I saw this palms in Malaysia. From Kaulalampur to Johar 5 hours journey, full of palms wherever you see. But this is not good for health, research says.
ಪಾಮ್ ಆಯಿಲ್ ನ್ನು ಒಂದಷ್ಟು ಕಾಲ ಪಡಿತರ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದರು. ಮುಂದಿನ ದಿನಗಳಲ್ಲಿ ಪಾಮ್ ಆಯಿಲ್ ಆರೋಗ್ಯಕ್ಕೆ ಹಿತವಲ್ಲ ಎಂಬ ಚರ್ಚೆ ವಾದಗಳು ಬಂದವು. ಬಹುಶಃ ಈಗ ಪಾಮ್ ಎಣ್ಣೆಯನ್ನು ಅಡುಗೆಗೆ ಬಳಸುವುದು ಕಡಿಮೆ ಎಂದು ಭಾವಿಸುತ್ತೇನೆ
ಹೌದು ಸರ್ ಆದ್ರೆ ಇಂದು ಪ್ರತಿಷ್ಠಿತ ಕಂಪನಿ ಚಿಪ್ಸ್ ಎಲ್ಲವು ತಾಳೆ ಎಣ್ಣೆ ಇಂದಲೇ ತಯಾರಿಸುತ್ತಾರೆ.... ಹಾಗು mcdonalds ನಲ್ಲಿ ಫ್ರೆಂಚ್ ಫ್ರೈಸ್ ಕೂಡ ತಾಳೆ ಎಣ್ಣೆಇಂದಲೇ ಕರೆಯುತ್ತಾರೆ......
Sorry, it is one of the worst oil for human consumption. It is one of the main reason for heart diseases in India. Many countries have banned palm oil.