ಕರ್ನಾಟಕ ಎಂಬುದೇನು
ಹೆಸರೆ ಬರಿಯ ಮಣ್ಣಿಗೆ?
ಮಂತ್ರ ಕಣಾ! ಶಕ್ತಿ ಕಣಾ!
ತಾಯಿ ಕಣಾ! ದೇವಿ ಕಣಾ!
ಬೆಂಕಿ ಕಣಾ! ಸಿಡಿಲು ಕಣಾ!
- ಕುವೆಂಪು
ಈ ವರ್ಷದ ಕನ್ನಡ ಹಬ್ಬ-೨೦೨೧ ರ ಹೆಸರು ಅನಾವರಣದ ದಿನದಂದು ನಡೆದ Flashmob ನ video ಇಲ್ಲಿದೆ. ಹೀಗೆ ನಮ್ಮನ್ನು ಹರಸಿ ಹಾಗೂ ಆರೈಸಿ ಎಂದು ವಿನಂತಿಸಿಕೊಳ್ಳುತ್ತೇವೆ.
Instagram link: / kannadasangharvce
Facebook link: / rvcekannadasangha
Please do follow and support us. Thank you.
7 дек 2021