Тёмный

Gururaja Karajagi Speech Kannada By Shishunala Sharif Part -1 ಸಂತ ಶಿಶುನಾಳ ಶರೀಫರ ತತ್ವಪದ ವ್ಯಾಖ್ಯಾನ 

ಸನಾತನ ವಿಚಾರ sanatan vichar
Подписаться 13 тыс.
Просмотров 268 тыс.
50% 1

ಶ್ರೀ ಜಗದ್ಗುರು ಸಂತ ಶಿಶುನಾಳ ಶರೀಫ ಶಿವಯೋಗಿಗಳ ತತ್ವಪದಗಳ ಸಾರವನ್ನು ಎಳೆ ಎಳೆಯಾಗಿ ಬಿಡಿಸಿ ನಮ್ಮೆಲ್ಲರ ಮನಸ್ಸು ತಣಿಯುವಂತೆ ಅದ್ಭುತವಾಗಿ ಮಾತನಾಡಿರುವ ಡಾ || ಗುರುರಾಜ ಕರಜಗಿ ಅವರಿಗೆ ಅನಂತ ಕೋಟಿ ಧನ್ಯವಾದಗಳು.

Опубликовано:

 

21 май 2018

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 132   
@amarakbar9317
@amarakbar9317 4 года назад
ಈ ಮಹಾ ತತ್ವ ಪದಗಳು, ಗಾಯನ ಮತ್ತು ಪ್ರವಚನ ಬಹಳ ಸೊಗಸಾಗಿವೆ. ಶರೀಫರು ಸಂಸಾರದಲ್ಲಿದ್ದೇ ಆನಂದ ಪಡೆದು ಅನುಭಾವಿಯಾದರು. ಢಂಬಕ ಸನ್ಯಾಸಿಗಳ ಹಿಂದೆ ಬಿದ್ದಿರುವ ನಮ್ಮ ಜನ ಮಂದಿ ಇದನ್ನು ಅರಿಯಬೇಕು ಹಾಗೂ ಜೀವನದಲ್ಲಿ ನಡೆಯಬೇಕು.
@onlinesatsang8673
@onlinesatsang8673 4 года назад
ನಿಮ್ಮ ಪ್ರವಚನಗಳು ಬಹಳ ಅರ್ಥಗರ್ಭಿತವಾಗಿವೆ. ಆದರೆ ತಾವು ಶರೀಫರು ಸಂಸಾರವನ್ನೇ ಬಿಟ್ಟು ಹೋದರು ಎಂದು ಹೇಳಿದರಿ. ಆದರೆ ಶರೀಫರ ಸಂತತಿಯ ಪ್ರಕಾರ, ಶರೀಫರು ಆಮೇಲೆಯೂ ಸಂಸಾರದಲ್ಲಿದ್ದೇ ಆನಂದ ತೀರ್ಥದಲ್ಲಿದ್ದರು. ಅವರ ನನ್ನ ಹೇಂಡ್ತಿ ನನ್ನ ಹೇಂಡ್ತಿ ಪದಗಳು ಕೇಳಿದರೆ, ಇಡೀ ಪ್ರಪಂಚದಲ್ಲೇ ಯಾರೂ ಇಷ್ಟು ಪ್ರೇಮದಿಂದ ಸುಂದರವಾಗಿ ತಮ್ಮ ಪತ್ನಿಯ ಬಗ್ಗೆ ಹಾಡಿರುವುದು ಕಾಣೆವು.
@mallikarjunhosamani6089
@mallikarjunhosamani6089 6 лет назад
ಕರ್ಜಗಿ ಸರ್ ಅವರಿಗೆ ಅನಂತ ಕೋಟಿ ಧನ್ಯವಾದಗಳು..
@naganagoudamulkigoudar5716
@naganagoudamulkigoudar5716 5 лет назад
ಕಜ೯ಗಿ ಗುರುಗಳೇ ಷರೀಪನ ‌ ಭಾವನೆಗಳನ್ನು ಚನ್ನಾಗಿ‌ ತಿಳಿದಿದ್ದೀರಿ
@veereshbadiger3137
@veereshbadiger3137 4 года назад
ಸರ ಹಲಗುರು ಅಲ್ಲ ಹುಲಗುರು ತುಂಬಾ ಚೆನ್ನಾಗಿದೆ ನಿಮ್ಮ ಮಾತಿನ ಶೈಲಿ ಎಲ್ಲರಿಗೂ ಸುಲಭವಾಗಿ ಅಥ೯ ವಾಗುತೆ ಶಲ್ಯೂಟ್ ಸರ್
@abhinendrakulkarni3159
@abhinendrakulkarni3159 6 лет назад
ಅತ್ಯಂತ ಸುಂದರವಾದ ಪ್ರವಚನ
@sangappa4548
@sangappa4548 День назад
🙏🏾🙏🏾❤️❤️
@venkateshswamyekadandagima1643
@venkateshswamyekadandagima1643 4 года назад
