Тёмный
No video :(

FULL EP|ಸಬ್‌ಕಾನ್ಸ್‌ಶಿಯಸ್‌ ಮೈಂಡ್‌ ಎಷ್ಟು ಪವರ್‌ಫುಲ್‌ ಗೊತ್ತ?|Dr Bharat Chandra|Power Of Subconcious Mind 

Gaurish Akki Studio
Подписаться 582 тыс.
Просмотров 165 тыс.
50% 1

Interview with Bharat Chandra Playlist : • Dr Bharath Chandra- Fi...
=================
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "Jan ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for jan 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5m...
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com
Our Official Website : www.gaurishakk...
Facebook Page : / gaurishakkis. .
Instagram : www.instagram....
LinkedIn : / gaur. .
Share Chat : sharechat.com/....
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#subconsciousmind #powerofmind #drbharatchandra #manasasarovara #financecoach #lifestyle #successful #happy #mind #mind #human #powerful #consciousness #consiousmind #howtoremember #tips #successcoach #gaurishakkistudio

Опубликовано:

 

28 июл 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 321   
@umeshholalu1752
@umeshholalu1752 2 месяца назад
ನಿಮ್ಮಕಾರ್ಯಕ್ರಮಕ್ಕೆ ಸರಿ ಸಾತಿಯಾದದ್ದು ಯಾವುದು ಇಲ್ಲ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಮೇನಿ ಮೇನಿ ಥ್ಯಾಂಕ್ಸ್ ಸರ್ 🙏🙏🙏🙏🙏🙏
@veerannakvveeranna7244
@veerannakvveeranna7244 3 месяца назад
ಆತ್ಮೀಯ ಗೌರೀಶ್ ಅಕ್ಕಿಯವರಿಗೆ ತುಂಬು ಹೃದಯದ ಧನ್ಯವಾದಗಳು 💐👏👏👏💐
@GaurishAkkiStudio
@GaurishAkkiStudio 3 месяца назад
ಧನ್ಯವಾದ
@jagadeeshbchikkamath2155
@jagadeeshbchikkamath2155 11 месяцев назад
ಡಾ.ಭರತಚಂದ್ರಾರವರೆ ತುಂಬಾ ಅದ್ಭುತವಾದ, ಅತ್ಯವಶ್ಯಕವಾದ ವಿಚಾರಗಳನ್ನು ತಿಳಿಸಿಕೊಟ್ಟರುವುದಕ್ಕೆ ಮತ್ತು ತಮಗಿರುವ ಕನ್ನಡ ಜನಪರ ಕಾಳಜಿಗೆ ತುಂಬಾ ಧನ್ಯವಾದಗಳು.ಸಮಾಜಕ್ಕೆ ನಿಮ್ಮಂತವರ ಸೇವೆಯ ಅವಶ್ಯಕತೆ ಇದೆ ಎಂದು ಅನ್ನಿಸುತ್ತದೆ.
@user-pw8cm8oz5d
@user-pw8cm8oz5d 11 месяцев назад
🙏ತುಂಬಾ ಅವಶ್ಯಕತೆ ಇದೆ ಸರ್ ಇಂಥಾ ಪ್ರೋಗ್ರಾಮ್ ಮನುಷ್ಯನಿಗೆ ತೀರಾ ಅವಶ್ಯಕತೆ ಅನ್ನಿಸ್ತಾ ಇದೆ 👍🙏
@jayashreesanjeevbairagi2081
@jayashreesanjeevbairagi2081 10 месяцев назад
ಧನ್ಯವಾದಗಳು ಗೌರೀಶ್ ಸರ್ ಮತ್ತು ಡಾ. ಭರತ್ ಚಂದ್ರ ಅವರಿಗೆ🙏🙏 ಇಷ್ಟೊಂದು ಉಪಯುಕ್ತ ಮಾಹಿತಿಗಳಿಗಾಗಿ😊
@user-cm3pz4jx9l
@user-cm3pz4jx9l Месяц назад
ಅಧ್ಬುತ ಚಿಂತನೆ ಮತ್ತೆ ಮತ್ತೆ ನೋಡಲೇ ಬೇಕು . ಧನ್ಯವಾದ ಸರ್❤❤
@saraswathin248
@saraswathin248 10 месяцев назад
ತುಂಬಾ ಚೆನ್ನಾಗಿ ಅರ್ಥ ಮಾಡಿ ಸಿ ಕೊಟ್ಟಿದ್ದೀರಾ ಧನ್ಯವಾದಗಳು .ಪತಂಜಲಿ ಮಹರಷಿಗಳು ತಮ್ಮ ಸೈನ್ಸ್ of yoga ಗ್ರಂಥ ದಲ್ಲಿ ವ್ಯೇಜ್ಞಾನಿಕವಾಗಿ ತಿಳಿಸಿದ್ದಾರೆ. ಪ್ರತಿಯೊಬ್ಬರೂ ಈ ಜ್ಞಾನವನ್ನು ಪದಯಲೇ ಬೇಕು .
