Тёмный
No video :(

FARM TOUR-"ಕೃಷಿ ನಂಬಿ ಫುಲ್ ಕ್ಯಾಶ್ ಕೊಟ್ಟು ಬೆಂಗಳೂರಲ್ಲಿ ಮನೆ ತಗೊಂಡೆ ಸರ್!"-E05-Kavita Mishra FARM- 

Kalamadhyama ಕಲಾಮಾಧ್ಯಮ
Подписаться 1,9 млн
Просмотров 460 тыс.
50% 1

#kavitamishra #sandalwoodfarming #kalamadhyama #param
Click on the below link to Subscribe to Kalamadhyama RU-vid Channel. / @kalamadhyamayoutube
www.kalamadhyama.com
25 ಕೋಟಿ ಮೌಲ್ಯದ ಶ್ರೀಗಂಧ ಬೆಳೆದ ಕವಿತಾ ಮಿಶ್ರ ಅವರ ಜೊತೆ ಮಾತು-ಕತೆ ಮತ್ತು ಅವರ ಮಾದರಿ ತೋಟ ಟೂರ್! ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our RU-vid Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA RU-vid CHANNEL:
If you enjoyed this video, please consider supporting KALAMADHYAMA RU-vid CHANNEL by joining our membership community on RU-vid by hitting the ‘join’ button below or on the home page. For more info, check out the links below.
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RU-vid Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Teja Nursery TOUR Kalamadhyama, SAHAJA SAMRUDDHA ORGANICS, Kavita Mishra Interview, ramesh Balutagi Sandalwood farm, Kavita Mishra Sandalwood farm Tour, Sandalwood farming, Kavita Mishra Kalamadhyama, sandalwood farm tour kalamadhyama, farm tours kalamadhyama, Successful Farmers interview, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama RU-vid Channel, Kalamadhyama Video, Farm Tour Kalamadhyam,

Опубликовано:

 

5 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 363   
@KalamadhyamaYouTube
@KalamadhyamaYouTube Год назад
ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು! ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaRU-vid/videos - ಪರಂ-ಸವಿತಾ
@vaishnavispiritualmedia
@vaishnavispiritualmedia Год назад
Wow super param
@chethan.m3254
@chethan.m3254 Год назад
ಪರಂ ಅಣ್ಣ ನೀವು ಇಂಟರ್ ಯೂ ಮಾಡುವಾಗ ಅತಿಥಿಗಳಿಗೆ ಹೇಳಿ ಮಾತು ಮಾತಿಗೂ ನಿಮ್ಮನ್ನು ಸರ್ ಸರ್ ಎನ್ನುವುದು ಬೇಡ ಎಂದು
@realvloger697
@realvloger697 Год назад
@@chethan.m3254 respect annodu 2 way.... Sir anta avru helodu avra dodda guna....ivru madom antane matadustare idu ivra doddaguna.... Olle class iro jana vayyasiginta chikkorgy doddorgy respect kotte matadodu
@ravindranathsp3042
@ravindranathsp3042 Год назад
Madem how is possible cash and buying the house not incomtax problem
@realvloger697
@realvloger697 Год назад
@@ravindranathsp3042 what income tax?? Farmers dont have incometax
@a2farm552
@a2farm552 Год назад
ಕೆಚ್ಚೆದೆಯ ಭಾರತೀಯ ನಾರಿ,ನಮ್ಮ ಕನ್ನಡ ನೆಲದ ಹೆಮ್ಮೆ,ನಾಡು ಕಂಡ ಶ್ರೇಷ್ಠ ಸಾಧಕಿ ರೈತ ಮಹಿಳೆ ಕವಿತಾ ಮಿಶ್ರ ಅವರಿಗೆ ಧನ್ಯವಾದಗಳು...❤️❤️💐💐👌👍👋ಕಲಾಮಾದ್ಯಮ ತಂಡವನ್ನು & ಪರಂ ಸವಿತಾ ಅವರನ್ನು ಬಣ್ಣಿಸಲು ಪದಗಳೇ ಸಾಲದು🤝🤝❤️❤️💐💐ಎಂದೆಂದಿಗೂ ನಾವು ನಿಮ್ಮೊಂದಿಗೆ ಇದ್ದೇವೆ sir
@sonunaik3602
@sonunaik3602 Год назад
ಅಮ್ಮ ನಿಮ್ಮ ಪ್ರತಿ ಮಾತು ಸ್ಪೂರ್ತಿ ನೀಡುವ ಮಾತುಗಳು🙏
@tipputippu1178
@tipputippu1178 Год назад
ಪರಂ ಸರ್ ನಿಮ್ಮ ಎಲ್ಲ ವಿಡಿಯೋಗಳಿಗಿಂತ ಹೆಚ್ಚು ಹೆಮ್ಮೆ, ಸಂತೋಷ, ಮಾದರಿ ಸಂದರ್ಶನ ಸರ್ 👍👍👌👌👍👌👍
@pavipavithra1773
@pavipavithra1773 Год назад
Hennondu kalitare shaaleyondu teredante💯🙏🏻
@poorvaraj
@poorvaraj Год назад
Ayyo Swalpa change... Hennodu dharavahi addict adre ಮನೆಯೊಂದು ರುದ್ರ ರಣರಂಗ....
