class kelde dina purti annisuvudill. Nim class kelodrinda odo chala huttatte. Please class continues agi tagolli....🙏
@yallalingnandageri2676
@yallalingnandageri2676 3 года назад
Most useful cls for competitive exams sir🙏❤️🙏
@vishnukumar.gabbur.3966
@vishnukumar.gabbur.3966 3 года назад
Excellent class Sir tnq so much sir 👍💐💐👌👌🙏🙏
@wermad6743
@wermad6743 3 года назад
Sir from this time if possible try giving online class with regular students which might be helpful in this pandemic.
@Sampath.25
@Sampath.25 3 года назад
ಈ ಬಾರಿ P S I ಪರೀಕ್ಷೆಗೆ ನಿರೀಕ್ಷಿಸುವ ಪ್ರಬಂಧಗಳ ಬಗ್ಗೆ ಚರ್ಚೆ ಮಾಡಿ ಸರ್.
@Journeybook.
@Journeybook. 3 года назад
ನೀವು ಹೇಳಿದ್ದು ನಿಜ ಸರ್ ... ಪರೀಕ್ಷೆಯಲ್ಲಿ ಬಣ್ಣದ ಮಾತುಗಳಿಂದ ಯಾವುದೇ ರೀತಿಯಾದ ಬದಲಾವಣೆಯಾಗುವುದಿಲ್ಲ Hardwork madbek asteee
@Heart_hacker123sgr
@Heart_hacker123sgr 3 года назад
ಧನ್ಯವಾದಗಳು ಉತ್ತರಪಥೇಶ್ವರರಿಗೆ
@sjboy2439
@sjboy2439 3 года назад
ತುಂಭಾ ಅರ್ಥ ಬರಿತವಾ ವಿಷಯ ತಿಳಿಸಿದಿರಾ ದನ್ಯವಾದಗಳು ಸರ್
@sowmyajaanu2454
@sowmyajaanu2454 2 года назад
Plsssss continue class sir Online class madtira anta nim students ella wait madta iddivi plsssss classes madi sir 🙏🙏
@darshanr5601
@darshanr5601 2 года назад
ತುಂಬಾ ಧ್ಯವಾದಗಳು sir
@pramodreddii
@pramodreddii 3 года назад
ಸಿದ್ದಣ್ಣ ದಳವಾಯಿ 🔥❤️🙏
@kashikumbar9993
@kashikumbar9993 3 года назад
Superb sir thanks for your suggestions
@Channu-zs4cw
@Channu-zs4cw 3 года назад
ತುಂಬಾ ಧನ್ಯವಾದಗಳು ಸರ್ ನಾನು ನಿಮಗೆ ಎಂದೆಂದಿಗೂ ಚಿರ ಋಣಿ 🙏❤️
@basayyahiremathexserviceme5186
@basayyahiremathexserviceme5186 3 года назад
Really very useful class sir, thank you so much.
@veenayadrami5990
@veenayadrami5990 3 года назад
Tq sir🙏 tumbachannagi helidiri A good mentor
@bhagyamalipatil5177
@bhagyamalipatil5177 2 года назад
Tq so much sir 🙏 Super class sir 🙏🙏🙏
@rafeeqshaikh6430
@rafeeqshaikh6430 3 года назад
Thank u so much for this session sir!! Loved ur way of teaching sir ..
@mohanraaj3223
@mohanraaj3223 3 года назад
Sir.... please.... Indian constitution ಬಗ್ಗೆ class ಮಾಡಿಕೊಡಿ....
@sharathnb5355
@sharathnb5355 3 года назад
Good information and guidance given sir.some essays na example agi tagondu complete Madi ond beautiful essay ege erli anta torsikodi
@nagarajshahapoor4439
@nagarajshahapoor4439 Год назад
Super class sir thank you so much
@siddannadalawayimotivation3579
@siddannadalawayimotivation3579 3 года назад
Eagerly waited for this class....
@krishnasagar1337
@krishnasagar1337 Год назад
Dhanyavaadagalu sir
@murarimavinandi6920
@murarimavinandi6920 3 года назад
Super well teach sir best educator useful kas
@shivanandbades8777
@shivanandbades8777 3 года назад
Sir vedio madoo vag back to back vedio complete agi madi sir sariyagi mahithi tiliute for example history sir completely karnataka history from. Kadambha dynasty to up to freedom fighter tana sir back to back erali sir yak andre nanu jasti central government cet study madtirodu sir adake niw madoo pratiyondu vedio super agi madatira adake sir
@ಲಕ್ಷ್ಮಣ್ಕನ್ನಡಿಗ
ಅದ್ಭುತ ಸರ್ ಧನ್ಯವಾದಗಳು 🙏🙏
@ganeshah9401
@ganeshah9401 3 года назад
Very use full topic sir 💐💐
@hariprasadharsha5407
@hariprasadharsha5407 3 года назад
ವಿಜಯನಗರ ಸಾಮ್ರಾಜ್ಯದ ಬಗ್ಗೆ ತರಗತಿ ಮಾಡಿ ಗುರುಗಳೇ... 🙏
@siddaramyalagond9567
@siddaramyalagond9567 3 года назад
ಸರ್ ವಿಜಯನಗರ ಸಾಮ್ರಾಜ್ಯದ ಬಗ್ಗೆ ಕ್ಲಾಸ್ ಮಾಡಿ....ದಯವಿಟ್ಟು
@hanamanthugar5778
@hanamanthugar5778 3 года назад
Sir idu video aplod maadi ನಮಗೆ ಲೈವ್ ಕೇಳಲು ನೆಟ್ವರ್ಕ್ ಪ್ರಾಬ್ಲಂ ಆಗುತ್ತೆ please sir tq
@mallupujar1790
@mallupujar1790 3 года назад
ಸೂಪರ್ class ಕಮ್ ಆನ್ ಸರ್ ಯು ರೀಚ್ more than lakh sir
@lathavenkatesh5166
@lathavenkatesh5166 3 года назад
Thank you sir very useful topic
@ashokaski8634
@ashokaski8634 3 года назад
Good information sir Thank you very so much sir
@sidduvijay2026
@sidduvijay2026 3 года назад
I love your class sir🙏🙏🙏
@jimmyradhu7619
@jimmyradhu7619 3 года назад
THANK YOU FOR MOST EFFECTIVE CLASS SIR . SIR KAS GE ANTA ONDU SEPARATE CLASS MADI SIR PLEASE SIR.
