ನಮಸ್ಕಾರ ಸರ್,🙏🙏 ಧನ್ಯವಾದಗಳು ತಮಗೆ 🙏🙏 ತುಂಬಾ ಒಳ್ಳೆಕೆಲಸ ಮಾಡ್ತಾ ಇದ್ದೀರಾ ನಿಮ್ಮ ಕಲಾಮಾದ್ಯಮ ಚಾನೆಲ್ ಅನ್ನು ತುಂಬಾ ಸಮಯದಿಂದ ನೋಡುತ್ತಾ ಬರುತ್ತಿದ್ದೇನೆ. ಕನ್ನಡಿಗರ ಹೆಮ್ಮೆ🙏🙏 ಪಡಿಸುವ ತುಂಬಾ ಸ್ಥಳ ಪರಿಚಯ, ವ್ಯಕ್ತಿ ಪರಿಚಯ ಹಾಗು ರೈತರ ಮಾರ್ಗದರ್ಶನ ವಿಡಿಯೋ ಗಳು ತುಂಬಾ ಅದ್ಭುತವಾಗಿ ಮೂಡಿಬರುತ್ತಿದೆ ನಿಮಗೂ ಹಾಗು ನಿಮ್ಮ ಕುಟುಂಬಕ್ಕೂ ಒಳ್ಳೆದಾಗಲಿ. ಹೇಗೆ ಇನ್ನಷ್ಟು ಜನರಿಗೆ ಅರಿವು ಮೂಡಿಸಿ. ಧನ್ಯವಾದಗಳು🙏🙏 ಇಂತಿ ನಿಮ್ಮ ಚಾನೆಲ್ ನ ಅಭಿಮಾನಿ 🙏🙏
Nemmadiya jeevana nadesalikke darigalu Nuraru........ Real satisfaction of life. Param sir Tumbaa dhanyavadagalu ..... Ennu enthaha sadhakara episode Barali.
Genius ,,,Great interview from kala madyama so far..Modi government must recognize this amazing man ,,so that he can influence a lot of our future farmers
Hi Param... If he shows some particular plant, or vegetables.. pls adna swalpa focus madi. Illa, nim cameradalli agalla Andre atleast adra Photo tagondu adna video nalli haki... It will be more appealing and helpful.. tumba dooradinda adna torsidre yesto janakke gotte agalla...
Sir ittichige Ella farmers have loans,, they can't wait wait for long years crop due to theire financial problem so they can't wait for long period of crop as raghava sir told so we need first repay the loans and develop the farming we need this type of information