ಅದ್ದುತವಾದ ಕರ್ಜಗಿ ಅವರ ವಾಗ್ದೇವಿಯ ಬಂಗಾರದ ಬಂಗಾರದಂಥ ಮಾಹಿತಿ ನೀಡಿದರು ಹೃತ್ಪೂರ್ವಕ ಧನ್ಯವಾದಗಳು
@siddudoddamani9239
@siddudoddamani9239 2 года назад
ಸತ್ಯದ ಆಟ, ಅದರ ವರ್ಣನೆ ಸುಂದರ ಅಮೋಘ.
@b.t.basavarajb.t.basavaraj8584
SUPERRRRRRR...SHARIPARA TATVA PADAKU HAGE KARJAGI SIR RAVARA VIVARANE TUMBA ADBUTHA....SHARIPARA VYRAGYADA BADUKU NAMMELLARIGU ADARSHA PRAYA...
@nirmalapai1789
@nirmalapai1789 3 года назад
ತುಂಬಾ ಚೆನ್ನಾಗಿದೆ. ಧನ್ಯವಾದಗಳು ಸರ್
@kumarkumr4328
@kumarkumr4328 4 года назад
ತುಂಬು ಹೃದಯದ ಧನ್ಯವಾದಗಳು ಗುರುರಾಜ ಕರ್ಜಗಿ ಅವರಿಗೆ
@hanamappabevinakatti152
@hanamappabevinakatti152 4 года назад
ತುಂಬಾ ಚೆನ್ನಾಗಿದೆ ಅಂದರ, ಇದು ಸಣ್ಣ ಪದ ಅನ್ನಿ ಸುತ್ತೆ. ಇದನ್ನ ವಿವರಿಸಲು ಸಾಧ್ಯವಿಲ್ಲ.ಮಸ್ಸಿಗೆ ನೆಮ್ಮದಿ ,ಶಾಂತಿ ಆಗುತ್ತದೆ
@bramhakumariomshanti791
@bramhakumariomshanti791 3 года назад
ಅದ್ಭುತ ಬೋಧನೆ ಸರ್
@kannadakalavida9935
@kannadakalavida9935 6 лет назад
ತುಂಬಾ ಅಥ೯ಪೂಣ೯ವಾದ ಭಾವಾನುಭವ ಶರೀಫರ ತತ್ವಪದ ಅತ್ಯಮೂಲ್ಯ ಅಭಿವಂದನೆಗಳು ಸರ್.
@MuthyalaRaghavendra-pw6kh
@MuthyalaRaghavendra-pw6kh Год назад
Om sri jagadguru maha sharana Santa shishunala Sharif ajjanavaru hagu sri jagadguru govinda Battaru swamiye koti koti namaskaragalu 🙏🏿🪴🌾🌿🌳🍂🌼🌴💮🌸🏵️🍁🌷🥀🍃☘️🌹🍄🌱🌵🌺🌻🌲🙏🏿
@moulasabmhd8917
@moulasabmhd8917 5 лет назад
super
@basusarawad1042
@basusarawad1042 5 лет назад
Super sir
@h.n..7233
@h.n..7233 5 лет назад
,👌👌👌👌👍👍👍👍👍💐💐💐
@GMGM-ns8yb
@GMGM-ns8yb 5 лет назад
Great speech sir sooper danyavadagalu nimage
Далее
Dr Gururaj Karajagi about Shishunala Sharif- part-7
20:45
Наташа Кампуш. 3096 дней в плену.
00:58
Survive 100 Days In Nuclear Bunker, Win $500,000
32:21
Dr. Gururaj Karajagi - Samartha Shikshakana Dheya
1:14:26
Dr  GURURAJ  KARJAGI Speach
1:09:51
Просмотров 207 тыс.
Наташа Кампуш. 3096 дней в плену.
00:58