@nagaraj_anwari
@nagaraj_anwari Год назад
ನಮ್ಮ ಭಾಗದ ಹೆಮ್ಮೆ ಕವಿತಾ ಮೇಡಂ ಅವರನ್ನು ಸಂದರ್ಶನ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್
@vhnvenkateshvhnvenkatesh41
@vhnvenkateshvhnvenkatesh41 Год назад
ನೀವು ಎಲ್ಲರಿಗೂ ಸ್ಪೂರ್ತಿ ಅಮ್ಮ,ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ ನಿಮಗೆ 🎉🎉
@chndrappachalawadi9131
@chndrappachalawadi9131 Год назад
ಅಕ್ಕಾ ನೀವು ಇನ್ನೊಬ್ಬರಿಗೆ ಕೊಡುವ ಗೌರವ ಅದ್ಭುತ.ಪರಂ ರವರಿಗೆ ಸರ್ ಅಂತಾ ನೀವು ಹೇಳಿದಷ್ಟು ಅವರ ಜೀವಮಾನದಲ್ಲಿ ಯಾರು ಹೇಳಿಲ್ಲ.ಹೇಳುವುದು ಇಲ್ಲಾ ಅನಿಸುತ್ತೆ
@omkareshas8800
@omkareshas8800 Год назад
ನಿಮ್ಮ ಪಾದ ನನ್ನ ತಲೆ ಮೇಲೆ ಇರಲಿ ನಿಮ್ಮನ್ನು ನೋಡಿ ನಾವು ತಲೆ ತಗ್ಗಿಸಬೇಕು ಯಾಕಂದ್ರೆ ನಿಮ್ಮ ಲೆಕ್ಕಾಚಾರ ತುಂಬಾ ತುಂಬಾ ಅದ್ಭುತವಾಗಿದೆ ಎಲ್ಲಾ ರೈತರಿಗೂ ನೀವು ಮಾರ್ಗದರ್ಶಕರಾಗಿದ್ದಾರೆ ನಾವು ರೈತರು ಏನು ಪ್ರಯೋಜನ ಇಲ್ಲ ನಿಮ್ಮ ವಿಡಿಯೋ ನೋಡಿ ನಮಗೆ ತುಂಬಾ ಸಂತೋಷವಾಗಿದೆ ನಿಜವಾಗಿ ಹೇಳಬೇಕೆಂದರೆ ನೀವು ಒಬ್ಬ ಅದ್ಭುತ ರೈತ ಮಹಿಳೆ ನೀವು ಮಾತನಾಡುವಾಗ ಸ್ಪಷ್ಟವಾಗಿ ಮಾತನಾಡಿದರೆ ಮತ್ತು ಜನರಿಗೆ ಅರ್ಥವಾಗುವಾಗ ಮಾತಾಡಿದರೆ ತಮಗೆ ಅನಂತ ಅನಂತ ವಂದನೆಗಳು
@shobhavlogs4826
@shobhavlogs4826 Год назад
ಹೇಮ್ಮೆಯ ಮಣ್ಣಿನ ಮಗಳು🙏🙏🙏💐💐💐❤️❤️❤️
@mangolassi7892
@mangolassi7892 Год назад
you also mam❤️
@umeshhemanth2770
@umeshhemanth2770 Год назад
She is a wonderful human being when ever I have gone to her farm, which is often, she has spared time to share knowledge and madams husband is a true gentleman. May god bless them with long life and happiness
@anilkala9275
@anilkala9275 Год назад
Where pls tell
@padmavathih6926
@padmavathih6926 Год назад
ಅಮ್ಮಾ ನಿಮಗೆ ಕೋಟಿ ಕೋಟಿ ವಂದನೆಗಳು ತಾಯಿ 🙏🙏🙏🙏🙏🙏
@simplelifeKannadavlog