@s.devikeris.devikeri4942
@s.devikeris.devikeri4942 3 месяца назад
೧೦೦% ನಿಜ ಸರ್..🎉
@GangadharaMD
@GangadharaMD 11 месяцев назад
ನಿಮ್ಮ ಮಾತುಗಳು ಅದ್ಭುತವಾಗಿದೆ. Plz always guides us.
@seenasedyappu6107
@seenasedyappu6107 7 месяцев назад
Avara math kelidastu sakagudilla estu bega mugiyuthe anthaguthe great great rathna vanne namage pachiyi satyavishaya thilisiddiri no words heartful thanks for u d b sir respect u thank you
@PraveenKumar-ur6bb
@PraveenKumar-ur6bb 19 дней назад
ಅತ್ಯಂತ ಉಪಯುಕ್ತ ಮಾಹಿತಿ ❤
@neelakantbalegar6763
@neelakantbalegar6763 11 месяцев назад
ಗೌರೀಶ್ ಅಕ್ಕಿ ಸರ್ ಅವರಿಗೆ ನಮಸ್ಕಾರ ಡಾ" ಭರತ್ ಚಂದ್ರ ಗುರುಗಳು ನಿಮ್ಮ ಸ್ಟುಡಿಯೋದಲ್ಲಿ ಕರ್ನಾಟಕ ಜನತೆಗೆ ಕೊಟ್ಟಿರುವ ಸಂದರ್ಶನ ಹಾಗೂ ಸಂದೇಶಗಳು ಮನಮುಟ್ಟುವಂತದ್ದು ತುಂಬಾ ಚೆನ್ನಾಗಿತ್ತು ನಮ್ಮ ಜೀವನವು ಬದಲಾಯಿಸಿಕೊಳ್ಳಬಹುದು ನಾವು ರಾತ್ರಿ ಮಲಗುವಾಗ ಗುರುಗಳು ಕೊಟ್ಟ ಆಫರ್ಮೇಶನ್ ಮಾಡಲು ಮೆಟರ್ ಪಿ ಡಿ ಎಫ್ ಕಳಿಸಿ ಕೊಡಿ ಸರ್ ವಂದನೆಗಳು ಸರ್
@Basava3555
@Basava3555 7 месяцев назад
ಪ್ರತಿಯೊಬ್ಬ ವ್ಯಕ್ತಿಯೂ ಕೂಡ ತಿಳಿದುಕೊಳ್ಳಲೇ ಬೇಕಾದಂತ ಅತ್ಯದ್ಭುತವಾದ ಮಾಹಿತಿಯನ್ನು ನೀಡಿದ್ದೀರಾ... ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ 💐🙏 ನಂಗಂತೂ ಮಾಹಿತಿ ಇಷ್ಟ ಆಯ್ತು ನಾನು ನಾಲ್ಕಾರು ಜನರಿಗೆ ಕಳಿಸಿ ಕೊಡ್ತೀನಿ...ಆರೋಗ್ಯದ ದೃಷ್ಟಿಯಿಂದ ಯಶಸ್ವಿ ಜೀವನ ಸಾಗಿಸುವುದಕ್ಕಾಗಿ ನಾನು ಪ್ರಯತ್ನ ಪಡ್ತೀನಿ .....🎯🌄🌱
@mamathalok9585
@mamathalok9585 10 месяцев назад
ತುಂಬಾ ಧನ್ಯವಾದಗಳು ಸರ್ ಇನ್ನು ತುಂಬಾ ತಿಳ್ಕೊಳೋದು ಇದೆ ನಿಮ್ಮಿಂದ
@vinodkumard2632
@vinodkumard2632 3 месяца назад
ಸರ್ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು 🙏🙏
@jagadeesharj7408
@jagadeesharj7408 Год назад
ಇಂತಹ ಅದ್ಭುತ ಸಲಹೆಗಳನ್ನು ನೀಡಿದ್ದೀರಿ ಸಾರ್ ,ನೀವು ನಮ್ಮ ಮಾನಸಿಕ ಆಸ್ತಿ.