@indira.bindira.b.2727
@indira.bindira.b.2727 3 года назад
Thankyou sir for nice information
@goudarshanmukha9512
@goudarshanmukha9512 3 года назад
ವಂದನೆಗಳು ಸರ್
@harishss6925
@harishss6925 2 года назад
Tqs sir ur valuable information
@manjunathej3457
@manjunathej3457 3 года назад
Advantage and disadvantage yava riti bariya beku sir
@rameshrathod3099
@rameshrathod3099 3 года назад
Thank you sir you are god gift for me💗💗
@pavithrakm1132
@pavithrakm1132 3 года назад
Dhanyavada gurugale
@Udal777c
@Udal777c 3 года назад
Sir today class upload Madi plz... Network nammalli clear elaa
@sampathnatikar
@sampathnatikar Год назад
Nice class sir 👍❤️
@irannakadappanavar5170
@irannakadappanavar5170 3 года назад
Thank you very much sir 🙏🙏🙏
@apoorvascienceclasses9593
@apoorvascienceclasses9593 2 года назад
Super classes sir 🙏🙏
@yallaling3040
@yallaling3040 Год назад
Thank you sir ❤️🙏
@pradeepproduction2671
@pradeepproduction2671 Год назад
Danyavadagalu gurugale 🙏
@parameshanayak4206
@parameshanayak4206 Месяц назад
Tq...Sir🙏🏻
@mallinathsbandagi5545
@mallinathsbandagi5545 3 года назад
Thanking you very much ri sir
@dad.lovers
@dad.lovers 3 года назад
Sir nivvu yav adhru ondhu prabandhan telegram alli akki nam ge ondhu idea baruthe plz sir
@shivakumar.nshivu257
@shivakumar.nshivu257 3 года назад
Super Sir thank you very much 👍 . Please teach me sir some essays writing with examples 🙏🙏
@shivakumar.nshivu257
@shivakumar.nshivu257 3 года назад
Thank you very much Sir 👍
@manjunathaadavimanjunathaa3698
@manjunathaadavimanjunathaa3698 3 года назад
ವಿಜಯ ನಗರ ಸಾಮ್ರಾಜ್ಯ ಕ್ಲಾಸ್ ಮಾಡಿ ಸರ್
@sharanagoudabandi2546
@sharanagoudabandi2546 3 года назад
ಸರ್ ನೀವು ಮಾಡುವ ಪ್ರತಿಯೊಂದು ತರಗತಿಗಳ ವಿಡಿಯೋ ಪ್ಲೇ ಲಿಸ್ಟ್ ನಲ್ಲಿ ಅಪ್ಲೊಡ್ ಮಾಡಿ ನೆಟ್ವರ್ಕ್ ಸಮಸ್ಯೆಯಿಂದ ಲೈವ ತರಗತಿಗಳು ಕೇಳಲು ಆಗುತ್ತಿಲ್ಲ
@shivanari9349
@shivanari9349 3 года назад
ಈ ನಿಮ್ಮ ಸೇವೆಗೆ ನಾನು ಸದಾ ಚಿರಋಣಿ ಗುರುಗಳೇ
@mahanteshbadiger3458
@mahanteshbadiger3458 3 года назад
Nive namm guru Sir
@channuputta4984
@channuputta4984 3 года назад
Excellent sir 🙏🙏🙏
@Vignana_gnana
@Vignana_gnana Месяц назад
Thank you so much 😊
@kamalatadahal5196
@kamalatadahal5196 2 года назад
So super sir very nice tq u
@sarveshwarinayak3866
@sarveshwarinayak3866 3 года назад
Yojana magazine Kannadadalli sigatta sir.
@sharanubhovi7477
@sharanubhovi7477 3 года назад
Thank u so much sir❤️ .....Sir plz discuss the essay topics which r imp for exam perspective.....we r waiting
@susheelasb2797
@susheelasb2797 Год назад
Thank you so much sir
Далее
Наши дети захватили кухню!
00:59
Просмотров 157 тыс.