@simplelifeKannadavlog Год назад
ಕೆಚ್ಚೆದೆಯ ಹೆಣ್ಣು ಮಗಳು 👏👏👏
@nagamaniramamurthy4413
@nagamaniramamurthy4413 Год назад
Super super super ❤️👏👏
@RSNgud
@RSNgud Год назад
ಪರಮ ಸರ್, ಒಂದು ಒಳ್ಳೆಯ ಸಮಾಜ ಕಟ್ಟುವ ಕೆಲಸ ನಿಮ್ಮ ತಂಡದ ಕಡೆ ಇಂದ ಆಗ್ತಾ ಇದೆ. ಎಲ್ಲೋ ಯಾರ ಕೈ ಕೆಳಗೊ ಕಂಪನಿಯಲ್ಲಿ ದುಡಿಯುವ ಬದಲು ಸ್ವಾಭಿಮಾನದ, ಸ್ವಾವಲಂಬಿ ಬದುಕಿನ ಅನಾವರಣ. ಧನ್ಯವಾದಗಳು 🙏🙏
@bhagyalakshmi8563
@bhagyalakshmi8563 Год назад
Perfect Kannadathi... Respect with my whole heart.. ❤💐🙏🙏
@vinayakhkalburgi
@vinayakhkalburgi Год назад
ಕಾಯಕವೇ ಕೈಲಾಸ.. ಮಾಡೋ ಕೆಲಸ ಖುಷಿ ಇಂದ ಮಾಡಿದರೆ ಯಶಸ್ಸಿನ ಒಂದೊಂದು ಮೆಟ್ಟಿಲು ಹತ್ತಿದ ಹಾಗೆ.. 🙏
@puneethkumarns5455
@puneethkumarns5455 Год назад
🌴ಬಂಗಾರದ ಮಹಿಳೆ🌾🎋.. Good work.
@karthiveerakaluvanar4905
@karthiveerakaluvanar4905 Год назад
ನೀವು ನಮ್ಮ ಹೆಮ್ಮೆ ಅಕ್ಕ. ಜೈ ಹಿಂದ್
@hariprasadbh3079
@hariprasadbh3079 Год назад
ನಿಮ್ಮ ಮನದಾಳದ ಮಾತಿಗೆ ನನ್ನ ನಮಸ್ಕಾರಗಳು ಮಣ್ಣನ್ನು ನಂಬಿ ಬದುಕುವರಿಗೆ ಯಾವತ್ತೂ ಮೋಸ ಆಗೋಲ್ಲ
@mahadevdmalagemalage4019
@mahadevdmalagemalage4019 Год назад
ಅವರ ಫೋನ ನಂಬರ ಹಾಕಿದರೆ ತುಂಬಾ ಒಳೆಯದು ದಯಮಾಡಿ ನಮೂದಿಸಬೀಂದು ನಮ ವಿನಂತಿ
@user-cm1xi5rp8u
@user-cm1xi5rp8u 8 месяцев назад
Yes
@mahadevdmalagemalage4019
@mahadevdmalagemalage4019 Год назад
ಧನವಾದಗಳು ಮಾನನಿಯ ಸಹೋದರಿಯವರಿಗೆ ಮತು ಅವರ ಯಶಸಿವಿಯ ಪಯಣ ಯಾವುದೆ ಅಡಚನೆಯಿಲದೆ ಸಾಗಲಿ ಎಂದು ನಾನು ಆಬಗವಂತನಲಿ ಬೇಡುವೆ
@nsdwarakanath1100
@nsdwarakanath1100 Год назад
Her message "never give up " and hard work never fails, is a Golden rule for success, her self esteem is truly remarkable, it doesn't stop there she guides the needy farmers free of cost, madam we need people like you🙏