@kichafanvardaa4909
@kichafanvardaa4909 2 месяца назад
ಸೂಪರ್ sir ಈ ವಿಡಿಯೋ ತುಂಬಾ use ಆಗತ್ತೆ ಈಗಿನ ಹುಡ್ಗರಿಗೆ
@sudhakarakundar672
@sudhakarakundar672 3 месяца назад
🙏🙏🙏 ತುಂಬಾ ಧನ್ಯವಾದಗಳು ಸರ್ ಇದನ್ನು ಮುಂದುವರಿಸಿ 🙏
@arjunmanan4527
@arjunmanan4527 6 месяцев назад
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 🎉🎉🎉
@anithaachar3706
@anithaachar3706 10 месяцев назад
ತುಂಬಾ ಉಪಯುಕ್ತ ವಾದ ಮಾಹಿತಿ..... Lot of Thanks to both 💐💐💐❤️❤️
@bkvl5511
@bkvl5511 10 месяцев назад
ನಮಸ್ಕಾರ ಗಳು. ಪದಗಳಲ್ಲಿ ವರ್ಣಿ ಸಲು ಸಾಧ್ಯವಿಲ್ಲ. ಒಟ್ಟಾರೆ 👍👍👍👍ಕಾರ್ಯಕ್ರಮ.
@rachanr7
@rachanr7 Год назад
This is one of the best and very useful session, I started practising it. I am sure I will get the good results in the future.
@lohithl4785
@lohithl4785 11 месяцев назад
ಸರ್, ಗುರಿಯನ್ನು ನಿರ್ಧರಿಸುವ ವಿಷಯದ ಬಗ್ಗೆ ಒಂದು ಎಪಿಸೋಡ್ ಮಾಡಿ. ನನ್ನನು ಸೇರಿದಂತೆ ಬಹಳ ಜನರಿಗೆ ಉಪಯೋಗ ವಾಗುತ್ತದ.
@sumanallimatti2185
@sumanallimatti2185 Год назад
In 1991 first time i was one of the participants along with my spouse attended your speech it us lot of changes in our life still your speech reminds us your wonderful style of speech
@varadarajaluar2883
@varadarajaluar2883 Год назад
ಎರಡಕ್ಕೂ ಧನ್ಯವಾದಗಳು ಮತ್ತು ನಮಸ್ತೆ. ಬಹಳ ಉಪಯುಕ್ತ ಮಾಹಿತಿ
@abhimanyustudio7037
@abhimanyustudio7037 Год назад
ಧನ್ಯವಾದಗಳು ಸರ್
@raghavendrakulkarni7173
@raghavendrakulkarni7173 5 месяцев назад
Great great thank your channel and Dr.Bharat Chandra sir
@Vasundhara924
@Vasundhara924 16 дней назад
I am S.I.Kundagol : - Great explanation sir, very very great program
@veereshauditor2713
@veereshauditor2713 3 месяца назад
Thank you very much to both of you sir
@shreekalaaithal2193
@shreekalaaithal2193 8 месяцев назад
Ishtondu cool aagi, simple aagi explain maadoru sikkiddu bahala aparoopa...adbhutavaada episodes..... danyavadagalu..gourish akki avrige....
