ಈ ಬಾರಿಯ ಕನ್ನಡ ಹಬ್ಬ "ಅಂಬಾರಿ"ಯ ಅಬ್ಬರ.. ರಾ. ವಿ. ತಾ0. ಮ ವಿದ್ಯಾರ್ಥಿಗಳ ನೃತ್ಯದ ಘೀಂಕಾರ.. ಪ್ರತಿಯೊಬ್ಬರ ಮನದಲ್ಲೂ ಕನ್ನಡದ ಝೇಂಕಾರ.. ಇದೋ ನಿಮಗಾಗಿ ವಿದ್ಯಾರ್ಥಿಗಳ ನೃತ್ಯದ ವೈಯಾರ....!!!!
ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ . ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ . ru-vid.com/video/%D0%B2%D0%B8%D0%B4%D0%B5%D0%BE-3iAXcoP2eVI.html