@kavyamv2518
@kavyamv2518 Год назад
Madam you are True Inspiration ,ur knowledge, ur experience, ur work everything is fantastic, awesome 👌👍🙏🤗,nan lifelli omme yadru nimmanna meet maadabeku madam 🤗
@kgs7702
@kgs7702 Год назад
ನಿಮ್ಮನ್ನ ಇಂಟರ್ ವ್ಯೂವ್ ಮಾಡಿದ ಪರಮ್ ರವರ ಕುಟುಂಬಕ್ಕೆ ಮತ್ತು ಕವಿತಾ ಮಿಶ್ರಾ ರವರ ತುಂಬು ಕುಟುಂಬಕ್ಕೆ ನಾನು ತುಂಬು ಕುಟುಂಬದ ರೈತನ ಮಗಳಾಗಿ ನಿಮಗೆ ನನ್ನ ಹೃತ್ಫೂರ್ವಕ ಕೋಟಿ ಕೋಟಿ ನಮಸ್ಕಾರಗಳು...ಮಣ್ಣಿನ ಮಗಳು....ಕೇಳುವುದಕ್ಕೆ ನನಗೆ ಕೇಳೋಕೆ ಆನಂದ ಮೇಡಂ....ನಾನು ರೈತಳ ಮಗಳಾಗಿ ಹುಟ್ಟಿ ನನಗೆ ಸಿಗಬೇಕಾದ ಸಿಗಲಿಲ್ಲ ಕವಿತಾ ಅವರೇ ಅಪ್ಪ ಇಲ್ಲ..ಅವ್ವ ಇಲ್ಲ...ಗಂಡ ಇಲ್ಲ....ಗಂಡು ಮಕ್ಕಳಂತೂ ಇಲ್ಲವೇ ಇಲ್ಲ....ಇಬ್ಬರು ಹೆಣ್ಣು ಮಕ್ಕಳು ....ನನಗೇ ಎರಡೂ ಕಡೇನೂ ನ್ಯಾಯ ಸಿಕ್ಕಿಲ್ಲ ಕವಿತಾ ಅವರೆ....ನಿೀವು ರೈತಾಪಿ ಮಹಿಳೆಯಾಗಿ ಇನ್ನೊಬ್ಬ ರೈತರಿಗೆ ಕೆಲಸ ಕೊಟ್ಟು ಅವರ ಮಕ್ಕಳಿಗೂ ವಿಧ್ಯಾಭ್ಯಾಸ ಕೊಡಿಸುತ್ತಿರುವುದು ನಿಮ್ಮ ಮನಮೆಚ್ಚಿದ ಮಾತುಗಳು👌🌟ರೈತ ಮಹಿಳೆ...💞💕💯🙏🚩🇮🇳👍🌅🙌🙌🙌💟🌹💎
@danappabairaji3081
@danappabairaji3081 Год назад
Super super madam...u r roll model for so many youngsters..,✌️👌👌👌
@sujathak1201
@sujathak1201 Год назад
Good information motivation Kavita Mishra...madam.. ನೀವು ನಮ್ಮೆಲ್ಲರಿಗೂ ಸ್ಪೂರ್ತಿ ಮೇಡಂ
@Bharatiya15847
@Bharatiya15847 Год назад
ಮಾದರಿ ರೈತಮಹಿಳೆ 👌👌👌
@kashiMrp
@kashiMrp Год назад
Good param sir...great tht u interview such PPL instead of film stars ....u can learn something from these PPL ..farming is a much needed thing today ...u will be healthy
@bejoyful5616
@bejoyful5616 Год назад
Amma you're really amazing ,your effort will go inspiration for many Thanks for your valuable guidance and experience of farming amma.