@anjanappan9619
@anjanappan9619 Месяц назад
🙏 ತುಂಬಾ ತುಂಬಾ ಧನ್ಯವಾದಗಳು ಸಾರ್
@aa06659
@aa06659 11 месяцев назад
ನಮ್ಮ ಮನಸಿಗೆ ಧೈರ್ಯ ತುಂಬುವ ಕೆಲಸ ಆಗಿದೆ.🙏
@bhagyalaxmi1475
@bhagyalaxmi1475 5 месяцев назад
ಅತ್ಯುತ್ತಮ ಕಾರ್ಯಕ್ರಮ 🙏
@user-kt1ww9tf5x
@user-kt1ww9tf5x 4 дня назад
Thank you Gowrish sir thank you Bharathchandhra sir
@sujith9565
@sujith9565 3 месяца назад
sir it is exordinary programme.we wonder that our body and mind is possesing with wonderful strength. we seek many more programmes like this. thank you very much sir
@pawar3025
@pawar3025 10 месяцев назад
ತುಂಬಾ ಒಳ್ಳೆಯ ಕಾರ್ಯಕ್ರಮ ಸಾರ್ ಧನ್ಯವಾದಗಳು
@vasantwalikar3119
@vasantwalikar3119 11 месяцев назад
ಇದು ತುಂಬಾ ಅತ್ಯುತ್ತಮ ಕಾಯ೯ಕ್ರಮ 🙏👍 ಹೃದಯಪೂವ೯ಕವಾದ ಧನ್ಯವಾದಗಳು ಸರ್ 👋🙏👍👍
@user-bl7cc4zw7z
@user-bl7cc4zw7z 10 месяцев назад
Super sir
@nandarao5870
@nandarao5870 10 месяцев назад
ಕಾರ್ಯಕ್ರಮ ತುಂಬಾ ಚನ್ನಾಗಿದೆ ಸರ್ ಧನ್ಯವಾದಗಳು
@prasannagonwatla
@prasannagonwatla 10 месяцев назад
ತುಂಬಾ ಒಳ್ಳೆಯ ಕಾರ್ಯಕ್ರಮ, ಇನ್ನೊಂದು ಕಾರ್ಯಕ್ರಮ ಮಾಡಿ ಸರ್ plz
@dileep991188
@dileep991188 Месяц назад
Very valuable information explained in very simple way explained by Dr Bharat Chandra sir
@givingisgaining
@givingisgaining Год назад
Very thankful to dr bharathachandra sir and akki sir
@rajashekararajuvgoodtappin7594
Dr Realy your teachings is great 👍 👌 😀 ❤
@hemavatihiremath1216
@hemavatihiremath1216 10 месяцев назад
ಕಾರ್ಯಕ್ರಮ ತುಂಬಾ ಚೆನ್ನಾಗಿ ಇದೆ ಸರ್ 🙏💐
@sunilkumark7740
@sunilkumark7740 5 месяцев назад
Excellent sir I am practicing now.
@gbkteam985
@gbkteam985 Год назад
What ever the sir told is very effective ❤. I thank hartfully to dr bharathchandra sir. Thank you for uploading very informative video.. Thanks to gowrish akki sir🎉❤
@laxminarayanabhat3109
@laxminarayanabhat3109 10 месяцев назад
ಆ ನಲವತ್ತು ಸಲಹೆಗಳು ನನಗೆ ಬೇಕು ತಾವು ನನಗೆ ಮೊಬೈಲ್ ನಲ್ಲಿ ಬರುವಂತೆಹಾಕಬೇಕಲ ಧನ್ಯವಾದಗಳು
@Loveforderivatives
@Loveforderivatives 8 месяцев назад
the time right now it 02:38 mid night, this has been really helpful gaurish sir and bharat chandra sir. thumba dhanyavadagalu
@user-kt1ww9tf5x
@user-kt1ww9tf5x 4 дня назад
Namasthe sir excellent vedio useful information thank you so much sir
@ashatogataveera6348
@ashatogataveera6348 8 месяцев назад
Namaste sir nim program tumba upayoga ide ,chanagide
@ramaswamyc4285
@ramaswamyc4285 Год назад
ಅದ್ಬುತ ಕಾರ್ಯಕ್ರಮ Dr ಭಾರತ್ ಚಂದ್ರ ಅಮೋಘ
@dhananjaya1951
@dhananjaya1951 3 месяца назад
Danyavadagalu sir supar pogram 🙏♥️
@bharathkm7502
@bharathkm7502 9 месяцев назад