@anilgowda24
@anilgowda24 Год назад
2:07 ನಿಜವಾದ ರೈತ ಮಹಿಳೆ 🙏
@vbkandakoor7829
@vbkandakoor7829 10 месяцев назад
ನಾರಿ ಸಮಾಜದ ಆದರ್ಶ.ಭಗವಂತ ಸಂಪೂರ್ಣ ಆರೋಗ್ಯ ಆನಂದ ಆಯುಷ್ಯ ಕರುಣಿಸಲಿ.ಧನ್ಯವಾದ.
@sharanabasappa1443
@sharanabasappa1443 Год назад
You are very well achived in Agriculture kavitha madam 🙏🙏
@poojarampoojaram9426
@poojarampoojaram9426 Год назад
Nijvaglu tumba proud feel agtide mam, devru nimgu nim family gu ayasu arogya kottu kapadli
@sanjumutangi3627
@sanjumutangi3627 Год назад
Good information and good experience . So humble I salute to great farmer. Simple living and high thinking it's true in their life👍👍
@nagrajtg2067
@nagrajtg2067 Год назад
Thumba Vidya anta mahileyaru nimmannu nodi jeevanavannu kalibeku Amma neevu namage spoorti thankyou
@abhilasharavikumar3748
@abhilasharavikumar3748 Год назад
Thank u sir wait madta edde Episode 5 ge
@AjaySingh-hm1bk
@AjaySingh-hm1bk Год назад
Thank you mam very nice of you Thank you param sir for showing this this will help many people
@raghavendrakumachagi5029
@raghavendrakumachagi5029 Год назад
Mam really appreciate . True mam no one support n no land . Seriously i love krushi . Mam pls give some training
@janardhansomashekhar3186
@janardhansomashekhar3186 Год назад
Inspirational and motivational lady... Future successor of Sudha amma
@DILEEPKUMAR-ug7ic
@DILEEPKUMAR-ug7ic Год назад
Future successor of Sudha amma... I got the same thought
@shrikanthshetty2102
@shrikanthshetty2102 Год назад
Hat's off amma.... nimma anubavave nimma abivruddiya shakthi.... 🙏🙏🙏
@dsumabhagavan7897
@dsumabhagavan7897 Год назад
Hats off to you mam....best role model for us...no words to explain what respect I have for you
@yogeshrao1288
@yogeshrao1288 Год назад
"ನಮ್ಮ ಕರ್ನಾಟಕದ ಹೆಮ್ಮೆಯ ಕಲಾಮಾಧ್ಯಮ ಯೂಟ್ಯೂಬ್ ಚಾನಲ್ ನ ಮೂಲಕ ದೊಡ್ಡ ಗಣ್ಯ ವೆಕ್ತಿಗಳ ಪರಿಚಯಿಸಿದ ನಿಮಗೆ ಅನಂತ ಕೋಟಿ ನಮನ" .... ಧನ್ಯವಾದಗಳು
@anandh9499
@anandh9499 Год назад
ತಾಯಿ ದೇವರು ನೀನು.........🙏🙏🙏
@msmanju1
@msmanju1 Год назад
Madam you are true inspiration - what is your advise for the new people who want to start farming who do not have any knowledge on farming
@raghavendrakumachagi5029
@raghavendrakumachagi5029 Год назад
No land person what to do .but i interested in forming
@realvloger697
@realvloger697 Год назад
@@raghavendrakumachagi5029 u can take for lease and do bro
@mrutyunjaycs1296
@mrutyunjaycs1296 Год назад
@@raghavendrakumachagi5029 take the land for lease. It hardly cost around 5 to 8 thousand rupees per acre.
@basavarajbetgeri3183
@basavarajbetgeri3183 Год назад
Madam hats off to your achievements proud of u plz also provide necessary help and guidance to the needy farmers.
@hemas9053
@hemas9053 Год назад
Kavitha madam is an inspiration to others, very smart & practical .
@sharathkumaras6618
@sharathkumaras6618 Год назад
Farmers inspiration Kavitha Mishra madam 🙏🙏🙏 thanks to kalamadhyama
@Ashshots-y7w
@Ashshots-y7w Год назад
11:01 beautiful words 🙏 awesome inspirational interview 👍❤️
@proteas2387
@proteas2387 Год назад
A great lady I ever seen 💛❤️ Love from chikkamagaluru
@user-ns8ff5px4f
@user-ns8ff5px4f Год назад
ಅರಣ್ಯ ಕೃಷಿ "ಕೂಡಿಟ್ಟ ಆಸ್ತಿ ಪರರ ಪಾಲು" ಅನ್ನೊ ಗಾದೆಗೆ ಸೂಕ್ತವಾದದ್ದು. ಹಂಗೋ ಹಿಂಗೋ ಕಷ್ಟ ಪಟ್ಟು 20 ವರ್ಷ ಜೋಪಾನ ಮಾಡಿ ಕಟಾವಿನ ಸಮಯದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ ಟೋಕನ್ ಗಿರಾಕಿಗಳು ಹೆಚ್ಚಕೊತಾರೆ ಕೊನೆಗೆ ಬಂದಷ್ಟು ಬರ್ಲಿ ಅನ್ನೊ ಸ್ಥಿತಿಗೆ ಬಂದು ನಿಲ್ತಿವಿ
@darshanmallavagoppa7845
@darshanmallavagoppa7845 Год назад
ಇವರಿಗೆ ಫ್ಯಾಮಿಲಿ ಬ್ಯಾಕ್ ರೌಂಡ್ ತುಂಬಾ ಚೆನ್ನಾಗಿದೆ.. ವ್ಯವಸಾಯ ಮಾಡಿ ಬೆಂಗಳೂರ್ ನಲ್ಲಿ ಮನೆ.. ನೋ ಚಾನ್ಸ್
@Nd-jr6ow
@Nd-jr6ow Год назад
Chance ide
@Ar-zl3rp
@Ar-zl3rp Год назад
Sir avru samgara aranya krushi madtidare bere bere rithiya hannugalu ,hainugarike ,koli sakanoke kuri saknike matte shrigandada bija matte nursary inda aadaya bartide
@raghavendrajadhav7862
@raghavendrajadhav7862 Год назад
ಕುಣಿಯಕ್ ಬರಲಾರದ ನೆಲಾ ಡೊಂಕ ಅನ್ನವರ ಬಾಳ್ ಅದಾರ್
@realvloger697
@realvloger697 Год назад
Loo gobra nan magne.. Avru belita irodu kotigatle .ade battta, ade ragi beludre govt ge baytaa irode bitre enu agalal.... Duddu baro vyavasayanu madbeku
@premaajawan2313
@premaajawan2313 Год назад
Modern kittur rani kavita mishra 🙏Namaste mam our family salute to you
@archanaks9584
@archanaks9584 Год назад
Every word ur talking mam, making many people inspired.....❤️❤️❤️🥺🙏🙏🙏🙏
@vidyapichamuthu6160
@vidyapichamuthu6160 Год назад
Strong and very powerful lady inspiration to woman hood ,,, this is what you call BOLD and BEAUTIFUL
@geetabadiger8697
@geetabadiger8697 Год назад
Kalamadhyama vlog you tube channel super..... superb.....🙏🙏
@amrutajunjappanavar9495
@amrutajunjappanavar9495 Год назад
What a miracle lady she is...
@nagraj700
@nagraj700 Год назад
Hatsup madam your are Full graduate edu BE computer engineer all indian farmer always touching heart
@vinaykumar-iz1hj
@vinaykumar-iz1hj Год назад
This is real women empowerment.
@kashiMrp
@kashiMrp Год назад
So proud of her 😊👍👍even i want to do farming one day ..just an awesome laddy
@geetabadiger8697
@geetabadiger8697 Год назад
Kavita Mishra Farm Farmer Husband Farm Farmer.... Evergreen Farmer's..🙏🙏
@rekhanagaraj133
@rekhanagaraj133 Год назад
Amma nimma saadhanege abhinandanegalu
@chiranthanchiranthan7493
@chiranthanchiranthan7493 Год назад
ನನಗೂ ಇಂತಹ ಬದುಕು ಇಷ್ಟ ❤❤❤❤🙏
@manjunathanmanju3601
@manjunathanmanju3601 Год назад
Kavitakka kotti namaskara.namma baratiya Hemeya raita Nari Nama Hemeya sukumari. You have successfully registered women in the world.