ಆಫರ್ಮೇಷನ್ ಕೋಡ್ ಕಳುಹಿಸಿಕೊಡಿ ಗುರುಗಳೇ
@puttammagm6282
@puttammagm6282 Год назад
Barathchandra is a most brillient man
@sahanark9137
@sahanark9137 11 месяцев назад
Thanks a lot Sir
@kusumabeendu3184
@kusumabeendu3184 10 месяцев назад
No words sir for explain Amazing is also small word 🎉🎉🎉
@NarayanRelaker-oz5kn
@NarayanRelaker-oz5kn 7 месяцев назад
Sir very beautiful & yous full video thank you 🙏🙏
@Devika-lp7qi
@Devika-lp7qi 9 месяцев назад
Tumba super program sir plz continue this type of program....tq sir
@siddesh1978
@siddesh1978 8 месяцев назад
Sir really it is worthful message for everyone
@shivalingaiahk2281
@shivalingaiahk2281 11 месяцев назад
Very good information about the power of subconscious mind.Thank you Gourish for your valuable interview with Dr.Bharathchandra.
@rajshekharchonchi2801
@rajshekharchonchi2801 9 месяцев назад
ತುಂಬಾ ಧನ್ಯವಾದಗಳು ಸರ್
@vinuvinutha2052
@vinuvinutha2052 9 месяцев назад
Danyavadagulu siar
@user-mb8pz3gz4e
@user-mb8pz3gz4e 10 месяцев назад
Abjrveshan cod sir thak you
@keshav.mahishi.6561
@keshav.mahishi.6561 10 месяцев назад
Awesome program Thanks
@bhagyaap3616
@bhagyaap3616 10 месяцев назад
🙏🏽 sir thamma vishleshane thumba channagittu heege nimma program barali nammanthavarige upayoga agutte dhanyavada sir🙏🏽🌹🙏🏽
@manoharhavalad7049
@manoharhavalad7049 8 месяцев назад
Heartly congratulations to both of you sir
@veereshvc4166
@veereshvc4166 8 месяцев назад
Really eye opener session sir Dr.Bharth Chandra and akki sir Thank you so much ❤
@kavithaamin206
@kavithaamin206 10 месяцев назад
Very good information, ಧನ್ಯವಾದಗಳು
@anirudhbhat1
@anirudhbhat1 7 месяцев назад
Very informative and useful. Waiting for more of these sessions, thank you both of you sir .motivated will be successful
@bheemarayabheem732
@bheemarayabheem732 Год назад
Great massage sir thanks for you
@manjunathkaranth56
@manjunathkaranth56 10 месяцев назад
ನಾನು ಹೀಗೆ ಪ್ರಾಕ್ಟೀಸ್ ಮಾಡಿತುಂಬಾ ಅನುಭವವನ್ನು ನೋಡಿದ್ದೇನೆ10 ನಿಮಿಷದ ಮಟ್ಟಿಗೆ ಮಳೆಯನ್ನು ಸಹ ತಡೆದು ಹಿಡಿಯಬಹುದುಆದರೆ ಆಹಾರವಿಲ್ಲದೆ ಬದುಕುವುದು ಸಾಧ್ಯವೇಇನ್ನು ಯೋಚನೆ
@user-gf7qr2hx9b
@user-gf7qr2hx9b 7 месяцев назад
Thank you sir❤
@HarishHarish-ng3fh
@HarishHarish-ng3fh 11 месяцев назад
Affarmashations kannadadalli Iddidre namge thumba helf agtithu sir k tqq soooo much dr sir❤
@sudhasudhassk2307
@sudhasudhassk2307 7 месяцев назад
Thankyou so much sir to both you. Very useful information sir 🙏
@karthikraj_69
@karthikraj_69 11 месяцев назад
Thank you sir. Thank you universe for blessing.