@mouneshnayak551
@mouneshnayak551 Год назад
ಮೇಡಂ ಮತ್ತು ಲೇಬರ್ 👌🏾🙏🙏
@Ravi-xh4zj
@Ravi-xh4zj Год назад
ಇದು ಎಲ್ಲಿ ಇರದು ಅವರನ್ನ ಸಂಪರ್ಕ ಮಾಡದಾದ್ರೆ ಏಗೆ ಅವರ adders ತಿಳಿಸಿ ಅವರ farm ಎಲ್ಲಿ ಇದೇ heli 🙏🙏
@ningappachavani8368
@ningappachavani8368 Год назад
Raichur district kavithal village
@Ravi-xh4zj
@Ravi-xh4zj Год назад
@@ningappachavani8368 ಅವ್ರು ಇವಾಗ blre ಅಲ್ಲಿ ಇದರಲ ಸರ್
@shivakumarmaski997
@shivakumarmaski997 Год назад
ರಾಯಚೂರು ಜಿಲ್ಲೆ ಸಿರವಾರ ತಾಲ್ಲೂಕು ಕವಿತಾಳ
@Ravi-xh4zj
@Ravi-xh4zj Год назад
@@shivakumarmaski997 ಆದ್ರೆ ಅವ್ರು blre ಅಲ್ಲಿ ಇದಾರೆ ಅಂತ ತೋರಿಸ್ತಾ ಇದರಲ ಅಧ್ಕೆ blre alli yeli ಇರದು ಅಂತ ಕೇಳಿದೆ
@PrakashPrakash-qd4tp
@PrakashPrakash-qd4tp Год назад
ಕೆಚ್ಚೆದೆಯ ನಮ್ಮ ಭಾರತೀಯ ನಾರಿ 🙏🙏🙏🙏🙏🙏🙏🙏🙏
@amareshshetty9342
@amareshshetty9342 Год назад
ಅಮ್ಮ ನಿಮಗೆ ನನ್ನ 🙏🙏🙏🙏🙏
@mahadevaswamyankanna9890
@mahadevaswamyankanna9890 Год назад
Medam Said, Dont take rest Untill the Best
@rangaranga9835
@rangaranga9835 Год назад
Real God Amma 🙏
@jaggiswamey8932
@jaggiswamey8932 Год назад
Om Nameskara Amma. Godbless you.
@revatiarali4042
@revatiarali4042 Год назад
Nammadu tumba hola ide e video nodi nangu ide tara madabeku anta annista ide
@realvloger697
@realvloger697 Год назад
Madi broo success agtira
@srpatilpatil3306
@srpatilpatil3306 Год назад
Net kottu thougande is golden word
@thilothameac3171
@thilothameac3171 Год назад
ನಮ್ಮ ಕರ್ನಾಟಕದ ಹೆಮ್ಮೆಯ ಮಗಳಿಗೆ ಧನ್ಯವಾದಗಳು
@user-qt4kz1gj8n
@user-qt4kz1gj8n Год назад
ಸೂಪರ್ ಪರಮ ಸರ್ ನೀವು 🙏
@shwetamasali1808
@shwetamasali1808 Год назад
Wonderful women thinking super inspiration for this generation woumen and young generation people's ❤️ thanks such inspiring speech
@raghuadishesh6587
@raghuadishesh6587 Год назад
Super madam nivu...Ella hengasarige nivu spoorthy
@sunilpoojary4560
@sunilpoojary4560 Год назад
Really down to earth
@soujanya9966
@soujanya9966 Год назад
Thank you for inspiration madem lovely
@greeshmavannu2015
@greeshmavannu2015 Год назад
Super mam for your wonderful words
@roopabr1195
@roopabr1195 Год назад
This interview was more helpful. Hats off madam 👏
@bharathiramesh7811
@bharathiramesh7811 Год назад
THUMBA DANYAVADAGALU MADAM PARAM T Q
@sumankulkarni2171
@sumankulkarni2171 Год назад
Thumba proud anasuthe 👏👏
@devotee6863
@devotee6863 Год назад
Plz introduce her family as well🙏🙏🙏
@madasurkrishnamurthy6056
@madasurkrishnamurthy6056 Год назад
You are really inspirational madam.