@keerthipraveen6643
@keerthipraveen6643 10 месяцев назад
Dr.sir thank you so much for the awesome speech, I learnt a lot. Thank you both
@girijanagarajagirijanagara2977
@girijanagarajagirijanagara2977 11 месяцев назад
ಪ್ರಿಂಟ್ ಸ್ವಲ್ಪ ತಪ್ಪಾಗಿದೆ ಅಕ್ಷರದಲ್ಲಿ ಕ್ಷಮೆ ಇರಲಿ ಸರ್
@gurusangmeshhiremath9162
@gurusangmeshhiremath9162 4 месяца назад
Wonderful session
@navyab6285
@navyab6285 10 месяцев назад
Very nice sir thank you soo much
@arundathinayak7886
@arundathinayak7886 9 месяцев назад
Very good session sir thanks
@jaisrigurudattaatreya.1880
@jaisrigurudattaatreya.1880 8 месяцев назад
Tq sir.
@user-og7db8hx2g
@user-og7db8hx2g Месяц назад
🙏..............👍 really correct i appreciate you sir good & useful information
@manjularavindrakumar9723
@manjularavindrakumar9723 10 месяцев назад
🎉Thank you so much sir
@manjupurushan8120
@manjupurushan8120 10 месяцев назад
Wonderful session thanks 👍🙏❤️
@premalathas2887
@premalathas2887 10 месяцев назад
Power of subconscious mind and it's application for health and other perposes interesting and useful ❤
@user-hf3iq6ek5y
@user-hf3iq6ek5y 10 месяцев назад
Very nice, very useful sir
@RajKumar-tg8ep
@RajKumar-tg8ep 9 месяцев назад
Thank you very much sir.
@bhargavih2065
@bhargavih2065 10 месяцев назад
Thank you so much superb information and motivation vedio
@mouneshbsm2790
@mouneshbsm2790 11 месяцев назад
ಧನ್ಯವಾದಗಳು sir nimge
@bhagyalaxmi1475
@bhagyalaxmi1475 5 месяцев назад
ದಯವಿಟ್ಟು NLP ಬಗ್ಗೆ ಒಂದು ಕಾರ್ಯಕ್ರಮ ಮಾಡಬೇಕಾಗಿ ವಿನಂತಿ.
@chendrushekhar6804
@chendrushekhar6804 7 месяцев назад
Super
@ananthakumarmr
@ananthakumarmr 10 месяцев назад
ಧನ್ಯವಾದಗಳು
@vinuvinutha2052
@vinuvinutha2052 9 месяцев назад
Tank you sir
@pradeepb6013
@pradeepb6013 Год назад
ತುಂಬಾ ಒಳ್ಳೆಯ ಕಾರ್ಯಕ್ರಮ ಸರ್🎉,, ಧನ್ಯವಾದಗಳು ನಿಮ್ಗೆ🎉
@NageshNagesh-nt2sp
@NageshNagesh-nt2sp 11 месяцев назад
Supper supper
@barclaysraghu-nl4ud
@barclaysraghu-nl4ud 11 месяцев назад
Excellent sir
@Shrikantkhilare
@Shrikantkhilare 9 месяцев назад
.
@rajeevac6961
@rajeevac6961 9 месяцев назад
❤😂
@dakshayanishetty6578
@dakshayanishetty6578 4 месяца назад
Super program
@sarvamangalasurakod9871
@sarvamangalasurakod9871 9 месяцев назад
Thank you so much. It is very informative.
@sandeepvn5324
@sandeepvn5324 10 месяцев назад
super sir, life changing episode. thankyou
@varunkumarb5324
@varunkumarb5324 10 месяцев назад
Thank you sir Ur explanation is very clear and understandabel. It use our life time
@aslambasha424
@aslambasha424 4 месяца назад
Dhanyavadagalu
@JayaBK-jf9et
@JayaBK-jf9et 11 месяцев назад
Sir g hakki sir nemage koti danyavadagalu
@sowbhagyads2323
@sowbhagyads2323 Год назад
Life will ever be beautiful no wonder one heartfully accept the blessing words gracefully transmitted to mindful interests
Далее
«Ой Бой» откуда выражение?
00:45