@SaiRam-os3ws
@SaiRam-os3ws Год назад
She is great lady. Hats off madam.
@anand7nw724
@anand7nw724 Год назад
Super Madam 💐💐💐💐💐🙏🙏🇮🇳🇮🇳🇮🇳🇮🇳🇮🇳
@chethan.m3254
@chethan.m3254 Год назад
ಪರಂ ಅಣ್ಣ ನೀವು ಇಂಟರ್ ಯೂ ಮಾಡುವಾಗ ಅತಿಥಿಗಳಿಗೆ ಹೇಳಿ ಮಾತು ಮಾತಿಗೂ ನಿಮ್ಮನ್ನು ಸರ್ ಸರ್ ಎನ್ನುವುದು ಬೇಡ ಎಂದು
@ravihnd
@ravihnd Год назад
ಉತ್ತರ ಕರ್ನಾಟಕದಲ್ಲಿ ಸರ್ ಅನ್ನುವ ಪದ ಸಾಮಾನ್ಯ ಮತ್ತು ಅದು ಗೌರವ ಸೂಚಿಸುವ ಸಂಕೇತ. ಅಲ್ಲದೆ ಅದು ತಾನಾಗಿಯೇ ಬರುತ್ತದೆ. ಅದರಿಂದ ಬೇರೆಯವರಿಗೆ ಮುಜುಗರವಾಗಬಹುದು, ನಮಗೆ ಅಭ್ಯಾಸವಾಗಿದೆ.
@realvloger697
@realvloger697 Год назад
Adu respect.... Obba olleya manushya yavattu respect kottu matadtane...avnu vayassalli doddvnadru illa chikkonadru
@kirankumars4693
@kirankumars4693 Год назад
🙏🏻🙏🏻
@arjungowda5318
@arjungowda5318 Год назад
Bangarada manushya heroine oriented movie adre evare spoorthi..
@TheSubbu12
@TheSubbu12 Год назад
Greatest works madam really inspiration to all
@multitalent3952
@multitalent3952 Год назад
ಕೃಷಿ ಹೇಳುವಷ್ಟು ಸುಲಭ ಅಲ್ಲ ಹೇಳೋದು ತುಂಬಾ ಸುಲಭ
@manjuhulakund33
@manjuhulakund33 Год назад
ಸಂಪೂರ್ಣವಾಗಿ ಬೆಳೆದ ಮರಗಳನ್ನು ಹೇಗೆ ಮಾರಾಟ ಮಾಡುತ್ತಾರೆ ?
@jagadishp5341
@jagadishp5341 Год назад
💁ಅತ್ತ್ಯುತ್ತಮ ಸಾಧಕರ "ಮರೆಯಲಾಗದ ನೆನಪಿನ ಬುತ್ತಿ" ಗಳನ್ನು ನೀಡುತ್ತಿರುವ 👉"ಕಲಾಮಾಧ್ಯಮ"👍you tube ಚಾನೆಲ್ ಗೆ ತುಂಬು ಹೃದಯದ ಅಭಿನಂದನೆಗಳು💐👏💐👏💐👏🙏🙏🙏😄
@patilshivaraj1414
@patilshivaraj1414 Год назад
Super Amma great work 🙏🏻
@lakshmibharadwaj5259
@lakshmibharadwaj5259 Год назад
Hat's off to Kavita mam.... 😊
@AjaySingh-hm1bk
@AjaySingh-hm1bk Год назад
Very nice videos
@jaggiswamey8932
@jaggiswamey8932 Год назад
Thanks for your Simplicity
@renkadevi7023
@renkadevi7023 Год назад
Kavitha Mishra mam nivu koti lekkadalli raitru dudibeku andralla Nim tarane government kuda helbeku, pratiyoba raitanu niminda thilkobeku hattsuff
@mtulasi6492
@mtulasi6492 Год назад
Great words...!!!
@rashminishchay3725
@rashminishchay3725 Год назад
What a woman👌👌👌🙏🙏great lady...I hope to become like you mam🙏👌hats off
@Sabeelmohammed7853
@Sabeelmohammed7853 Год назад
Great👍😊 mam
Далее
How to get Spongebob El Primo FOR FREE!
01:36
Просмотров 12 млн